- Advertisement -spot_img

TAG

America

ಅಮೆರಿಕದ ಜನರ ತೀರ್ಪು – ಭಾರತಕ್ಕೂ ಒಂದು ಪಾಠ!

ವಿದೇಶಗಳಲ್ಲಿಯೂ ಟ್ರಂಪ್ ಆಡಳಿತದ ಬಗ್ಗೆ ಟೀಕೆಗಳು ಮತ್ತು ವಿಶ್ವಾಸದ ಕೊರತೆ ಕಂಡುಬಂದಿದೆ. ಭಾರತದ ವಿಚಾರದಲ್ಲಿಯೂ ಜಾಗತಿಕ ವಿಶ್ವಾಸಾರ್ಹತೆಯನ್ನು ಉಳಿಸಿಕೊಳ್ಳುವುದು ಅತ್ಯಂತ ಮುಖ್ಯ. ದೇಶಕ್ಕೆ ಇಂದು ಕೇವಲ ಭಾಷಣ ಮಾಡುವ ಪ್ರಧಾನಿಯಲ್ಲ, ಪತ್ರಿಕಾಗೋಷ್ಠಿಗಳನ್ನು ಎದುರಿಸಿ...

ಅಮೆರಿಕ ಸೆನೆಟ್‌ನಲ್ಲಿ ಮೊದಲ ಮುಸ್ಲಿಂ ನಾಯಕ ಅಬ್ದುಲ್ ರಹಮಾನ್ ಮೊಹಮ್ಮದ್ ಎಲ್-ಸಯೀದ್ ; ಕರ್ನಾಟಕದ ನಂಟು ಏನು?

ಬೆಂಗಳೂರು: ಅಮೆರಿಕದ ಇತಿಹಾಸದಲ್ಲೇ ಮೊದಲ ಮುಸ್ಲಿಂ ಸೆನೆಟರ್ ಆಗಿ ಆಯ್ಕೆಯಾಗಿರುವ ಪ್ರಗತಿಪರ ಡೆಮಾಕ್ರಟಿಕ್ ಪಕ್ಷದ ನಾಯಕ ಅಬ್ದುಲ್ ರಹಮಾನ್ ಮೊಹಮ್ಮದ್ ಎಲ್-ಸಯೀದ್ (42) ಅವರಿಗೆ ಕರ್ನಾಟಕದೊಂದಿಗೆ ವಿಶೇಷ ನಂಟಿದೆ. ಅವರ ಪತ್ನಿ, ಮನೋವೈದ್ಯೆ...

ಅಮೆರಿಕದಲ್ಲಿ ಹಿಂದೂ ದೇವಾಲಯದ ಮೇಲೆ ಸಾಮೂಹಿಕ ಗುಂಡಿನ ದಾಳಿಗೆ ಸಂಚು: 19 ವರ್ಷದ ಯುವಕ ಬಂಧನ!

ವಾಷಿಂಗ್ಟನ್ : ಅಮೆರಿಕದ ಇಲಿನಾಯ್ಸ್ ರಾಜ್ಯದ ಅರೋರಾ ಪ್ರದೇಶದಲ್ಲಿರುವ ಹಿಂದೂ ದೇವಾಲಯವೊಂದರ ಮೇಲೆ ಸಾಮೂಹಿಕ ಗುಂಡಿನ ದಾಳಿ ನಡೆಸಲು ಸಂಚು ರೂಪಿಸಿದ್ದ ಆರೋಪದ ಮೇಲೆ 19 ವರ್ಷದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತನ...

ರಷ್ಯಾ, ಚೀನಾ, ಭಾರತದ ಮೇಲಿನ ಭಾರೀ ಸುಂಕ ವಿಧಿಸುವ ಮಸೂದೆಗೆ ಅಮೆರಿಕದ ಪ್ರತಿನಿಧಿಗಳ ಸಭೆ ಅಂಗೀಕಾರ

ಅಮೆರಿಕ : ಉಕ್ರೇನ್ ವಿರುದ್ಧ ಯುದ್ಧ ನಡೆಸಲು ಅಗತ್ಯವಿರುವ ಆರ್ಥಿಕ ಸಂಪನ್ಮೂಲಗಳಿಂದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ವಂಚಿತರನ್ನಾಗಿಸುವ ಉದ್ದೇಶದಿಂದ, ರಷ್ಯಾ ಹಾಗೂ ಅದರ ತೈಲ ಮತ್ತು ಅನಿಲ ವ್ಯಾಪಾರ ಪಾಲುದಾರರಾದ...

ಭಾರತದ ಮೇಲೆ 100 ಪ್ರತಿಶತ ಸುಂಕಗಳನ್ನು ವಿಧಿಸಲು ಅಮೆರಿಕ ಮಸೂದೆ ಮಂಡನೆ

ರಷ್ಯಾದಿಂದ ತೈಲ ಮತ್ತು ಅನಿಲ ಖರೀದಿಸುವುದಕ್ಕಾಗಿ ಭಾರತ ಮತ್ತು ಇತರ ದೇಶಗಳ ಮೇಲೆ 100 ಪ್ರತಿಶತ ಸುಂಕಗಳನ್ನು ವಿಧಿಸಲು ಮತ್ತು ಇರಾನ್ ಮೇಲೆ ಅಸ್ತಿತ್ವದಲ್ಲಿರುವ ನಿರ್ಬಂಧಗಳನ್ನು ವಿಸ್ತರಿಸಲು ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಅಧಿಕಾರ...

ಅಮೆರಿಕದ ಗ್ರ್ಯಾಂಡ್ ಕ್ಯಾನ್ಯನ್‌ನಲ್ಲಿ ಹಠಾತ್ ಪ್ರವಾಹ, 15 ಮಂದಿ ನಾಪತ್ತೆ

ಫ್ಲಾಗ್‌ಸ್ಟಾಫ್ : ಗ್ರ್ಯಾಂಡ್ ಕ್ಯಾನ್ಯನ್‌ನಲ್ಲಿ ಹಠಾತ್ ಪ್ರವಾಹದಿಂದಾಗಿ ಓರ್ವ ವ್ಯಕ್ತಿ ಮೃತಪಟ್ಟಿದ್ದು, ಹಲವಾರು ಜನರನ್ನು ಸ್ಥಳಾಂತರಿಸಲಾಗಿದೆ. ದೊಡ್ಡ ಬಂಡೆಗಳು ಕೊಲೊರಾಡೋ ನದಿಗೆ ಕೊಚ್ಚಿಹೋದವು ಮತ್ತು ಪ್ರವಾಸಿಗರು ಹಾಗೂ ನಿವಾಸಿಗಳಿಗೆ ನೀರು...

ಇರಾನಿನ ರಾಕೆಟ್ ಲಾಂಚರ್‌ಗಳ ಮೇಲೆ ಅಮೆರಿಕ ಪಡೆಗಳಿಂದ ದಾಳಿ

ಇರಾನ್‌ :  ಒಂದು ತಿಂಗಳ ಬಳಿಕ  ಹಾರ್ಮುಜ್ ಜಲಸಂಧಿಯಲ್ಲಿರುವ ಲಾರಕ್ ದ್ವೀಪದಲ್ಲಿರುವ ಇರಾನಿನ ರಾಕೆಟ್ ಲಾಂಚರ್‌ಗಳ ಮೇಲೆ ಅಮೆರಿಕ ಪಡೆಗಳು ದಾಳಿ ನಡೆಸಿದೆ. ಆ ನಂತರ, ಇರಾನ್ ಭಾನುವಾರ ಜೋರ್ಡಾನ್‌ನಲ್ಲಿರುವ ಎರಡು ಅಮೆರಿಕ...

ದಯವಿಟ್ಟು ಜ್ಞಾನೇಶ್ ಕುಮಾರ್ ಅವರನ್ನು ಅಮೆರಿಕಕ್ಕೆ ಕರೆದುಕೊಂಡು ಹೋಗಿ: ಟ್ರಂಪ್ ಕಾಲೆಳೆದ ಕಾಂಗ್ರೆಸ್

ಹೊಸದಿಲ್ಲಿ‌ ಆ.18: ಭಾರತದ ಚುನಾವಣಾ ವ್ಯವಸ್ಥೆಯನ್ನು ಅಮೆರಿಕದ ಚುನಾವಣಾ ಸುಧಾರಣೆಗೆ ಮಾದರಿಯಾಗಿ ಉಲ್ಲೇಖಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಹೇಳಿಕೆಗೆ ಕಾಂಗ್ರೆಸ್‌ ಗೇಲಿ ಮಾಡಿದ್ದು, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್‌ ಕುಮಾರ್‌...

ರಷ್ಯಾದಿಂದ ತೈಲ ಖರೀದಿಸುವ ದೇಶಗಳಿಗೆ ಶೇ.100ರಷ್ಟು ಸುಂಕ ವಿಧಿಸಿದ ಅಮೆರಿಕ

ನವದೆಹಲಿ : ರಷ್ಯಾ ದೇಶದಿಂದ ತೈಲ ಅಥವಾ ನೈಸರ್ಗಿಕ ಅನಿಲವನ್ನು ಖರೀದಿಸುವ ವಿಶ್ವದ ಪ್ರಮುಖ ಐದು ದೇಶಗಳ ಮೇಲೆ ಶೇ.100ರಷ್ಟು ಸುಂಕ ವಿಧಿಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಅಧಿಕಾರ ನೀಡುವ ಮಸೂದೆಯನ್ನು...

ಸತತ 10ನೇ ರಾತ್ರಿಯೂ ಇರಾನ್‌ ಟ್ಯಾಂಕರ್‌ ಮೇಲೆ ಅಮೆರಿಕ ದಾಳಿ

ಟೆಹ್ರಾನ್ : ಮಂಗಳವಾರ ಮುಂಜಾನೆ ಹಾರ್ಮುಜ್ ಜಲಸಂಧಿಯಲ್ಲಿ ಇರಾನ್ ಟ್ಯಾಂಕರ್ ಮೇಲೆ ಅಮೆರಿಕ ದಾಳಿ ಮಾಡಿದೆ. ಪ್ರಮುಖ ಜಲಮಾರ್ಗದ ನಿಯಂತ್ರಣಕ್ಕಾಗಿ ಇಸ್ಲಾಮಿಕ್ ಗಣರಾಜ್ಯವನ್ನು ಗುರಿಯಾಗಿಸಿಕೊಂಡು ಯುನೈಟೆಡ್ ಸ್ಟೇಟ್ಸ್ ಹಲವು ಸುತ್ತಿನ ವಾಯುದಾಳಿಗಳನ್ನು...

Latest news

- Advertisement -spot_img