- Advertisement -spot_img

TAG

election

ಮೀಸಲಾತಿ ವಿರೋಧಿ ಮಾಜಿ ಸುಪ್ರೀಂ ನ್ಯಾ. ಸಂತೋಷ ಹೆಗ್ಡೆ‌

ಸಂತೋಷ್ ಹೆಗ್ಡೆಯಂತವರು ಸಾಮಾಜಿಕ ಮೀಸಲಾತಿಯನ್ನು ತೆಗೆದುಹಾಕಿ ಆರ್ಥಿಕ ಆಧಾರದ ಮೀಸಲಾತಿಯನ್ನು ಜಾರಿಗೆ ತರಬೇಕೆಂದು ಬಯಸುತ್ತಿದ್ದಾರೆ. ಈ ರೀತಿಯ ಬ್ರಾಹ್ಮಣ್ಯವಾದವು ಸಂವಿಧಾನದ ಮೀಸಲಾತಿ ಉದ್ದೇಶವನ್ನೇ ಬುಡಮೇಲು ಮಾಡಿ ಮನುವಾದಿ ಶ್ರೇಣೀಕೃತ ವ್ಯವಸ್ಥೆಯನ್ನು ಮರುಸ್ಥಾಪಿಸುವ ಹುನ್ನಾರದ...

ಹೊಸ ನಾಯಕತ್ವಕ್ಕೆ ನಾಂದಿ ಹಾಡುವುದೇ ಸಂಘಟನಾ ಸೃಜನ್ ಅಭಿಯಾನ – ದ.ಕ ದಲ್ಲಿ ಎಂ.ಜಿ.ಹೆಗ್ಡೆ ಮುಂಚೂಣಿಯಲ್ಲಿ

ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಂದರೆ ಬ್ಯಾರಿಗಳು, ಬಂಟರು, ಬಿಲ್ಲವರ ಪಾರಮ್ಯ ಇರುವಾಗ ಎಂ ಜಿ ಹೆಗ್ಡೆ ಅವರಂತವರು ಅಧ್ಯಕ್ಷ ಆಗಲಿ ಎಂಬ ಅಭಿಪ್ರಾಯ ಮೂಡತೊಡಗಿದೆ. ಪಕ್ಷಕ್ಕಾಗಿ ಸಮಯ ಕೊಡುವವರು ಆಗಬೇಕು, ಪಕ್ಷದ...

ಜಿಬಿಎ ಚುನಾವಣೆಗೆ ಡಿಸೆಂಬರ್‌ವರೆಗೂ ಗಡುವು ವಿಸ್ತರಿಸಿದ ಸುಪ್ರೀಂಕೋರ್ಟ್‌

ನವದೆಹಲಿ : ರಾಜಧಾನಿಯ ಐದು ಪಾಲಿಕೆಗಳ 369 ವಾರ್ಡ್‌ಗಳಿಗೆ ಚುನಾವಣೆ ನಡೆಸುವ ಗಡುವನ್ನು ಡಿಸೆಂಬರ್ ವರೆಗೆ ವಿಸ್ತರಿಸಲು ಗ್ರೇಟರ್ ಬೆಂಗಳೂರು ಪ್ರಾಧಿಕಾರ  ಮತ್ತು ಕರ್ನಾಟಕ ರಾಜ್ಯ ಚುನಾವಣಾ ಆಯೋಗ ಸಲ್ಲಿಸಿದ್ದ ಪ್ರತ್ಯೇಕ ಮನವಿಗಳನ್ನು...

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಿಗೆ ಅಡ್ಡ ಮತದಾನದ ವರದಿ: ವಿಜಯೇಂದ್ರ

ನವದೆಹಲಿ: ವಿಧಾನಪರಿಷತ್ ಚುನಾವಣೆಯಲ್ಲಿ ನಮ್ಮ ಕೆಲವು ಶಾಸಕರು ಅಡ್ಡ ಮತದಾನ ಮಾಡಿ ವಿಪ್ ಉಲ್ಲಂಘಿಸಿದ ಕುರಿತು ಸಮಗ್ರ ವರದಿಯನ್ನು ನಮ್ಮ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್ ಜೀ ಅವರಿಗೆ ಇಂದು ಸಲ್ಲಿಸುತ್ತೇವೆ ಎಂದು...

ವಿಧಾನಪರಿಷತ್‌ ಚುನಾವಣೆ : ಕಾಂಗ್ರೆಸ್‌ನ ಐವರು ಅಭ್ಯರ್ಥಿಗಳ ಗೆಲುವು

ಬೆಂಗಳೂರು: ಇಂದು ನಡೆದ ಕರ್ನಾಟಕ ವಿಧಾನ ಪರಿಷತ್‌ ಚುನಾವಣೆಯ ಫಲಿತಾಂಶ ಪ್ರಕಟಗೊಂಡಿದೆ. ಕಾಂಗ್ರೆಸ್‌ನ ಐವರು ಮತ್ತು ಬಿಜೆಪಿಯ ಇಬ್ಬರು ಅಭ್ಯರ್ಥಿಗಳು ಗೆಲುವು ಸಾಧಿಸಿದರೆ,  ಜೆಡಿಎಸ್‌ನ ಗೋವಿಂದರಾಜು ಸೋಲನ್ನು ಅನುಭವಿಸಿದ್ದಾರೆ.ಬಿಜೆಪಿ, ಜೆಡಿಎಸ್‌ನಿಂದ ಅಡ್ಡ ಮತದಾನ...

ವಿಧಾನಪರಿಷತ್‌ ಚುನಾವಣೆ : ಅಡ್ಡ ಮತದಾನ ಮಾಡಿದ್ರ ಜಿ.ಟಿ.ದೇವೇಗೌಡ?

ಬೆಂಗಳೂರು : ರಾಜ್ಯದ 7 ವಿಧಾನಪರಿಷತ್‌ ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ. ಇದುವರೆಗೂ ಶೇ.34ರಷ್ಟು ಮತದಾನವಾಗಿದ್ದು, 4 ಗಂಟೆಯವರೆಗೆ ಮತದಾನವಾಗಲಿದೆ. ಸಂಜೆ 6 ಗಂಟೆಗೆ ಫಲಿತಾಂಶ ಪ್ರಕಟವಾಗಲಿದೆ. ಶಾಸಕ ಜಿ.ಟಿ.ದೇವೇಗೌಡ ಮೊದಲ ಮತ ಚಲಾಯಿಸುವ ಮೂಲಕ ಅಡ್ಡ...

ಎಸ್ಐಆರ್ ನಿಂದ ಯಾರೂ ಮತದಾನದ ಹಕ್ಕು ಕಳೆದುಕೊಳ್ಳಬಾರದು : ಸಿಎಂ ಡಿ.ಕೆ.ಶಿವಕುಮಾರ್

ಬೆಂಗಳೂರು : ಇತಿಹಾಸ ಓದಲು, ಇತಿಹಾಸ ಬರೆಯಲು ಇಷ್ಟವಿಲ್ಲ. ಇತಿಹಾಸ ಸೃಷ್ಟಿ ಮಾಡಿ ಸಾಕ್ಷಿಗುಡ್ಡೆ ಬಿಟ್ಟುಹೋಗಬೇಕು. ನೀವು ನಿಮ್ಮ ಆತ್ಮಸಾಕ್ಷಿಗೆ ತಕ್ಕಂತೆ ಕೆಲಸ ಮಾಡಿ ಎಂದು ಹೇಳಿರುವೆ. ಕಾನೂನು ಹೊರತಾಗಿ ಬೇರೆ...

ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆ (SIR) ಅಡಿ ಮುಕ್ತ-ಪಾರದರ್ಶಕ ಪಟ್ಟಿ ಸಿದ್ಧತೆಗೆ ಕ್ರಮ

ಬೆಂಗಳೂರು :  ಅರ್ಹ ಮತದಾರರು ಚುನಾವಣಾ ಪ್ರಕ್ರಿಯೆಯಿಂದ ವಂಚಿತರಾಗಬಾರದು ಮತ್ತು ಯಾವುದೇ ಅನರ್ಹ ಹೆಸರುಗಳು ಮತದಾರರ ಪಟ್ಟಿಯಲ್ಲಿ ಉಳಿಯಬಾರದು ಎಂಬ ಉದ್ದೇಶದಿಂದ ಭಾರತೀಯ ಚುನಾವಣಾ ಆಯೋಗವು   ರಾಜ್ಯಾದ್ಯಂತ ವಿಶೇಷ ಸಮಗ್ರ ಪರಿಷ್ಕರಣೆ ...

8 ರಾಜ್ಯಗಳ 26 ರಾಜ್ಯಸಭಾ ಸ್ಥಾನಗಳಿಗೆ ಚುನಾವಣೆ

ನವದೆಹಲಿ : ಎಂಟು ರಾಜ್ಯಗಳಾದ್ಯಂತ 26 ರಾಜ್ಯಸಭಾ ಸ್ಥಾನಗಳಿಗೆ ಚುನಾವಣಾ ಆಯೋಗ ಚುನಾವಣೆ ಘೋಷಿಸಿದ್ದು, ಜೂನ್ 18 ರಂದು ಮತದಾನ ನಡೆಯಲಿದೆ.ಹಾಲಿ ಸದಸ್ಯರ ಆರು ವರ್ಷಗಳ ಅವಧಿ ಪೂರ್ಣಗೊಂಡ ನಂತರ ಈ ಸ್ಥಾನಗಳು...

ಪಶ್ಚಿಮ ಬಂಗಾಳದ ಎರಡನೇ ಹಂತದ ಮತದಾನ : ಇವಿಎಂ ದೋಷ, ಮತದಾನ ವಿಳಂಬ,  ಅವ್ಯವಸ್ಥೆ, ಹಿಂಸಾಚಾರ

ಕೋಲ್ಕತ್ತಾ :  ಪಶ್ಚಿಮ ಬಂಗಾಳ ವಿಧಾನಸಭೆಯ ಎರಡನೇ ಹಾಗೂ ಅಂತಿಮ ಹಂತದಲ್ಲಿ 142  ಕ್ಷೇತ್ರಗಳಿಗೆ  ಇಂದು  ಮತದಾನ ನಡೆಯುತ್ತಿದೆ.  ಬಂಗಾಳ ಚುನಾವಣೆಯ ಎರಡನೇ ಹಂತದ ಮತದಾನದ ಸಂದರ್ಭದಲ್ಲಿ ಬುಧವಾರ ಮುಂಜಾನೆ ಚಪ್ರಾ, ಶಾಂತಿಪುರ ಮತ್ತು...

Latest news

- Advertisement -spot_img