- Advertisement -spot_img

TAG

politics

ಉದ್ಯಾನ್ ಎಕ್ಸ್‌ಪ್ರೆಸ್ –  ದಶಕ ನಾಲ್ಕು ಬವಣೆ ನೂರು

ನಾಲ್ಕು ದಶಕಗಳಾದರೂ ಪ್ರಯಾಣ ಸಮಯದಲ್ಲಿ ಬದಲಾವಣೆ ಇಲ್ಲ!! 1,003 ಕಿಮೀ ದೂರವನ್ನು 14 ಗಂಟೆಗಳಲ್ಲಿ ಮುಗಿಸುವ ಸಂಪೂರ್ಣ ಕ್ರಾಂತಿ ಎಕ್ಸ್‌ಪ್ರೆಸ್ ಇರುವಾಗ, 1139 ಕಿಮೀ ಪ್ರಯಾಣಕ್ಕೆ 24 ಗಂಟೆ ತೆಗೆದುಕೊಳ್ಳುವ ಉದ್ಯಾನ್ ಎಕ್ಸ್‌ಪ್ರೆಸ್...

ಬಾಗಲಕೋಟೆಯಲ್ಲಿ ನಿರೀಕ್ಷೆಗೂ ಮೀರಿ ಜನಬೆಂಬಲ ವ್ಯಕ್ತವಾಗುತ್ತಿದೆ-ಮುಖ್ಯಮಂತ್ರಿ ಸಿದ್ದರಾಮಯ್ಯ

ಬಾಗಲಕೋಟೆ, ಮಾರ್ಚ್ 31 : ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಉಮೇಶ್ ಮೇಟಿಯವರ ಪರವಾಗಿ ನಿರೀಕ್ಷೆಗೂ ಮೀರಿ ಜನಬೆಂಬಲ ವ್ಯಕ್ತವಾಗುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಅವರು ಇಂದು ಬಾಗಲಕೋಟೆ ವಿಧಾನಸಭಾ...

ಹಿಂದಿ ಹೇರಿಕೆ ಕರಾಳ; ಕನ್ನಡ ಮಕ್ಕಳು ನಿರಾಳ

ಈಗ ಹಿಂದಿ ಭಾಷಾ ಪರೀಕ್ಷಾ ಹೇರಿಕೆಗೆ ತಾತ್ಕಾಲಿಕ ತಡೆ ಬಿದ್ದಿರಬಹುದು. ಆದರೆ ದ್ವಿಭಾಷಾ ನೀತಿ ಅಧಿಕೃತವಾಗಿ ಜಾರಿಯಾಗುವವರೆಗೂ ಕನ್ನಡಿಗರು ಹೋರಾಟದಿಂದ ವಿಮುಖರಾಗಕೂಡದು. ಹಿಂದಿ ಹೇರಿಕೆಯ ವಿರುದ್ಧ ಹೋರಾಟಗಳು ಮುಂದುವರೆಯಬೇಕಿದೆ, ದ್ವಿಭಾಷಾ ಶಿಕ್ಷಣ ನೀತಿ...

ಕನ್ನಡವನ್ನು ಗೆಲ್ಲಿಸುವರೇ ದಾವಣಗೆರೆ, ಬಾಗಲಕೋಟೆಯ ಜನ?

ಕನ್ನಡಿಗರ ಧ್ವನಿಯನ್ನು ಪ್ರತಿನಿಧಿಸುವ ಹೊಣೆ ಈಗ ದಾವಣಗೆರೆ ಮತ್ತು ಬಾಗಲಕೋಟೆ ಜನರ ಮೇಲಿದೆ. ಈ ಜೋಡಿ ಕ್ಷೇತ್ರಗಳ ಮತದಾರ ಸೋದರರೆ, ನೀವು ಯಾರನ್ನು ಗೆಲ್ಲಿಸಿಕೊಳ್ಳುತ್ತೀರೋ ಅದು ನಿಮಗೆ ಬಿಟ್ಟದ್ದು; ಆದರೆ ನೀವು ಯಾರನ್ನು...

ಜನಪ್ರತಿನಿಧಿಗಳಾ..? ಸವಲತ್ತು ಪ್ರತಿನಿಧಿಗಳಾ..?

ಟಿಕೆಟ್ ಕೇಳುವ ಮೊದಲು, ನಿಮ್ಮ ಕ್ಷೇತ್ರದಲ್ಲಿ ನೀವು ಏನು ಸಾಧನೆ ಮಾಡಿದ್ದೀರಿ..? ಎಷ್ಟು ಅಭಿವೃದ್ಧಿ ಕೆಲಸಗಳು ನಡೆದಿವೆ? ಎಷ್ಟು ಯುವಕರಿಗೆ ಉದ್ಯೋಗ ಸಿಕ್ಕಿದೆ? ಎಷ್ಟು ಜನರ ಜೀವನದಲ್ಲಿ ಬದಲಾವಣೆ ತಂದಿದ್ದೀರಿ?. ಈ ಪ್ರಶ್ನೆಗಳಿಗೆ...

ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಹಿಂದಿಯನ್ನು ಪರಿಗಣಿಸದಿರಲು ತೀರ್ಮಾನ : ಮುಖ್ಯಮಂತ್ರಿ ಸಿದ್ದರಾಮಯ್ಯ

ಮೈಸೂರು : ಈ ವರ್ಷದಿಂದಲೇ ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ತೃತೀಯ ಭಾಷೆ ಹಿಂದಿಯನ್ನು ಪರಿಗಣಿಸದಿರಲು ತೀರ್ಮಾನ ಕೈಗೊಂಡಿರುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಮೈಸೂರಿನ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು. ಶಿಕ್ಷಣದಲ್ಲಿ ದ್ವಿಭಾಷಾ...

ವಿಶ್ವಗುರುವಿನ ರಾಸಲೀಲಾ ವಿನೋದ

ಸುಬ್ರಮಣಿಯನ್ ಸ್ವಾಮಿ ಹಾಗೂ ಮಧು ಪೂರ್ಣಿಮಾ ರವರು ಮಾಡಿರುವ ಗಂಭೀರ ಆರೋಪಗಳು ಚರ್ಚಾರ್ಹವಾಗಿವೆ. ಇಂತಹ ಆರೋಪಗಳು ಬಂದಾಗ ಸ್ವತಃ ಮೋದಿಯವರೇ ಬಾಯಿ ಬಿಡಬೇಕಿದೆ. ಆರೋಪ ಮಾಡಿದವರ ಬಳಿ ಸೂಕ್ತ ಪುರಾವೆಗಳಿದ್ದರೆ ಕೋರ್ಟ್ ಮೊರೆಹೋಗಿ...

ದಾವಣಗೆರೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸೋಲಿಸಲು ಒಳಮೀಸಲಾತಿ ಹೋರಾಟಗಾರರ ನಿರ್ಣಯ

ಬೆಂಗಳೂರು : ದಾವಣಗೆರೆ ಹಾಗೂ ಬಾಗಲಕೋಟೆಯಲ್ಲಿ ಘೋಷಣೆಯಾಗಿರುವ ಉಪಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳನ್ನು ಸೋಲಿಸುವ ನಿರ್ಣಯವನ್ನು ಒಳಮೀಸಲಾತಿ ಹೋರಾಟಗಾರರು ಕೈಗೊಂಡಿದ್ದಾರೆ. ಈ ಸಂಬಂಧ ಹೋರಾಗಾರರು ಬೆಂಗಳೂರಿನಲ್ಲಿ ನಡೆಸಿದ ಸಭೆಯಲ್ಲಿ ಈ ತೀರ್ಮಾನ ಕೈಗೊಂಡಿದ್ದಾರೆ....

ಅದೊಂದು ದೊಡ್ಡ ಕಥೆ – ಆತ್ಮಕಥನ ಸರಣಿ -18 |ಕಾಲೇಜಿಗೆ ಕಾಲಿಟ್ಟೆ

ಪ್ರಥಮ ಪಿಯುಸಿ ಪರೀಕ್ಷಾ ಫಲಿತಾಂಶ ಘೋಷಣೆಯಾಯಿತು. ಇಂದಿನಂತೆ ದೂರವಾಣಿ ಸಂಪರ್ಕ ಇಲ್ಲದ ಕಾಲವಲ್ಲವೇ? ಫಲಿತಾಂಶ ಏನಾಯಿತು ಎಂಬುದು ತಕ್ಷಣ ತಿಳಿಯಲಿಲ್ಲ. ವಾರದ ಕೊನೆಗೆ ಹಿರಿಯ ಅಣ್ಣ ಶಂಕ್ರಾಣದಿಂದ ಬಂದ. ʼನೀನು ಮೊದಲ ದರ್ಜೆಯಲ್ಲಿ...

ಸಿನೆಮಾ | ಗಾಝಾ ಕುರಿತ ‘ಹಿಂದ್ ರಜಬ್’ ಸಿನಿಮಾಕ್ಕೆ  ಭಾರತದಲ್ಲೇಕೆ ನಿಷೇಧ?

ಪ್ರಸ್ತುತ ನಡೆಯುತ್ತಿರುವ ಇರಾನ್ ಇಸ್ರೇಲ್ ಮತ್ತು ಅಮೆರಿಕ ಯುದ್ಧದ ಬಗೆಗೆ ಭಾರತದ ನಿಲುವು ಮತ್ತು ಭಾರತ ಸರ್ಕಾರದ ನಿರ್ಧಾರಗಳ ಬಗ್ಗೆ ಪ್ರತಿಪಕ್ಷಗಳಲ್ಲಿ ಮತ್ತು ಜನ ಸಮೂಹದಲ್ಲಿ ಭಾರಿ ಟೀಕೆಯನ್ನು ಎದುರಿಸುತ್ತಿರುವ ಮೋದಿ ಸರ್ಕಾರ...

Latest news

- Advertisement -spot_img