ಕರ್ನಾಟಕವನ್ನು ಏಕೀಕರಣಗೊಳಿಸುವ ಸಂದರ್ಭದಲ್ಲಿ ಕನ್ನಡವನ್ನು ಕೇವಲ ಹಿಂದುತ್ವವನ್ನು ಪ್ರತಿಪಾದಿಸುವ ಭುವನೇಶ್ವರಿ ದೇವಿಯ ಪ್ರತಿಮೆಯಾಗಿಸಿದ್ದು ಐತಿಹಾಸಿಕವಾಗಿ ಘಟಿಸಿದ ತಪ್ಪು. ಧರ್ಮನಿರಪೇಕ್ಷತೆಯ ನೆಲದಲ್ಲಿ ಅದರ ಪರಿಪಾಠ ಇಂದಿಗೂ ಮುಂದುವರಿದು ಬಂದಿರುವುದು ಮತ್ತೊಂದು ದುರಂತ. ವಾಸ್ತವ ಹೀಗಿರುವಾಗ...
ಈ ವರ್ಷದ ದಸರಾ ಸಾಂಸ್ಕೃತಿಕ ಹಬ್ಬದ ಉದ್ಘಾಟಕರಾಗಿ ಆಯ್ಕೆಯಾದ ಭೂಕರ್ ಪ್ರಶಸ್ತಿ ವಿಜೇತೆ ಬಾನುರವರ ಸಾಧನೆ ಬಗ್ಗೆ ಚರ್ಚೆ ಆಗಬೇಕಿತ್ತು. ಅವರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಜಾಗತಿಕವಾಗಿ ಕನ್ನಡದ ಕಥೆಗಳ ಸಾಮರ್ಥ್ಯವನ್ನು ತೋರಿಸಿ ಕೊಟ್ಟಿದ್ದಕ್ಕಾಗಿ...
ಬಾನು ಮುಷ್ತಾಕ್ ಅವರನ್ನು ಈ ಬಾರಿ ಮೈಸೂರು ದಸರಾ ಉದ್ಘಾಟನೆಗೆ ಆಯ್ಕೆ ಮಾಡಿರುವುದಕ್ಕೆ ಬಿಜೆಪಿ ಹಾಗೂ ಹಿಂದೂಪರ ಸಂಘಟನೆಗಳು ವಿರೋಧ ವ್ಯಕ್ತಪಡಿಸುತ್ತಿವೆ. ಕನ್ನಡದ್ದು ಸೆಕ್ಯುಲರ್ ಪರಂಪರೆ. ವ್ಯಾಪಿಸುತ್ತಿರುವ ಮತೀಯ ದ್ವೇಷದ ಬೆಂಕಿಯಲ್ಲಿ ವಿವೇಚನಾ...
ಬೆಂಗಳೂರು : ಬೆಂಗಳೂರಿನ ಶಾಸಕರ ಭವನದಲ್ಲಿ ಆಗಸ್ಟ್ 26, 2025, ಮಂಗಳವಾರದಂದು ಸಾಹಿತಿಗಳು ಚಿಂತಕರು, ಹೋರಾಟಗಾರರು, ಕಲಾವಿದರ ಹಾಗೂ ಸಮಾನಮನಸ್ಕರ ಸಭೆ ನಡೆಯಿತು.
ಕಳೆದ 30 ವರ್ಷಗಳಿಂದ ಒಳಮೀಸಲಾತಿಗಾಗಿ ಆಗ್ರಹಿಸಿ ನಡೆಸುತ್ತಿದ್ದ ಹೋರಾಟಕ್ಕೆ ಕರ್ನಾಟಕ...
ಹಲ್ಮಿಡಿ ಶಾಸನವು ಕನ್ನಡದ ಶಿಲಾಕ್ಷರ ಪರಂಪರೆಗೆ ಹಾಕಿದ ಪ್ರಾಚೀನ ಅಡಿಪಾಯವಾದರೆ, ಆ ಅಡಿಪಾಯದ ಮೇಲೆ ರೂಪುಗೊಂಡ ಮೊದಲ ಕಾವ್ಯಶಿಲ್ಪವೇ ಬಾದಾಮಿ ಶಾಸನ. ಈ ಎರಡೂ ಶಾಸನಗಳು, ಸುಮಾರು ಇನ್ನೂರೈವತ್ತು ವರ್ಷಗಳ ಅವಧಿಯಲ್ಲಿ ಕನ್ನಡ...
ಬುದ್ಧರ ಪ್ರಕಾರ ಮಾರ ಅಂದರೆ ಮನೋಕ್ಲೇಷಗಳು, ಭ್ರಮೆಗಳು, ನಮ್ಮೊಳಗಿನ ಅಲೋಚನೆಗಳು. ಅದು ಕುಶಲ ಅಲೋಚನೆಗಳಾದರೆ ಸಕಾರಾತ್ಮಕ ಫಲಗಳು, ಅಕುಶಲ ಅಲೋಚನೆಗಳಾದಾರೆ ನಕಾರಾತ್ಮಕ ಫಲಗಳು ಸಿಗುತ್ತವೆ - ಡಾ. ನಾಗೇಶ್ ಮೌರ್ಯ, ಬೌದ್ಧ...
ಹೆಗ್ಗಡೆಯವರು ಕರೆದು ಕರೆದು ರೈತರಿಗೆ ಭೂಮಿ ನೀಡಿದರು ಎಂದು ಚಕ್ರವರ್ತಿ ಸೂಲಿಬೆಲೆಯವರು ಇತ್ತಿಚೆಗೆ ಹೇಳಿರುವುದು ಅಪ್ಪಟ ಸುಳ್ಳು. ಕಮ್ಯೂನಿಷ್ಟರ ಸಂಘರ್ಷದಿಂದ ಧರ್ಮಸ್ಥಳದ ಕೃಷಿ ಕಾರ್ಮಿಕರು, ಕೃಷಿಕರಿಗೆ ಭೂಸುಧಾರಣಾ...
ನನ್ನ ಅಪ್ಪನ ಯಕ್ಷ ಯಾನ
ನನ್ನ ಅಪ್ಪ ಮುದಿಯಾರು ರಾಮಪ್ಪ ಗೌಡರು ದೇಲಂಪಾಡಿ ಗ್ರಾಮದ ಮುದಿಯಾರು ಕುಟುಂಬದವರು. ದೇಲಂಪಾಡಿ ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಒಂದು ಗ್ರಾಮ. ಅಲ್ಲಿಗೆ ಪುತ್ತೂರು- ಸುಳ್ಯ ರಸ್ತೆಯ ಕನಕಮಜಲು...
ಹಲವು ಸಲ ಅನ್ನಿಸುವುದಿದೆ- ಬಂಗಾರ ವಸ್ತ್ರ ಒಡವೆ ಎಂದು ಶೋಕಿಮಾಡುವ ಹೆಣ್ಣು ಮಕ್ಕಳು ನಮ್ಮಲ್ಲಿ ಅಲ್ಪಸಂಖ್ಯಾತರು. ಬಹು ಸಂಖ್ಯೆಯ ಹೆಂಗಸರು ಸ್ವಂತ ಮನೆ ಹೊಂದಲು, ಸ್ವಂತ ನೆಲಹೊಂದಲು ತಮ್ಮಲ್ಲಿರುವ ಒಡವೆ ವಸ್ತ್ರಗಳ ಅಡವು...
ಸಂತ್ರಸ್ತರ ಪರವಾಗಿ ಧ್ವನಿ ಎತ್ತುವ ಸ್ವತಂತ್ರ ಸುದ್ದಿ ಮಾಧ್ಯಮಗಳ ಧ್ವನಿಯನ್ನು ದಮನಿಸಲು ಶಾಸಕ ಸಚಿವರೆಲ್ಲ ಸದನದಲ್ಲಿ ಒಂದಾಗಿದ್ದಾರೆ. ಸ್ವತಂತ್ರ ಸುದ್ದಿ ಮಾಧ್ಯಮಗಳ ಮೇಲೆ ಹರಿಹಾಯುತ್ತಿದ್ದಾರೆ. ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹರಣ ಮಾಡಲು ಪ್ರಯತ್ನಿಸುತ್ತಿದ್ದಾರೆ. ಅನ್ಯಾಯವನ್ನು...