- Advertisement -spot_img

TAG

congress

ಬಿಜೆಪಿ ಮುಖಂಡರ ನೋಟ್ ಮೆಷಿನ್ ಮಾಲೀಕರು ಜಗನ್ನಾಥ ಭವನವಾ? ಕೇಶವ ಕೃಪನಾ?: ಪ್ರಿಯಾಂಕ್‌ ಖರ್ಗೆ ಪ್ರಶ್ನೆ

ಬೆಂಗಳೂರು: ಮೂರು ಹಗಲು ಮೂರು ರಾತ್ರಿಯಲ್ಲಿ ಮಹಾಭಾರತದ ಕತೆಯನ್ನಾದರೂ ಹೇಳಿ ಮುಗಿಸಬಹುದು, ಆದರೆ ಬಿಜೆಪಿಯ ಭ್ರಷ್ಟಾಚಾರದ ಕತೆಗಳನ್ನು ಹೇಳಿ ಮುಗಿಸಲಾಗದು ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್‌ ಖರ್ಗೆ ಅವರು ಬಿಜೆಪಿ ಮುಖಂಡ ವಿಧಾನಸಭೆ...

RSSನ ಕಾಲಾಳುಗಳಂತೆ ವರ್ತಿಸದಿದ್ದರೆ ಬಿಜೆಪಿಯವರಿಗೆ ಭವಿಷ್ಯವೂ ಇಲ್ಲ, ಬದುಕೂ ಇಲ್ಲ: ಬಿಕೆ ಹರಿಪ್ರಸಾದ್‌ ವ್ಯಂಗ್ಯ

ಬೆಂಗಳೂರು: RSS ಈ ದೇಶಕ್ಕೆ, ಸಮಾಜಕ್ಕೆ, ಸಂವಿಧಾನಕ್ಕೆ ಮಾತ್ರ ಮಾರಕವಲ್ಲ, ಸ್ವತಃ ಬಿಜೆಪಿ ನಾಯಕರಿಗೂ ಮಾರಕವಾಗಿದೆ! ಈ ಸತ್ಯವನ್ನು ಹೇಳಿದ್ದು ಬಿಜೆಪಿಯವರೇ ಹೊರತು ನಾವಲ್ಲ. RSSನ ಸರ್ವಾಧಿಕಾರಿತನಕ್ಕೆ ಬಿಜೆಪಿಯ ಬಲಿಷ್ಠ ನಾಯಕರೂ ಬಲಿಯಾಗಿ...

ಬಿಜೆಪಿಯಲ್ಲಿ ಸಿಎಂ ಹುದ್ದೆಗೆ ದುಡ್ಡು ಕೊಡಬೇಕು ಎಂಬ ಯಡಿಯೂರಪ್ಪ ಮಾತು ನೆನಪಿಸಿಕೊಳ್ಳಿ; ಬಿಜೆಪಿಗೆ ಪ್ರಿಯಾಂಕ್‌ ಖರ್ಗೆ ತಿರುಗೇಟು

ಬೆಂಗಳೂರು: ಬಿಜೆಪಿ ಹೈಕಮಾಂಡಿಗೆ ₹1800 ಕೋಟಿ ಕಪ್ಪ ನೀಡಿದ್ದನ್ನು ಶ್ರೀ ಯಡಿಯೂರಪ್ಪನವರು ಹಾಗೂ ದಿ. ಶ್ರೀ ಅನಂತ್ ಕುಮಾರ್ ಅವರ ಸಂಭಾಷಣೆಯಲ್ಲಿ ಬಹಿರಂಗವಾಗಿದ್ದನ್ನು @BJP4Karnataka ನಾಯಕರು ಮರೆತಿದ್ದಾರೆಯೇ? ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್‌...

ಬಿಹಾರ ಚುನಾವಣೆಗೆ ಹಣ ಸಂಗ್ರಹದ ಆರೋಪ: ಪುರಾವೆ ನೀಡಿ ಎಂದ ಡಿಸಿಎಂ ಶಿವಕುಮಾರ್‌

ಬೆಂಗಳೂರು: ಮುಂಬರುವ ಬಿಹಾರ ವಿಧಾನಸಭಾ ಚುನಾವಣೆಗಾಗಿ ಆಡಳಿತಾರೂಢ ಕಾಂಗ್ರೆಸ್‌ ಸರ್ಕಾರ ಹಣ ಸಂಗ್ರಹಿಸುತ್ತಿದೆ ಎನ್ನುವುದಕ್ಕೆ ಸಾಕ್ಷ್ಯಗಳನ್ನು ಒದಗಿಸುವಂತೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಬಿಜೆಪಿ ಮುಖಂಡರಿಗೆ ಸವಾಲು ಹಾಕಿದ್ದಾರೆ. ಬಿಹಾರ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್‌ ಹಣ ಸಂಗ್ರಹಿಸುತ್ತಿದೆ...

ಕರ್ನಾಟಕ ರಾಜ್ಯ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ-2025- ಸಕಾರಣವಿಲ್ಲದ ವಿರೋಧ

ಸಮೀಕ್ಷೆ ಕುರಿತಂತೆ ಮಾಹಿತಿಗಳನ್ನು ನೀಡುವುದು ಕಡ್ಡಾಯವಿಲ್ಲ. ಆದರೂ ಸಾಮಾಜಿಕ, ಆರ್ಥಿಕ ಹಾಗೂ ಇತರ ಬಂಡವಾಳವಿರುವ ಇಂತಹ ಪ್ರತಿಷ್ಠಿತ ವ್ಯಕ್ತಿಗಳು ಎಂದೆನಿಸಿಕೊಂಡವರ ಸಮೀಕ್ಷಾ-ನಿರಾಕರಣೆಯ ನಡೆ ಎಷ್ಟು ಸರಿ? ಸಮೀಕ್ಷೆಯ ಇಂತಹ ನಿರಾಕರಣೆಗಳು ಯಾವ ಸಂದೇಶವನ್ನು...

ಸೌಜನ್ಯ ನೆನಪು |ನಿರ್ಭಯಳಿಗೆ ಸಿಕ್ಕ ನ್ಯಾಯ ಸೌಜನ್ಯಳಿಗೇಕಿಲ್ಲ?

ಇಂದು ಸೌಜನ್ಯ ಬದುಕಿರುತ್ತಿದ್ದರೆ 29 ವರ್ಷ ತುಂಬಿ 30ನೇ ವರ್ಷಕ್ಕೆ ಕಾಲಿಡುತ್ತಿದ್ದಳು. ಆದರೆ, ಕಾಮುಕರ ಪೈಶಾಚಿಕ ಧಾಳಿಗೆ ತುತ್ತಾಗಿ ದಾರುಣ ಅಂತ್ಯ ಕಂಡು ಹದಿಮೂರು ವರ್ಷಗಳು ಸಂದರೂ ಅಪರಾಧಿಗಳ ಪತ್ತೆಯಾಗಿಲ್ಲ.ಧರ್ಮಕ್ಕೆ ರಾಜಕಾರಣ ಬೆರೆತಾಗ, ಹಣ...

ಕಡ್ಡಾಯ ಅನುಮತಿ ಆದೇಶ ಸಾಕು; ಸಂಘಿ ಚಟುವಟಿಕೆಗಳಿಗೆ ನಿಷೇಧ ಬೇಕು

ಸಂಪುಟದ ನಿರ್ಣಯ ಇನ್ನೂ ಅಧಿಕೃತ ಆದೇಶವಾಗಿಲ್ಲ. ಈಗಲಾದರೂ ಮಾನ್ಯ ಸಿದ್ದರಾಮಯ್ಯನವರು ಶಾಲೆ ಕಾಲೇಜು ದೇವಸ್ಥಾನ ಮುಂತಾದ ಸಾರ್ವಜನಿಕ ಜಾಗಗಳಲ್ಲಿ ಯಾವುದೇ ಸಂಘ ಸಂಸ್ಥೆಗಳು ಯಾವುದೇ ರೀತಿಯ ಕಾರ್ಯಕ್ರಮಗಳನ್ನು ಮಾಡಕೂಡದು ಹಾಗೂ ಅಂತವುಗಳಿಗೆ ಯಾರೂ...

ಬಿಜೆಪಿಗರ ಆಕ್ರಂದನ; ಸಂಘಿ ಚಟುವಟಿಕೆಗಳಿಗೆ ನಿರ್ಬಂಧನ

ಈ ಆರೆಸ್ಸೆಸ್ ಎನ್ನುವ ವಿಷ ವೃಕ್ಷ ರಾಜ್ಯಾದ್ಯಂತ ಮಕ್ಕಳ ಹಾಗೂ ಯುವಕರ ಮನದಲ್ಲಿ ಬೇರು ಬಿಡಬಹುದಾದ ಸಾಧ್ಯತೆಗೆ ಬ್ರೇಕ್ ಹಾಕುವ ಕೆಲಸವನ್ನು ರಾಜ್ಯ ಸರಕಾರ ಮಾಡಿದೆ. ಶಾಲೆ ಕಾಲೇಜುಗಳಲ್ಲಿ ಯೋಗ ಕಲಿಸ್ತೇವೆ, ವ್ಯಕ್ತಿತ್ವ...

ಬಿಜೆಪಿ ಸರ್ಕಾರದಲ್ಲಿ ದಲಿತರಿಗೆ ರಕ್ಷಣೆ ಇಲ್ಲ; ಯೋಗಿ ಆದಿತ್ಯನಾಥ ಸರ್ಕಾರದ ವಿರುದ್ದ ರಾಹುಲ್‌ ವಾಗ್ದಾಳಿ

ರಾಯ್‌ಬರೇಲಿ: ಉತ್ತರ ಪ್ರದೇಶದ ರಾಯ್ ಬರೇಲಿ ಜಿಲ್ಲೆಯಲ್ಲಿ ಕಳ್ಳನೆಂದು ಭಾವಿಸಿ, ದಲಿತ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿ ಹತ್ಯೆ ಮಾಡಲಾದ ಪ್ರಕರಣ ಅಕ್ಟೋಬರ್ 2ರಂದು ನಡೆದಿತ್ತು. ಈ ಪ್ರಕರಣ ರಾಜ್ಯ ಬಿಜೆಪಿ ಸರ್ಕಾರದ...

ಮುಟ್ಟಿನ ರಜೆ ಒಂದು ಪ್ರಗತಿ ಪರ ಹೆಜ್ಜೆ

ಪೀರಿಯಡ್ ನ ಅತಿಯಾದ ನೋವು ತಾಳಲಾರದೆ ಮುಂಬೈನ ಮಾಲ್ವಾನಿ ಪ್ರದೇಶದ 14 ವರ್ಷದ ಹುಡುಗಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿದ್ದು ಒಂದೆಡೆಯಾದರೆ ಇನ್ನೊಂದೆಡೆ ತಮಿಳು ನಾಡಿನ ತಿರುಚಿಯ 18 ವರ್ಷದ ಹುಡುಗಿಯೊಬ್ಬಳು ಮುಟ್ಟಿನ ಅತಿಯಾದ ನೋವನ್ನು...

Latest news

- Advertisement -spot_img