- Advertisement -spot_img

TAG

women

Election Result : 8 ನೇ ಸುತ್ತಿನ ಮತಎಣಿಕೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಯಾಸಿರ್ ಪಠಾಣ ಮುನ್ನೆಡೆ

ಶಿಗ್ಗಾಂವಿ : ಇಡೀ ರಾಜ್ಯವೇ ತಿರುಗಿ ನೋಡುವಂತ ಕ್ಷೇತ್ರವಾಗಿರುವ ಶಿಗ್ಗಾಂವಿ ವಿಧಾನಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಯಾಸಿರ್ ಪಠಾಣ 500 ಮತಗಳ ಮುನ್ನೆಡೆಯನ್ನು ಕಾಯ್ದುಕೊಂಡಿದ್ದಾರೆ.ಬಿಜೆಪಿ ಅಭ್ಯರ್ಥಿ ಭರತ್ ಬೊಮ್ಮಾಯಿ ಇಲ್ಲಿಯವರೆಗಿನ ಮತಎಣಿಕೆಯಲ್ಲಿ ಮುನ್ನಡೆ...

ಚನ್ನಪಟ್ಟಣ : 11 ಸಾವಿರ ಮತಗಳ ಮುನ್ನೆಡೆ ಸಿ ಪಿ ಯೋಗೇಶ್ವರ್

ಚನ್ನಪಟ್ಟಣ : ಬಹುನಿರೀಕ್ಷಿತ ಕ್ಷೇತ್ರ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಿ ಪಿ ಯೋಗೇಶ್ವರ್ ಅವರು 11 ಸಾವಿರ ಮತಗಳ ಮುನ್ನಡೆಯಲ್ಲಿ ಬಂದಿದ್ದಾರೆ.8ನೇ ಸುತ್ತಿನ ಮತಎಣಿಕೆ ಮುಯಕ್ತಾಯದ ನಂತರ ಜೆಡಿಎಸ್-ಬಿಜೆಪಿ ಮೈತ್ರಿ...

ಬಾರ್‌ನಲ್ಲಿ ಸ್ವಪ್ನ ಲೋಕ

ನಂಗೆ ನಿದ್ದೆ ಅನ್ನೋದು ತುಂಬಾ ಇಷ್ಟ. ದಿನ ಇಡೀ ದುಡಿದು, ಮೈಕೈ ಚೆನ್ನಾಗಿ ಮಧುರವಾಗಿ ನೋವಾಗುತ್ತ, ದಿಂಬಿಗೆ ತಲೆ ಇಟ್ಟ ತಕ್ಷಣ ಕಣ್‍ರೆಪ್ಪೆ ಭಾರವಾಗಿ ಹಾಗೇ ತೇಲಿ ಬಿದ್ದು ಕಣ್ ಮುಚ್ಚಿದಾಗ ಎಲ್ಲಾ...

ಚೆಂದದ ಬದುಕಿಗೆ ಬೇಕಿರುವುದೇನು?

ಪ್ರೀತಿ, ಪ್ರೇಮ, ಸ್ನೇಹ, ಕರುಣೆ, ಮೈತ್ರಿ ಮತ್ತು ಸಹನೆಯಿಂದ ಮಾತ್ರ ಬದುಕನ್ನ ಚಂದವಾಗಿ ಕಟ್ಟಿಕೊಳ್ಳುವುದಕ್ಕೆ ಸಾಧ್ಯ. ಕೊನೆಯವರೆಗೂ ನಮ್ಮೊಂದಿಗೆ ನಮ್ಮನ್ನ ಉಳಿಯುವಂತೆ ಮಾಡುವುದು ನಮ್ಮ ಒಳ್ಳೆಯತನ ಮತ್ತು ಮಾನವೀಯ ಮೌಲ್ಯಗಳು ಅಷ್ಟೇ. ಬಣ್ಣಗಳು...

ಗೆಳೆಯಾ, ಅವನು ಗಾಯಗೊಂಡಿದ್ದಾನೆ

ಫೇಸ್‌ಬುಕ್ಕನ್ನೂ ಒಳಗೊಂಡಂತೆ ಸಾಮಾಜಿಕ ಮಾಧ್ಯಮಗಳಲ್ಲಿ ಮುಸ್ಲಿಮರ ಮೇಲೆ ನಿರಂತರ ದಾಳಿ ನಡೆಯುತ್ತಿದೆ. ದುರಂತವೆಂದರೆ ಪ್ರಗತಿಪರರು ಎಂದೆನಿಸಿಕೊಂಡವರಿಂದಲೂ ಸೂಕ್ಷ್ಮಹಲ್ಲೆಗಳು ನಡೆಯುತ್ತಿದೆ. ಇವರು ಎತ್ತುವ ವಿಷಯಗಳು ಸರಿಯೇ ಇರಬಹುದು. ಆದರೆ ಸಂದರ್ಭ ಮತ್ತು ಬಳಸುವ ಭಾಷೆ...

ವಿಶ್ವ ಪುರುಷರ ದಿನ ವಿಶೇಷ | ಪುರುಷತ್ವದ ಒತ್ತಡ

ಇಂದು ವಿಶ್ವ ಪುರುಷರ ದಿನ. ಪುರುಷ ಪ್ರಧಾನತೆಯ ಧೋರಣೆಗಳು ಪುರುಷರನ್ನು ಹೇಗೆಲ್ಲ ಶೋಷಿಸುತ್ತವೆ ಎಂಬುದನ್ನು ತನ್ನದೇ ಬದುಕಿನ ಉದಾಹರಣೆಗಳೊಂದಿಗೆ ಈ ವಿಶೇಷ ದಿನದಂದು ಚರ್ಚಿಸಿದ್ದಾರೆ ಸೂಕ್ಷ್ಮ ಸಂವೇದನೆಯ ಬರಹಗಾರ ಸಂವರ್ಥ ಸಾಹಿಲ್.‌ ಈ...

ಬಿಜೆಪಿಯ ಶುದ್ಧೀಕರಣ ಯಂತ್ರದಲಿ ಕೈಲಾಶ್ ಗೆಹ್ಲೋಟ್

ಹಗರಣಗಳ ಆರೋಪ ಮಾಡುತ್ತಾ, ಆಪ್ ನಾಯಕರನ್ನು ಜೈಲಿಗೆ ಕಳುಹಿಸುತ್ತಾ ದೆಹಲಿಯಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳು ಆಗದಿರುವಂತೆ ನೋಡಿಕೊಳ್ಳುವುದರ ಮೂಲಕ ಜನರಲ್ಲಿ ಆಳುವ ಪಕ್ಷದ ಮೇಲೆ ನಕಾರಾತ್ಮಕ ಅಭಿಪ್ರಾಯ ಹುಟ್ಟಿಸಿ ಮುಂದಿನ ಚುನಾವಣೆಯಲ್ಲಿ ಗೆದ್ದು...

ಇಂಡಿಯಾಗೆ ಬೇಕಿದೆ ಇಂದಿರಾ ಐಡಿಯಾ

ಇಂದಿರಾ ಜನ್ಮ ದಿನ ವಿಶೇಷ ಪುರುಷ ಪ್ರಧಾನ ಅಧಿಕಾರ ರಾಜಕಾರಣ ವ್ಯವಸ್ಥೆಯ ನಡುವೆ ಇಂದಿರಾ ಗಾಂಧಿಯವರ ಸಂಪುಟದ ಏಕೈಕ ಗಂಡಸು ಇಂದಿರಾ ಆಗಿದ್ದರು ಎನ್ನುವ ವಿಶೇಷಣ ಇವರ ಜೀವನದ ಎಲ್ಲಾ ತಪ್ಪು ಒಪ್ಪುಗಳನ್ನ ಕಥೆಯನ್ನು...

ಇಂದಿನಾಚೆಯ “ಇಂದಿರಾ ಗಾಂಧಿ”

ಇಂದಿರಾ ನೇತೃತ್ವದ ಕಾಂಗ್ರೆಸ್ ಬಡಜನರಿಗೆ ಆಸ್ತಿಯ ಒಡೆತನ, ಆಹಾರ ಭದ್ರತೆ, ಮೀಸಲಾತಿ, ಮುಂತಾದ ಸಾಮಾಜಿಕ ಸುರಕ್ಷತೆಯ ಕಾರ್ಯಕ್ರಮ ರೂಪಿಸಿ ಜನರ ಕೈಗೆ ಸಂಪನ್ಮೂಲ ಬರುವ ಕಾರ್ಯಕ್ರಮಗಳಿಗೆ ಚಾಲನೆ ನೀಡುತ್ತಾ ಬಂದಿದೆ. ಇಂತಹ ಕಾರ್ಯಕ್ರಮಗಳ...

ಮಾನವೀಯ ಮೌಲ್ಯಗಳ ಹರಿಕಾರರು ಭಕ್ತ ಕನಕದಾಸರು

ಕನಕದಾಸ ಜಯಂತಿ ವಿಶೇಷ ಕನ್ನಡ ಹರಿದಾಸ ಪರಂಪರೆಯಲ್ಲಿ ದಿಟ್ಟ ಹೆಜ್ಜೆ ಇಟ್ಟವರಲ್ಲಿ ಒಬ್ಬರಾದ, ತಮ್ಮ ಕೀರ್ತನೆಗಳ ಮೂಲಕ ಸಮಾಜದಲ್ಲಿ ಹಾಸುಹೊಕ್ಕಿದ ಸಾಮಾಜಿಕ ತಾರತಮ್ಯ ಅಸಮಾನತೆಗಳನ್ನು ತೀಕ್ಷ್ಣವಾಗಿ ಖಂಡಿಸಿದ ದಾಸ ಶ್ರೇಷ್ಠ ಕನಕದಾಸರ ಜನ್ಮದಿನ ಇಂದು(...

Latest news

- Advertisement -spot_img