ಇರಾನ್-ಇಸ್ರೇಲ್ ಯುದ್ಧದ ಅಪ್ಡೇಟ್ಸ್
- ಹಾರ್ಮುಜ್ ಜಲಸಂಧಿಯನ್ನು ತೆರವು ಮಾಡದೆ ಹೋದರೆ ಇರಾನ್ ಅನ್ನು ಜಗತ್ತೀನ ಭೂಪಟದಿಂದ ಅಳಿಸಿ ಹಾಕುವುದಾಗಿ ಹೇಳಿದ್ದದರು ಟ್ರಂಪ್. ಈ ಹೇಳಿಕೆಯ ಬೆನ್ನಲ್ಲೇ , ಒಂದು ವೇಳೆ ಅಮೆರಿಕ ತನ್ನ ವಿದ್ಯುತ್ ಸ್ಥಾವರಗಳ ಮೇಲೆ ದಾಳಿ ನಡೆಸಿದರೆ, ವಿಶ್ವದ ಪ್ರಮುಖ ತೈಲ ಮಾರ್ಗವಾದ ಹಾರ್ಮುಜ್ ಜಲಸಂಧಿಯನ್ನು (Strait of Hormuz) ಸಂಪೂರ್ಣವಾಗಿ ಮುಚ್ಚುವುದಾಗಿ ಇರಾನ್ ಎಚ್ಚರಿಸಿದೆ. ಅಲ್ಲದೆ, ಪ್ರಾದೇಶಿಕ ಇಂಧನ ಮತ್ತು ನೀರಿನ ಮೂಲಸೌಕರ್ಯಗಳ ಮೇಲೆ ಪ್ರತೀಕಾರದ ದಾಳಿ ನಡೆಸುವುದಾಗಿ ತಿಳಿಸಿದೆ.
- ದಕ್ಷಿಣ ಲೆಬನಾನ್ನ ಖಾಸಿಮಿಯಾ ಸೇತುವೆಯನ್ನು (Qasimiyah Bridge) ಇಸ್ರೇಲ್ ಪಡೆಗಳು ಸ್ಫೋಟಿಸಿವೆ. ಇದು ಭೂಸೇನಾ ಆಕ್ರಮಣದ ಮುನ್ಸೂಚನೆ ಎಂದು ಲೆಬನಾನ್ ಅಧ್ಯಕ್ಷ ಜೋಸೆಫ್ ಔನ್ ಆತಂಕ ವ್ಯಕ್ತಪಡಿಸಿದ್ದಾರೆ.
- ಇಸ್ರೇಲ್ ನಗರಗಳಾದ ಅರಾದ್ ಮತ್ತು ಡಿಮೋನಾ ಮೇಲೆ ನಡೆದ ದಾಳಿಯಲ್ಲಿ 180ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಇದಕ್ಕೆ ಪ್ರತಿಕ್ರಿಯೆಯಾಗಿ ಇರಾನ್ ಅನ್ನು ನಾಶಪಡಿಸುವುದಾಗಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಶಪಥ ಮಾಡಿದ್ದಾರೆ.
- ಬಾಗ್ದಾದ್ ವಿಮಾನ ನಿಲ್ದಾಣದ ಬಳಿ ಇರುವ ಅಮೆರಿಕದ ರಾಜತಾಂತ್ರಿಕ ಕೇಂದ್ರದ ಮೇಲೆ ದಾಳಿ ನಡೆದ ಬೆನ್ನಲ್ಲೇ, ಇರಾಕ್ನಲ್ಲಿರುವ ಇರಾನ್ ಬೆಂಬಲಿತ ‘ಪಾಪ್ಯುಲರ್ ಮೊಬಿಲೈಸೇಶನ್ ಫೋರ್ಸಸ್’ ಕೇಂದ್ರ ಕಚೇರಿಯ ಮೇಲೆ ವೈಮಾನಿಕ ದಾಳಿಗಳು ನಡೆದಿವೆ.
ಭಾರತದ ಮೇಲೆ ಪರಿಣಾಮ
- ಹಾರ್ಮುಜ್ ಜಲಸಂಧಿಯು ಜಾಗತಿಕ ತೈಲ ಪೂರೈಕೆಯ 20% ರಷ್ಟು ಪಾಲನ್ನು ಹೊಂದಿರುವುದರಿಂದ, ಇದರ ಮುಚ್ಚುವಿಕೆಯು ಭಾರತದಲ್ಲಿ ತೈಲ ಬೆಲೆ ಏರಿಕೆ ಮತ್ತು ಇಂಧನ ಬಿಕ್ಕಟ್ಟಿಗೆ ಕಾರಣವಾಗಬಹುದು. ಈ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿಯವರು ತುರ್ತು ಸಭೆ ನಡೆಸಿ ಪರಿಸ್ಥಿತಿಯನ್ನು ʼಗಮನಿಸಿದ್ದಾರಂತೆʼ. ಆದರೆ ಇಂತಹ ಪ್ರಬುದ್ಧ ರಾಷ್ಟ್ರ ಭಾರತ ಕೇಂದ್ರದ ಬೇಜವಾಬ್ದಾರಿ ಆಡಳಿತದಿಂದ ಯುದ್ಧ ಶುರುವಾದಾಗಿನಿಂದ ಕಳವಳ, ಮಾತುಕತೆ, ಸಭೆ ಬಿಟ್ಟು ಬೇರೆ ಏನು ಮಾಡದೇ ಇರುವುದು ವಿಷಾದನೀಯ.