- Advertisement -spot_img

TAG

constitution

ಆರೆಸ್ಸೆಸ್ ಸಂವಿಧಾನಕ್ಕಿಂತಲೂ ದೊಡ್ಡದಾ?

ಗೃಹ ಸಚಿವರು ಕರ್ನಾಟಕ ಸರಕಾರದ ಪರವಾಗಿ ಮೋಹನ್ ಭಾಗವತರಿಗೆ ಪತ್ರ ಬರೆದು ಕಾನೂನಾತ್ಮಕ ದಾಖಲೆಗಳಿಗಾಗಿ ಮನವಿ ಮಾಡಿಕೊಂಡಿದ್ದಾರೆ. ಅದಕ್ಕೆ ಉತ್ತರಿಸಬೇಕಾದ ಆರೆಸ್ಸೆಸ್ ನಾಯಕರುಗಳು ಮೌನಕ್ಕೆ ಶರಣಾಗಿದ್ದಾರೆ. ಬಿಜೆಪಿ ನಾಯಕರುಗಳು ವಾಗ್ದಾಳಿ ಮಾಡುತ್ತಿದ್ದಾರೆ. ಸಂಘಿ...

ಸಂವಿಧಾನ ಪೀಠಿಕೆ ದೇಶದ ಆತ್ಮವಿದ್ದಂತೆ – ಆದಿತ್ಯ ಚಟರ್ಜಿ

ಬೆಂಗಳೂರು : ವಿಶ್ವದಲ್ಲಿಯೇ ಬಹು ದೊಡ್ಡದಾದ ಭಾರತದ ಲಿಖಿತ ಸಂವಿಧಾನದ ಪೀಠಿಕೆಯು ದೇಶದ ಆತ್ಮವಿದ್ದಂತೆ ಎಂದು ಸುಪ್ರೀಂ ಕೋರ್ಟ್ ವಕೀಲರಾದ ಆದಿತ್ಯ ಚಟರ್ಜಿ ಅವರು ಅಭಿಪ್ರಾಯಪಟ್ಟರು. ಸಂವಿಧಾನ ಓದು ಅಭಿಯಾನ ಕರ್ನಾಟಕವು ಕ್ರೈಸ್ಟ್ ಅಕಾಡಮಿ...

ಡಿಲಿಮಿಟೇಷನ್‌ ಆತುರದ ಹಿಂದಿತ್ತೇ ಬಿಜೆಪಿಯ 2029ರ ಸೋಲಿನ ಭೀತಿ?

ಅಕಸ್ಮಾತ್‌ ಬಿಜೆಪಿ 2029ರ ಚುನಾವಣೆಯಲ್ಲಿ ಅಧಿಕಾರ ಕಳೆದುಕೊಂಡರೆ ಅದು ಕೇವಲ ಒಂದು ರಾಜಕೀಯ ಹಿನ್ನಡೆ ಮಾತ್ರವಲ್ಲ; ಈ ಸರ್ಕಾರದ ಸಂಪೂರ್ಣ ಹಗರಣಗಳು ಹೊರಬಂದು ದೊಡ್ಡಮಟ್ಟದಲ್ಲಿ ಏಟುಬೀಳುವ ಸಾಧ್ಯತೆ ಇದೆ. ಹಾಗೇನಾದರೂ ಆದಲ್ಲಿ, ಮುಂದಿನ...

ಮಹಿಳಾದಿನ- ಒಂದು ಆತ್ಮಾವಲೋಕನ

ಮಹಿಳೆ ಅಂದರೆ ಅಲ್ಲಿ ಯಾವುದೇ ಜಾತಿ ಧರ್ಮ ಕಪ್ಪು ಬಿಳಿ ಅನ್ನೋ ತಾರತಮ್ಯ ಇರಬಾರದು. ಕೇವಲ ಮಹಿಳೆ ಅನ್ನೋ ಮನೋಭಾವದಿಂದ ಒಗ್ಗಟ್ಟಾಗಿ ನಡೆಯುವಂತಹ ಸ್ತ್ರೀವಾದ ಪ್ರಸ್ತುತ ದಿನಮಾನಗಳಲ್ಲಿ ಮುಖ್ಯವಾಗಿದೆ - ಸುವರ್ಣಕೆ.ಟಿ.ಶಿವಪ್ರಸಾದ್ ಆಕಾಶದ ನೀಲಿಯಲ್ಲಿಚಂದ್ರತಾರೆ...

ಗಣರಾಜ್ಯದ ಸಫಲತೆ: ಒಂದು ಚರ್ಚೆ

ಗಣರಾಜ್ಯೋತ್ಸವ ವಿಶೇಷ ಕಳೆದ ಒಂದು ದಶಕದಲ್ಲಿ ನಡೆಯುತ್ತಿರುವ ವಿದ್ಯಮಾನಗಳು ಪ್ರಜಾಪ್ರಭುತ್ವದ ಮೂಲತತ್ವಗಳಿಗೆ ಕೊಡಲಿಯೇಟು ಹಾಕುತ್ತಿವೆ. ಧರ್ಮದ ಹೆಸರಿನಲ್ಲಿ ಜನರನ್ನು ವಿಭಜಿಸುವ ಮೂಲಕ ಭ್ರಾತೃತ್ವದ ಕಲ್ಪನೆಯನ್ನು ಛಿದ್ರಗೊಳಿಸುವ ಯತ್ನ ಫ್ಯಾಸಿಸ್ಟ್ ಶಕ್ತಿಗಳು ನಡೆಸುತ್ತಿವೆ. ಇದು...

ಸಿನೆಮಾ | ಲ್ಯಾಂಡ್ ಲಾರ್ಡ್ -‌ ಕೊಡ್ಲಿ ರಾಚಯ್ಯನ ಸಂವಿಧಾನಾವತಾರ

ಸಿನಿಮಾದ ಮೊದಲ ಭಾಗದಲ್ಲಿ ಊರಿನ ಸಾಮಾಜಿಕ ಸಂಬಂಧಗಳನ್ನು ನವಿರಾದ ರೀತಿಯಲ್ಲಿ ಸಿನಿಮಾ ಕಟ್ಟಿಕೊಡುತ್ತದೆ. ಅಲ್ಲಲ್ಲಿ ಭಾವುಕ ಸನ್ನಿವೇಶಗಳ ಮೂಲಕ ನೋಡುಗರನ್ನು ತಟ್ಟುತ್ತದೆ. ಆದರೆ ಸಿನಿಮಾದ ಸತ್ವ ಇರುವುದು ಅದರ ದ್ವಿತೀಯಾರ್ಧದಲ್ಲಿ. ನಂತರದಲ್ಲಿ ಘಟಿಸುವ...

ಸಾಮಾಜಿಕ ನ್ಯಾಯ ವಿರೋಧಿಸುವವರೇ ಸಂವಿಧಾನ ವಿರೋಧಿಗಳು; ಅವರು ಯಾರೆಂದು ಅರ್ಥ ಮಾಡಿಕೊಳ್ಳಬೇಕು: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಸಂವಿಧಾನವನ್ನು ವಿರೋಧಿಸುತ್ತಿರುವವರು ಸಾಮಾಜಿಕ ಬದಲಾವಣೆ ಮತ್ತು ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾಗಿರುವವರೇ ಆಗಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಸಂವಿಧಾನ ವಿರೋಧಿಗಳು ಬಡವರ, ರೈತರ, ಕಾರ್ಮಿಕರ, ದಲಿತರ, ಶೋಷಿತರ ಪರವಾದ ಕಾನೂನುಗಳು ಮತ್ತು...

ಸಾಂವಿಧಾನಿಕ ಸೌಹಾರ್ದತೆ ಮತ್ತು ಮಕರ ಸಂಕ್ರಾಂತಿ

ಪ್ರಾಕೃತಿಕ ಬದಲಾವಣೆಯಲ್ಲಿ ಮನುಷ್ಯನು ಹುಡುಕುವ ಸಂತೋಷ ಮತ್ತು ಸೌಹಾರ್ದತೆಯ ರೂಪಕವಾಗಿ ಮಕರ ಸಂಕ್ರಾಂತಿಯ ಹಬ್ಬವು ರೂಪುಗೊಂಡಿದೆ. “ಎಳ್ಳು ಬೆಲ್ಲ ತಿಂದು ಬದುಕೋಣ” ಬದುಕಿನ ಸೌಹಾರ್ದತೆಯನ್ನು ಈ ವಿಚಾರವು ಪ್ರತಿಪಾದಿಸುತ್ತದೆ. ಸೌಹಾರ್ದತೆಯು ಸಮೃದ್ಧಿಗೆ ದಾರಿಯಾಗುತ್ತದೆ....

ಕಾಂಗ್ರೆಸ್ ಕಾರ್ಯಕರ್ತರ ಎದೆಯ ಮೇಲೆ ತ್ರಿವರ್ಣ ಧ್ವಜ, ಎದೆಯೊಳಗೆ ಸಂವಿಧಾನವಿದೆ: ಡಿಸಿಎಂ ಡಿ.ಕೆ. ಶಿವಕುಮಾರ್

ಬೆಂಗಳೂರು: “ವರ್ಡ್ ಪವರ್ ಈಸ್ ವರ್ಲ್ಡ್ ಪವರ್ (ಮಾತಿನ ಶಕ್ತಿಯೇ ವಿಶ್ವದ ಶಕ್ತಿ). ನಾವು ಕೊಟ್ಟ ಮಾತನ್ನು ಉಳಿಸಿಕೊಳ್ಳುವುದೇ ವಿಶ್ವದಲ್ಲಿರುವ ದೊಡ್ಡ ಶಕ್ತಿ. ನ್ಯಾಯಾಧೀಶ, ರಾಷ್ಟ್ರಪತಿ, ನಾನು ಸೇರಿದಂತೆ ಯಾರೇ ಆದರೂ ಕೊಟ್ಟ...

ಭಾರತ ಜಾತ್ಯಾತೀತ ರಾಷ್ಟ್ರ ಎನ್ನುವುದು ಸಂವಿಧಾನದಲ್ಲಿ ಸ್ಪಷ್ಟವಾಗಿದೆ: ನೋಂದಣಿ ಇಲ್ಲದ ಸಂಸ್ಥೆಯ ಮುಖ್ಯಸ್ಥರ ಮಾತಿಗೆ ಕಿಮ್ಮತ್ತಿಲ್ಲ: ಹರಿಪ್ರಸಾದ್‌ ತಿರುಗೇಟು

ಬೆಂಗಳೂರು: ಭಾರತ ಹಿಂದೂ ರಾಷ್ಟ್ರವೋ, ಜಾತ್ಯಾತೀತ ರಾಷ್ಟ್ರವೋ ಎನ್ನುವುದು ದೇಶದ ಸಂವಿಧಾನದಲ್ಲಿ ಸ್ಪಷ್ಟವಾಗಿದೆ. ನೋಂದಣಿ ಇಲ್ಲದ ಸಂಘಟನೆಯ ನಾಯಕರು ಹೇಳಿದ ತಕ್ಷಣ ದೇಶ ಹಿಂದೂ ರಾಷ್ಟ್ರವಾಗಲು ಸಾಧ್ಯವಿಲ್ಲ. ದೇಶ ನಡೆಯುತ್ತಿರುವುದು ಸಂವಿಧಾನದ ತಳಹದಿಯ...

Latest news

- Advertisement -spot_img