ಜಾರ್ಖಂಡ್ ನಲ್ಲಿ ಜೆಎಂಎಂ ಕಾಂಗ್ರೆಸ್‌ ಮೈತ್ರಿಕೂಟ ಮುನ್ನೆಡೆ

ಜಾರ್ಖಂಡ್ ನ ವಿಧಾನಸಭೆಯ 81 ಸ್ಥಾನಗಳ ಪೈಕಿ ಜೆಎಂಎಂ ಮತ್ತು ಕಾಂಗ್ರೆಸ್‌ ಒಕ್ಕೂಟ ಭರ್ಜರಿ ಮುನ್ನೆಡೆ ಸಾಧಿಸಿದೆ. ಜೆಎಂಎಂ 52 ಕ್ಷೇತ್ರಗಳಲ್ಲಿ ಮುನ್ನೆಡೆ ಕಾಯ್ದುಕೊಂಡಿದೆ. ಬಿಜೆಪಿ ನಾಯಕತ್ವದ ಎನ್ ಡಿಎ ಕೇವಲ 27 ಕ್ಷೇತ್ರಗಳಲ್ಲಿ ಮಾತ್ರ ಗೆಲುವಿನ ಹಾದಿಯಲ್ಲಿದೆ. ಇಲ್ಲಿ ನ.13 ಮತ್ತು ನ.20 ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆದಿತ್ತು. ಜೆಎಂಎಂ 41, ಕಾಂಗ್ರೆಸ್ 30 ಆರ್ ಜೆಡಿ 6 ಮತ್ತು ಸಿಪಿಐಎಂಎಲ್ 4 ಸ್ಥಾನಗಳಲ್ಲಿ ಸ್ಪರ್ಧಿಸಿತ್ತು.

ಎನ್‌ ಡಿಎ ಒಕ್ಕೂಟದ ಬಿಜೆಪಿ 68, ಮಿತ್ರ ಪಕ್ಷಗಳಾದ ಎಜೆಸ್‌ ಯು 10 ಮತ್ತು ಸಂಯುಕ್ತ ಜನತಾದಳ 2, ಎಲ್‌ ಜೆಪಿ 2 ಸ್ಥಾನಗಳಲ್ಲಿ ಸ್ಪರ್ಧೆ ಮಾಡಿದ್ದವು.

More articles

Latest article

Most read