ವಿದ್ಯಾಲಯಗಳಲ್ಲಿ ಪ್ರಶ್ನಿಸುವುದನ್ನು ರೂಢಿಸಿಕೊಂಡ ಯುವಕರು ಮುಂದೆ ವೈಚಾರಿಕತೆಯನ್ನು ರೂಢಿಸಿಕೊಂಡು ಆಧಾರ ರಹಿತ ಅವೈಜ್ಞಾನಿಕ ಆಚಾರ ವಿಚಾರಗಳನ್ನು ಪ್ರಶ್ನಿಸುತ್ತಾರೋ ಎಂಬುದು ಈ ಸನಾತನಿಗಳ ಆತಂಕ. ಹಿಂದುತ್ವವನ್ನು ಪ್ರಶ್ನಿಸಿ ಬಹುತ್ವವನ್ನು ಒಪ್ಪಿಕೊಳ್ಳುತ್ತಾರೋ ಎಂಬ ಭಯ. ಜಾತಿಬೇಧ...
ಜಮ್ಮು ಮತ್ತು ಕಾಶ್ಮೀರದ ಸ್ಥಿತಿಗತಿ, ಪುಲ್ವಾಮಾ ದಾಳಿ ಸೇರಿದಂತೆ ಇತ್ತೀಚೆಗೆ ಸ್ಫೋಟಕ ಹೇಳಿಕೆಗಳನ್ನು ನೀಡುವ ಮೂಲಕ ಸುದ್ದಿಯಾಗಿದ್ದ ಜಮ್ಮು ಮತ್ತು ಕಾಶ್ಮೀರದ ಮಾಜಿ ಲೆಫ್ಟಿನೆಂಟ್ ಗವರ್ನರ್ ಸತ್ಯಪಾಲ್ ಮಲಿಕ್ ಅವರ ನಿವಾಸ ಮತ್ತು...
ಉತ್ತರ ಕನ್ನಡ (Uttara Kannada) ಜಿಲ್ಲೆಯಲ್ಲಿ ಮಂಗನ ಕಾಯಿಲೆ (Monkey Fever) ಆತಂಕ ಹೆಚ್ಚಾಗುತ್ತಿದೆ. ಅದರಲ್ಲೂ ಸಿದ್ದಾಪುರ ತಾಲೂಕಿನಲ್ಲಿ ಪ್ರಕರಣಗಳು ಹೆಚ್ಚಾಗುತ್ತಿವೆ. ಕಾಯಿಲೆಯಿಂದ ಬಳಲುತ್ತಿದ್ದ ಜಿಡ್ಡಿ ಎಂಬ ಗ್ರಾಮದ 65 ವರ್ಷದ ವೃದ್ಧೆ...
ಬಾಂಬೆ ಬಾಯ್ಸ್, ದಿಲ್ಲಿ ಫ್ರೆಂಡ್ಸ್ ಯಾರು ಬೇಕಾದ್ರೂ ಕಾಂಗ್ರೆಸ್ ಪಕ್ಷಕ್ಕೆ ಬರಬಹುದು. ಬರುವವರಿಗೆ ಓಪನ್ ಆಫರ್ ನೀಡ್ತಾ ಇದ್ದೇವೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಬಹಿರಂಗ ಆಹ್ವಾನ ನೀಡಿದ್ದಾರೆ.
ವಿಧಾನಸೌಧದಲ್ಲಿ ಗುರುವಾರ ಮಾತನಾಡಿದ...
ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ದೆಹಲಿ ಫಾರ್ಮಾಸ್ಯುಟಿಕಲ್ ಸೈನ್ಸಸ್ ಮತ್ತು ರಿಸರ್ಚ್ ಯೂನಿವರ್ಸಿಟಿಯ (ಡಿಪಿಎಸ್ಆರ್‌ಯು) ಕುಲಪತಿಯನ್ನು ವಜಾಗೊಳಿಸಲು ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ಅನುಮೋದನೆ ನೀಡಿದ್ದಾರೆ.
2017 ರಿಂದ 2019 ರವರೆಗಿನ ಬೋಧನಾ ವಿಭಾಗದ...
ಈ ಯಾತ್ರೆಯ ಗುರಿ ಜನರಿಗೆ ನ್ಯಾಯ ಕೊಡಿಸುವುದು. ದ್ವೇಷದ ಬಾಜಾರಿನಲ್ಲಿ ಪ್ರೀತಿಯ ಅಂಗಡಿ ತೆರೆಯುವುದು. ಇದು ಭಾರತ ಜೋಡೋ ಯಾತ್ರೆಯ ಘೋಷಣೆಯಾಗಿತ್ತು. ಯಾಕೆಂದರೆ ದೇಶವು ದ್ವೇಷ ಮತ್ತು ಹಿಂಸೆಯದ್ದಲ್ಲ. ಬದಲಿಗೆ ಪ್ರೀತಿ ಮತ್ತು...
ತನ್ನಪಾಡಿಗೆ ತಣ್ಣಗೆ ಸಾಹಿತ್ಯ ಕೃಷಿಯಲ್ಲಿ ತೊಡಗಿದ್ದ ಖ್ಯಾತ ಕಾದಂಬರಿಕಾರ, ಭಾಷಾ ತಜ್ಞ, ಕೆ ಟಿ ಗಟ್ಟಿಯವರು ಶಾಶ್ವತವಾಗಿ ನೇಪಥ್ಯಕ್ಕೆ ಸರಿದಿದ್ದಾರೆ. ಕನ್ನಡ ಪ್ಲಾನೆಟ್ ಅಗಲಿದ ಚೇತನಕ್ಕೆ ಗೌರವದ ನಮನಗಳನ್ನು ಸಲ್ಲಿಸುತ್ತದೆ....
ಖಾಸಗಿ ಶಾಲೆಗಳಲ್ಲಿ ನಾಡಗೀತೆ ಹಾಡುವುದು ಕಡ್ಡಾಯವಲ್ಲ ಎಂದು ಅರ್ಥ ಬರುವ ಸುತ್ತೋಲೆಯನ್ನು ಹೊರಡಿಸಿದ್ದ ರಾಜ್ಯ ಸರ್ಕಾರ ವಿವಾದವಾಗುತ್ತಿದ್ದಂತೆ ಆದೇಶವನ್ನು ತಿದ್ದುಪಡಿ ಮಾಡಿ ಆದೇಶ ಹೊರಡಿಸಿದೆ.
ತಿದ್ದುಪಡಿ ಆದೇಶದಲ್ಲಿ, ರಾಷ್ಟ್ರಕವಿ ಜ್ಞಾನಪೀಠ ಪುರಸ್ಕೃತರಾದ ಡಾ. ಕುವೆಂಪುರವರ...
ಯಾವುದೋ ಸ್ವಾರ್ಥ ರಾಜಕೀಯದ ತೆವಲುಗಳಿಗಾಗಿ ಅದೂ ವಿದ್ಯಾರ್ಥಿಗಳ ಈ ಅಂತಿಮ ಪರೀಕ್ಷಾ ಸಮಯದಲ್ಲಿ ಎಳೆಯ ಮಕ್ಕಳ ಮನದಲ್ಲಿ ಧರ್ಮದ ಸೋಂಕನ್ನು ತುಂಬಿ, ಪ್ರಚೋದಿಸುವ ಸಲುವಾಗಿ ಆ ಎಳೆಯರ ಕೈಗಳಿಗೆ ಕೇಸರಿ ಬಾವುಟ ಕೊಟ್ಟು...
ಆರ್ಥಿಕವಾಗಿ ಹಿಂದುಳಿದಿರುವ ಬ್ರಾಹ್ಮಣ ಕುಟುಂಬಗಳ ಶ್ರೇಯೋಭಿವೃದ್ದಿಗಾಗಿ ಕರ್ನಾಟಕ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ನೀಡುವ ಸ್ವಾವಲಂಭಿ ಮತ್ತು ಸಾಂದೀಪನಿ ಶಿಷ್ಯವೇತನಕ್ಕೆ ಅರ್ಜಿ ಸಲ್ಲಿಸಲು ಮಾರ್ಚ್ 1 ರವರೆಗೆ ವಿಸ್ತರಿಸಲಾಗಿ ಎಂದು ಕಂದಾಯ ಸಚಿವ ಕೃಷ್ಣ...