- Advertisement -spot_img

TAG

Column

ʻನಮ್ಮ ಮನೆಯ ದೀಪʼ: ಎಲ್ಲರ ಮನೆ ಮಗಳು!

ಹಾ.ಮಾ. ನಾಯಕರ ಕೃತಿ ಹಾ.ಮಾ.ನಾಯಕರು ತಮ್ಮ ಗಂಭೀರ ಸಾಹಿತ್ಯ ಕೃಷಿಯ ನಡುವೆ ʻನಮ್ಮ ಮನೆಯ ದೀಪʻ ದಂತಹ ಮೃದುವಾದ, ಹೂವಿನಂತಹ ಕೃತಿಯನ್ನು ರಚಿಸಿರುವುದು ಕನ್ನಡ ಸಾಹಿತ್ಯಕ್ಕೆ ಸಿಕ್ಕಿದ ಒಂದು ವರ. ಇದರಲ್ಲಿ ಪಾಂಡಿತ್ಯದ ಭಾರವಿಲ್ಲ,...

ಅದೊಂದು ದೊಡ್ಡ ಕಥೆ, ಆತ್ಮಕಥನ ಸರಣಿ- 14 |ಹೈಸ್ಕೂಲಿನ ಹಸಿರು ನೆನಪುಗಳು

ಶಂಕರನಾರಾಯಣದ ಪ್ರಾಥಮಿಕ ಶಾಲೆ ಸ್ಥಾಪನೆಯಾದುದು 1896 ರಲ್ಲಿ ಎಂದು ಅಂತರ್ಜಾಲ ಮಾಹಿತಿ ಹೇಳುತ್ತದೆ. ನಾನು ಪ್ರಾಥಮಿಕ ಶಿಕ್ಷಣ ಪಡೆದ ಆ ದಿನಗಳಲ್ಲಿಯೂ ಮೂಲಸೌಕರ್ಯಗಳ ಮಟ್ಟಿಗೆ ಅಲ್ಲಿದ್ದ ಕೊರತೆಗಳನ್ನು ನೋಡುವಾಗ ಇದು ನಿಜವಿರಲೂಬಹುದು (ಮುಂದೆ,...

“ಕಾಸ್ಮೋಪಾಲಿಟನ್ ಕನಸೂ, ಕಾಂಚಾಣವೂ”

ನಿಮ್ಮ ಆರ್ಥಿಕ ಸಾಮರ್ಥ್ಯಕ್ಕೂ ದಿವಾಳಿತನಕ್ಕೂ ಇರುವ ಒಂದೇ ಒಂದು ದೂರವೆಂದರೆ ವೈದ್ಯಕೀಯ ಆಪತ್ತು ಎಂಬ ಮಾತುಗಳು ಮಹಾನಗರಗಳಲ್ಲಿವೆ. ಏಕೆಂದರೆ ದುಬಾರಿ ಜೀವನಶೈಲಿಯನ್ನು ತನ್ನ ಭಾಗವಾಗಿಸಿಕೊಂಡ ಮಹಾನಗರಗಳಲ್ಲಿ ಎಲ್ಲವೂ ದುಬಾರಿಯೇ. ಆದರೆ ವೈದ್ಯಕೀಯ ಖರ್ಚುಗಳು...

ಕುದಿಯುವರು ಒಳಗೊಳಗೆ ಸ್ವಾತಂತ್ರ್ಯವಿಲ್ಲೆನುತ

ನಮ್ಮ ಅರಿವಿನ ನೆಲೆ ಇನ್ನೂ ಅದೇ ಪುರುಷ ನೆಲೆಯಿಂದ ಮೇಲೆ ಬಂದೇ ಇಲ್ಲ. ನಮ್ಮ ಸ್ವಾಯತ್ತ ಅನುಭವಗಳು ಪಕ್ವಗೊಂಡಿಲ್ಲ. ಪರ್ಯಾಯ ಅರಿವನ್ನು ಹೊಂದುವಲ್ಲಿ, ಸ್ತ್ರಿ ಪರವಾದ ಸಾಮಾಜಿಕ ನಿಲುವುಗಳನ್ನು ಮುಂದಿನ ಜನಾಂಗಕ್ಕೆ ದಾಟಿಸುವಲ್ಲಿ...

ಬಹುತ್ವ ಭಾರತ ಬಲಿಷ್ಠ ಭಾರತ- ಆಯ್ಕೆ ನಮ್ಮ ಮುಂದಿದೆ

ಇಂದಿನ ಭಾರತದ ಒಟ್ಟು ವ್ಯವಸ್ಥೆ ಮತ್ತು ಜಾಗತಿಕ ವಿದ್ಯಮಾನಗಳನ್ನು ಗಮನಿಸುತ್ತಿದ್ದರೆ ನಾವು ಖಂಡಿತವಾಗಲೂ  ಜಾಗೃತ ಮನಸ್ಥಿತಿ ಹೊಂದಲೇ ಬೇಕಾಗುತ್ತದೆ. ಇಲ್ಲದಿದ್ದರೆ ಒಳಗಿನ ಮತ್ತು ಹೊರಗಿನ ಘರ್ಷಣೆಗೆ ಸಿಲುಕಿ, ಸಂವಿಧಾನದ ಬದಲಾವಣೆಗೆ ಪ್ರಯತ್ನಗಳಾಗಿ ಈ...

ನೋಡಬಾರದೇ ಚೀಲದೊಳಗನು..

ಮಹಿಳೆಯರಿಗೆ ಎಲ್ಲ ಇಲ್ಲಗಳ ನಡುವೆ ಅವರದ್ದೇ ಆದ ಒಂದು ಮನಸ್ಸೆಂಬ ಭಾವ ಚೀಲ ಅಂದೂ ಇತ್ತು.  ಇಂದಿಗೂ ಇದೆ. ಆ ಚೀಲದೊಳಗೆ ಪುರುಷ ಕಾಣದ ಅದೆಷ್ಟೋ ಸಂಗತಿಗಳಿವೆ. ಇಂದಿನ ಕಾಲಕ್ಕೆ ಅವುಗಳನ್ನು ಅದುಮಿ...

ಇಂದಿನಾಚೆಯ “ಇಂದಿರಾ ಗಾಂಧಿ”

ಇಂದಿರಾ ನೇತೃತ್ವದ ಕಾಂಗ್ರೆಸ್ ಬಡಜನರಿಗೆ ಆಸ್ತಿಯ ಒಡೆತನ, ಆಹಾರ ಭದ್ರತೆ, ಮೀಸಲಾತಿ, ಮುಂತಾದ ಸಾಮಾಜಿಕ ಸುರಕ್ಷತೆಯ ಕಾರ್ಯಕ್ರಮ ರೂಪಿಸಿ ಜನರ ಕೈಗೆ ಸಂಪನ್ಮೂಲ ಬರುವ ಕಾರ್ಯಕ್ರಮಗಳಿಗೆ ಚಾಲನೆ ನೀಡುತ್ತಾ ಬಂದಿದೆ. ಇಂತಹ ಕಾರ್ಯಕ್ರಮಗಳ...

ನನ್ನ ಗಂಡಸುತನವನ್ನು ಹುಡುಕುತ್ತಲೇ ಇದ್ದೀನಿ..

ಅವನು ಮನೆಗೆ ಬಂದ. ನನ್ನ ಸ್ನೇಹಿತ ಕರೆತಂದಿದ್ದ.  ಅಂದೇನೋ ನಮ್ಮನೇಲಿ ಸಂಭ್ರಮ. ಅದಕ್ಕೆ ಕವನ  ಓದಲು ಎಲ್ಲರನ್ನೂ ಕರೆದಿದ್ದು. ಬಾಗಿಲು ತೆರೆದದ್ದು ನನ್ನ ಇನ್ನೊಬ್ಬ ದೋಸ್ತ. ನಾನು ನೆಲದಲ್ಲಿ ದೀಪಗಳನ್ನ ಜೋಡಿಸುತ್ತಿದ್ದೆ. ನಾನಂದು...

ಮೊಬೈಲ್‌ ಪರದೆ ಮತ್ತು ಈಗಿನ ಪೀಳಿಗೆ

ಈಗಿನ ಸಮಯದಲ್ಲಿ ಮೊಬೈಲ್ ಪರದೆಯು ಜೀವ ರಕ್ಷಕವಾಗಬಹುದು. ಎಷ್ಟೋ ಜನಕ್ಕೆ ಒಂಟಿತನದ ನಿವಾರಣೆಗೆ  ಸಹಾಯ ಮಾಡಬಹುದು. ಜ್ಞಾನದ ಮೂಟೆಯನ್ನೇ‌ ಹೊತ್ತು ತರಬಹುದು. ಆದರೆ ಅದೆಂದಿಗೂ ಮನಸು ಮತ್ತು ಮಾನವರಿಗೆ ಪರ್ಯಾಯವಾಗಲಾರದು - ಡಾ....

ಆ ದಿನಗಳು ಕರ್ನಾಟಕದಲ್ಲಿ ಬರಬಾರದೇ…?

ಸಾರ್ವಜನಿಕ ಸೇವೆಯಲ್ಲಿ ಇರುವ ಸಚಿವರು, ಶಿಕ್ಷಕರು, ವೈದ್ಯರು, ಅಧಿಕಾರಿಗಳು ತಮಗೊದಗಿದ ಅವಕಾಶವನ್ನು ಬಳಸಿ ಇತರರ ಬದುಕಲ್ಲಿ ಹಚ್ಚುವ ಭರವಸೆಯ ಹಣತೆ ಉಂಟು ಮಾಡಬಹುದಾದ ಪರಿಣಾಮ, ಅಗಾಧವಾದದ್ದು. ಆ ನಿಟ್ಟಿನಲ್ಲಿ ಘಟನೆಯೊಂದನ್ನು ನಿಮ್ಮೊಂದಿಗೆ ಹಂಚಿಕೊಳ್ಳ...

Latest news

- Advertisement -spot_img