ನೀವು ಯಾರಿಗಾದರೂ ಇಷ್ಟವಾಗುತ್ತಿಲ್ಲ, ಅವರು ಒಳಗೊಳಗೇ ನಿಮ್ಮ ಬಗ್ಗೆ ಕುದಿಯುತ್ತಿದ್ದಾರೆ ಅಥವಾ ಅಸಹನೆ ಇದೆ ಆದರೆ ಹೊರಗೆ ಹೇಳಿಕೊಳ್ಳಲಾರರು ಅನ್ನುವುದನ್ನು ಹೇಗೆ ಕಂಡು ಹಿಡಿಯುವುದು?
ಮನುಷ್ಯ ಮಾತಿನಲ್ಲಿ ಸುಳ್ಳು ಹೇಳಬಹುದು ಆದರೆ ಮಾತನ್ನು ಪೋಣಿಸುವ...
ಕಡು ಬಡತನದಲ್ಲಿ ಓದಿ ಬೆಳೆದು ತೃಪ್ತಿಯ ಬದುಕು ಕಟ್ಟಿಕೊಂಡು ಇದೀಗ ತನ್ನ ಓದಿನ ದಿನಗಳ ಸಂಕಷ್ಟಗಳಿಗೆ ಅಕ್ಷರ ರೂಪ ನೀಡಿ ಮನ ಮಿಡಿಯುವ ಕಥೆಯಾಗಿಸಿದ್ದಾರೆ ಸಹ ಪ್ರಾಧ್ಯಾಪಕ ಡಾ. ಅಣ್ಣಪ್ಪ ಎನ್ ಮಳೀಮಠ್....
ಜಾತಿ ಸಮಸ್ಯೆಯಿಂದ ನಲುಗುತ್ತಿದ್ದ ಕೊರಗರು ವರ್ತಮಾನದಲ್ಲಿ ‘ಧರ್ಮ’ ಸಮಸ್ಯೆಯಿಂದ ಕಂಗೆಟ್ಟಿದ್ದಾರೆ. ಈವರೆಗೂ ಕೋಮುಗಲಭೆಗಳಲ್ಲಿ, ಮತೀಯ ಹಿಂಸೆಗಳಲ್ಲಿ ಭಾಗಿಯಾಗದ ಕೊರಗ ಸಮುದಾಯವನ್ನು ಹಿಂದುತ್ವ ಆವರಿಸಿಕೊಳ್ಳುವ ಪ್ರಯತ್ನವನ್ನು ಮಾಡುತ್ತಿದೆ. ಕೊರಗರ ಪ್ರತ್ಯೇಕ ವಿಶಿಷ್ಠ ಸಂಸ್ಕೃತಿಯನ್ನು ನಾಶಪಡಿಸಿ...
ರಾಜಕೀಯ ಪರಿಸರದಲ್ಲಿ ಕತ್ತರಿಸಲ್ಪಟ್ಟ ಅಮಾಯಕ ಹಸುವಿನ ಕೆಚ್ಚಲು ಅಥವಾ ಎಳೆ ಕರುವಿನ ಬಾಲ ರಾಜಕೀಯ ಸರಕಾಗುತ್ತದೆ. ಬಿಜೆಪಿಯವರಿಗೆ ಅಪರಾಧ ಎಸಗಿದ ವ್ಯಕ್ತಿ ಮುಸ್ಲಿಂ ಆಗಿದ್ದರೆ ʼ ಜಿಹಾದ್–ಭಯೋತ್ಪಾದನೆ ʼ ಕಾಣುತ್ತದೆ. ವಿರೋಧ ಪಕ್ಷಗಳಿಗೆ...
ಇಂದಿನ ಮೊನಾಲಿಸಾಳ ಬದುಕು ಎಲ್ಲ ಜೊಲ್ಲುಬಾಕರ ನಡುವೆ ಕರಗಿ ಹೋಗದಿರಲಿ. ಈ ಶತಮಾನದ ಕುಂಭದ ಪುಣ್ಯವೇ ಇದ್ದರೆ ಈ ಸಹೋದರಿಯ ಬದುಕು ಧನಾತ್ಮಕತೆಯತ್ತ ಸಾಗಲಿ - ರೇಶ್ಮಾ ಗುಳೇದಗುಡ್ಡಾಕಾರ್, ಕವಯಿತ್ರಿ.
ಅಫ್ಘಾನಿಸ್ತಾನದ ಮೊನಾಲಿಸಾ ಆಗಿ...
ಮನುಕುಲದ ಒಳಿತಿಗೆ ಸತ್ಯ, ಅಹಿಂಸೆ, ಸರಳ ಜೀವನ ಮಾರ್ಗವೇ ಸೂಕ್ತವಾದದ್ದು ಎನ್ನುವುದಕ್ಕೆ ತನ್ನ ಬದುಕಿನ ಮೂಲಕವೇ ಉತ್ತರ ನೀಡಿದ ಗಾಂಧಿಯನ್ನು ಅರ್ಥ ಮಾಡಿಕೊಳ್ಳುವವರಿಗೆ ಸತ್ಯ, ಅಹಿಂಸೆ, ಸರಳ ಜೀವನದ ಪ್ರಾಥಮಿಕ ಪರಿಚಯವಾದರೂ ಬೇಕು....
ಶಿವಮೊಗ್ಗ: ತ್ರಿಭಾಷಾ ಸೂತ್ರವನ್ನು ಅಳವಡಿಸಿಕೊಂಡ ಉದ್ದೇಶ ರಾಜ್ಯದ ಮಟ್ಟಿಗೆ ನಿರೀಕ್ಷಿತ ಫಲಿತಾಂಶವನ್ನು ನೀಡದಿರುವ ಹಿನ್ನೆಲೆಯಲ್ಲಿ ಕರ್ನಾಟಕವು ದ್ವಿಭಾಷೆಯ ಸೂತ್ರವನ್ನು ಅಳವಡಿಸಿಕೊಳ್ಳಲು ಇದು ಸಕಾಲವಾಗಿದೆಯೆಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಅಭಿಪ್ರಾಯಪಟ್ಟಿದ್ದಾರೆ.
ಅವರು...
ನನ್ನಂತಹ ವಸ್ತುನಿಷ್ಠವಾಗಿ ಬರೆಯುವವರ ಲೇಖನಗಳನ್ನು ಬಹುತೇಕ ಪತ್ರಿಕೆಗಳು ಪ್ರಕಟಿಸುವುದಿಲ್ಲ. ಆದರೆ ಕನ್ನಡ ಪ್ಲಾನೆಟ್ ನಲ್ಲಿ ಅದಕ್ಕೆ ಬೇಕಾದಷ್ಟು ಅವಕಾಶಗಳಿವೆ. ಕಳೆದ ಒಂದು ವರ್ಷದಿಂದ ನಾನು ಬರೆದ ಇನ್ನೂರಕ್ಕೂ ಹೆಚ್ಚು ಲೇಖನಗಳನ್ನು ಕನ್ನಡ ಪ್ಲಾನೆಟ್...
ಬೆಂಗಳೂರು: ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡರು ಸಂಕ್ರಾಂತಿ ಶುಭಾಶಯದ ಜೊತೆಗೆ ತಮ್ಮ ಕಾರ್ಯಕರ್ತರಿಗೆ ಮೂರು ದೊಡ್ಡ ಟಾಸ್ಕ್ ಗಳನ್ನು ನೀಡಿದ್ದಾರೆ. ಅದಕ್ಕೆ ಮುಂದಿನ ವರ್ಷದ ಸಂಕ್ರಾಂತಿಯವರೆಗೆ ಕಾಲಾವಧಿಯನ್ನೂ ನಿಗದಿ ಪಡಿಸಿದ್ದಾರೆ....
ಬೆಂಗಳೂರು: ಕನ್ನಡ ಪುಸ್ತಕ ಪ್ರಾಧಿಕಾರದ ಮಹತ್ವಾಕಾಂಕ್ಷಿ ಯೋಜನೆ 'ಮನೆಗೊಂದು ಗ್ರಂಥಾಲಯ' ವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಗೃಹ ಕಚೇರಿ ಕೃಷ್ಣಾದಲ್ಲಿ ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ಪ್ರಾಧಿಕಾರ ಪ್ರಕಟಿಸಿರುವ ಕುಮಾರ ವ್ಯಾಸಭಾರತ ಸಂಪುಟಗಳನ್ನು...