ರಾಹುಲ್ ಗಾಂಧಿಯವರ ಬಾಲ್ಯದ ನೆನಪಿನ ಮಾತುಗಳ ಸುತ್ತ ಎದ್ದ ರಾಜಕೀಯ ಟೀಕೆಗಳ ಹಿನ್ನೆಲೆಯಲ್ಲಿ, ಪ್ರೀತಿ, ಆಪ್ತತೆ ಮತ್ತು ಕೌಟುಂಬಿಕ ಸಂಬಂಧಗಳ ಕುರಿತ ದ್ವಂದ್ವಗಳನ್ನು, ಭಾರತೀಯ ಸಾಂಸ್ಕೃತಿಕ-ಶಿಲ್ಪ ಪರಂಪರೆಯಲ್ಲಿರುವ ಪ್ರೇಮದ ಅಭಿವ್ಯಕ್ತಿಗಳನ್ನು ಹಾಗೂ ಬಲಪಂಥೀಯರ...
ನಿಜವಾದ ಪ್ರೀತಿ ಎಂದರೆ, “ನೀನು ನನಗೆ ಬೇಕು” ಎಂದು ಹೇಳುವುದಷ್ಟೇ ಅಲ್ಲ; “ನೀನು ನನ್ನ ಜೊತೆ ಇಲ್ಲದಿದ್ದರೂ ಜೀವನವನ್ನು ಎದುರಿಸುವ ಶಕ್ತಿಯನ್ನು ನಿನಗೆ ನೀಡುತ್ತೇನೆ” ಎಂದು ಬದುಕಿನ ಮೂಲಕ ತೋರಿಸುವುದೂ ಹೌದು –...
ಅವಳ ಬಡತನಗಣನೆಗೆ ಬಾರದ ಒಂದು ಕೊರತೆಹೆಸರಿಡಲು ಕಷ್ಟವಾದಮನಸಿನ ಖಾಲಿತನ.
ಮನೆ ತುಂಬ ಜನರಿದ್ದರೂಅವಳೊಳಗೆ ಮೌನದ ಗುಹೆ,ಅಲ್ಲಿ ಪ್ರತಿಧ್ವನಿಯಾಗುವುದುಅವಳದೇ ಅನುತ್ತರಿತ ಪ್ರಶ್ನೆಗಳು.
ಅವನ ಹತ್ತಿರ ಇದ್ದರೂಅವಳ ಹೃದಯ ದೂರದ ದ್ವೀಪ,ಸಂಪರ್ಕವಿಲ್ಲದ ಸಮುದ್ರದ ನಡುವೆಅಳಿದು ಹೋಗುವ ಸಂಕೇತ.
ಸಂಬಂಧದ ಮೇಲೆ...
ಈ ತನಕ ಹುಡುಗಿಯ ಅಂಗಳದಲ್ಲಿದ್ದ ಪುತ್ತೂರಿನ ಪ್ರೀತಿ, ಮಗು, ದೋಖಾ ಘಟನೆಯ ಚೆಂಡು ಇದೀಗ ಡಿ ಎನ್ ಎ ಸ್ಯಾಂಪಲ್ ಫಲಿತಾಂಶ ಪ್ರಕಟನೆಯ ಬಳಿಕ ಹುಡುಗನ ಅಂಗಳಕ್ಕೆ ಬಂದು ಬಿದ್ದಿದೆ. ಆದರೆ, ಅನೇಕರು...
ವಿಕಾಸದ ಹಾದಿಯಲ್ಲಿ ಗಂಡು, ಹೆಣ್ಣು ಪರಸ್ಪರರು ನೆರವಾಗಿ ನಿಂತು ಸಾಗಬೇಕು ಎಂಬ ಭಾಗೀದಾರಿಕೆ ಮಾತ್ರವೇ ದೀರ್ಘಕಾಲೀನ ಬಾಳಿನ ಸಾರ್ಥಕತೆ ತಂದುಕೊಡುತ್ತದೆ. ಈ ನೆಲೆಯ ಶಿಕ್ಷಣ ಹೆಣ್ಣು ಮತ್ತು ಗಂಡಿಗೆ ದೊರೆತು ಇನ್ನಾದರೂ ವಿವಾಹ ಸಂಸ್ಥೆ...
ಬದುಕಿನ ಸಹಜ ದಾರಿಯಾಗಿದ್ದ ಈ ದಾಂಪತ್ಯವನ್ನು ಸಂಕೀರ್ಣಗೊಳಿಸಿದ್ದು ಮಹಾನಗರಗಳೋ? ಆಧುನಿಕತೆಯೋ? ನಾವು-ನೀವುಗಳೋ? ಉತ್ತರಗಳ ಬದಲಾಗಿ ದೊಡ್ಡದೊಂದು ಪ್ರಶ್ನಾರ್ಥಕ ಚಿಹ್ನೆಯೇ ಸದ್ಯ ನನ್ನ ಕಣ್ಣ ಮುಂದಿದೆ! – ಪ್ರಸಾದ್ ನಾಯ್ಕ್, ದೆಹಲಿ.
ಹೀಗೊಂದು ಮಡಿವಂತರು ಓದಲೇಬಾರದ...
ಸಂಪರ್ಕ-ಸಂವಹನಗಳ ಕ್ರಾಂತಿಯ ಹೊರತಾಗಿಯೂ ಉಳಿದುಬಿಟ್ಟ ಒಂಟಿತನ, ನ್ಯೂ-ನಾರ್ಮಲ್ ಆಗಿಬಿಟ್ಟ ಸ್ವೇಚ್ಛೆ, ಮಾನವನ ಮನೋದೌರ್ಬಲ್ಯಗಳನ್ನೇ ಬಂಡವಾಳವಾಗಿಸಿಕೊಂಡ ಉದ್ಯಮಗಳು, ಪ್ರೀತಿಯನ್ನು ಕೊಡುಕೊಳ್ಳುವಿಕೆಗಳ ವ್ಯವಹಾರದಂತೆ ಬದಲಾಯಿಸಿಬಿಟ್ಟ ಮಾರುಕಟ್ಟೆ ವ್ಯವಸ್ಥೆ... ಹೀಗೆ ನಮ್ಮ ಸುತ್ತಲಿನ ಸಾಕಷ್ಟು ಸಂಗತಿಗಳು ಸಿನಿಮೀಯ...
ನವದೆಹಲಿ: ಒಂದು ವೇಳೆ ಮಹಿಳೆ ತನ್ನ ಪತಿಯನ್ನು ಹೊರತುಪಡಿಸಿ ಅನ್ಯ ಪುರುಷರ ಜೊತೆ ದೈಹಿಕ ಸಂಬಂಧ ಹೊಂದದೆ ಕೇವಲ ಪ್ರೀತಿ, ವಾತ್ಸಲ್ಯದ ಸಂಬಂಧವನ್ನು ಮಾತ್ರ ಹೊಂದಿದ್ದರೆ ಅದು ವ್ಯಭಿಚಾರಕ್ಕೆ ಸಮನಾಗುವುದಿಲ್ಲ ಎಂದು ಮಧ್ಯಪ್ರದೇಶ...
ನಾಳೆ ಹೇಗೆ ನಮ್ಮ ಪ್ರೋಗ್ರಾಂ? ನೀನು ಏರ್‌ಪೋರ್ಟ್‌ಗೆ ಬರುವಾಗ ನಾನು ಪಿಕ್ ಮಾಡಲಾ' ಅವನ ತಡರಾತ್ರಿಯ ಮೆಸೇಜ್.
'ಹೇ ಬೇಡ ಬೇಡ... I will manage. ಏರ್‌ಪೋರ್ಟ್‌ನಲ್ಲೇ ಭೇಟಿಯಾಗೋಣ. ಯಾಕೆ ಸುಮ್ಮನೆ ಇಲ್ಲಿಯವರೆಗೆ ಬಂದು,...