- Advertisement -spot_img

TAG

kannada

ಪರಂಪರೆಯ ಮಾರ್ದನಿ ಮತ್ತು ಭವಿಷ್ಯದ ಮುನ್ನುಡಿ

ಸ್ಮಾರ್ಟ್ ಸಿಟಿಯ ಹೆಸರಲ್ಲಿ ಸಾವಿರಾರು ಕೋಟಿ ಖರ್ಚು ಮಾಡುವ ವ್ಯವಸ್ಥೆಗೆ ನಗರ ಹಳೆಯ ಮಂಗಳೂರು ಮತ್ತು ಬದಲಾಗುತ್ತಿರುವ ಮಂಗಳೂರಿನ ನಡುವೆ ಕೊಂಡಿಯಾಗಿರುವ ಈ ವಾಸ್ತುವಿನ್ಯಾಸಗಳನ್ನು ಉಳಿಸುವ ನಿಟ್ಟಿನಲ್ಲಿ ನಿರಂತರ ಕೆಲಸ ಮಾಡಲು, ಮತ್ತು...

ಅವಳಿಗೆ ಬೇಕಿದೆ ಅವಳದೇ ಸ್ಪೇಸ್

ನಮ್ಮ ಮನೆಯಲ್ಲಿ ಮಕ್ಕಳು, ಗಂಡ ಪ್ರಯಾಣಕ್ಕೆ ಹೊರಟಾಗಲೆಲ್ಲಾ ಸಾಧ್ಯವಾದಷ್ಟು ವಿಚಾರಣೆಗಳನ್ನು ಕಡಿಮೆ ಮಾಡುವೆನಲ್ಲದೇ ನಡುವಲ್ಲಿ ಪದೇಪದೇ ಫೋನಾಯಿಸಿ ಅವರನ್ನು ಡಿಸ್ಟರ್ಬ್ ಮಾಡುವುದನ್ನು ನಿಲ್ಲಿಸಿರುವೆ. ಅವರೂ ಒಂದೆರಡು ದಿನ ನನಗೆ ಗೊತ್ತಿಲ್ಲದಿರುವಲ್ಲಿ ಕಳೆದುಹೋಗಲಿ ಎಂದು...

ಸಂತರ ಸಮಾವೇಶದ ಹಿಂದೆ ಸಂವಿಧಾನ ವಿರೋಧಿ ಉದ್ದೇಶ

ಮನುಸ್ಮೃತಿಯಲ್ಲಿರುವಂತೆ ಬ್ರಹ್ಮನ ಮುಖದಿಂದ ಹುಟ್ಟಿದ ಬ್ರಾಹ್ಮಣರು ಶ್ರೇಷ್ಠರು ಉಳಿದವರೆಲ್ಲಾ ನಿಕೃಷ್ಟರು ಎನ್ನುವುದಕ್ಕೆ ಈಗಿನ ಸಂವಿಧಾನದಲ್ಲಿ ಅವಕಾಶವಿಲ್ಲ ಹಾಗೂ ಎಲ್ಲರೂ ಸಮಾನರು ಎನ್ನುವುದನ್ನು ಮನುಶಾಸ್ತ್ರ ಒಪ್ಪುವುದಿಲ್ಲ. ಆದ್ದರಿಂದ  ಮತ್ತೆ ವೈದಿಕರಿಗೆ ಶ್ರೇಷ್ಠತೆಯನ್ನು ಹಾಗೂ ಸರ್ವೋಚ್ಚ...

RCB ತನ್ನ ತಪ್ಪನ್ನು ತಿದ್ದಿಕೊಳ್ಳದಿದ್ದರೆ ಮುಂದಿನ ಪರಿಣಾಮಗಳಿಗೆ ನಾವು ಹೊಣೆಯಲ್ಲ : ಕರವೇ ನಾರಾಯಣಗೌಡ

ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ಕ್ರಿಕೆಟ್ ಫ್ರಾಂಚೈಸಿ ಸಾಮಾಜಿಕ ಜಾಲತಾಣಗಳಲ್ಲಿ ಹಿಂದಿಯಲ್ಲಿ ಪುಟವನ್ನು ತೆರೆದಿದೆ. ಇದು ಯಾವ ಕಾರಣಕ್ಕೆ ಎಂದು ಅವರು ಸ್ಪಷ್ಟಪಡಿಸಬೇಕು. ಕನ್ನಡಿಗರ ಮೇಲೆ ಹಿಂದಿ ಗುಲಾಮಗಿರಿಯನ್ನು ಹೇರುವುದು ಅವರ ಉದ್ದೇಶವಾಗಿದ್ದರೆ ...

ಕೇಂದ್ರ ಸರ್ಕಾರದ ಉದ್ದಿಮೆಗಳಲ್ಲಿ ಸೀಮಿತ ಅವಧಿಯ ಉದ್ಯೋಗದ ಯೋಜನೆ ಸ್ಥಳೀಯರಿಗೆ ಮಾರಕ: ಡಾ. ಪುರುಷೋತ್ತಮ ಬಿಳಿಮಲೆ

ರಾಜ್ಯಗಳ ನೆಲ, ಜಲ, ಸಂಪತ್ತುಗಳನ್ನು ಬಳಸಿಕೊಂಡು ಕಾರ್ಯನಿರ್ವಹಿಸುತ್ತಿರುವ ಕೇಂದ್ರೋದ್ಯಮಗಳಲ್ಲಿ ಖಾಲಿ ಇರುವ ಕೆಳವರ್ಗದ ಹುದ್ದೆಗಳನ್ನು ನಾಲ್ಕು ವರ್ಷಗಳ ಸೀಮಿತ ಅವಧಿಯ ಉದ್ಯೋಗಗಳೆಂದು ಹೆಸರಿಸಿ ನೇಮಕಾತಿ ಮಾಡಿಕೊಳ್ಳುವ ಕೇಂದ್ರದ ನೀತಿ ಸ್ಥಳೀಯರಿಗೆ ಮಾರಕವಾಗಿದೆ. ರಾಜ್ಯಗಳ...

ಒಡೆದ ಮನೆಯಾದ ಬಿಜೆಪಿ: ಎಲ್ಲರಿಗೂ ಬರೀ ಬಿಪಿ

ಬಿ.ವೈ.ವಿಜಯೇಂದ್ರಗೆ ಮುಖ್ಯಮಂತ್ರಿ ಗಾದಿಯ ಕನಸು. ಹೇಗಾದರೂ ಮಾಡಿ ಮುಖ್ಯಮಂತ್ರಿ ಹುದ್ದೆ ಗಿಟ್ಟಿಸಿಕೊಳ್ಳಬೇಕು ಎಂಬ ಉಮೇದು ಈಗಲೇ ಶುರುವಾಗಿದೆ. ಈ ನಿಲುವು ಬಿಜೆಪಿ ನಾಯಕರಲ್ಲಿ ಬಿಪಿ ಹೆಚ್ಚು ಮಾಡಿದೆ. ಹೀಗಾಗಿ ಸಹಜವಾಗಿಯೇ ಅವರೂ  ಮುಖ್ಯಮಂತ್ರಿಯಾಗುವ...

ನಕ್ಸಲ್‌ ಸಮಸ್ಯೆ ನಿಗ್ರಹಕ್ಕೆ ಆದಿವಾಸಿಗಳ ಸಮಸ್ಯೆಗಳಿಗೆ ಪರಿಹಾರ ರೂಪಿಸಬೇಕು; ಬಂಜಗೆರೆ ಜಯಪ್ರಕಾಶ್‌ ಆಗ್ರಹ

ಬೆಂಗಳೂರು; ಇತ್ತೀಚೆಗೆ ಪೊಲೀಸರ ಎನ್‌ ಕೌಂಟರ್‌ ಗೆ ಬಲಿಯಾದ ನಕ್ಸಲ್‌ ಹೋರಾಟಗಾರ ವಿಕ್ರಂ ಗೌಡ ಹತ್ಯೆ ಪ್ರಕರಣದಲ್ಲಿ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಮಾರ್ಗಸೂಚಿಗಳಂತೆ ತನಿಖೆ ನಡೆಸಬೇಕು ಎಂದು ನಕ್ಸಲ್ ಶರಣಾಗತಿ ಮತ್ತು...

ವಿಶ್ವ ಒಕ್ಕಲಿಗ ಮಹಾಸಂಸ್ಥಾನ ಮಠದ ಶ್ರೀ ಚಂದ್ರಶೇಖರ ಸ್ವಾಮಿಗಳೇ,

ಮುಸ್ಲಿಮರಿಗೆ ಮತದಾನದ ಹಕ್ಕಿಲ್ಲದಂತೆ ಮಾಡಬೇಕು, ಆಗ ಎಲ್ಲವೂ ಸರಿಯಾಗುತ್ತದೆ ಎಂದು ವಿಶ್ವ ಒಕ್ಕಲಿಗರ ಮಹಾ ಸಂಸ್ಥಾನ ಮಠದ ಚಂದ್ರಶೇಖರ ಸ್ವಾಮಿ ಅವರು ವಿವಾದಿತ ಹೇಳಿಕೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಬರಹಗಾರ ಮುಷ್ತಾಕ್ ಹೆನ್ನಾಬೈಲ್...

ಎಪ್ಪತ್ತೈದರ ಸಂಭ್ರಮದಲ್ಲಿ ಸಂವಿಧಾನ; ಬೇಕಿದೆ ಆತ್ಮಾವಲೋಕನ

ಭಾರತದ ಸಂವಿಧಾನಕ್ಕೆ 75 ವರ್ಷಗಳು ತುಂಬಿರುವ ಸಂದರ್ಭದಲ್ಲಿ ಸಂವಿಧಾನ ಹಾಕಿಕೊಟ್ಟ ಮಾರ್ಗದಲ್ಲಿ ಕ್ರಮಿಸಿದ ದಾರಿ ಹಾಗೂ ದೂರವನ್ನು ಮತ್ತು ಸಾಧಿಸಿದ ಹಾಗೂ ಸಾಧಿಸಲಾಗದ ಗುರಿಯನ್ನು ಕುರಿತು ಅವಲೋಕನ ಮಾಡಿಕೊಳ್ಳಬೇಕಿದೆ. ಸ್ವಾತಂತ್ರ್ಯ, ಸಮಾನತೆ ಹಾಗೂ...

ಕರ್ನಾಟಕದ ಉಪಚುನಾವಣೆ | ರಾಜಕೀಯ ಪಕ್ಷಗಳಿಗೆ ಪಾಠಗಳು

ಹಣ ಜಾತಿ ಧರ್ಮ ಹಾಗೂ ಕುಟುಂಬ ರಾಜಕಾರಣದಿಂದ ಸುಲಭವಾಗಿ ಚುನಾವಣೆ ಗೆಲ್ಲಬಹುದು ಎಂಬ ದುರಹಂಕಾರ ಸಲ್ಲದು ಎಂಬುದು ಈ ಸಲದ ಉಪಚುನಾವಣೆಗಳಲ್ಲಿ ಸಾಬೀತಾಗಿದೆ. ಕಾಂಗ್ರೆಸ್ ಅಭ್ಯರ್ಥಿಗಳು ಗೆದ್ದಿದ್ದರಿಂದಾಗುವ ಖುಷಿಗಿಂತ ಈ ಜಾತಿವಾದಿ ಹಾಗೂ...

Latest news

- Advertisement -spot_img