ಜುಲೈ, 01 ಮಹಾಬಲೇಶ ಕಾಟ್ರಹಳ್ಳಿಯವರ ಜನ್ಮದಿನ. ಇಂದು ಪತ್ರಿಕಾ ದಿನಾಚರಣೆಯೂ ಹೌದು. ಕನ್ನಡ ಪತ್ರಿಕೋದ್ಯಮ, ಸಾಹಿತ್ಯ, ಸಂಸ್ಕೃತಿ ಚಿಂತಕನಾಗಿ ಸಾರಸ್ವತ ಲೋಕದ ಧೀಮಂತನಂತೆ ಕುಟುಂಬದ ಬದುಕಿಗಿಂತ ಅಕ್ಷರಗಳನ್ನೇ ಅನನ್ಯವಾಗಿ ಪ್ರೀತಿಸಿದ ಗೆಳೆಯನನ್ನು...
ಮಂಗಳೂರು: ಭಾರೀ ಮಳೆಗೆ ಮೂವರು ಮಣ್ಣಿನ ಅಡಿ ಸಿಲುಕಿ ಸಾವನ್ನಪ್ಪಿರುವ ಘಟನೆ ಮಂಗಳೂರಿನ ಕಂಕನಾಡಿಯ ನಾಗೋರಿಯಲ್ಲಿ ನಡೆದಿದೆ.ಸತತ ಸುರಿದ ಮಳೆಗೆ ಹಂಚಿನ ಮನೆಯ ಮೇಲೆ ಮಣ್ಣು ಕುಸಿದು ಘಟನೆ ನಡೆದಿದೆ. ಮಣ್ಣಿನ ಅವಶೇಷಗಳ...
ಶಂ.ಬಾ. ಅವರ ‘ಸೌಂದರ್ಯ ವಿಚಾರ’: ಒಂದು ಮರುಚಿಂತನೆ
“ಸೌಂದರ್ಯವಿಲ್ಲದ ಪ್ರಜಾಪ್ರಭುತ್ವ ಸರ್ವಾಧಿಕಾರಿತ್ವದಲ್ಲಿ ಪರಿಣಮಿಸುವುದು” ಜೋಶಿಯವರ ಈ ಮಾತು ಭವಿಷ್ಯದ ಎಚ್ಚರಿಕೆ. ಸೌಂದರ್ಯ ಇಲ್ಲದ ಪ್ರಜಾಪ್ರಭುತ್ವ ಎಂದರೆ ವಿಮರ್ಶೆ ಇಲ್ಲದ ವ್ಯವಸ್ಥೆ; ಭಿನ್ನಮತ ಇಲ್ಲದ ಸಂಸ್ಥೆ;...
ಬೆಂಗಳೂರು : ಅನಾರೋಗ್ಯದಿಂದ ಬಳಲುತ್ತಿದ್ದ ಹಿರಿಯ ಚಿತ್ರ ಕಲಾವಿದ ಹಾಗೂ ಪೂರ್ಣಚಂದ್ರ ತೇಜಸ್ವಿ ಅವರ ಆಪ್ತರಾಗಿದ್ದ ಕೆ.ಟಿ.ಶಿವಪ್ರಸಾದ್ (78) ಇಂದು ನಿಧನರಾಗಿದ್ದಾರೆ.ಪರಿಸರದ ಬಗ್ಗೆ ರೈತ ಹಾಗೂ ದಲಿತ ಚಳವಳಿಯಲ್ಲಿ ಗುರುತಿಸಿಕೊಂಡಿದ್ದ ಕೆ. ಟಿ....
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮೂಲಕ ಸರಕಾರ ಕೊಟ್ಟ 1 ಕೋಟಿ ವಿಶೇಷ ಅನುದಾನದಲ್ಲಿ ಶಿವಮೊಗ್ಗ ರಂಗಾಯಣವು ನಿರ್ಮಿಸಿದ ನಾಟಕ "ಸ್ವಾತಂತ್ರ್ಯದ ಓಟ". ಬೋಳುವಾರು ಮಹಮದ್ ಕುಂಞ ಯವರು ಬರೆದ ಬೃಹತ್ ಕಾದಂಬರಿ...
ಬೆಂಗಳೂರು : ಯಾವುದೇ ಅನುಮತಿ ಇಲ್ಲದೆ ವ್ಯಕ್ತಿಯ ಖಾಸಗಿ ಚಿತ್ರಗಳು, ಆಪ್ತ ಚಿತ್ರಗಳು ವಿಡಿಯೋಗಳನ್ನು ಪ್ರಸಾರ ಮಾಡುವವರ ವಿರುದ್ಧ ಸೈಬರ್ ಅಪರಾಧದ ಅಡಿಯಲ್ಲಿ ದೂರು ದಾಖಲಿಸಬೇಕು ಎಂದು ಪೊಲೀಸ್ ಅಧಿಕಾರಿಗಳಿಗೆ ಗೃಹ...
ಬೆಂಗಳೂರು : ಸಮುದಾಯ 50 ಮನುಷ್ಯತ್ವದೆಡೆಗೆ ಸಮುದಾಯ ಜಾಥ ಆಚರಣೆಯ ಭಾಗವಾಗಿ, ಸಮುದಾಯ ಸಂಘಟನೆಯು ಜೂನ್ 28 ರಂದು ಭಾನುವಾರ ಬೆಳಗ್ಗೆ 11 ಗಂಟೆಗೆ ನಗರದ ಗಾಂಧಿ ಭವನದ ಮೈಲಾರ ಮಹದೇವಪ್ಪ ಸಭಾಂಗಣದಲ್ಲಿ...
ಅಂಧಭಕ್ತ : (ಭಗವಾದ್ವಜ ಹಿಡಿದು ಕುಣಿದಾಡುತ್ತಾ)
ಕರಾಳ ದಿನ ಇವತ್ತು ಕರಾಳ ದಿನ. ಹತ್ಯಾ ದಿನ ಇವತ್ತು ಹತ್ಯಾ ದಿನ..
ಪತ್ರಕರ್ತ : ಹೋ ಅದ್ಯಾವ ಕರಾಳ ದಿನ, ಯಾರ ಹತ್ಯಾ ದಿನ. ಹಿಂಗ್ಯಾಕೆ ಚಡ್ಡಿಯೊಳಗ...
ಬೆಂಗಳೂರು : ಮತ್ತೆ ರಾಜ್ಯ ಸೇರಿದಂತೆ ದಕ್ಷಿಣ ಭಾರತದ ರಾಜ್ಯಗಳಲ್ಲಿ ಮುಂಗಾರು ಚುರುಕಾಗಲಿದೆ. ಈ ಹಿನ್ನೆಲೆ ಕರ್ನಾಟಕ, ಕೇರಳ, ತೆಲಂಗಾಣ ಮತ್ತು ಲಕ್ಷದ್ವೀಪಗಳಲ್ಲಿ ಮುಂದಿನ ಕೆಲವು ದಿನಗಳಲ್ಲಿ ದೇಶದ ಹಲವು ಭಾಗಗಳಲ್ಲಿ ವ್ಯಾಪಕ...
ಬೆಂಗಳೂರು : ಬಿಡದಿ ಟೌನ್‌ಶಿಪ್ ಯೋಜನೆ ಜಾರಿ ವಿರೋಧಿಸಿ ವಿಪಕ್ಷಗಳು ಸರ್ಕಾರದ ಜೊತೆ ಸಂಘರ್ಷಕ್ಕೆ ಇಳಿದಿರುವ ವೇಳೆಯಲ್ಲೇ ರೈತರ ವಿರೋಧದಿಂದ ಸರ್ಕಾರ ಕೈಬಿಟ್ಟಿದ್ದ ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣ ಹೋಬಳಿಯ ಕೈಗಾರಿಕಾ ವಲಯ ಸ್ಥಾಪನೆಗೆ...