Wednesday, December 11, 2024

AUTHOR NAME

ರೂಮಿ ಹರೀಶ್

17 POSTS
0 COMMENTS

ಬಾರ್‌ನಲ್ಲಿ ಸ್ವಪ್ನ ಲೋಕ

ನಂಗೆ ನಿದ್ದೆ ಅನ್ನೋದು ತುಂಬಾ ಇಷ್ಟ. ದಿನ ಇಡೀ ದುಡಿದು, ಮೈಕೈ ಚೆನ್ನಾಗಿ ಮಧುರವಾಗಿ ನೋವಾಗುತ್ತ, ದಿಂಬಿಗೆ ತಲೆ ಇಟ್ಟ ತಕ್ಷಣ ಕಣ್‍ರೆಪ್ಪೆ ಭಾರವಾಗಿ ಹಾಗೇ ತೇಲಿ ಬಿದ್ದು ಕಣ್ ಮುಚ್ಚಿದಾಗ ಎಲ್ಲಾ...

ನನ್ನ ಗಂಡಸುತನವನ್ನು ಹುಡುಕುತ್ತಲೇ ಇದ್ದೀನಿ..

ಅವನು ಮನೆಗೆ ಬಂದ. ನನ್ನ ಸ್ನೇಹಿತ ಕರೆತಂದಿದ್ದ.  ಅಂದೇನೋ ನಮ್ಮನೇಲಿ ಸಂಭ್ರಮ. ಅದಕ್ಕೆ ಕವನ  ಓದಲು ಎಲ್ಲರನ್ನೂ ಕರೆದಿದ್ದು. ಬಾಗಿಲು ತೆರೆದದ್ದು ನನ್ನ ಇನ್ನೊಬ್ಬ ದೋಸ್ತ. ನಾನು ನೆಲದಲ್ಲಿ ದೀಪಗಳನ್ನ ಜೋಡಿಸುತ್ತಿದ್ದೆ. ನಾನಂದು...

ಕನಸುಗಳ ಉಣಬಡಿಸಿದ ನನ್ನ ʼಕಮ್ರʼ

ನನ್ನ ರೂಮಲ್ಲಿ - ನನ್ನ ರೂಮು ಅಂತ ನಂಗೆ ಸಿಕ್ಕಿದ್ದೇ 20 ವರುಷಕ್ಕೆ. ಆದ್ರೂ ಚಿಕ್ಕ ವಯಸ್ಸಿನಲ್ಲಿ ಮನೇಲಿ ಯಾರೂ ಇಲ್ಲದಿದ್ದಾಗ ನನ್ನ ನಿಜ ಸ್ವರೂಪ ಆಚೆ ಬರೋದು. ಸಂಗೀತ ಕಲೀತಿದ್ದೆ ಅಂತ...

ʼಅವರುʼ ಮತ್ತು ʼಇವರʼ ಲೈಂಗಿಕತೆಯ ಸುತ್ತ ಮುತ್ತ

ಕ್ವಿಯರ್ ಮತ್ತು ಟ್ರಾನ್ಸ್ ವಿಷಯ ಒಂದು ರಾಜಕೀಯ, ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ವಿಷಯ ಎಂದು ಎಷ್ಟೋ ಜನ ಪರಿಗಣಿಸುವುದೇ ಇಲ್ಲ. ನಾನು ಲೈಂಗಿಕತೆಯ ವಿಷಯಕ್ಕೆ 1999ರಲ್ಲಿ ಕೆಲಸ ಮಾಡಲು ಶುರು ಮಾಡಿದಾಗ ಒಬ್ಬ...

ಪ್ರಿವಿಲೇಜ್‌ – ಸಮಾನ ಹಕ್ಕುಗಳನ್ನು ಅಸಮಾನಗೊಳಿಸುವ ಸೂತ್ರ  

ಫಮೀಲ ನನ್‌ ಪ್ರಾಣದ ಗೆಳತಿ. ಒಂದ್‌ ಸಾರಿ ಬಾರ್‌ ನಲ್ಲಿ ಕುಡೀತಾ ಕೂತಿರುವಾಗ ಹೇಳಿದ್ಲು “ನಾನು ಈ ಸಾಮಾನ್ಯ ಜನ ಬರೋ ಬಾರ್‌ ಗೆ ಸುಲಭವಾಗಿ ಬರೋಹಾಗೆ ನಿಂಗೆ ಬರಕ್ಕಾಗಲ್ಲ ಯಾಕೆ?”. ಆಗ...

ಮನೋರಮಾ ಥಿಯೇಟರಿನ ಒಡಲ ಕಥೆಗಳು – ಭಾಗ 4

ಆವತ್ತು ಇಡೀ ಚಿತ್ರಮಂದಿರನೇ ಗೋಳೋ ಅತ್ತಿತ್ತು. ಆ ದಿನ, ಅವಳು ಒಂದು ಗಿರಾಕಿ ಮುಗಿಸಿ ಬಂದು ಆ ಗೋಡೆಯ ಹಿಂದೆ ನಿಂತಳು. ಅಷ್ಟು ಹೊತ್ತಿಗೆ ಮೀನ ಕೂಡ ಗಿರಾಕಿ ಮುಗಿಸಿ ಬಂದು ಇವಳ...

ಮನೋರಮ ಥಿಯೇಟರ್‌ ನ ಒಡಲ ಕಥೆಗಳು – ಭಾಗ 3

ಎಲ್ಲಾ ಥಿಯೇಟರ್‌ ನಂತೆ ಅಲ್ಲಿ ಇಂಟರ್‌ ವೆಲ್‌ನಲ್ಲಿ  ಸ್ನಾಕ್ಸು ಅಂತೆಲ್ಲ ಇಲ್ಲ. ಒಂದು ಮೂಲೆ. ಅದು ಗಂಡಸರೆಲ್ಲಾ ಬೀಡಿ ಸಿಗರೇಟು ಸೇದಲು ಜಾಗ. ಮತ್ತೊಂದು ಮೂಲೆಯಲ್ಲಿ ಒಂದು ಗೋಡೆ. ಅಲ್ಲಿ ಮಹಿಳೆಯರು ತಮ್ಮ...

‌ಮನೋರಮ ಥಿಯೇಟರಿನ ಒಡಲ ಕಥೆಗಳು- 2

 ‘’ಅರ್ಧ ಕೆಜಿ ಬೀನ್ಸ್ ತಗೊಂಡಾಗ ಅರ್ಧ ಕೆಜಿ ಆಲುಗಡ್ಡೆ ಮುಫ್ತಾಗ್ ಕೊಡ್ತಾರಾ?” ತಿರ್ಗಾ ಕೆಲ್ಸ ಮುಂದ್ವರ್ಸುದ್ಲು. ಮತ್ತೆ ಅವಳ ಯೋಚನೆ ಫ್ಯಾನ್ ಬಗ್ಗೆನೇ ಹೋಯ್ತು. ಕೆಲವು ತಿಂಗಳುಗಳ ಹಿಂದೆ ಅಷ್ಟೆ ಅವಳು ಮಗಳಿಗೋಸ್ಕರ ಒಂದ್...

ಮನೋರಮ ಎಂಬ ಥಿಯೇಟರಿನ ಒಡಲ ಕಥೆಗಳು

ನಾನು ಯಾರು? ನಾನು ಯಾಕೀ ಕಥೆ ಹೇಳ್ತಾ ಇದ್ದೀನಿ? ಯಾರಿಗಾಗಿ ಕಥೆ ಹೇಳ್ತಾ ಇದ್ದೀನಿ?… ಇದಕ್ಕೆಲ್ಲಾ ನನ್ನ ಹತ್ರ ಉತ್ರ ಇಲ್ಲ. ನಂಗೆ ಮನುಷ್ಯರು ಕಥೆ ಹೇಳೋ ಹಂಗೆ ಹೇಳಕ್ಕೂ ಬರಲ್ಲ. ಆದ್ರೆ ಈ ಕಥೆ...

ನಿಂಗಪ್ಪಜ್ಜನೂ.. ನಿಂಗಮ್ಮಜ್ಜಿಯೂ..

ದೊಡ್ನಿಂಗಪ್ಪಜ್ಜ ಹಳ್ಳಿಯ ಆ ವಯಸ್ಸಾದ ಮರದ ಕೆಳಗೆ ಕೂತು ಒಂದು ಚಿಂದಿ ಗಿಟಾರಿನ ತರದ ವಾದ್ಯವನ್ನು ನುಡಿಸುತ್ತಾ ಹರಿದ ಬಟ್ಟೆಗಳ ಗೋಪುರದ ಮೇಲೆ ಕೂತು ಇಬ್ಬರಿಗೆ ಕೇಳಿಸುವಂತೆ ಹಾಡುತ್ತಾ ಇರುತ್ತಿದ್ದ. ಅಜ್ಜನಿಗೆ ದೊಡ್ಡನಿಂಗಪ್ಪಜ್ಜ...

Latest news