ಜುಲೈ 15, 1955 ರಂದು ರಾಷ್ಟ್ರಪತಿ ಭವನದಲ್ಲಿ ಪ್ರಧಾನಿ ನೆಹರೂಗಾಗಿ ರಾಷ್ಟ್ರಪತಿ ಪ್ರಸಾದ್ ಅವರು ವಿಶೇಷ ಸರಕಾರಿ ಔತಣಕೂಟವನ್ನು ಆಯೋಜಿಸಿದ್ದರು. ರಾಜೇಂದ್ರ ಪ್ರಸಾದ್ ಅವರು ನೆಹರೂ ಅವರಿಗೆ ‘ಭಾರತ ರತ್ನ’ ಕೊಡುವ ಘೋಷಣೆ...
ಪಂಜಾಬ್ ಮತ್ತು ಇನ್ನಿತರೆ ರಾಜ್ಯಗಳ ರೈತ ಸಂಘಟನೆ 2020-21ರಲ್ಲಿ ದೆಹಲಿಯ ಹೊರವಲಯದಲ್ಲಿ ತೀವ್ರ ಪ್ರತಿಭಟನೆ ನಡೆಸಿತ್ತು. ಇದರ ಪರಿಣಾಮ ವಿವಾದಿತ ಮೂರು ಕೃಷಿ ಕಾನೂನುಗಳನ್ನು ಕೇಂದ್ರ ಸರ್ಕಾರ ವಾಪಾಸು ಪಡೆಯಿತು. ಆ ನಂತರ...
ಆಮ್ ಆದ್ಮಿ ಪಕ್ಷ (ಎಎಪಿ) ಮಂಗಳವಾರ ರೈತರ ‘ದೆಹಲಿ ಚಲೋ’ ಮೆರವಣಿಗೆಗೆ ಬೆಂಬಲ ನೀಡಿದ್ದು, ‘ಅನ್ನದಾತ’ರನ್ನು ಜೈಲಿಗೆ ಹಾಜಲು ದೆಹಲಿಯ ಬವಾನಾ ಸ್ಟೇಡಿಯಂ ಅನ್ನು ಜೈಲಾಗಿ ಪರಿವರ್ತಿಸುವ ಕೇಂದ್ರ ಸರ್ಕಾರದ ಪ್ರಸ್ತಾವನೆಯನ್ನು ತಿರಸ್ಕರಿಸಿದೆ...
ಬೆಂಗಳೂರು: ವಿಧಾನಮಂಡಲ ಅಧಿವೇಶನ ಬೆಳಗ್ಗೆ ಬೇಗ ಆರಂಭವಾಗುವ ಹಿನ್ನಲೆಯಲ್ಲಿ ವಿಧಾನಸೌಧದಲ್ಲಿ ಶಾಸಕರಿಗೆ ಸ್ಪೆಷಲ್ ಬ್ರೇಕ್ ಫಾಸ್ಟ್ ವ್ಯವಸ್ಥೆ ಮಾಡಲಾಗಿದೆ.
ಸಾಮಾನ್ಯವಾಗಿ ವಿಧಾನಸಭೆ 11 ಗಂಟೆಗೆ ಆರಂಭಗೊಳ್ಳುತ್ತದೆ. ಆದರೆ ಈ ಬಾರಿ 9.30ಕ್ಕೆ ಕಲಾಪ ಆರಂಭಗೊಳ್ಳುತ್ತಿದೆ....
ಸಕಲೇಶಪುರ ತಾಲ್ಲೂಕು ಹೊಂಗಡಹಳ್ಳ ಗ್ರಾಮ ಪಂಚಾಯತಿ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾದ ಸಂದರ್ಭದಲ್ಲಿ ಕಣ್ಣೀರಿಟ್ಟ ದಲಿತ ಮಹಿಳೆ ಸೋಮವಾರ ಆಧಿಕೃತ ಘೋಷಣೆಯ ನಂತರ ನಕ್ಕು ಮಂದಹಾಸ ಬೀರಿದರು.
ಈ ಬೆಳವಣಿಗೆಯನ್ನು ಕಾಂಗ್ರೆಸ್ ಮುಖಂಡರು ಇದು ಸಂವಿಧಾನದ...
ಹಿಂದುಸ್ತಾನದ ಯುವಜನರು ದಿನದ 8-10 ಗಂಟೆ ಮೊಬೈಲ್ ನಲ್ಲಿ ಕಾಲ ಕಳೆಯುತ್ತಾರೆ. ಇದೊಂದು ರೀತಿಯ ನಶೆ. ಈ ನಶೆಯನ್ನು ನಿಮ್ಮ ತಲೆಗೇರಿಸಲು ಕಾರಣವೇನೆಂದರೆ ಇದರಿಂದ ಅಂಬಾನಿ ಅದಾನಿ ಎಷ್ಟು ಸಾಧ್ಯವೋ ಅಷ್ಟು ಹೆಚ್ಚು...
ಪ್ರಪಂಚದ ಬೇರೆ ಬೇರೆ ಭಾಗಗಳಿಂದ ಬಂದಿದ್ದ ವಿಭಿನ್ನ ವಲಯದ ಮಹತ್ವದ ಲೇಖಕರ ಬದುಕು, ಬರಹಗಳನ್ನು ತಿಳಿಯುವುದು ಅವರ ಮಾತು ಕೇಳುವುದು, ನಮ್ಮನ್ನು ವರ್ತಮಾನಕ್ಕೆ ಇನ್ನಷ್ಟು ಹತ್ತಿರ ತೆಗೆದುಕೊಂಡು ಹೋಗುತ್ತದೆ. ಅದರ ನಡುವೆಯೇ ಜಗತ್ತನ್ನು...
ದೇವದುರ್ಗ (Devadurga) ಶಾಸಕಿ ಕರೆಮ್ಮ ನಾಯಕ್ (Karemma Nayak) ಪಿ.ಎಗಳ ಮೇಲೆ ಜಾತಿ ನಿಂದನೆ ಕೇಸ್ ದಾಖಲಾದ ಹಿನ್ನೆಲೆ ಶಾಸಕಿ ಕರೆಮ್ಮ ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ (Protest) ನಡೆಸಿದ್ದಾರೆ.
ಪುತ್ರ, ಸಹೋದರ ಹಾಗೂ...
ಯಾವುದೇ ಧಾರ್ಮಿಕ ನಂಬಿಕೆ ಮತ್ತು ಆಚರಣೆಗಳು ವೈಯಕ್ತಿಕ ಹಂತದಲ್ಲಿದ್ದು ರಾಷ್ಟ್ರಮಟ್ಟದಲ್ಲಿ ಸಂವಿಧಾನದ ತತ್ವಸಿದ್ಧಾಂತಗಳೇ ಅನುಕರಣೆಯಲ್ಲಿರುಬೇಕು. ಆದರೆ ಕೇಂದ್ರದಲ್ಲಿ ಬಿಜೆಪಿ ಅಧಿಕಾರ ಸೂತ್ರ ಕೈಗೆ ತೆಗೆದುಕೊಂಡು ನರೇಂದ್ರ ಮೋದಿಯವರ ಪರ್ವ ಪ್ರಾರಂಭವಾದ ನಂತರದಲ್ಲಿ ಪ್ರಜಾಪ್ರಭುತ್ವ...
ಹಲವಾರು ಅಭಿವೃದ್ಧಿ ಕಾರ್ಯಕ್ರಮಗಳಿಗಾಗಿ ಎಕರೆಗಟ್ಟಲೆ ಭೂಮಿ ಮತ್ತು ಹಣಕಾಸಿನ ನೆರವು ನೀಡುವ ಕರ್ನಾಟಕ ಸರಕಾರ ಕೂಡ ಬುಡಕಟ್ಟು ಪರವಾದ ಕೇರಳ ಸರಕಾರದ ಮಾದರಿಯಲ್ಲಿ ಅಭಿವೃದ್ಧಿ ಕಾರ್ಯವನ್ನು ಕೈಗೊಂಡು ಅರಣ್ಯ ಮೂಲ ಬುಡಕಟ್ಟು...