Sunday, July 14, 2024

ನಿಗಮ ಮಂಡಳಿ ಅಧ್ಯಕ್ಷರ ಪಟ್ಟಿ ಬಿಡುಗಡೆ : ಇಲ್ಲಿದೆ ಪೂರ್ತಿ ಮಾಹಿತಿ

Most read

ವಿವಿಧ ನಿಗಮ ಹಾಗೂ ಮಂಡಳಿಗಳಿಗೆ ಅಧ್ಯಕ್ಷರನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

32 ಶಾಸಕರಿಗೆ ನಿಗಮ ಮಂಡಳಿ ನೇಮಕಾತಿ ಪಟ್ಟಿ

  1. ಹಂಪನಗೌಡ ಬಾದರ್ಲಿ-ಸಣ್ಣ ಕೈಗಾರಿಕೆಗಳ ಅಬಿವೃದ್ದಿ ನಿಗಮ.
  2. ಅಪ್ಪಾಜಿ ಸಿ.ಎಸ್ ನಾಡಗೌಡ- ಕೆಎಸ್‌ ಡಿಎಲ್.‌
  3. ರಾಜು ಕಾಗೆ- ಹುಬ್ಬಳ್ಳಿ ಸಾರಿಗೆ ನಿಗಮ ( ವಾಯುವ್ಯ ಸಾರಿಗೆ ನಿಗಮ).
  4. ಹೆಚ್.‌ ವೈ ಮೇಟಿ-ಬಾಗಲಕೋಟೆ ನಗರಾಭಿವೃದ್ದಿ ಪ್ರಾಧಿಕಾರ.
  5. ಎಸ್. ಆರ್‌ ಶ್ರೀನಿವಾಸ-ಕರ್ನಾಟಕ ರಸ್ತೆ ಸಾರಿಗೆ ನಿಗಮ.
  6. ಬಸವರಾಜ ನೀಲಪ್ಪ ಶಿವಣ್ಣನವರ್- ಅರಣ್ಯ ಅಭಿವೃದ್ದಿ ನಿಗಮ.
  7. ಬಿ.ಜಿ ಗೋವಿಂದಪ್ಪ- ಆಹಾರ& ನಾಗರಿಕ ಸರಬರಾಜು ನಿಗಮ.
  8. ಹೆಚ್.‌ ಸಿ ಬಾಲಕೃಷ್ಣ- ಕರ್ನಾಟಕ ರಸ್ತೆ ಅಭಿವೃದ್ದಿ ನಿಗಮ.
  9. ಜಿ.ಎಸ್‌ ಪಾಟೀಲ್‌ – ಖನಿಜ ಅಭಿವೃದ್ದಿ ನಿಗಮ ನಿಯಮಿತ.
  10. ಎನ್.ಎ ಹ್ಯಾರಿಸ್-‌ ಬೆಂಗಳೂರು ಅಭಿವೃದ್ದಿ ಪ್ರಾಧಿಕಾರ.
  11. ಕೌಜಲಗಿ ಮಹಾಂತೇಶ್‌ ಶಿವಾನಂದ- ಹಣಕಾಸು ಸಂಸ್ಥೆ.
  12. ಸಿ.ಪುಟ್ಟರಂಗಶೆಟ್ಟಿ- ಮೈಸೂರು ಸೇಲ್ಸ್‌ ಇಂಟರ್‌ ನ್ಯಾಷನಲ್‌ ಲಿಮಿಟೆಡ್.
  13. ಬೀಳಗಿ ಶಾಸಕ ಜೆ.ಟಿ ಪಾಟೀಲ್-‌ ಹಟ್ಟಿ ಚಿನ್ನದ ಗಣಿ.
  14. ರಾಜಾ ವೆಂಕಟಪ್ಪ ನಾಯಕ- ಕರ್ನಾಟಕ ರಾಜ್ಯ ಉಗ್ರಾಣ ನಿಗಮ.
  15. ಭದ್ರಾವತಿ ಶಾಸಕ ಬಿ.ಕೆ ಸಂಗಮೇಶ್ವರ-ಲ್ಯಾಂಡ್‌ ಆರ್ಮಿ.
  16. ಕೆ.ಎಂ ಶಿವಲಿಂಗೇಗೌಡ- ಕರ್ನಾಟಕ ಗೃಹ ಮಂಡಳಿ.
  17. ಅಬ್ಬಯ್ಯ ಪ್ರಸಾದ್-‌ ಕರ್ನಾಟಕ ರಾಜ್ಯ ಕೊಳಚೆ ಅಭಿವೃದ್ದಿ ಮಂಡಳಿ.
  18. ಬೇಳೂರು ಗೋಪಾಲಕೃಷ್ಣ- ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಗಾ ನಿಗಮ.
  19. ಎಸ್‌.ಎನ್‌ ನಾರಾಯಣಸ್ವಾಮಿ-ಕೆಯುಡಿಐಸಿ & ಎಫ್‌ ಸಿ.
  20. ಪಿ.ಎಂ ನರೇಂದ್ರಸ್ವಾಮಿ- ಕರ್ನಾಟಕ ರಾಜ್ಯ ನಿಯಂತ್ರಣ ಮಂಡಳಿ.
  21. ಟಿ.ರಘುಮೂರ್ತಿ- ಕರ್ನಾಟಕ ರಾಜ್ಯ ಕೈಗಾರಿಕೆಗಳ ಮಂಡಳಿ.
  22. ರಮೇಶ್‌ ಬಾಬು ಬಂಡಿಸಿದ್ದೇಗೌಡ- ಚೆಸ್ಕಾಂ.
  23. ಬಿ.ಶಿವಣ್ಣ- ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ.
  24. ಎಸ್‌.ಎನ್.‌ ಸುಬ್ಬಾರೆಡ್ಡಿ- ಕರ್ನಾಟಕ ರಾಜ್ಯ ಬೀಜ ನಿಗಮ ನಿಯಮಿತ.
  25. ವಿನಯ ಕುಲಕರ್ಣಿ- ನಗರ ನೀರು ಸರಬರಾಜು & ಒಳಚರಂಡಿ ಮಂಡಳಿ.
  26. ಹೆಚ್.‌ ಡಿ ಕೋಟೆ ಶಾಸಕ ಅನಿಲ್‌ ಚಿಕ್ಕಮಾದು-ಜಂಗಲ್‌ ಲಾಡ್ಜಸ್.
  27. ಖನೀಜ್‌ ಫಾತಿಮಾ- ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮ ನಿಯಮಿತ.
  28. ವಿಜಯಾನಂದ ಕಾಶಪ್ಪನವರ- ಕರ್ನಾಟಕ ಕ್ರೀಡಾ ಪ್ರಾಧಿಕಾರ.
  29. ಶ್ರೀನಿವಾಸ್-‌ ಮಾನೆ- ಉಪಮುಖ್ಯಮಂತ್ರಿಗಳ ರಾಜಕೀಯ ಸಲಹೆಗಾರ.
  30. ಟಿ.ಡಿ ರಾಜೇಗೌಡ- ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ದಿ.
  31. ಬಸನಗೌಡ ದದ್ದಲ್-‌ ಪರಿಶಿಷ್ಟ ಪಂಗಡಗಳ ಅಭಿವೃದ್ದಿ ನಿಗಮ.
  32. ಎಂ.ರೂಪಕಲಾ- ಕರ್ನಾಟಕ ಕರಕುಶಲ ಕೈಗಾರಿಕಾ ಅಭಿವೃದ್ದಿ ನಿಗಮ.

More articles

Latest article