ಇತ್ತೀಚೆಗೆ ಬದುಕು ಕಮ್ಯೂನಿಟಿ ಕಾಲೇಜ್ ನಲ್ಲಿ ನಮ್ ಸರ್ಸಿಮಾ (ದು ಸರಸ್ವತಿ) ಹೇಳ್ತಿದ್ಲು, “ಮನ್ಸುರು ಪ್ಯಾಲೆಸ್ಟೈನಲ್ಲಿ ಸತ್ರೇನು ಇಲ್ಲಿ ಸತ್ರೇನು ಮನ್ಸುರು ಮನ್ಸುರೇ” ನಿಜ ಅಲ್ವ? ಈ ಎರಡು ವಿಷಯಗಳನ್ನ ಎಷ್ಟು ಪಾಠ...
ಹೈಸ್ಕೂಲ್‌ಗೆ ಸೇರಿದಾಗಿಂದ ಹಾಸ್ಟೆಲ್ ಜೀವನವೇ ಪರಿಪಾಠ ಆಗಿಬಿಟ್ಟಿದೆ. ಹಾಗಾಗಿ ಊರಿಗೆ ಹೋದರೂ ಒಂದೆರಡು ದಿನ ಇದ್ದು ವಾಪಾಸಾಗುವ ಛಾತಿ ಈಗಲೂ ಮುಂದುವರೆದು ಬಿಟ್ಟಿದೆ. ದೀರ್ಘಕಾಲ ಮಂಡಿಯೂರಿ ಮನೇಲಿ ಇದ್ದಿದ್ದು, ಬಿದ್ದಿದ್ದು ಅದು ಲಾಕ್‌ಡೌನ್...
ಭಾರತೀಯ ಅಂಚೆ ಇಲಾಖೆಯು ತನ್ನ 'ಬುಕ್ ಪೋಸ್ಟ್' ಸೇವೆಯನ್ನು ಯಾವುದೇ ಮುನ್ಸೂಚನೆಯಿಲ್ಲದೆ ಡಿಸೆಂಬರ್ 18ರಂದು ಅಧಿಕೃತವಾಗಿ ನಿಲ್ಲಿಸಿದೆ ಎಂದು ವರದಿಯಾಗಿದೆ. ಈ ದಿಢೀರ್ ಬೆಳವಣಿಗೆಯ ಬಾಧಕದ ಕುರಿತು ಪುಸ್ತಕ ಪ್ರಿಯರು, ಮಾರಾಟಗಾರರು...
ಕೌರವರ ಸಭೆಯಲ್ಲಿ ದ್ರೌಪದಿಯ ಸೀರೆ ಸೆಳೆದ ದುಶ್ಯಾಸನನನ್ನು ಕೌರವರು ಕೊಂಡಾಡಿದ ರೀತಿ ಈಗ ಬಿಜೆಪಿ ನಾಯಕರು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮಾನಹರಣ ಮಾಡಿದ ಸಿ.ಟಿ.ರವಿಯನ್ನು ಕೊಂಡಾಡುತ್ತಿದ್ದಾರೆ. ಹಾರ ತುರಾಯಿ ಹಾಕಿ ಮೆರವಣಿಗೆ ಮಾಡುತ್ತಿದ್ದಾರೆ!!...
ನುಡಿ ನಮನ
ಭಾರತೀಯ ಚಲನಚಿತ್ರ ರಂಗಕ್ಕೆ ಮಹತ್ವದ ಕೊಡುಗೆ ನೀಡಿದ್ದ ಖ್ಯಾತ ಚಲನಚಿತ್ರ ನಿರ್ದೇಶಕ ಶ್ಯಾಮ್ ಬೆನಗಲ್ ಡಿ.23 ರಂದು ವಿಧಿವಶರಾಗಿದ್ದಾರೆ. ಸಿನೆಮಾ ಚಳುವಳಿಗೆ ನಾಂದಿ ಹಾಡಿದ ಚಿತ್ರರಂಗದ ದಿಗ್ಗಜ ಬೆನಗಲ್ ಅವರ ಕಲಾಕೃತಿಗಳತ್ತ...
ಹವ್ಯಕರ ಜಾತಿಯ ಸೌಹಾರ್ದತೆ ಕೇವಲ ವಿಶ್ವ ಹವ್ಯಕರ ಸಮ್ಮೇಳನದ ವೇದಿಕೆಗೆ ಸೀಮಿತ ಆಗಬಾರದು. ಅದು ಹವ್ಯಕರ ಮಠಗಳಿಗೂ ವಿಸ್ತರಿಸಬೇಕು. ಮಠ ಪರಂಪರೆಯನ್ನು ಬುದ್ಧಿಸಂ (Buddhism)ನಿಂದ ಶಂಕರಾಚಾರ್ಯರು ಹಿಂದೂ ಧರ್ಮಕ್ಕೆ ತಂದಿದ್ದೇ ಇಂತಹ ಸದುದ್ದೇಶಕ್ಕಾಗಿ...
ಕೌಟುಂಬಿಕ ಹಿಂಸೆಯನ್ನು ನೋಡುವ ಸಾಮಾಜಿಕರ ದೃಷ್ಟಿಕೋನ ಬದಲಾಗಬೇಕಾಗಿದೆ. ಟೆಕ್ಕಿ ಒಬ್ಬ ಆತ್ಮಹತ್ಯೆ ಮಾಡಿಕೊಂಡರೆ ಟೆಕ್ಕಿ ಸಮುದಾಯವೇ ಹೌಹಾರಿ ಮಹಿಳೆಯರ ಬಗೆಗೆ, ಮಹಿಳೆಯರ ವಿಶೇಷ ಕಾನೂನುಗಳ ಬಗೆಗೆ ಮಾತನಾಡುವುದು ದುರದೃಷ್ಟಕರ. ಲಿಂಗತ್ವ ದೃಷ್ಟಿಯಿಂದ ಸಮಸ್ಯೆಗಳನ್ನು...
ಲಿಂಗ ಸಮಾನತೆ ಇರುವ, ಶೋಷಿತ ಮಹಿಳೆಯರಿಗೆ ಕಾನೂನಾತ್ಮಕ ರಕ್ಷಣೆ ಇರುವ ಅಂಬೇಡ್ಕರ್ ರವರ ಸಂವಿಧಾನವನ್ನು ಉಳಿಸಿ ಕೊಳ್ಳುವುದರಲ್ಲಿಯೇ ಸ್ವಾಭಿಮಾನದ ಬದುಕಿದೆ. ಸಿ.ಟಿ.ರವಿಯಂತಹ ಪುರುಷಹಂಕಾರಿಗಳನ್ನು ನಿಯಂತ್ರಿಸಲು ಅಂಬೇಡ್ಕರ್ ರವರ ಸಂವಿಧಾನವೊಂದೇ ದಾರಿ ಹಾಗೂ ಗುರಿಯಾಗಿದೆ...
ದುರಂತವೆಂದರೆ ಆಹಾರ ವಿವಾದದ ಕೇಂದ್ರವಾಗಬಾರದು. ಆದರೆ ನಮ್ಮ ದೇಶದಲ್ಲಿ ಆಹಾರ ರಾಜಕೀಯದ ಅಸ್ತ್ರವಾಗಿ ಒಂದು ವರ್ಗ ಮತ್ತೊಂದು ವರ್ಗದ ಮೇಲೆ ಹತೋಟಿ ಸಾಧಿಸಲು ಯತ್ನಿಸುತ್ತದೆ. ಜಾತಿ, ಭಾಶೆ, ಧರ್ಮಗಳನ್ನು ಅಸ್ತ್ರವಾಗಿಸಿಕೊಂಡಂತೆ ಆಹಾರವನ್ನೂ ನಿಯಂತ್ರಣದ...
ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಮಂಡ್ಯದಲ್ಲಿ ಮೂರು ದಿನಗಳ ಕಾಲ ನಡೆಯುತ್ತಿದೆ. ಈ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಗೊ.ರು.ಚನ್ನಬಸಪ್ಪ ಆಯ್ಕೆಯಾಗಿರುವುದು ಅತ್ಯಂತ ಸಂತೋಷದ ವಿಷಯ. ಸಮ್ಮೇಳನದ ಅಧ್ಯಕ್ಷತೆಗೆ ಸಾಹಿತಿಗಳಲ್ಲದವರನ್ನು ಮಾಡಲು ಹೊರಟಿದ್ದ ಕನ್ನಡ...