- Advertisement -spot_img

TAG

Kerala

ಕೇರಳದ ಇಡುಕ್ಕಿ, ಮಲಪ್ಪುರಂನಲ್ಲಿ ಭೂಕುಸಿತ, ಐವರು ಸಾವು

ಕೇರಳ : ಭಾನುವಾರದಂದು ಕೇರಳದ ಇಡುಕ್ಕಿ ಮತ್ತು ಮಲಪ್ಪುರಂ ಜಿಲ್ಲೆಗಳ ವಿವಿಧ ಸ್ಥಳಗಳಲ್ಲಿ ಸಂಭವಿಸಿದ ಭೂಕುಸಿತ ಮತ್ತು ಹಠಾತ್ ಪ್ರವಾಹದ ಪರಿಣಾಮವಾಗಿ ನಾಲ್ವರು ಮೃತಪಟ್ಟಿದ್ದು, ನಾಲ್ವರು ನಾಪತ್ತೆಯಾಗಿದ್ದಾರೆ.ಇಡುಕ್ಕಿಯ ಮುನ್ನಾರ್ ಸಮೀಪದ ವಟ್ಟವಡಾದ...

ಶಾಲಾ ಬಾಲಕರಿಗೆ “ಹೇರ್ ಸ್ಟೈಲ್” ಸ್ವಾತಂತ್ರ್ಯ ನೀಡಿದ ಕೇರಳದ ಮಕ್ಕಳ ಆಯೋಗ.

ತಿರುವನಂತಪುರಂ: ಶಾಲಾ ಬಾಲಕರು ತಮ್ಮ ಕೂದಲನ್ನು ಉದ್ದವಾಗಿ ಬೆಳೆಸಿಕೊಳ್ಳಲು ಸ್ವಾತಂತ್ರ್ಯವಿದೆ ಎಂದು ಕೇರಳ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ತೀರ್ಪು ನೀಡಿದೆ. ಹಾಗೆಯೇ ಲಿಂಗ ನಿರ್ಧಾರ ಪ್ರಕ್ರಿಯೆಗೆ ಒಳಗಾಗದ ಮಕ್ಕಳು ತಮ್ಮ...

ಯಶವಂತಪುರ–ಮಂಗಳೂರು ರೈಲು 471 ಕಿ.ಮೀ ಹೆಚ್ಚುವರಿ ಸುತ್ತೇಕೆ ?

ನೇರ ಮಾರ್ಗ ಇರುವಾಗ ಇಷ್ಟು ದೀರ್ಘ ಪ್ರಯಾಣದ ಅಗತ್ಯವೇನು?  ಇದು ರೈಲ್ವೆ ಇಲಾಖೆ ಮಾರ್ಗ ಮರುಪರಿಶೀಲಿಸುವ ಸೂಕ್ತ ಸಮಯವಲ್ಲವೇ? ಬೆಂಗಳೂರು ಮತ್ತು ಮಂಗಳೂರು ನಡುವೆ ನೇರ ಹಾಗೂ ವೇಗದ ರೈಲು ಸೇವೆ ಒದಗಿಸುವುದು ಕೇವಲ...

ಕೇರಳದಲ್ಲಿ ಭೀಕರ ಅಪಘಾತ: 8 ಮಂದಿ ದುರ್ಮರಣ, 7 ಮಂದಿ ಎಂಜಿನಿಯರಿಂಗ್ ವಿದ್ಯಾರ್ಥಿಗಳ ಸಾವು

ತ್ರಿಶೂರ್ ಸೆ. 5: ಕೇರಳದ ತ್ರಿಶೂರ್ ಜಿಲ್ಲೆಯಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಎಂಟು ಮಂದಿ ಮೃತಪಟ್ಟಿದ್ದಾರೆ. ಮೃತರಲ್ಲಿ ದಿಂಡಿಗಲ್‌ನ ಎಂಜಿನಿಯರಿಂಗ್ ಕಾಲೇಜಿನ ಏಳು ವಿದ್ಯಾರ್ಥಿಗಳು ಸೇರಿದ್ದಾರೆ. ತಮಿಳುನಾಡು ನೋಂದಣಿಯ ಕಾರು ನಿಂತಿದ್ದ...

ಬಿಜೆಪಿ ತೊರೆದ ನಟ ದೇವನ್ ಹೇಳಿದ್ದೇನು.?

ಕೇರಳ : ನಟ ದೇವನ್ ಶ್ರೀನಿವಾಸನ್ ಬಿಜೆಪಿ ಪಕ್ಷಕ್ಕೆ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದಾರೆ. ಅಲಪ್ಪುಳದ ದೇವಾಲಯವೊಂದರಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಜೆಪಿ ಪಕ್ಷಕ್ಕೆ ರಾಜೀನಾಮೆ ಘೋಷಣೆ ಮಾಡಿದರು. ನಟ ದೇವನ್ ಹೇಳಿದ್ದಿಷ್ಟು: " ಶ್ರೀ ನಾರಾಯಣ...

ಪ್ರತಿಭಟನೆ ನಡೆಸಿದ ವಿದ್ಯಾರ್ಥಿನಿಯರ ಬಗ್ಗೆ ವಿವಾದಾತ್ಮಕ ಹೇಳಿಕೆ : ಟಿ.ಜಿ. ಮೋಹನ್‌ದಾಸ್‌ ಬಂಧನ

ತಿರುವನಂತಪುರಂ :  ನವದೆಹಲಿಯ ಜಂತರ್‌ ಮಂತರ್‌ನಲ್ಲಿ ನಡೆದ  ನೀಟ್‌ ಪತ್ರಿಕೆ  ಸಂಬಂಧ  ವಿದ್ಯಾರ್ಥಿ ಪ್ರತಿಭಟನೆಯ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದ ಆರ್‌ಎಸ್‌ಎಸ್‌ನ ಟಿ.ಜಿ. ಮೋಹನ್‌ದಾಸ್ ರನ್ನು ಭಾನುವಾರ ರಾತ್ರಿ ಬಂಧಿಸಿದ್ದಾರೆ.ಭಾನುವಾರ ಕೊಚ್ಚಿಯ ಕೂವಪಾದಂನಲ್ಲಿರುವ...

ಕೇರಳದಲ್ಲಿ ಮಳೆ : ಭೂಕುಸಿತದಿಂದ ಮೂವರು ಸಾವು

ತಿರುವನಂತಪುರಂ : ಕೇರಳಾದ್ಯಂತ ಸುರಿಯುತ್ತಿರುವ ನಿರಂತರ ಭಾರಿ ಮಳೆಯಿಂದಾಗಿ ಪ್ರವಾಹ ಮತ್ತು ಹೊಸದಾಗಿ ಭೂಕುಸಿತಗಳು ಸಂಭವಿಸಿದ್ದು, ಶನಿವಾರ ಇಡುಕ್ಕಿ ಮತ್ತು ಕೊಟ್ಟಾಯಂ ಜಿಲ್ಲೆಗಳಲ್ಲಿ ಪ್ರತ್ಯೇಕ ಭೂಕುಸಿತ ಘಟನೆಗಳಲ್ಲಿ ಮೂವರು ಮೃತಪಟ್ಟಿದ್ದಾರೆ ಮತ್ತು ಹಲವರು...

ಪ್ರತಿನಿತ್ಯ 3,500 ಕ್ಯೂಸೆಕ್‌ ನೀರು ಹರಿಸಲು ರಾಜ್ಯಕ್ಕೆ CWRC ಸೂಚನೆ

ನವದೆಹಲಿ : ಮುಂದಿನ 15 ದಿನಗಳ ಕಾಲ 3,500 ಕ್ಯೂಸೆಕ್‌ ನೀರು ಬಿಡುವಂತೆ ಕಾವೇರಿ ನಿರ್ಹಣಾ ಸಮಿತಿ ರಾಜ್ಯಕ್ಕೆ ಸೂಚನೆ ನೀಡಿದೆ. ವರ್ಚುವಲ್ ಮೂಲಕ ಕರ್ನಾಟಕ, ತಮಿಳುನಾಡು, ಕೇರಳ ಮತ್ತು ಪುದುಚೇರಿ ಪ್ರತಿನಿಧಿಗಳೊಂದಿಗೆ...

ಕೇರಳಕ್ಕೆ ಮುಂಗಾರು ಪ್ರವೇಶ : ಕರ್ನಾಟಕದ ಕೆಲ ಭಾಗಗಳಿಗೂ ವಿಸ್ತರಣೆ

ಭಾರತೀಯ ಹವಾಮಾನ ಇಲಾಖೆ ಪ್ರಕಾರ, ಇಂದು ನೈಋತ್ಯ ಮುಂಗಾರು ಕೇರಳಕ್ಕೆ ಅಧಿಕೃತವಾಗಿ ಪ್ರವೇಶಿಸಿದೆ. ಇದರೊಂದಿಗೆ ಜೂನ್‌ನಿಂದ ಸೆಪ್ಟೆಂಬರ್‌ವರೆಗೆ ಸಾಗುವ ನಾಲ್ಕು ತಿಂಗಳ ಮುಂಗಾರು ಹಂಗಾಮು ಆರಂಭವಾಗಿದೆ. ಹವಾಮಾನ ಇಲಾಖೆ ಪ್ರಕಾರ, ...

ಕೇರಳದ ಮಾಜಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮನೆಯಲ್ಲಿ ಇಡಿ ದಾಳಿ

ನವದೆಹಲಿ: ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬುಧವಾರ ಜಾರಿ ನಿರ್ದೇಶನಾಲಯ (ED) ಕೇರಳದ ಮಾಜಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ತಿರುವನಂತಪುರಂನಲ್ಲಿರುವ ಮನೆಯಲ್ಲಿ ಶೋಧ ನಡೆಸುತ್ತಿದೆ. ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ...

Latest news

- Advertisement -spot_img