- Advertisement -spot_img

TAG

politics

ಸೋಶಿಯಲ್ ಮೀಡಿಯಾ ಬಳಸುವವರಿಗೆ ಎಚ್ಚರಿಕೆ: ಪೊಲೀಸ್ ಇಲಾಖೆಯಿಂದ ಹೊಸ ಮಾರ್ಗಸೂಚಿ

ಬೆಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿನ ಪೋಸ್ಟ್‌ಗಳಿಗೆ ಸಂಬಂಧಿಸಿದಂತೆ ಪೊಲೀಸರು ಎಫ್‌ಐಆರ್ ದಾಖಲಿಸುವುದು ಮತ್ತು ಆರೋಪಿಗಳನ್ನು ಬಂಧಿಸುವ ಕುರಿತು ಕರ್ನಾಟಕ ರಾಜ್ಯ ಪೊಲೀಸ್ ಮಹಾನಿರ್ದೇಶಕ (ಡಿಜಿ, ಐಜಿಪಿ) ಎಂಎ ಸಲೀಂ ಅವರು ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದ್ದಾರೆ. ಸಾಮಾಜಿಕ...

ಖಾಲಿ ಟ್ರಂಕ್ ಹಿಡಿದು ಪ್ರತಿಭಟನೆ: ಸಂಸದ ತೇಜಸ್ವಿ ಸೂರ್ಯ ಪೋಲಿಸ್ ವಶಕ್ಕೆ

ಬೆಂಗಳೂರು: ರಾಜ್ಯದ ಖಜಾನೆ ಖಾಲಿಯಾಗಿದ್ದು, ನಮ್ಮ ಮೆಟ್ರೋ ಪ್ರಯಾಣ ದರ ಏರಿಕೆಗೆ ರಾಜ್ಯ ಸರ್ಕಾರದ ಕುಮ್ಮಕ್ಕಿದೆ ಎಂದು ಆರೋಪಿಸಿ ಖಾಲಿ ಟ್ರಂಕ್ ಹಿಡಿದು ಪ್ರತಿಭಟನೆಗೆ ಮುಂದಾದ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ...

ಸೌಜನ್ಯ ಪ್ರಕರಣಕ್ಕೆ ಮರುಜೀವ: ಸಿಬಿಐ ಸೇರಿದಂತೆ ಹಲವರಿಗೆ ಹೈಕೋರ್ಟ್ ನೋಟಿಸ್

ಬೆಂಗಳೂರು : ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ವಿಶೇಷ ನ್ಯಾಯಾಲಯ ನೀಡಿದ್ದ ನಿರ್ದೇಶನಗಳನ್ನು ಜಾರಿಗೆ ತರುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಗೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ಸಿಬಿಐ ಮತ್ತು ಚೆನ್ನೈ...

ಜೈ ಶ್ರೀರಾಮ್  V/s ಹೇರಾಮ್

ಪ್ರಹಸನ ರೂಪದಲ್ಲಿ ಒಂದೇ ರೀತಿ ಇರುವ, ವೇಷಭೂಷಣಗಳಲ್ಲಿ ಬೇರೆಯಾಗಿರುವ ಜೈ ಶ್ರೀರಾಮ ಮತ್ತು ಹೇರಾಮ ದೇವರುಗಳು ಪರಸ್ಪರ ಭೇಟಿಯಾಗುತ್ತಾರೆ) ಜೈ ಶ್ರೀರಾಮ : ಯಾರು ನೀನು? ನೋಡಲು ನನ್ನ ಹಾಗೆಯೇ ಇದ್ದೀಯಲ್ಲಾ. ಹೇರಾಮ್ : ನಾನಾss, ನಾನು...

ಎಫ್‌ಸ್ಟೀನ್‌ ಫೈಲ್ಸ್‌ ಭಾಗ 2 -ಮೋದಿ ನಂಟಿನ ಈ-ಮೇಲ್ ಗುಟ್ಟೇನು?

ಎಫ್‌ಸ್ಟೀನ್‌ ಫೈಲ್‌ನಲ್ಲಿ ಮೋದಿಯವರ ಪಾತ್ರವನ್ನು ಅನುಮಾನಿಸಲು ಅಮೆರಿಕಾ ಮುಚ್ಚಿಟ್ಟುಕೊಂಡಿರುವ ರಹಸ್ಯ ಕಡತಗಳು ಮಾತ್ರ ಕಾರಣವಲ್ಲ. ಮೋದಿಯವರು ಗುಜರಾತ್‌ ಮುಖ್ಯಮಂತ್ರಿ ಆಗಿದ್ದ ಕಾಲದಿಂದಲೂ, ಅವರ ಆಪ್ತರಾಗಿದ್ದ ಮತ್ತು ಕೇಂದ್ರ ಸಚಿವರೂ ಆದ ಹರ್ದೀಪ್‌ ಸಿಂಗ್‌...

ಗಾಂಧಿ ಕೈಗೆ ಆರೆಸ್ಸೆಸ್ ಕೋಲು; ಅಹಿಂಸೆಗೆ ಒಡ್ಡಿದ ಸವಾಲು

ನಿಜವಾದ ಅಹಿಂಸಾವಾದಿ ಹಿಂದೂ ಆಗಿದ್ದ ಗಾಂಧಿಯವರನ್ನು ಹಿಂಸಾವಾದಿ ಹಿಂದುತ್ವವಾದಿ ಸಿದ್ಧಾಂತ ಭೌತಿಕವಾಗಿ ಕೊಲೆ ಮಾಡಿದೆ. ಆದರೆ ಗಾಂಧಿ ಎನ್ನುವ ಮಾಯಗಾರ ಈ ದೇಶದ ಜನಮನದಲ್ಲಿ ಹಾಸುಹೊಕ್ಕಾಗಿದ್ದಾರೆ. ಈ ದೇಶದ ಸಂವಿಧಾನವನ್ನೇ ಬದಲಾಯಿಸಲು ಬಂದಿದ್ದೇವೆ...

ತಮಿಳು ನಟ ತಲ ವಿಜಯ್ ಗೆ 1.50 ಕೋಟಿ ತೆರಿಗೆ ದಂಡ; ಆದೇಶ ಎತ್ತಿ ಹಿಡಿದ ಮದ್ರಾಸ್ ಹೈಕೋರ್ಟ್

ತಮಿಳು ನಟ, ರಾಜಕಾರಣಿ ಮತ್ತು ಟಿವಿಕೆ ಪಕ್ಷದ ಮುಖ್ಯಸ್ಥ ವಿಜಯ್ ಮೇಲೆ ಆದಾಯ ತೆರಿಗೆ ಇಲಾಖೆ 1.5 ಕೋಟಿ ರೂ. ತೆರಿಗೆ ದಂಡವನ್ನು ವಿಧಿಸಿದ್ದ ಕ್ರಮವನ್ನು ಮದ್ರಾಸ್ ಹೈಕೋರ್ಟ್ ಎತ್ತಿಹಿಡಿದಿದೆ. 2015–16ರಲ್ಲಿ, "ಆದಾಯ ಬಹಿರಂಗಪಡಿಸದ"...

ವಾಂಗ್‌ಚುಕ್ ಬಂಧನ ಪ್ರಶ್ನಿಸಿ ಪತ್ನಿ ಗೀತಾಂಜಲಿ ಸುಪ್ರೀಂ ಕೋರ್ಟ್ ಗೆ ಅರ್ಜಿ ; ವಿಚಾರಣೆ ಫೆ 9 ಕ್ಕೆ ಮುಂದೂಡಿಕೆ

ಪರಿಸರ ಕಾರ್ಯಕರ್ತ ಸೋನಮ್ ವಾಂಗ್‌ಚುಕ್ ಅವರನ್ನು ರಾಷ್ಟೀಯ ಭದ್ರತಾ ಕಾಯ್ದೆ (ಎನ್ ಎಸ್ ಎ) ಅಡಿಯಲ್ಲಿ ಬಂಧಿಸಿರುವುದನ್ನು ಪ್ರಶ್ನಿಸಿ ವಾಂಗ್‌ಚುಕ್ ಅವರ ಪತ್ನಿ ಗೀತಾಂಜಲಿ ಜೆ.ಆಂಗ್ಮೋ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಸುಪ್ರೀಂ...

ಮಾಂಸದೊಳಗೂ ಹೊಕ್ಕ ತಾರತಮ್ಯ

ಯಾರು ಯಾವ ಬಟ್ಟೆ ತೊಡಬೇಕು? ಯಾರು ಯಾವ ಆಹಾರ ಸೇವಿಸಬೇಕು? ಯಾರು ಯಾರೊಂದಿಗೆ ಮಾತನಾಡಬೇಕು? ಯಾರೊಂದಿಗೆ ವ್ಯವಹಾರ ಮಾಡಬೇಕು? ಎಂಬುದನ್ನೆಲ್ಲ ಯಾರೋ ಮೂರನೆಯವರು ನಿರ್ಧರಿಸುವಂತಹ ಕಾಲ ಇದು. ಅಡುಗೆಗೆಂದು ತಂದು ಫ್ರಿಡ್ಜ್‌ ನಲ್ಲಿಟ್ಟಿದ್ದ...

ಎಫ್‌ಸ್ಟೀನ್‌ ಫೈಲ್ಸ್‌ ಭಾಗ-1 | ಸತ್ಯಗಳ ಸಂತೆಯಲ್ಲಿ ಬ್ಲ್ಯಾಕ್‌ಮೇಲ್‌ ದಂಧೆಗಿಳಿಯಿತೇ ಅಮೆರಿಕಾ?

ಎಫ್‌ಸ್ಟೀನ್‌ ಫೈಲ್‌ಗಳಲ್ಲಿ ಅನಾವರಣವಾಗಿರುವ ಸತ್ಯಗಳು ಜಗತ್ತನ್ನು ಬೆಚ್ಚಿಬೀಳಿಸುತ್ತಿವೆ. ಇದೊಂದು ಘಟಾನುಘಟಿಗಳ Sex scandal ಎಂಬ ಕಾರಣಕ್ಕೆ ಮಾತ್ರ ಅಲ್ಲ. ಅಪ್ರಾಪ್ತ ವಯಸ್ಸಿನ ಹೆಣ್ಣುಮಕ್ಕಳನ್ನು ತಮ್ಮ ಕಾಮತೃಷೆಗೆ ಅವರೆಲ್ಲ ಬಳಸಿಕೊಂಡಿರೋದು ಇದರಲ್ಲಿ ಬಯಲಾಗಿದೆ. ಯಾರನ್ನು...

Latest news

- Advertisement -spot_img