- Advertisement -spot_img

TAG

karnataka

ಸ್ಮರಣೆ | ನನ್ನ ಗೌರಿ ಟೀಚರ್ …

ಗೌರಿ ಲಂಕೇಶ್ ಪತ್ರಿಕೆ ಶುರು ಮಾಡಿದ್ದಾಗ ನನಗೂ ಬರೆಯುವ ಲಹರಿ ಉಕ್ಕಿ ಉಕ್ಕಿ ಹರಿದು ಗೌರಿಗೆ ಹೇಳಿದೆ " ನನಗೂ ಏನಾದ್ರೂ ಬರೀಬೇಕು ಅಂತಿದೆ " ಎಂದು. " ಬರೀರಿ ರಾಜೇಶ್ವರಿ ಬರೀರೀರೀರೀರೀ...

ಸಹಾಯಕ ಪ್ರಾಧ್ಯಾಪಕರ ನೇಮಕಾತಿ: ಆದೇಶ ಹೊರಡಿಸಿದ ಸರ್ಕಾರ

ಬೆಂಗಳೂರು: ಸಹಾಯಕ ಪ್ರಾಧ್ಯಾಪಕರ ಹುದ್ದೆಗಳಿಗೆ ಅಂತಿಮ ಆಯ್ಕೆಪಟ್ಟಿಯಲ್ಲಿ ಆಯ್ಕೆಯಾಗಿದ್ದ ಅಭ್ಯರ್ಥಿಗಳು ಕಡೆಗೂ ನಿಟ್ಟುಸಿರು ಬಿಡುವಂತಾಗಿದೆ. ಇಂದು ಕರ್ನಾಟಕ ಸರ್ಕಾರದ ಉನ್ನತ ಶಿಕ್ಷಣ ಇಲಾಖೆಯು ಸಹಾಯಕ ಪ್ರಾಧ್ಯಾಪಕರ ಹುದ್ದೆಗಳಿಗೆ ಆಯ್ಕೆಯಾಗಿದ್ದ ಅಭ್ಯರ್ಥಿಗಳಿಗೆ ನೇಮಕಾತಿ...

ವಾಲ್ಮೀಕಿ ನಿಗಮ ಹಗರಣ: ಮುಖ್ಯಮಂತ್ರಿಗೆ ಇಡಿ ನೋಟೀಸ್ ಸುಳ್ಳು ಸುದ್ದಿ

ಬೆಂಗಳೂರು: ವಾಲ್ಮೀಕಿ ನಿಗಮ ಹಗರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಜಾರಿ ನಿರ್ದೇಶನಾಲಯ (ಇಡಿ) ನೋಟೀಸ್ ನೀಡಿದೆ ಎಂದು ಹರಡಿರುವ ಸುದ್ದಿ ಸುಳ್ಳು ಎಂದು ಮುಖ್ಯಮಂತ್ರಿಗಳ ಕಚೇರಿ ಮೂಲಗಳು ತಿಳಿಸಿವೆ. ವಾಲ್ಮೀಕಿ ನಿಗಮದ ಹಗರಣಕ್ಕೆ...

ರೈತ-ಶಿಕ್ಷಕ-ಸೈನಿಕ ದೇಶದ ನಿರ್ಮಾತೃಗಳು: ಸಿಎಂ

ಬೆಂಗಳೂರು ಸೆ 5 : ರೈತರು-ಶಿಕ್ಷಕರು-ಸೈನಿಕರು ದೇಶದ ನಿರ್ಮಾತೃಗಳು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನುಡಿದರು. ಶಾಲಾ ಶಿಕ್ಷಣ ಮತ್ತು ಉನ್ನತ ಶಿಕ್ಷಣ ಇಲಾಖೆ ಬ್ಯಾಂಕ್ವೆಟ್ ಹಾಲ್ ನಲ್ಲಿ ಭಾರತ ರತ್ನ ಡಾ.ಸರ್ವೆಪಲ್ಲಿ ರಾಧಾಕೃಷ್ಣನ್...

ಶಿಕ್ಷಕರ ದಿನಾಚರಣೆ | ಡಾ ಎಸ್ ರಾಧಾಕೃಷ್ಣನ್‍ರವರ ಸ್ಮರಣೆ

ಇಂದು (ಸೆ. 5) ಶಿಕ್ಷಕರ ದಿನಾಚರಣೆ. ಈ ದಿನಾಚರಣೆಗೆ  ಕಾರಣರಾದ ಡಾ. ಸರ್ವಪಲ್ಲಿ ರಾಧಾಕೃಷ್ಣನ್‌ ಅವರನ್ನು ನೆನಪಿಸಿಕೊಂಡು ಅವರ ಹಿರಿಮೆ ಗರಿಮೆಗಳ ಬಗ್ಗೆ ಬರೆದಿದ್ದಾರೆ ದಾವಣಗೆರೆಯ ವಿಶ್ರಾಂತ ಪ್ರಾಧ್ಯಾಪಕರಾದ ಡಾ. ಗಂಗಾಧರಯ್ಯ...

ಫುಡ್ ಕೋರ್ಟ್ ನಲ್ಲಿ ಸ್ವಚ್ಛತೆ, ಶುದ್ದತೆ ಕಾಪಾಡಿ, ಉತ್ತಮ ಆಹಾರ ನೀಡಿ: ಡಾ.ಪ್ರಭಾ ಮಲ್ಲಿಕಾರ್ಜುನ್ ಸೂಚನೆ

ದಾವಣಗೆರೆ: ಫುಡ್ ಕೋರ್ಟ್ ನಲ್ಲಿ ಸಾರ್ವಜನಿಕರಿಗೆ ನೀಡುವ ಆಹಾರ ಸಂಪೂರ್ಣ ಉತ್ತಮ ಗುಣಮಟ್ಟವಾಗಿರಬೇಕು, ಶುದ್ದತೆಯ ಜತೆ ಸ್ವಚ್ಛತೆಯ ಬಗ್ಗೆ ಗಮನ ಹರಿಸಬೇಕೆಂದು ದಾವಣಗೆರೆ ಸಂಸದರಾದ ಡಾ.ಪ್ರಭಾ ಮಲ್ಲಿಕಾರ್ಜುನ್ ಸೂಚನೆ ನೀಡಿದರು. ನಗರದ ಡಾ.ಎಂ.ಸಿ.ಮೋದಿ ವೃತ್ತದ...

ಓ …ನೀವು ಟೀಚರಾ…

ಗುರುವೇ ಅರಿವಿನ ಮೂಲ ..... ಗುರುವೆಂದರೆ ದೇವರ ಪ್ರತಿರೂಪ ...  ಹಾಗೆ.. ಹೀಗೆ…ಅನ್ನುತ್ತಾರೆ. ಆದರೆ ಇವೆಲ್ಲ ಬರೀ ಬೂಟಾಟಿಕೆ. ಆಧುನಿಕ ಕಾಲದ ಗುರುಗಳು ನಾನಾ ಕಾರಣಗಳಿಂದ ಅನುಭವಿಸುವ ಅಸಾಧಾರಣ ಒತ್ತಡ, ಯಾತನೆ, ಸಮಸ್ಯೆ,...

ಕನ್ನಡ ಚಿತ್ರರಂಗದಲ್ಲೂ ಲೈಂಗಿಕ ಕಿರುಕುಳ ಅಧ್ಯಯನಕ್ಕೆ ಕಮಿಟಿ ರಚಿಸಿ; ರಾಜ್ಯ ಸರ್ಕಾರಕ್ಕೆ ಫೈರ್ ಸಂಸ್ಥೆ ಒತ್ತಾಯ

ಮಲಯಾಳಂ ಚಿತ್ರರಂಗದಲ್ಲಿ ಲೈಂಗಿಕ ಕಿರುಕುಳ ಇರುವ ಬಗ್ಗೆ ನ್ಯಾಯಮೂರ್ತಿ ಹೇಮಾ ಕಮಿಟಿ ವರದಿ ಮಾಡಿತ್ತು. ಅಲ್ಲಿಂದ ಮಲಯಾಳಂ ಚಿತ್ರರಂಗದಲ್ಲಿ ದಿಗ್ಗಜರ ಹೆಸರುಗಳು ಕೂಡ ಆಚೆ ಬಂದಿದ್ದವು. ಈಗ ಇದೇ ರೀತಿ ಕಮಿಟಿ ರಚನೆಯಾಗಬೇಕು...

ಸಿದ್ಧರಾಮಯ್ಯ ಯಾಕೆ ಟಾರ್ಗೆಟ್ ಆಗಿದ್ದಾರೆ ಗೊತ್ತೆ?

"ನಮ್ಮ ವಿರೋಧಿ ಕಾಂಗ್ರೆಸ್ ಪಕ್ಷ ಅಲ್ಲವೇ ಅಲ್ಲ. ಅದನ್ನು ನಾವು ಈಗ ನೋಡೋದೇ ಅನುಕಂಪದಿಂದ. ನಮ್ಮ ವಿರೋಧಿ ಸಿದ್ಧರಾಮಯ್ಯ. ಸಿದ್ಧರಾಮಯ್ಯ ಎಂದರೆ ಒಬ್ಬ ವ್ಯಕ್ತಿ ಅಲ್ಲ, ಒಂದು ಸಿದ್ಧಾಂತ. ಆ ಸಿದ್ಧಾಂತ ನಮ್ಮ...

ಕೇಂದ್ರ ವನ್ಯಜೀವಿ ಮಂಡಳಿಯಿಂದ ʼಮಹದಾಯಿ, ಕಳಸಾ- ಬಂಡೂರಿʼ ಅನುಮತಿ ತಿರಸ್ಕಾರ: ಸರ್ವಪಕ್ಷ ಸಭೆ ಕರೆಯಲು ಸಿಎಂಗೆ ಕೋನರೆಡ್ಡಿ ಪತ್ರ

 ಮಹದಾಯಿ, ಕಳಸಾ-ಬಂಡೂರಿ ಯೋಜನೆ ಕಾಮಗಾರಿ ಪ್ರಾರಂಭಿಸಲು ಕೇಂದ್ರ ಸರ್ಕಾರದ ವನ್ಯಜೀವಿ ಮಂಡಳಿಯವರು ಪ್ರಸ್ತಾವನೆ ತಿರಸ್ಕರಿಸಿರುವ ಹಿನ್ನೆಲೆಯಲ್ಲಿ ಸರ್ವಪಕ್ಷ ಸಭೆ ಕರೆಯಬೇಕೆಂದು ನವಲಗುಂದ ಶಾಸಕ ಎನ್. ಹೆಚ್. ಕೋನರೆಡ್ಡಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಮನವಿ...

Latest news

- Advertisement -spot_img