ಬೆಂಗಳೂರು: ಮಾರ್ಚ್ ನಿಂದ ಪ್ರತಿ ಕಪ್ ಕಾಫಿ ಬೆಲೆ 5 ರೂ. ಹೆಚ್ಚಾಗಲಿದೆ. ಕಾಫಿ ಇಳುವರಿ ಕಡಿಮೆಯಾಗುತ್ತಿರುವುದೇ ಕಾಫಿ ಬೆಲೆ ಹೆಚ್ಚಳಕ್ಕೆ ಕಾರಣ. ಹುರಿದ ಕಾಫಿ ಬೀಜದ ಬೆಲೆ ಫೆಬ್ರವರಿಯಲ್ಲಿ ಪ್ರತಿ ಕೆಜಿಗೆ...
ಬೆಂಗಳೂರು: ವರದಕ್ಷಿಣೆ ಕಿರುಕುಳ ಮತ್ತು ಪತಿಯ ವಿವಾಹೇತರ ಸಂಬಂಧದಿಂದ ಬೇಸತ್ತ ಗ್ರಾಮ ಪಂಚಾಯತಿ ಅಧ್ಯಕ್ಷೆಯೊಬ್ಬರು ತನ್ನ 5 ವರ್ಷದ ಮಗುವನ್ನು ಕೊಂದು, ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಹೃದಯ ವಿದ್ರಾವಕ ಘಟನೆ ಬೆಂಗಳೂರಿನಲ್ಲಿ ನಡೆದಿದೆ....
ನವದೆಹಲಿ: ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿದ್ದರೂ ಬಿಜೆಪಿಯಲ್ಲಿ ಮುಖ್ಯಮಂತ್ರಿ ಆಯ್ಕೆ ಕಸರತ್ತು ಕಗ್ಗಂಟಾಗಿ ಉಳಿದಿದೆ. ಬಿಕ್ಕಟ್ಟು ಬಗೆಹರಿಯದ ಹಿನ್ನಲೆಯಲ್ಲಿ ಇಂದು ನಿಗದಿಯಾಗಿದ್ದ ಶಾಸಕಾಂಗ ಪಕ್ಷದ ಸಭೆಯನ್ನು ಮುಂದೂಡಲಾಗಿದೆ. 26 ವರ್ಷಗಳ...
ಬಳ್ಳಾರಿ: ಖ್ಯಾತ ಸಂಗೀತ ನಿರ್ದೇಶಕ ಹಾಗೂ ಚಲನಚಿತ್ರ ನಿರ್ದೇಶಕರಾದ ನಾದಬ್ರಹ್ಮ ಖ್ಯಾತಿಯ ಹಂಸಲೇಖಾ ಅವರು ಭಾನುವಾರ ಬಳ್ಳಾರಿಯಲ್ಲಿರುವ ರಾಬರ್ಟ್ ಬ್ರೂಸ್ ಫೂಟ್ ಪುರಾತತ್ವ ವಸ್ತುಸಂಗ್ರಹಾಲಯಕ್ಕೆ ಭೇಟಿ ನೀಡಿದರು.
ಇತಿಹಾಸ ಪೂರ್ವ ಕಾಲದ ಕರ್ನಾಟಕದ ವಸ್ತುಗಳ...
ಗಂಡಾಳಿಕೆ, ಪುರುಷಕೇಂದ್ರಿತ ಮನಸ್ಸುಗಳಿಂದ ಹೊರಬರದ ಈ ಸೋಕಾಲ್ಡ್ ಛತ್ತೀಸ್ ಗಡ ನ್ಯಾಯಾಲಯದ ನ್ಯಾಯಮೂರ್ತಿಗಳಿಗೆ ಸಾಯುವ ವ್ಯಕ್ತಿಯ ಹೇಳಿಕೆ ಆಕೆಯ ಅಂತರಾಳದ ದನಿ ಅಂತ ಅನಿಸಲಿಲ್ಲವೇಕೆ? ಆಕೆ ಸಾಯುವ ಮುನ್ನ ಮ್ಯಾಜಿಸ್ಟ್ರೇಟ್ ಮುಂದೆ ಹೇಳಿದ ಹೇಳಿಕೆಯನ್ನೂ...
ಹಾಲಕ್ಕಿ ಸಮಾಜದ ಸಾಂಸ್ಕೃತಿಕ ಕೊಂಡಿ, ಅಂಕೋಲಾದ ಹಾಡು ಹಕ್ಕಿ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಸುಕ್ರಿ ಬೊಮ್ಮಗೌಡ ನಿಧನರಾಗಿದ್ದಾರೆ. ಅದಮ್ಯ ಚೇತನಕ್ಕೆ ಕನ್ನಡ ಪ್ಲಾನೆಟ್ ಅಂತಿಮ ನಮನ ಸಲ್ಲಿಸುತ್ತಾ, ಡಾ. ಎಚ್ ಎಸ್ ಅನುಪಮಾ...
ದೇವರ ವೇಷಭೂಷಣಗಳಿಂದ ಮಂಗಳ ಮುಖಿಯರನ್ನು ವಿಶೇಷವಾಗಿ ಕಾಣುತ್ತಾರೆ ವಿನಹ ಸಹಜವಾಗಲ್ಲ. ಅಲ್ಲಿ ಮತ್ತೆ ಅವರೆಲ್ಲ ವಿಶೇಷ ಎನ್ನುವ ಹೆಸರಲ್ಲಿ ಪ್ರತ್ಯೇಕತೆಗೆ ಒಳಪಡುತ್ತಾರೆಯೇ ವಿನಹ ಮನುಷ್ಯರಂತಲ್ಲ. ನಾವೆಲ್ಲರೂ ಇದರ ಬಗೆಗೆ ಚಿಂತಿಸಬೇಕಾಗಿದೆ ಅವರನ್ನ ದೇವರಾಗಿಸುವ...
ಸರಕಾರಿ ಅಕಾಡೆಮಿಗಳ ಕೆಲಸ ಅಕಾಡೆಮಿಕ್ ಯೋಜನೆಗಳನ್ನು ರೂಪಿಸಿ ಅನುಷ್ಠಾನಕ್ಕೆ ತರುವುದೇ ಹೊರತು ಜಾತ್ರೆ ಉತ್ಸವಗಳನ್ನು ಮಾಡುವುದಲ್ಲ. ಮೊದಲೇ ನಾಟಕ ಅಕಾಡೆಮಿಗೆ ಸರಕಾರ ಕಡಿಮೆ ಅನುದಾನ ನೀಡುತ್ತಿದೆ. ಅದರಲ್ಲಿಯೇ ಇಪ್ಪತ್ತು ಲಕ್ಷದಷ್ಟು ಹಣವನ್ನು ಒಂದು...
ರಂಗ ಭೂಮಿ
ದೆಹಲಿಯ ರಾಷ್ಟ್ರೀಯ ರಂಗಶಾಲೆಯು (ಎನ್ ಎಸ್ ಡಿ) ಫೆಬ್ರವರಿ 1 ರಿಂದ ಎಂಟು ದಿನಗಳ ಕಾಲ ಬೆಂಗಳೂರಿನ ಕಲಾಗ್ರಾಮದಲ್ಲಿ ಆಯೋಜಿಸಿದ್ದ ಭಾರತ ರಂಗ ಮಹೋತ್ಸವ ಅಂತಾರಾಷ್ಟ್ರೀಯ ನಾಟಕೋತ್ಸವದ ಕೊನೆಯ ದಿನವಾದ ಫೆಬ್ರವರಿ...
2020 ರ ದೆಹಲಿ ಕೋಮುಗಲಭೆ ಸಂದರ್ಭದಲ್ಲಿ ಅಧಿಕಾರದಲ್ಲಿದ್ದುದು ಆಪ್. ಆದರೆ ಆ ಗಲಭೆ ನಿಲ್ಲಿಸಲು ಆಪ್ ತನ್ನ ಕಾರ್ಯಕರ್ತರ ಮೂಲಕ ಕನಿಷ್ಠ ಯತ್ನವನ್ನೂ ಮಾಡಲಿಲ್ಲ. ಮುಖ್ಯಮಂತ್ರಿ ಕೇಜ್ರಿವಾಲ್ ಆ ಸಂದರ್ಭದಲ್ಲೂ ತನ್ನ ಸಾಂವಿಧಾನಿಕ...