- Advertisement -spot_img

TAG

karnataka

ಕ್ಷೇತ್ರ ಪುನರ್ ವಿಂಗಡಣೆ ಬಗ್ಗೆ ಮಾತ್ರ ತಕರಾರು  : ಸಿಎಂ ಸಿದ್ದರಾಮಯ್ಯ

ಮೈಸೂರು : ಕಾಂಗ್ರೆಸ್ ಮಹಿಳಾ ಮೀಸಲಾತಿ ವಿರುದ್ಧ ಇಲ್ಲ. ಕ್ಷೇತ್ರ ಪುನರ್ ವಿಂಗಡಣೆ ವಿಚಾರವಾಗಿ ಮಾತ್ರ ನಮ್ಮ ತಕರಾರಿದ್ದು,  ಮಹಿಳಾ ಮೀಸಲಾತಿ ವಿಚಾರದಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ.  ತಿರುಗೇಟು...

ಕವಿತೆ | ಅಣ್ಣನ ನೆನಪಾಗಿ…

ಇರಬೇಕಿತ್ತು ನೀನೀಗಇವರ ಆಟ ಮಾಟ ಬಯಲಾಟ ನೋಡಲುನೀ ಕೊಟ್ಟ ಕುರುಹುಗಳುಅಧಿಕಾರದ ಮಹಲುಗಳವಾಹಕಗಳಾಗಿ ಬದಲಾಗಿವೆಕಿತ್ತೆಸೆದದ್ದು ಬರೀಜನಿವಾರವೆಂದುಕೊಂಡಿದ್ದಾರೆಬಾ ಹೇಳು ಇನ್ನೊಮ್ಮೆ ಎಸೆದದ್ದುಮತ್ತು ಎಸೆಯಬೇಕಾದದ್ದೇನೇನೆಂದು ಎಷ್ಟೊಂದು ಉದಾಸೀನ ಈಗನೀನು ಮತ್ತು ನಿನ್ನಂಥವರೆಂದರೆ !ಕಿರೀಟವಿರದ ನಿನ್ನಗುರುತಿಸದಾಗಿವೆ ಮಕ್ಕಳುದಯೆಯ ಸುಳಿವಿರದ ಪ್ರತಿ...

ವಿಶೇಷ | ಬಸವ ಜಯಂತಿ ಮತ್ತು ನಡೆ ನುಡಿ ಸಿದ್ಧಾಂತ

ಅಸಮಾನತೆಯನ್ನು ಆಚರಿಸುವ, ಭ್ರಮೆಗಳನ್ನು ಹುಟ್ಟಿಸಿ ದಾರಿ ತಪ್ಪಿಸುವ, ಕರ್ಮಸಿದ್ಧಾಂತವನ್ನು ಪ್ರತಿಪಾದಿಸಿ ಶ್ರಮಜೀವಿಗಳನ್ನು ಶೋಷಿಸುವ ವೈದಿಕಶಾಹಿ ಪುರೋಹಿತಶಾಹಿ ಹಿಂದುತ್ವವಾದಿ ಧರ್ಮಾಚರಣೆಗಳು ಬೇಕಾ ಇಲ್ಲವೇ ಸಮಾನತೆ ಸಾರುವ, ವೈಚಾರಿಕತೆ ಹೇಳುವ, ವಾಸ್ತವವಾದಿ ನೆಲೆಗಟ್ಟಿನ ಬಸವಧರ್ಮ ಬೇಕಾ...

‘ಟಾರ್ಗೆಟ್‌ ಮುಸ್ಲಿಂ’ ಕಾರ್ಯತಂತ್ರದ ಹಿಂದೆ ಡಿಕೆಶಿ-ಬಿಜೆಪಿ ಗೇಮ್‌ಪ್ಲ್ಯಾನ್‌?

ಇತ್ತ ಡಿಕೆಶಿಯವರನ್ನು ಬಳಸಿಕೊಂಡು ಕಠಿಣ ಶಿಸ್ತುಕ್ರಮದ ಮೂಲಕ ಮುಸ್ಲಿಮರು ಕಾಂಗ್ರೆಸಿನಿಂದ, ಸಿದ್ದರಾಮಯ್ಯನವರಿಂದ ದೂರ ಸರಿಯುವಂತೆ ಮಾಡುತ್ತಲೇ, ಅತ್ತ ತಮ್ಮ ಹಾಲಿ ಮೈತ್ರಿ ಎಚ್‌ ಡಿ ಕುಮಾರಸ್ವಾಮಿಯವರನ್ನು ಅಖಾಡಕ್ಕಿಳಿಸಿ ಮುಸ್ಲಿಮರನ್ನು ಜೆಡಿಎಸ್‌ನತ್ತ ಸೆಳೆಯುವಂತೆ ಮಾಡುವುದು...

ಕ್ಷೇತ್ರ ಪುನರ್‌ ವಿಂಗಡಣೆಯಿಂದ ರಾಜ್ಯದ ಸಂಸದರ ಸಂಖ್ಯೆ 28ರಿಂದ 42ಕ್ಕೆ ಹೆಚ್ಚಳ

ನವದೆಹಲಿ : ಕ್ಷೇತ್ರ ಪುನರ್‌ವಿಂಗಡಣೆಯಿಂದ ಕರ್ನಾಟಕದ ಸಂಸದರ ಸಂಖ್ಯೆ 28ರಿಂದ 42ಕ್ಕೆ ಹೆಚ್ಚಾಗುತ್ತದೆ ಮತ್ತು ಲೋಕಸಭೆಯಲ್ಲಿಅದರ ಶೇಕಡಾವಾರು ಪ್ರಮಾಣವು ಶೇ. 5.44ಕ್ಕೆ ಹೆಚ್ಚಾಗುತ್ತದೆ ಎಂದು ಕೇಂದ್ರ ಸಚಿವ ಅಮಿತ್‌ ಶಾ ಹೇಳಿದ್ದಾರೆ. ಮಹಿಳಾ ಮೀಸಲು,...

ಸಿನೆಮಾ | ಸಸ್ಪೆನ್ಸ್  ಥ್ರಿಲ್ಲರ್ ಕನ್ನಡ ಸಿನೆಮಾ ‘ಪೀಟರ್’

ಸುಕೇಶ್ ಶೆಟ್ಟಿಯವರ ನಿರ್ದೇಶನದ ಎರಡನೇ ಸಿನೆಮಾ "ಪೀಟರ್". 2026 ಎಪ್ರಿಲ್ 10 ರಂದು ಬಿಡುಗಡೆಯಾದ ಈ ಸಸ್ಪೆನ್ಸ್ ಥ್ರಿಲ್ಲರ್ ಡ್ರಾಮಾ ಚಲನಚಿತ್ರವು ನೋಡುಗರಿಗೆ ನಿರಾಸೆಮಾಡದೆ ನೋಡಿಸಿಕೊಂಡು ಹೋಗುವಂತಿದೆ. ಅಲ್ಲಿ ಪ್ರೀತಿ, ಸ್ನೇಹ, ಸೇಡು, ವಂಚನೆಗಳ...

ಮುಂಗಾರು ಕೊರತೆ : ನೀರಿಗೆ ತತ್ವಾರ ಮಾಡದಂತೆ ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಎಚ್ಚರಿಕೆ 

ಬೆಂಗಳೂರು : ರಾಜ್ಯದಲ್ಲಿ ಈ ಬಾರಿ ಮುಂಗಾರು ಮಳೆ ವಾಡಿಕೆಯಷ್ಟು ಬಾರದೆ ಕೊರತೆ ಉಂಟಾಗಬಹುದು ಎಂದು ಅಂದಾಜಿಸಲಾಗಿದೆ. ಈ ಹಿನ್ನೆಲೆಯಲ್ಲಿ ಕುಡಿಯುವ ನೀರು, ಜಾನುವಾರುಗಳಿಗೆ ಮೇವು ಸೇರಿದಂತೆ ಹಲವು ಅಗತ್ಯ ಕ್ರಮಗಳ ಬಗ್ಗೆ...

ಡಾ. ಬಂಜಗೆರೆ ಜಯಪ್ರಕಾಶ್ ರವರ “ಸೂತಕ ” ಕವಿತೆ

1990 ಮಾರ್ಚ್ ಲ್ಲಿ ಡಾ.ಬಂಜಗೆರೆ ಜಯಪ್ರಕಾಶ್ ಯವರು ಬರೆದ “ಸೂತಕ ” ಕವಿತೆಯ ಒಟ್ಟು ಸಾರಾಂಶದಲ್ಲಿ ನಾನು ಕಂಡದ್ದು ಕವಿಯ ಮನದ ತಲ್ಲಣದ ಒದ್ದಾಟ. ಅದು  ಇಡೀ ಭುವಿಯ ಸದ್ದನ್ನೇ ಗದ್ದಲೆಬ್ಬಿಸಿರುವ ಹಾಗೆ....

ನಾಸ್ತಿಕವಾದಿಗಳ ಅಧಿಕಪ್ರಸಂಗಿತನ

ದೇವರು, ನಂಬಿಕೆಗಳು ತಪ್ಪಲ್ಲ. ಆದರೆ ಅವುಗಳೇ ನಮ್ಮನ್ನು ಆಳುವಂತಿರಬಾರದು. ಪೂಜೆ, ಪ್ರಾರ್ಥನೆಗಳು ತಮ್ಮ ಮೇಲೆ ನಂಬಿಕೆ ಕಳಕೊಂಡ ಸೋಮಾರಿಗಳ ಮಾರ್ಗ ಎಂದು ಅಂದೇ ಪೆರಿಯಾರ್ ನಮ್ಮನ್ನು ಎಚ್ಚರಿಸಿದ್ದರು. ದೇವಾಲಯಗಳ ಗಂಟೆಗಿಂತ ಶಾಲೆಗಳ ಗಂಟೆ...

ಉರುಳುವ ಕಾಲದ ಜೊತೆಗೆ ತುಳುವರ ವೃತ್ತಿ ಬದುಕು

ತುಳುವರ ವೃತ್ತಿ ಬದುಕಿನ ಸಾಂಸ್ಕೃತಿಕ ಪರಿಚಯದ ಲೇಖನ ಇದು. "ಬಿಸು"(ವಿಷು), ಸೌರಮಾನ ಕಾಲಗಣನೆಯ ತುಳುವರ ಪಾಲಿನ ವರ್ಷದ ಮೊದಲ ದಿನ‌. ತುಳುವರ ವಾರ್ಷಿಕ ಆವರ್ತನದ ಎಲ್ಲಾ ಕ್ರಿಯೆಗಳು ಇಲ್ಲಿಂದ ಆರಂಭವಾಗುತ್ತಿತ್ತು. ಈ ಮೊದಲ...

Latest news

- Advertisement -spot_img