AUTHOR NAME

ಕನ್ನಡ ಪ್ಲಾನೆಟ್

3456 POSTS
0 COMMENTS

ಸಿನಿಮಾ |ಕ್ಷೌರ ಮತ್ತು ಸಾಮಾಜಿಕ ಶೋಷಣೆಯ ‌ʼಹೆಬ್ಬುಲಿ ಕಟ್ ʼ

ಇತ್ತೀಚೆಗೆ ಬಿಡುಗಡೆಯಾದ ಭೀಮರಾವ್ ಪಿ ನಿರ್ದೇಶನದ  ʼ ಹೆಬ್ಬುಲಿ ಕಟ್‌ ʼ ಕನ್ನಡ ಸಿನಿಮಾದ ಎಸ್ಟಾಬ್ಲಿಷಿಂಗ್‌ ಶಾಟ್‌ ಒಂದು Long Takeನ್ನು ಹೊಂದಿದೆ.  ಒಂದು ನಂದೀಬಟ್ಟಲು ಹೂ ಗಿಡದಿಂದ ಕಳಚಿ ಹರಿಯುವ ನೀರಿನಲ್ಲಿ...

ಕಪ್ಪು ಅಜೆಂಡ

ಕಪ್ಪು ಅಜೆಂಡದೊಳುತಿರುಗಿ ತಿರುಗಿ ಕೆಂಪು ವಸ್ತ್ರರಾಜಕೀಯ ಧೋರಣೆಗೆ ಸಿಲುಕಿ ಸುಸ್ತಾಗಿ ಕೆಳಗೆಬೀಳುತಿದೆ… ಸುತ್ತ ಕಮರಿದ ಕೂದಲು ಗಡ್ಡಗಳುನಿರುವಿಲ್ಲದೆ ಒದ್ದಾಡಿಕಪ್ಪು ಹೊದಿಕೆಯ ನೇಣಿಗೆಶರಣಾಗಿ ಕಣ್ಮುಚ್ಚಿತ್ತಿವೆ… ಅತಂತ್ರ ಕುತಂತ್ರ ಗಳ ಕಂಬಿಗಳಲಿಹವಾಯಿ ಚಪ್ಪಲಿಗಳು ಹೊದಿಕೆಯ ಕಂಬಳಿಗಳಿಲ್ಲದೆನೆಲ ಹಿಡಿದುಕೂಳು ನೀರನ್ನು...

ಮಾನವೀಯತೆಗಿಲ್ಲ ಧರ್ಮ, ಭಾಷೆಯ ಹಂಗು

ನಾ ಕೇಳ್ಗ್ ಬಿದ್ದಾಗ ಕೈ ಹಿಡಿದು ಮೇಲಿತ್ತಿದ್ದ ವ್ಯಕ್ತಿ ಹೆಣ್ಣೋ, ಗಂಡೋ, ಏನು ಗೊತ್ತಿರಲಿಲ್ಲ ಯಾಕ ಅಂದ್ರೆ ಅವರ ಮುಕಾನೆ ನಾನು ನೋಡಿರಲಿಲ್ಲ, ಅವರ ಹೆಂಡತಿ ಬಂದು ಬೈದಾಗಲೇ ಮುಸ್ಲಿಂ ಸಮುದಾಯದ ಒಬ್ಬ...

ಭಾವನಾ ಬೋಲ್ಡ್ ಹೆಜ್ಜೆ-ಸಾಧ್ಯವಾದರೆ ಮೆಚ್ಚೋಣ, ಇಲ್ಲವಾದರೆ ಸುಮ್ಮನಿರೋಣ

ಹೆಣ್ಣನ್ನು ಹಿಡಿತದಲ್ಲಿಟ್ಟುಕೊಳ್ಳಲು ಸಾಧ್ಯವಾದಷ್ಟೂ ಅವಳನ್ನು ಕಟ್ಟಿಹಾಕಲು, ಅಸಭ್ಯತನವನ್ನು ಪ್ರಯೋಗಿಸಲು ಹಿಂಜರಿಯದ ಪುರುಷ ಪ್ರಾಧಾನ್ಯ ತನ್ನ ಆಕ್ರಮಣ ಗುಣವನ್ನು ಪ್ರದರ್ಶಿಸುತ್ತಲೇ ಇರುತ್ತದೆ. ಈಗ ಅಂತಹ ಆಕ್ರಮಣಕ್ಕೇ ಭಾವನಾ ಒಳಗಾಗಿರುವುದು. ಅದಕ್ಕಾಗಿ ಅವರೇನೂ ಹಿಂಜರಿದಂತಿಲ್ಲ. ತನಗೇನು...

ಬೌದ್ಧರ ಜೀವನ ಕ್ರಮ- ಪರಿಯೆತ್ತಿ ಪಟಿಪತ್ತಿ ಪಟಿವೇದ

ಬುದ್ಧ ಮಾರ್ಗದ ಶ್ರೇಷ್ಠ ಜೀವನ ಕ್ರಮವನ್ನು ನಮ್ಮ ಜೀವನದಲ್ಲೂ ತಂದುಕೊಳ್ಳುವ ದೃಢಸಂಕಲ್ಪವನ್ನು ನಾವು ಮಾಡಬೇಕಿದೆ. ಈ ಮೂಲಕ ಮರಳಿ ಬೌದ್ಧ ನೆಲೆಯಲ್ಲಿನ ಪ್ರಬುದ್ಧ ಭಾರತವನ್ನು ನಿರ್ಮಿಸಬೇಕಾಗಿದೆ. ಆ ನಿಟ್ಟಿನಲ್ಲಿ ಎಲ್ಲಾ ಶೋಷಿತರು ಮಾನವ...

ಪುಸ್ತಕ ವಿಮರ್ಶೆ | ಎದೆಯ ಕದ ತೆರೆವ ʼಚೋದ್ಯʼ

ಕತೆಗಾರ್ತಿಯಾಗಿ ಕಾದಂಬರಿಗಾರ್ತಿಯಾಗಿ ಗುರುತಿಸಿಕೊಂಡಿರುವ ಅನುಪಮಾ ಪ್ರಸಾದ್  ಅವರಐದನೇ ಕಥಾ ಸಂಕಲನ ʼಚೋದ್ಯʼ . 13 ಕಥೆಗಳನ್ನು ಒಳಗೊಂಡ ಈ ಸಂಕಲನದ ಕುರಿತ ದೇವಿಕಾ ನಾಗೇಶ್‌ ಅವರ ವಿಮರ್ಶೆ ಇಲ್ಲಿದೆ. “ಪ್ರೀತಿಗೆ ಶರಣಾಗುವುದೊಂದನ್ನು ಉಳಿದು ಬೇರೆ...

‘ಧಿಕ್ಕಾರ’ ನಾಟಕ : ವರ್ತಮಾನದ ಸುಡುಹಗಲಿಗೆ ನಾಟಕದ ಪೋಷಾಕು

ರಂಗ ವಿಮರ್ಶೆ ‘ಧಿಕ್ಕಾರ’ ನಾಟಕದ ಆರಂಭದಿಂದ ಕೊನೆಯವರೆಗೂ ತುಂಬಿಕೊಂಡ ವರ್ತಮಾನ ಜಗತ್ತಿನ ಆಗುಹೋಗುಗಳು ಜೀವಂತ ಮನಸ್ಸಿಗೆ ಹುಟ್ಟಿಸಿದ ತಲ್ಲಣ, ತಳಮಳಗಳು ನಮ್ಮ ಎದೆಗೆ ತಾಕುತ್ತವೆ. ಅಲ್ಲೊಂದಿಷ್ಟು ಪುರಾಣವಿದೆ, ತಮಾಷೆಯಿದೆ, ವಿಡಂಬನೆಯಿದೆ, ಆಳದಿಂದ ಬಂದ ಪ್ರತಿಭಟನೆಯ...

ಒನ್ದು ವಿವೇಚನೆ:‌ ಅನುಸ್ವಾರ(ಂ)ಮತ್ತು ಅರ್ ಕಾರ(೯) ಒತ್ತುಗಳು ಕನ್ನಡ ಬರಹಕ್ಕೆ ಅನಿವಾರ್ಯವೆ?

ದಿ ಪಟ್ಟಾಭಿರಾಮ ಸೋಮಯಾಜಿ ನಾಡು ಕಂಡ ಧೀಮಂತ ಚಿಂತಕರಾಗಿದ್ದರು. ತಮ್ಮ ತೀಕ್ಷ್ಣ ಚಿಂತನೆಗಳಿಂದ ನಮ್ಮನ್ನು ಪ್ರಭಾವಿಸಿದವರು. ಪಟ್ಟಭದ್ರ ಹಿತಾಸಕ್ತಿಗಳ ವಿರುದ್ಧದ ಅವರ ನಿಲುವು ನಡೆಗಳಿಂದಾಗಿ ದೈಹಿಕ ಹಲ್ಲೆಗೂ ಒಳಗಾಗಿದ್ದರು. ನಾಡು, ನುಡಿಗಳ ಕುರಿತು...

ರಂಗಭೂಮಿ | “ಆದರೂ ನಾನು ಪ್ರೀತಿಸಲು ಆಯ್ಕೆ ಮಾಡಿಕೊಳ್ಳುತ್ತೇನೆ”

ಜರ್ಮನಿಯ ಮಂನ್ಹೆಮ್ನ 'National Theatre'ನಲ್ಲಿ ನಡೆದ ನಾಟಕೋತ್ಸವದಲ್ಲಿ ಲಕ್ಷ್ಮಣ ಕೆ ಪಿ ಅವರ ನಿರ್ದೇಶನದಲ್ಲಿ ಮೂಡಿಬಂದ "ಆದರೂ ನಾನು ಪ್ರೀತಿಸಲು ಆಯ್ಕೆ ಮಾಡಿಕೊಳ್ಳುತ್ತೇನೆ" (still i choose to love) ನಾಟಕದ ಕುರಿತು...

ಬೇಕರಿಗೊಂದು  ಜಾತಿ ಇದೆಯೇ? – ಭಾಗ 2

ಭಾಗ - 2 : ಶಾಮರಾವ್ ಆಗಿ ಬದಲಾದ ಶಾಮಣ್ಣ..! ಭಾರತೀಯ ಸಮಾಜದಲ್ಲಿ  ಒಬ್ಬ ವ್ಯಕ್ತಿಯ ಬೆಳವಣಿಗೆ, ಗೌರವ, ಸಾಮಾಜಿಕ  ಸ್ಥಾನಮಾನ, ಪ್ರಗತಿ  ಎಲ್ಲವೂ ಜಾತಿಯಲ್ಲಿ ಅಡಗಿದೆ ಎಂಬುದಕ್ಕೆ ಪ್ರತಿದಿನವೂ ಉದಾಹರಣೆಗಳು ಸಿಗುತ್ತವೆ....

Latest news