CATEGORY

ಸಿನಿಮಾ

12th ಫೇಲ್ ಸಿನಿಮಾ ಇಷ್ಟೊಂದು ಸದ್ದು ಮಾಡುತ್ತಿರುವುದು ಯಾಕೆ?

12th ಫೇಲ್ (12th Fail) ಸಿನಿಮಾ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಡಿಸೆಂಬರ್ 29ರಿಂದ OTT ವೇದಿಕೆಯಾದ ಡಿಸ್ನಿ+ಹಾಟ್ ಸ್ಟಾರ್ (Disney+Hotstar) ನಲ್ಲಿ ಈ ಸಿನಿಮಾ ಬಿಡುಗಡೆಯಾಗಿದೆ. ಟಾಕೀಸುಗಳಲ್ಲಿ ಅಕ್ಟೋಬರ್ ಕೊನೆಯ ವಾರದಲ್ಲೇ ಬಿಡುಗಡೆಯಾಗಿದ್ದರೂ...

ಅನ್ನಪೂರ್ಣಿ ಸಿನಿಮಾವನ್ನು ತೆಗೆದು ಹಾಕಿದ ನೆಟ್ ಫ್ಲಿಕ್ಸ್, ವಿಶ್ವಹಿಂದೂ ಪರಿಷತ್ ಕ್ಷಮೆ ಯಾಚಿಸಿದ ಝೀ ಸ್ಟುಡಿಯೋ

ಜನಪ್ರಿಯ ಓಟಿಟಿ ವೇದಿಕೆಯಾಗಿರುವ ನೆಟ್ ಫ್ಲಿಕ್ಸ್ (Netflix) ಇತ್ತೀಚೆಗೆ ತಾನು ಬಿಡುಗಡೆಗೊಳಿಸಿದ್ದ ಖ್ಯಾತ ತಾರೆ ನಯನತಾರಾ (Nayantara) ಅಭಿನಯದ “ಅನ್ನಪೂರ್ಣಿ” (Annapoorani) ಸಿನಿಮಾವನ್ನು ತೆಗೆದುಹಾಕಿದೆ. ಬಲಪಂಥೀಯ ಸಂಘಟನೆಗಳು ಈ ಸಿನಿಮಾದ ಕುರಿತು ವಿವಾದ...

ಹೃದಯ ಹಸನಾಗಿಸುವ ʼತಿಪ್ಪಜ್ಜಿ ಸರ್ಕಲ್’

ಕಮರ್ಶಿಯಲ್ ಜಗತ್ತಿನ ಸಾಗರದಲಿ ನಂಬಿಕೆ, ವಿಶ್ವಾಸಕ್ಕೂ ಬೆಲೆ, ನೆಲೆ ಇಲ್ಲದ ನದಿಯಲಿ ತಿಪ್ಪಜ್ಜಿ ಸರ್ಕಲ್ ಸಿನೆಮಾ ಭಾವನಾತ್ಮಕ ಪ್ರಪಂಚವನು ಸೃಷ್ಟಿಸಿದೆ. ಬದಲಾದ ಜನರೇಶನ್‌ನಲ್ಲಿ ಅದೆಷ್ಟೋ ಸರ್ಕಲ್ ಗಳಿಗೆ ನಾಮಫಲಕಗಳು ಬದಲಾಗಿವೆ. ಉದಾ :...

ಬಾಲಿವುಡ್ ‌ಕಿಂಗ್ ಖಾನ್ ಹೆಸರಿಗೆ ಹೊಸ ರೆಕಾರ್ಡ್ ; ಡಂಕಿ, ಜವಾನ್, ಪಠಾಣ್ ವೀಕ್ಷಿಸಿದ್ದು ಎಷ್ಟು ಮಂದಿ ಗೊತ್ತಾ.?

ಕಿಂಗ್ ಈಸ್ ಆಲ್ ವೆಸ್ ಕಿಂಗ್…ಹೀಗಂತ ನಾವ್ ಹೇಳ್ತಿಲ್ಲ. ಬಾಲಿವುಡ್ ಬಾದ್ ಷಾ ಶಾರುಖ್ ಖಾನ್ ಅಭಿಮಾನಿಗಳು ಹೆಮ್ಮೆಯಿಂದ ಕೂಗುತ್ತಿದ್ದಾರೆ. ಅದಕ್ಕೆ ಕಾರಣ ಕಿಂಗ್ ಖಾನ್ ಹೆಸರಿಗೆ ಮತ್ತೊಂದು ದಾಖಲೆ ಸೇರ್ಪಡೆಯಾಗಿದೆ. 2023ರಲ್ಲಿ...

ಬೆಂಗಳೂರು ಪಬ್‌ನಲ್ಲಿ ತಡರಾತ್ರಿ ಪಾರ್ಟಿ: ನಟ ದರ್ಶನ್, ಡಾಲಿ, ರಾಕ್ಲೈನ್ ಸೇರಿ ಹಲವರಿಗೆ ಪೊಲೀಸ್ ನೋಟಿಸ್!

ಕನ್ನಡದ ಜನಪ್ರಿಯ ನಟ ದರ್ಶನ್ ತೂಗುದೀಪ ಮತ್ತು ಇತರ ಹಲವಾರು ಸೆಲೆಬ್ರಿಟಿಗಳು ತಮ್ಮ ಕಾಟೇರ ಚಿತ್ರದ ಯಶಸ್ಸಿನ ಸಂಭ್ರಮಾಚರಣೆ ಮಾಡಲು ಬೆಂಗಳೂರಿನ ಜೆಟ್ ಲ್ಯಾಗ್ ಪಬ್ ನಲ್ಲಿ ನಿಯಮ ಉಲ್ಲಂಘಿಸಿ ಮುಂಜಾನೆವರೆಗೂ ಪಾರ್ಟಿ...

ವಿದ್ಯುತ್‌ ಸ್ಪರ್ಶ ಘಟನೆ : ಮೃತ ಅಭಿಮಾನಿಗಳ ಮನೆಗೆ ಯಶ್ ಭೇಟಿ, ಸಾಂತ್ವನ!

ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದ ಮೂವರು ಯಶ್ ಅಭಿಮಾನಿಗಳು ಫ್ಲೆಕ್ಸ್ ಕಟ್ಟಲು ಹೋಗಿ ವಿದ್ಯುತ್ ಸ್ಪರ್ಶಿಸಿ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಮೃತ ಕುಟುಂಬವನ್ನು ನಟ ಯಶ್ ಭೇಟಿಯಾಗಿ ಸಾಂತ್ವನ ಹೇಳಿದ್ದಾರೆ. ಇಂದು ಸಂಜೆ...

ಕಾಟೇರ ಸಂದೇಶ: ದರ್ಶನ್ ಮೇಲಿನ ಅಭಿಮಾನ ಸಾರ್ಥಕವಾಗಬೇಕು

ದರ್ಶನ್‌ರವರ ದೊಡ್ಡ ಅಭಿಮಾನ ಬಳಗ ಅನ್ನದಾಸೋಹ, ಫ್ಲಕಾರ್ಡ್ ಗೆ ಹಾಲು ಸುರಿಯುವುದು ಇವೆಲ್ಲಾ ಕೆಲಸಕ್ಕಿಂತ ಕಾಟೇರನ ಸಂದೇಶವನ್ನು ಈ ಅಸಮಾನತೆಯ ಸಮಾಜದಲ್ಲಿ ಬಿತ್ತುವ ಕಾರ್ಯದಲ್ಲಿ ನಿರತರಾಗಬೇಕು. ಆಗ ಮಾತ್ರ ದರ್ಶನ್‌ ಅವರನ್ನು...

ನಟ ಯಶ್ ಹುಟ್ಟುಹಬ್ಬ ಫ್ಲೆಕ್ಸ್ ಕಟ್ಟುವಾಗ ಮೂವರ ಸಾವು; ಸರ್ಕಾರದಿಂದ 2ಲಕ್ಷ ಪರಿಹಾರ: ಸಂಜೆ ಯಶ್ ಭೇಟಿ!

ಕನ್ನಡ ರಾಕಿಂಗ್ ಸ್ಟಾರ್ ಯಶ್ ಅವರ ಹುಟ್ಟು ಹಬ್ಬ ಪ್ರಯುಕ್ತ ಬ್ಯಾನರ್ ಕಟ್ಟುವಾಗ ವಿದ್ಯುತ್ ಸ್ಪರ್ಶಿಸಿ ಮೂವರು ಸಾವನ್ನಪ್ಪಿದ ಘಟನೆ ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ನಡೆದಿದ್ದು, ಮೃತಪಟ್ಟ ಮೂವರ...

ಯಶ್ ಹುಟ್ಟುಹಬ್ಬ ಪ್ರಯುಕ್ತ ಫ್ಲೆಕ್ಸ್ ಅಳವಡಿಸುವ ವೇಳೆ ವಿದ್ಯುತ್ ಸ್ಪರ್ಶ : 3 ಅಭಿಮಾನಿಗಳು ಸಾವು

ಇಂದು ಕನ್ನಡದ ಸ್ಟಾರ್ ನಟ ಯಶ್ ಅವರ ಹುಟ್ಟು ಹಬ್ಬ. ಅವರ ಹುಟ್ಟು ಹಬ್ಬವನ್ನು ಅಭಿಮಾನಿಗಳು ಭರ್ಜರಿಯಾಗೆ ಆಚರಿಸುತ್ತಿದ್ದಾರೆ. ಆದರೆ ಗದಗ ಜಿಲ್ಲೆಯಲ್ಲಿ ಸೋಮವಾರ ಮುಂಜಾನೆ ನಟ ಯಶ್ ಅವರ ಹುಟ್ಟುಹಬ್ಬದ ಫ್ಲೆಕ್ಸ್...

ಕಾಟೇರ..ಕಾಗೋಡು ಸತ್ಯಾಗ್ರಹ ಎಂಬ ಐತಿಹಾಸಿಕ ಹೋರಾಟಕ್ಕೆ ಅಪಚಾರ ಎಸಗಿದ ಸಿನಿಮಾವೇ?

ಮೊದಲೇ ಸ್ಪಷ್ಟಪಡಿಸುತ್ತೇನೆ.ಒಂದು ಮಾಸ್ ಸಿನಿಮಾವಾಗಿ ಕಾಟೇರ ನನಗೆ ಇಷ್ಟವಾಯಿತು.ಕಥೆ,ಚಿತ್ರಕಥೆ,ಅದರ ಹೆಣಿಗೆ,ಸಂಕಲನ,ಸಿನಿಮಾಟೋಗ್ರಫಿ, ಸಾಹಸ ದೃಶ್ಯಗಳ ಸಂಯೋಜನೆ, ಪಂಚಿಂಗ್ ಸಂಭಾಷಣೆ, ರೆಟ್ರೊ ಫೀಲಿಂಗ್ ಕೊಡುವ ಕಲಾ ನಿರ್ದೇಶನ... ಹೀಗೆ ಹತ್ತು ಹಲವು ಮೆಚ್ಚುವಂತಹ ಸಂಗತಿಗಳು...

Latest news