Thursday, May 23, 2024

ಲೋಕಸಭಾ ಚುನಾವಣೆ ಹಿನ್ನಲೆ ಬಿಜೆಪಿ ಕ್ಷೇತ್ರವಾರು ಉಸ್ತುವಾರಿಗಳ ನೇಮಕ : ಇಲ್ಲಿದೆ ಸಂಪೂರ್ಣ ಪಟ್ಟಿ

Most read

ಲೋಕಸಭಾ ಚುನಾವಣೆ ಹಿನ್ನೆಲೆ ರಾಜ್ಯದಲ್ಲಿ ಬಿರುಸಿನ ರಾಜಕೀಯ ಬೆಳೆವಣಿಗೆಯಾಗಿದೆ. ಚುನಾವಣೆ ಹಿನ್ನಲೆ ಕ್ಷೇತ್ರವಾರ ಉಸ್ತುವಾರಿಗಳನ್ನು ಬಿಜೆಪಿ ನೇಮಿಸಿದೆ.

ಇಂತಿವೆ ಕ್ಷೇತ್ರವಾರು ಪಟ್ಟಿ:-

• ಚಾಮರಾಜನಗರ – ಎನ್.ವಿ. ಫಣೀಶ್
• ಮಂಡ್ಯ – ಸುನೀಲ್ ಸುಬ್ರಹ್ಮಣಿ
• ಹಾಸನ – ಎಂ.ಕೆ. ಪ್ರಾಣೇಶ್
• ದಕ್ಷಿಣ ಕನ್ನಡ – ಶ್ರೀನಿವಾಸ್ ಪೂಜಾರಿ
• ಉಡುಪಿ, ಚಿಕ್ಕಮಗಳೂರು – ಆರಗ ಜ್ಞಾನೇಂದ್ರ
• ಶಿವಮೊಗ್ಗ – ರಘುಪತಿ ಭಟ್
• ಉತ್ತರ ಕನ್ನಡ – ಹರತಾಳು ಹಾಲಪ್ಪ
• ಧಾರವಾಡ – ಈರಣ್ಣ ಕಡಾಡಿ
• ಹಾವೇರಿ – ಅರವಿಂದ್ ಬೆಲ್ಲದ್
• ಬೆಳಗಾವಿ – ವೀರಣ್ಣ ಚರಂತಿಮಠ
• ಚಿಕ್ಕೋಡಿ – ಅಭಯ್ ಪಾಟೀಲ್
• ಬಾಗಲಕೋಟೆ – ಲಿಂಗರಾಜ್ ಪಾಟೀಲ್
• ವಿಜಯಪುರ – ರಾಜಶೇಖರ್ ಶೀಲವಂತ್
• ಬೀದರ್ – ಅಮರನಾಥ್ ಪಾಟೀಲ್
• ಕಲಬುರಗಿ – ರಾಜುಗೌಡ
• ರಾಯಚೂರು – ದೊಡ್ಡನಗೌಡ ಹೆಚ್. ಪಾಟೀಲ್
• ಕೊಪ್ಪಳ – ರಘುನಾಥ್ ರಾವ್ ಮಲ್ಕಾಪುರೆ
• ಬಳ್ಳಾರಿ – ಎನ್.ರವಿಕುಮಾರ್
• ದಾವಣಗೆರೆ – ಭೈರತಿ ಬಸವರಾಜ್
• ಚಿತ್ರದುರ್ಗ – ಚನ್ನಬಸಪ್ಪ
• ತುಮಕೂರು – ಕೆ.ಗೋಪಾಲಯ್ಯ
• ಕೋಲಾರ – ಸುರೇಶ್ ಗೌಡ
• ಚಿಕ್ಕಬಳ್ಳಾಪುರ – ಕಟ್ಟಾ ಸುಬ್ರಹ್ಮಣ್ಯ ನಾಯ್ಡು
• ಬೆಂಗಳೂರು ಗ್ರಾಮಾಂತರ – ನಿರ್ಮಲ್ ಕುಮಾರ್ ಸುರಾನ
• ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ – ಎಂ. ಕೃಷ್ಣಪ್ಪ
• ಬೆಂಗಳೂರು ಕೇಂದ್ರ – ಗುರುರಾಜ್ ಗಂಟಿಹೊಳೆ
• ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರ – S.R. ವಿಶ್ವನಾಥ್
• ಮೈಸೂರು, ಕೊಡಗು – ಅಶ್ವತ್‌ ನಾರಾಯಣ್

More articles

Latest article