ಸಂಪರ್ಕ-ಸಂವಹನಗಳ ಕ್ರಾಂತಿಯ ಹೊರತಾಗಿಯೂ ಉಳಿದುಬಿಟ್ಟ ಒಂಟಿತನ, ನ್ಯೂ-ನಾರ್ಮಲ್ ಆಗಿಬಿಟ್ಟ ಸ್ವೇಚ್ಛೆ, ಮಾನವನ ಮನೋದೌರ್ಬಲ್ಯಗಳನ್ನೇ ಬಂಡವಾಳವಾಗಿಸಿಕೊಂಡ ಉದ್ಯಮಗಳು, ಪ್ರೀತಿಯನ್ನು ಕೊಡುಕೊಳ್ಳುವಿಕೆಗಳ ವ್ಯವಹಾರದಂತೆ ಬದಲಾಯಿಸಿಬಿಟ್ಟ ಮಾರುಕಟ್ಟೆ ವ್ಯವಸ್ಥೆ... ಹೀಗೆ ನಮ್ಮ ಸುತ್ತಲಿನ ಸಾಕಷ್ಟು ಸಂಗತಿಗಳು ಸಿನಿಮೀಯ...
ನವದೆಹಲಿ: ಒಂದು ವೇಳೆ ಮಹಿಳೆ ತನ್ನ ಪತಿಯನ್ನು ಹೊರತುಪಡಿಸಿ ಅನ್ಯ ಪುರುಷರ ಜೊತೆ ದೈಹಿಕ ಸಂಬಂಧ ಹೊಂದದೆ ಕೇವಲ ಪ್ರೀತಿ, ವಾತ್ಸಲ್ಯದ ಸಂಬಂಧವನ್ನು ಮಾತ್ರ ಹೊಂದಿದ್ದರೆ ಅದು ವ್ಯಭಿಚಾರಕ್ಕೆ ಸಮನಾಗುವುದಿಲ್ಲ ಎಂದು ಮಧ್ಯಪ್ರದೇಶ...
ನಾಳೆ ಹೇಗೆ ನಮ್ಮ ಪ್ರೋಗ್ರಾಂ? ನೀನು ಏರ್‌ಪೋರ್ಟ್‌ಗೆ ಬರುವಾಗ ನಾನು ಪಿಕ್ ಮಾಡಲಾ' ಅವನ ತಡರಾತ್ರಿಯ ಮೆಸೇಜ್.
'ಹೇ ಬೇಡ ಬೇಡ... I will manage. ಏರ್‌ಪೋರ್ಟ್‌ನಲ್ಲೇ ಭೇಟಿಯಾಗೋಣ. ಯಾಕೆ ಸುಮ್ಮನೆ ಇಲ್ಲಿಯವರೆಗೆ ಬಂದು,...
ತಂತ್ರಜ್ಞಾನ-ಆಧುನಿಕತೆಗಳು ಅದೇನೇ ಇರಲಿ. ಪ್ರೇಮ-ಕಾಮಗಳು ಕೊಂಚವಾದರೂ ಸಾರ್ಥಕತೆಯನ್ನು ಪಡೆದುಕೊಳ್ಳಲು ಒಂದಿಷ್ಟು ಹಂತಗಳನ್ನು ದಾಟಿ ಬರಲೇಬೇಕು. ಅವುಗಳನ್ನು ಆಪ್ ಗಳಂತೆ ಫಾಸ್ಟ್ ಫಾರ್ವರ್ಡ್ ಮಾಡಲಾಗುವುದಿಲ್ಲ. ಅಂತೆಯೇ ಬದುಕನ್ನು ಕೂಡ! – ಪ್ರಸಾದ್ ನಾಯ್ಕ್, ದೆಹಲಿ.
ಪ್ರೀತಿಯಲ್ಲಿರುವುದು...
ಒಂದು ಸಿನಿಮಾಗೆ ಟೈಟಲ್ ಬಹಳ ಮುಖ್ಯವಾಗುತ್ತದೆ. ಹೆಸರೇಳಿದ ಕೂಡಲೇ ವಾವ್ ಫೀಲ್ ಬಂದರೆ ಮೊದಲ ಹಂತದಲ್ಲಿ ಸಿನಿಮಾ ಗೆದ್ದಂತೆಯೇ ಸರಿ. ಶೀರ್ಷಿಕೆಯೇ ಕುತೂಹಲ ಮೂಡಿಸಿದರೆ ಕಥೆ ಸಹಜವಾಗಿಯೇ ಆಸಕ್ತಿ ತರಿಸುತ್ತದೆ. ಕುತೂಹಲದ ಜೊತೆಗೆ...
ಎಲ್ಲಾ ಹಿಂಸೆ, ಗಲಭೆಯನ್ನು ನಾವು ಮೌನವಾಗಿ ನೋಡುವುದು ಒಂದು ದುರಂತ. ಪ್ರೀತಿ ಪ್ರೇಮವನ್ನು ಹೇಳಿಕೊಡದ ಯಾವ ಧರ್ಮವೂ ಧರ್ಮವಲ್ಲ. ಪ್ರೀತಿ ಪ್ರೇಮವಿದ್ದಲ್ಲಿ ಹಿಂಸೆಗೆ ಸ್ಥಳವಿಲ್ಲ – ರೂಮಿ ಹರೀಶ್
ನಂಗೆ ಬೇರೆ ಏನು ಬರೆಯಕ್ಕೂ...
ಎಲ್ಲರ ನಡುವೆ ಪ್ರೀತಿ ಇದ್ದಾಗ ಯಾವ ಗಡಿಗಳೂ ಇರುವುದಿಲ್ಲ, ಯುದ್ಧವೂ ನಡೆಯುವುದಿಲ್ಲ. ಸೈನಿಕರೂ ಬೇಕಾಗಿಲ್ಲ. ವರ್ಷದ ಎಲ್ಲಾ ದಿನಗಳೂ ಪ್ರೀತಿಯ ದಿನಗಳೇ ಆಗಿರಲಿ ಯುದ್ಧವೆಂಬುದು ನಾಶವಾಗಲಿ- ಉಮಾದೇವಿ ಕೆ ಎಸ್, ತುಮಕೂರು
ಅನೇಕ ವರ್ಷಗಳ...