- Advertisement -spot_img

TAG

karnataka

ಹಿಂದಿ ಹೇರಿಕೆ ವಿರೋಧಿಸಿ ತಿಥಿ ದಿವಸ್!

ಬೆಂಗಳೂರು : ಸೆ.14 ರಂದು ರಾಜ್ಯದಾದ್ಯಂತ ಕೇಂದ್ರ ಸರಕಾರಿ ಒಡೆತನದ ಸಂಸ್ಥೆಗಳಲ್ಲಿ ಹಿಂದಿ ದಿವಸ್ ಆಚರಣೆಗೆ ಸಜ್ಜಾಗುತ್ತಿವೆ. ನಿಮ್ಹಾನ್ಸ್ ಸೇರಿದಂತೆ ಹಲವು ಕೇಂದ್ರ ಸರಕಾರಿ ಒಡೆತನದ ಸಂಸ್ಥೆಗಳಲ್ಲಿ ಸೆ. 14ರಿಂದ 28ರವರೆಗೆ ಹಿಂದಿ...

ಹಿಂದಿ ಹೇರಿಕೆ | ಆಳ-ಅಗಲ ಮತ್ತು ಭೀಕರ ಅಪಾಯಗಳು

ಸಂವಿಧಾನದಲ್ಲಿ ಇಂಗ್ಲಿಷ್ ಮತ್ತು ಹಿಂದಿಗೆ ನೀಡಿರುವ ಅಧಿಕೃತ ಸಂವಹನ ಭಾಷೆಯ ಸ್ಥಾನಮಾನವನ್ನು ಸಂವಿಧಾನದ ಪರಿಚ್ಛೇದ 8 ರಲ್ಲಿ ಉಲ್ಲೇಖಿಸಲಾಗಿರುವ ಎಲ್ಲ 22 ಭಾಷೆಗಳಿಗೂ ವಿಸ್ತರಿಸಬೇಕು ಎಂಬ ಬೇಡಿಕೆ ಎಲ್ಲ ಕಡೆಗಳಿಂದಲೂ ಮೊಳಗುತ್ತಿದೆ. ಕರ್ನಾಟಕ...

ಗಣೇಶೋತ್ಸವ ಮತ್ತು ಮುಸ್ಲಿಮರ ತಂಪು ಪಾನೀಯ ಜಿಹಾದ್ !!

ಬಾಬಾ ಬುಡನ್ ಗಿರಿ ಮತ್ತು ಹುಬ್ಬಳಿಯ ಈದ್ಗಾ ಮೈದಾನದಲ್ಲಿ ಗಲಾಟೆ ಮಾಡಿದ ಕಿಡಿಗೇಡಿಗಳಲ್ಲಿ ಹಲವರು ರಾಜಕೀಯ ನೇತಾರರಾಗಿ, ಸಂಸದರಾಗಿ, ಶಾಸಕರಾಗಿ, ಮಂತ್ರಿಗಳಾಗಿ ಹಣ ಮತ್ತು ಅಧಿಕಾರದ ಸುಪ್ಪತ್ತಿಗೆ ಅನುಭವಿಸುತ್ತಿರುವುದನ್ನು ಕಂಡ ನಂತರ ಪುಡಿ...

ದಲಿತ ಗುತ್ತಿಗೆದಾರ ಹೆಂಡತಿಯನ್ನು ಮಂಚಕ್ಕೆ ಕರೆದ ಬಿಜೆಪಿ ಶಾಸಕ ಮುನಿರತ್ನ: ಕಾಂಟ್ರಾಕ್ಟರ್ ಚಲುವರಾಜು ಆರೋಪ

ಹಣವನ್ನು ತಂದುಕೊಡು ಇಲ್ಲವೇ ನಿನ್ನ ಹೆಂಡತಿಯನ್ನು ತಂದು ಬಿಡು, ನಿನ್ನನ್ನು ರೇಣುಕಾಸ್ವಾಮಿ ತರನೇ ಕೊಲೆ ಮಾಡ್ತಿವಿ ಎಂದು ಬಿಜೆಪಿ ಶಾಸಕ ಮುನಿರತ್ನ ಹಾಗೂ ಅವರ ಆಪ್ತ ವಸಂತ್ ಕುಮಾರ್ ಬೆದರಿಕೆ ಹಾಕಿದ್ದಾರೆ ಎಂದು...

ಮಹದೇವಪುರ ವಲಯದಲ್ಲಿ ಸಕ್ರಿಯಗೊಂಡ ರಸ್ತೆ ಗುಂಡಿ ಮುಚ್ಚುವ ಕಾರ್ಯ

ಮಹದೇಪುರ ವಲಯ ವ್ಯಾಪ್ತಿಯಲ್ಲಿ ವಿವಿಧ ಇಲಾಖೆಗಳು ರಸ್ತೆ ಕತ್ತರಿಸಿರುವ ಭಾಗ ಹೊರತುಪಡಿಸಿ ಉಳಿದೆಲ್ಲಾ ಕಡೆ ರಸ್ತೆ ಗುಂಡಿ ಮುಚ್ಚುವ ಕಾರ್ಯ ಸಕ್ರಿಯವಾಗಿ ನಡೆಯುತ್ತಿದೆಯೆಂದು ವಲಯ ಆಯುಕ್ತರಾದ ಶ್ರೀ ರಮೇಶ್, ಐ.ಎ.ಎಸ್ ರವರು ತಿಳಿಸಿದರು. ಮಹದೇವಪುರ...

ದ್ವಿತೀಯ ಪಿಯು ಲಿಖಿತ ಪರೀಕ್ಷೆ ಅವಧಿ ಕಡಿತ

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ದ್ವಿತೀಯ ಪಿಯು ಲಿಖಿತ ಪರೀಕ್ಷೆ ಅವಧಿ ಇಳಿಕೆ ಮಾಡಿ ಸುತ್ತೋಲೆ ಹೊರಡಿಸಿದೆ. ಈ ಮೂಲಕ ದ್ವಿತೀಯ ಪಿಯು ವಿದ್ಯಾರ್ಥಿಗಳ ಪರೀಕ್ಷೆ ಬರೆಯುವ ಸಮಯದ ಅವಧಿ...

ಬೆಂಗಳೂರು ಸಸ್ಯಕಾಶಿ: KSRSAC ಮುಖಾಂತರ ಮರ ಗಣತಿ ಕಾರ್ಯ ಚುರುಕು

ಬಿಬಿಎಂಪಿ ವ್ಯಾಪ್ತಿಯಲ್ಲಿ ಸರ್ಕಾರಿ ಆವರಣ, ರಸ್ತೆಬದಿ, ಖಾಸಗಿ ಅಪಾರ್ಟ್ಮೆಂಟ್ಸ್, ಸಂಸ್ಥೆಗಳು ಸೇರಿದಂತೆ ಮುಂತಾದ ಪ್ರದೇಶಗಳಲ್ಲಿ ಬೆಳೆಸಿರುವ/ಬೆಳೆದಿರುವ ಮರಗಳ ಗಣತಿ ಕಾರ್ಯಕ್ಕೆ ದಿಟ್ಟ ಹೆಜ್ಜೆಯನ್ನು ಪಾಲಿಕೆ ಅರಣ್ಯ ಘಟಕವು ಕೈಗೊಂಡಿದೆ. ಕರ್ನಾಟಕ ರಾಜ್ಯ ರಿಮೋಟ್ ಸೆನ್ಸಿಂಗ್...

ನಾಗಮಂಗಲ ಟೌನ್‌ ಇನ್ಸ್‌ಪೆಕ್ಟರ್‌ ಅಮಾನತು: ಕಾರಣವೇನು?

ನಾಗಮಂಗಲ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರ್ಲಕ್ಷ್ಯ ತೋರಿದ ನಾಗಮಂಗಲ ‌ನಗರ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್‌ ಅಶೋಕ್ ಕುಮಾರ್ ಅವರನ್ನು ಅಮಾನತು ಮಾಡಿ ಆದೇಶ ಪ್ರಕಟಿಸಲಾಗಿದೆ. ದಕ್ಷಿಣ ವಲಯ ಡಿಐಜಿಪಿ ಬೋರಲಿಂಗಯ್ಯ ಅವರು ಇನ್ಸ್‌ಪೆಕ್ಟರ್‌...

ಸೀತಾರಾಮ್  ಯೆಚೂರಿ ನಿಧನಕ್ಕೆ  ‘ಸಮುದಾಯ’ ದ  ಶ್ರದ್ಧಾಂಜಲಿ

ಮಂಗಳೂರು : ದೇಶದ ಪ್ರಮುಖ ರಾಜಕೀಯ  ದ್ರಷ್ಟಾರರೂ ಮಹಾನ್ ಮುತ್ಸದ್ದಿಯೂ ಆದ ಸೀತಾರಾಮ್ ಯೆಚೂರಿಯವರು ಅಸು ನೀಗಿದ ಸುದ್ದಿ ತಿಳಿದು  ದೇಶದ ಸಾಂಸ್ಕೃತಿಕ ಜಗತ್ತು ದು:ಖ ಪಡುತ್ತಿದೆ. ಅವರ ಕ್ರಿಯಾಶೀಲ ಹಾಗೂ ಸೈದ್ಧಾಂತಿಕ...

ನಾ ನಿನ್ನ ಮುಟ್ಟ ಬಹುದಾ…?

ಗಂಡನಾದವನು ತನ್ನ ಹೆಂಡತಿಯನ್ನ ವಿಶ್ವಾಸ, ಪ್ರೀತಿ, ಪರಸ್ಪರ ಒಪ್ಪಿಗೆಯಿಂದ ಪ್ರೇಮದಿಂದ ಗೆದ್ದು ಅವಳ ಒಪ್ಪಿಗೆಯ ಮೇಲೆಯೇ ಒಂದಾಗುವುದು ಅತ್ಯಂತ ನ್ಯಾಯಯುತವಾದದ್ದು ಮತ್ತು ಸರಿಯಾದ ಸುಂದರವಾದ ಜೀವನ ಪ್ರೀತಿಯನ್ನು ತೋರುವಂತದ್ದು - ಶೃಂಗಶ್ರೀ ಟಿ,...

Latest news

- Advertisement -spot_img