- Advertisement -spot_img

TAG

politics

ತಿಮರೋಡಿ ಬಂಧನದ ಹಿಂದೆ ಕಾಂಗ್ರೆಸ್ಸಿನ ತಾರಾತಿಗಡಿ

ಧರ್ಮಸ್ಥಳದ ವಿಚಾರದಲ್ಲಿ ಎಲ್ಲಾ ಪಕ್ಷಗಳು ಖಾವಂದರ ಚರಣ ಪದ್ಮ ಕಮಲಗಳಲ್ಲಿ ಶರಣಾದಂತಿದೆ. ಬಿಜೆಪಿ ಹಾಗೂ ಕಾಂಗ್ರೆಸ್ಸಿನ ನಾಯಕರು ಧರ್ಮಸ್ಥಳದ ಧರ್ಮಾಧಿಕಾರಿಗಳನ್ನು ಬೆಂಬಲಿಸಿ ಕಾರ್ ರ್ಯಾಲಿ ಮೆರವಣಿಗೆ ನಡೆಸುತ್ತಿದ್ದಾರೆ. ಅಲ್ಲಿ ದೌರ್ಜನ್ಯ ಪೀಡಿತ ಹೆಣ್ಣುಮಕ್ಕಳ...

ಕೃಷಿ ಭೂಮಿ ಮತ್ತು ಮಹಿಳೆ

ಹಲವು ಸಲ ಅನ್ನಿಸುವುದಿದೆ- ಬಂಗಾರ ವಸ್ತ್ರ ಒಡವೆ ಎಂದು ಶೋಕಿಮಾಡುವ ಹೆಣ್ಣು ಮಕ್ಕಳು ನಮ್ಮಲ್ಲಿ ಅಲ್ಪಸಂಖ್ಯಾತರು. ಬಹು ಸಂಖ್ಯೆಯ ಹೆಂಗಸರು ಸ್ವಂತ ಮನೆ ಹೊಂದಲು, ಸ್ವಂತ ನೆಲಹೊಂದಲು ತಮ್ಮಲ್ಲಿರುವ ಒಡವೆ ವಸ್ತ್ರಗಳ ಅಡವು...

ಯಾವುದೇ ಸಂದರ್ಭದಲ್ಲೂ ಬಿಜೆಪಿ ಜತೆ ಕೈ ಜೋಡಿಸುವುದಿಲ್ಲ: ಡಿಸಿಎಂ ಡಿ.ಕೆ ಶಿವಕುಮಾರ್ ಸ್ಪಷ್ಟನೆ

ಬೆಂಗಳೂರು: ನಾನು ಹುಟ್ಟಿನಿಂದಲೇ ಕಾಂಗ್ರೆಸ್ಸಿಗ. ಜೀವ ಇರುವವರೆಗೂ ಕಾಂಗ್ರೆಸ್ಸಿಗನಾಗಿಯೇ ಇರುತ್ತೇನೆ. ನನ್ನ ಜೀವ, ನನ್ನ ರಕ್ತದ ಕಣಕಣದಲ್ಲೂ ಕಾಂಗ್ರೆಸ್ ಇದೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ವಿಧಾನಸಭೆಯಲ್ಲಿ ಇಂದು ಅವರು ಆರ್‌ಎಸ್‌ಎಸ್‌ ಗೀತೆ ಹಾಡಿದ್ದರು. ಈ...

ಒಳ ಮೀಸಲಾತಿ ಒಡೆದ ಮನಸುಗಳಾಗದಿರಲಿ…

ಒಳ ಮೀಸಲಾತಿ ಜಾರಿಯಲ್ಲಿ ದಲಿತ ಸಮುದಾಯಗಳ ನಡುವೆ ಸಂಘರ್ಷಕ್ಕೆ ಬದಲು ಸೌಹಾರ್ದತೆ, ಸಹೋದರತೆ, ಸಹಕಾರ ಮತ್ತು ಸಮನ್ವಯತೆ ಇರಲಿ.....ಸದ್ಯ ಅಲೆಮಾರಿ ಸಮುದಾಯ ಹೊರತುಪಡಿಸಿ ಇತರರು ಇದನ್ನು ಸಂಪೂರ್ಣ ಒಪ್ಪಿಕೊಳ್ಳಲಿ – ವಿವೇಕಾನಂದ ಎಚ್‌...

ಇವರು ಬ್ರಿಟಿಷರ ಬಂಟರು; ಕಾನೂನಿಗೆ ನೆಂಟರು!

ಧರ್ಮಸ್ಥಳ ಫೈಲ್ಸ್‌ -ಭಾಗ 3 ಬ್ರಿಟಿಷ್ ಆಡಳಿತ ಜತೆಗೆ ಉತ್ತಮ ಸಂಬಂಧ ಹೊಂದಿದ್ದ ಕಾರಣಕ್ಕೆ ಕರಾವಳಿ- ಮಲೆನಾಡು ಪ್ರದೇಶಗಳಲ್ಲಿ ಧರ್ಮಸ್ಥಳದ ಪ್ರಭಾವ ಹೆಚ್ಚಲಾರಂಭಿಸಿತ್ತು. ಮಂಜಯ್ಯ ಹೆಗ್ಗಡೆ ಅವರ ಆಡಳಿತಾವಧಿಯಲ್ಲಿ ದೇವಸ್ಥಾನ ಯಾತ್ರಿಕರನ್ನು ಆಕರ್ಷಿಸಿತ್ತು. ಪಾಳೇಗಾರಿಕೆ...

ಮತಗಳ್ಳರ ಭಂಢ ಧೈರ್ಯ ಹೆಚ್ಚಲು ಕಾಂಗ್ರೆಸ್ಸಿಗರ  ಮೈಗಳ್ಳತನವೂ ಕಾರಣ ?!‌

ಭಾರತದ ಇವಿಎಂ ಗಳಿಗೆ “ಚಿಪ್” ಗಳನ್ನು ತಯಾರಿಸಿ ಕೊಡುತ್ತಿರುವ ಜಪಾನ್ ದೇಶವೇ ತನ್ನ ದೇಶದ ಚುನಾವಣೆಗೇ ಇವಿಎಂ ಬಳಸುತ್ತಿಲ್ಲ!  ಬಿ‌ಜೆ‌ಪಿಯವರಿಗೆ ಅತ್ಯಂತ ಪ್ರಿಯವಾಗಿರುವ ದೇಶ ಮತ್ತು ಪೆಗಾಸೆಸ್ ಸ್ಪೈವೇರ್ ಉತ್ಪಾದಿಸುವ ಇಸ್ರೇಲ್ ದೇಶವೂ...

ಮಿಥ್ಯಾರೋಪಗಳ ಕದನ; ವಿವೇಚನೆ ಮರೆತ ಸದನ

ಸಂತ್ರಸ್ತರ ಪರವಾಗಿ ಧ್ವನಿ ಎತ್ತುವ ಸ್ವತಂತ್ರ ಸುದ್ದಿ ಮಾಧ್ಯಮಗಳ ಧ್ವನಿಯನ್ನು ದಮನಿಸಲು ಶಾಸಕ ಸಚಿವರೆಲ್ಲ ಸದನದಲ್ಲಿ ಒಂದಾಗಿದ್ದಾರೆ. ಸ್ವತಂತ್ರ ಸುದ್ದಿ ಮಾಧ್ಯಮಗಳ ಮೇಲೆ ಹರಿಹಾಯುತ್ತಿದ್ದಾರೆ. ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹರಣ ಮಾಡಲು ಪ್ರಯತ್ನಿಸುತ್ತಿದ್ದಾರೆ. ಅನ್ಯಾಯವನ್ನು...

ಮುಂದಿನ ಲೋಕಸಭಾ ಚುನಾವಣೆ ನಂತರ ರಾಹುಲ್‌ ಗಾಂಧಿ ಪ್ರಧಾನಿಯಾಗಲಿದ್ದಾರೆ: ತೇಜಸ್ವಿ ಯಾದವ್ ಭವಿಷ್ಯ

ಪಟ್ನಾ: 2029ರ ಲೋಕಸಭಾ ಚುನಾವಣೆಯಲ್ಲಿ ಇಂಡಿಯಾ ಒಕ್ಕೂಟ ಜಯ ಸಾಧಿಸಲಿದ್ದು ಕಾಂಗ್ರೆಸ್‌ ವರಿಷ್ಠ, ಲೋಕಸಭೆ ಪ್ರತಿಪಕ್ಷದ ನಾಯಕ ರಾಹುಲ್‌ ಗಾಂಧಿ ಪ್ರಧಾನಿ ಮಂತ್ರಿಯಾಗಿ ಪ್ರಮಾಣ ವನ ಸ್ವೀಕರಿಸಲಿದ್ದಾರೆ ಎಂದು ರಾಷ್ಟ್ರೀಯ ಜನತಾ ದಳ...

ಮತ ಕಳ್ಳತನ ಆರೋಪ; ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ದ ಪದಚ್ಯುತಿ ನಿರ್ಣಯಕ್ಕೆ ವಿಪಕ್ಷ ಸಜ್ಜು

‘ಮತ ಕಳ್ಳತನ’ ಆರೋಪ ಕುರಿತು ಒಂದು ವಾರದೊಳಗೆ ಪ್ರಮಾಣಪತ್ರ ಸಲ್ಲಿಸಬೇಕು ಇಲ್ಲವೇ ದೇಶದ ಕ್ಷಮೆ ಯಾಚಿಸಬೇಕು ಎಂದು ಚುನಾವಣಾ ಆಯೋಗ ತಾಕೀತು ಮಾಡಿದ ಬೆನ್ನಲ್ಲೇ ಮುಖ್ಯ ಚುನಾವಣಾ ಆಯುಕ್ತರ ವಿರುದ್ಧ ಪದಚ್ಯುತಿ ನಿರ್ಣಯ...

ಹೆಬ್ರಿಯಲ್ಲಿ ಕೊರಗರ ಭೂಮಿ ಹಬ್ಬ

ಹೆಬ್ರಿ : ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟ (ರಿ) ಕರ್ನಾಟಕ-ಕೇರಳ ಪ್ರತಿವರ್ಷದಂತೆ ಈ ವರ್ಷವೂ 18ನೇ ವರ್ಷದ ಭೂಮಿ ಹಬ್ಬವನ್ನು ಆಗಸ್ಟ್ 18 ರಂದು ಹೆಬ್ರಿಯ ಬಡಾಗುಡ್ಡೆ ಕೊರಗರ ಸಭಾಭವನದಲ್ಲಿ ಆಚರಿಸಲಿದೆ. ಭೂಮಿ ಹಬ್ಬದ...

Latest news

- Advertisement -spot_img