CATEGORY

ದಲಿತ ನೋಟ

ಮೂಲಭೂತ ಸಮಸ್ಯೆಗಳ ನಿರ್ಮೂಲನಕ್ಕಾಗಿ ಕೊರಗ ಜನಾಂಗದ ಧರಣಿ

ಕೊರಗ ಸಮುದಾಯದ ಯುವಜನತೆಗೆ ಸರಕಾರಿ ಉದ್ಯೋಗದಲ್ಲಿ ನೇರ ನೇಮಕಾತಿ ಹಾಗೂ ಕೃಷಿ ಭೂಮಿ ಹಕ್ಕುಪತ್ರ ಮಂಜೂರಾತಿಗೆ ಆಗ್ರಹಿಸಿ ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟ ಕರ್ನಾಟಕ- ಕೇರಳದ ವತಿಯಿಂದ ಉಡುಪಿ ಜಿಲ್ಲಾಧಿಕಾರಿ ಕಚೇರಿ ಎದುರು...

ಒಳಮೀಸಲು : ಸಮಬಾಳು -ಸಮಪಾಲಿಗೆ ತೆರೆದ ಬಾಗಿಲು!

ಸುಪ್ರೀಂ ಕೋರ್ಟ್‌ನ ಈ ಐತಿಹಾಸಿಕ ತೀರ್ಪಿನಲ್ಲಿ ಕೆನೆಪದರ ಪ್ರಸ್ತಾಪವಿರುವುದು ಒಳಮೀಸಲಾತಿಯ ಸರಳ ಅನುಷ್ಠಾನಕ್ಕೆ  ಅಡ್ಡಿಯಾಗುವ ಸಾಧ್ಯತೆಗಳನ್ನು ಅಲ್ಲೆಗೆಳೆಯುವಂತಿಲ್ಲ. ಒಟ್ಟಾರೆ ಮೀಸಲಾತಿ ಪರಿಪೂರ್ಣವಾಗಿ ಅನುಷ್ಠಾನಗೊಳ್ಳದ ಹೊರತು, ಕೆನೆ ಪದರ ಅಳವಡಿಸುವುದು ಸಾಧ್ಯವಾಗುವುದಿಲ್ಲ. ಇಲ್ಲೀಗ ಮೀಸಲಾತಿಯೇ...

ಪಠ್ಯಪುಸ್ತಕ ಸಮಿತಿಯ ಬೇಜವಾಬ್ದಾರಿ: ಆರನೇ ತರಗತಿ ಕನ್ನಡ ಪಠ್ಯಪುಸ್ತಕದಲ್ಲಿ ಎಷ್ಟೊಂದು ತಪ್ಪುಗಳು!

ಕನ್ನಡ ಪ್ಲಾನೆಟ್‌ ವಿಶೇಷ ವರದಿ ಬೆಂಗಳೂರು: ಶಾಲಾಮಕ್ಕಳ ಪಠ್ಯಪುಸ್ತಕಗಳು ಪ್ರತಿವರ್ಷ ಒಂದಿಲ್ಲೊಂದು ರೀತಿಯಲ್ಲಿ ವಿವಾದಕ್ಕೆ ಎಡೆಯಾಗುತ್ತಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ರೋಹಿತ್‌ ಚಕ್ರತೀರ್ಥ ಎಂಬ ಬಲಪಂಥೀಯ ಟ್ರಾಲರ್ ಕೈಗೆ ಪಠ್ಯಪುಸ್ತಕ ಪರಿಷ್ಕರಣೆಯ ಜವಾಬ್ದಾರಿ ನೀಡಿ...

ಅಸಮಾನತೆಯ ಗಾಯಗಳಿಗೆ ಅಕ್ಷರ ಔಷಧಿ ಹುಡುಕಿದ ಯುವ ಕವಿಮಿತ್ರ ಲಕ್ಕೂರು ಆನಂದ

ನುಡಿನಮನ ಪ್ರತಿಭಾನ್ವಿತ ಕವಿ, ವಿಮರ್ಶಕ, ಅನುವಾದಕ, ಸೃಜನಶೀಲ ಯುವ ಬರಹಗಾರ ಕೇಂದ್ರ ಸಾಹಿತ್ಯ ಅಕಾಡೆಮಿ ಯುವ ಪ್ರಶಸ್ತಿ ಪುರಸ್ಕೃತ ಲಕ್ಕೂರು ಆನಂದ ನಿಧನ ಹೊಂದಿದ್ದಾರೆ. ಅಗಲಿದ ಚೇತನಕ್ಕೆ ಶಶಿಕಾಂತ ಯಡಹಳ್ಳಿಯವರು ಬರೆದ ನುಡಿನಮನ ಇಲ್ಲಿದೆ. ಯುವ...

ಒಂದು ಹೃದಯಸ್ಪರ್ಶಿ ಪ್ರೇಮ ಕತೆ

ಪ್ರೀತಿ ಹುಟ್ಟುವುದು; ಹೂವು ಸಹಜವಾಗಿ ಅರಳಿದಂತೆ. ಪ್ರೀತಿಯೂ ಹಾಗೆಯೇ. ಪ್ರೀತಿ ಎಂದರೆ ಪ್ರೀತಿ. ಅಲ್ಲಿ ದ್ವೇಷಕ್ಕೆ ಜಾಗವಿರುವುದಿಲ್ಲ. ಹಿಂಸೆಗಂತೂ ಜಾಗ ಇರುವುದೇ ಇಲ್ಲ. ಸಿಗದ ಕಾರಣಕ್ಕೆ ಕತ್ತು ಕೊಯ್ದು ಕೊಲ್ಲುವುದಿದೆಯಲ್ಲ, ಅದು ಪ್ರೀತಿ...

ಅಲೆಮಾರಿ ಸಮುದಾಯದ ಅಭಿವೃದ್ಧಿ ಕಾಂಗ್ರೆಸ್ ನಿಂದ ಮಾತ್ರ ಸಾಧ್ಯ: ಡಾ.ಸಿ.ಎಸ್.ದ್ವಾರಕಾನಾಥ್

ಕಲ್ಬುರ್ಗಿ: ಅಲೆಮಾರಿ ಸಮುದಾಯದ ಅಭಿವೃದ್ಧಿ ಕಾಂಗ್ರೆಸ್ ನಿಂದ ಮಾತ್ರ ಸಾಧ್ಯ. ವೃದ್ಧಾಪ್ಯ ವೇತನ, ವಿಧವಾ ವೇತನ, ಅಂಗವಿಕಲ ವೇತನ ಮತ್ತು ಕಲಾವಿದರ ಮಾಶಾಸನ, ಇವೆಲ್ಲವನ್ನೂ ಜಾರಿಗೆ ತಂದಿದ್ದು ಕಾಂಗ್ರೆಸ್. ಇದೀಗ 5 ಗ್ಯಾರೆಂಟಿಗಳನ್ನು...

ಹಣ ಸಂಪಾದನೆಗೆ ಒತ್ತು ಕೊಡಬೇಕಾದ ದಲಿತ ಸಮುದಾಯದ ಯುವಕರು ಯುವತಿಯರು

ಒಂದು ಮಾರ್ಗ ಮುಚ್ಚಿದರೆ ಮತ್ತೊಂದು ಮಾರ್ಗ ತೆರೆದೇ ತೆರೆಯುತ್ತದೆ. ಅದಕ್ಕಾಗಿ ಪ್ರಯತ್ನ ಪಡಬೇಕು. ವ್ಯಾಪಾರ ವ್ಯವಹಾರ ಬಿಸಿನೆಸ್ ಉದ್ಯಮಶೀಲತೆ ಎಂದು ಮಾಡಬೇಕು. ಲಾಭವೊ ನಷ್ಟವೊ ಮಾಡಬೇಕು. ಒಮ್ಮೆ ದುಡ್ಡು ಓಡಾಡಿದರೆ ಪ್ರಬಲ ಜಾತಿ...

ನುಡಿ ನಮನ |ಮಹತ್ವಾಕಾಂಕ್ಷಿ ರಾಜಕಾರಣಿ ವಿ. ಶ್ರೀನಿವಾಸ ಪ್ರಸಾದ್

ಅವಿಭಜಿತ ಮೈಸೂರು ಜಿಲ್ಲೆಯ ರಾಜಕೀಯ ನಾಯಕರಾಗಿದ್ದ ವಿ.ಶ್ರೀನಿವಾಸ ಪ್ರಸಾದ್ ರವರು ತಮ್ಮ 50 ವರ್ಷದ ರಾಜಕೀಯ ವೃತ್ತಿಗೆ ಮಾರ್ಚ್ 17 ರಂದು ನಿವೃತ್ತಿಯನ್ನು ಘೋಷಿಸಿದ್ದರು. ಸರಿಸುಮಾರು ಒಂದು ತಿಂಗಳ ನಂತರ ಬೆಂಗಳೂರಿನ ಮಣಿಪಾಲ್...

ಬ್ರಾಹ್ಮಣ ವರ್ಗದ ಸಕಾಲಿಕ ನಡೆ ದೇಶವ್ಯಾಪಿಯಾಗಲಿ

ಆಯಾಯ ಕಾಲದ ಮನಸ್ಥಿತಿಗೆ ತಕ್ಕಂತೆ ಕೆಲವಾರು ಸಾಮಾಜಿಕ ದೋಷಗಳು, ವ್ಯತ್ಯಾಸಗಳು ಇತಿಹಾಸದಲ್ಲಿ ಘಟಿಸಿದ್ದನ್ನ ಅಲ್ಲಗಳೆಯಲಾಗದು. ಹಾಗೆಂದು ಅದನ್ನು ಇವತ್ತಿನ ಕಾಲದಲ್ಲೂ ಸಂಪ್ರದಾಯ ಪರಂಪರೆಯ ಹೆಸರಿನಲ್ಲಿ ಮುಂದುವರೆಸಿಕೊಂಡು ಹೋಗುತ್ತೇವೆನ್ನುವುದರಲ್ಲಿ ಯಾವ ಸಾರ್ವತ್ರಿಕ ಸದಾಶಯಗಳೂ ಇರದು....

ಅಂಬೇಡ್ಕರರ ದೃಷ್ಟಿಯಲ್ಲಿ ಕಾಂಗ್ರೆಸ್ ಅನ್ನು ನೋಡುವ ಮುನ್ನ ಬಿಜೆಪಿ…

ಬಾಬಾಸಾಹೇಬ್ ಅಂಬೇಡ್ಕರರು ಬದುಕಿದ್ದಾಗ ಇದ್ದ ರಾಜಕೀಯ ಪಕ್ಷ ಉದಾಹರಣೆಗೆ ಕಾಂಗ್ರೆಸ್ ಅವರನ್ನು ಕೇವಲ ಚುನಾವಣೆಯಲ್ಲಿ ಸೋಲಿಸಿತು. ಆದರೆ ಈಗಿನ ಸಂಘ ಪರಿವಾರ ಮತ್ತು ಅದರ ನೇತೃತ್ವದ ಬಿಜೆಪಿ ಬಾಬಾಸಾಹೇಬ್ ಅಂಬೇಡ್ಕರರ ತತ್ವಗಳನ್ನು ವ್ಯಕ್ತಿತ್ವವನ್ನು...

Latest news