CATEGORY

ಅಂಕಣ

ಬಹುತ್ವ ಭಾರತ ಬಲಿಷ್ಠ ಭಾರತ- ಆಯ್ಕೆ ನಮ್ಮ ಮುಂದಿದೆ

ಇಂದಿನ ಭಾರತದ ಒಟ್ಟು ವ್ಯವಸ್ಥೆ ಮತ್ತು ಜಾಗತಿಕ ವಿದ್ಯಮಾನಗಳನ್ನು ಗಮನಿಸುತ್ತಿದ್ದರೆ ನಾವು ಖಂಡಿತವಾಗಲೂ  ಜಾಗೃತ ಮನಸ್ಥಿತಿ ಹೊಂದಲೇ ಬೇಕಾಗುತ್ತದೆ. ಇಲ್ಲದಿದ್ದರೆ ಒಳಗಿನ ಮತ್ತು ಹೊರಗಿನ ಘರ್ಷಣೆಗೆ ಸಿಲುಕಿ, ಸಂವಿಧಾನದ ಬದಲಾವಣೆಗೆ ಪ್ರಯತ್ನಗಳಾಗಿ ಈ...

ಬೌದ್ಧರ ಜೀವನ ಕ್ರಮ- ಪರಿಯೆತ್ತಿ ಪಟಿಪತ್ತಿ ಪಟಿವೇದ

ಬುದ್ಧ ಮಾರ್ಗದ ಶ್ರೇಷ್ಠ ಜೀವನ ಕ್ರಮವನ್ನು ನಮ್ಮ ಜೀವನದಲ್ಲೂ ತಂದುಕೊಳ್ಳುವ ದೃಢಸಂಕಲ್ಪವನ್ನು ನಾವು ಮಾಡಬೇಕಿದೆ. ಈ ಮೂಲಕ ಮರಳಿ ಬೌದ್ಧ ನೆಲೆಯಲ್ಲಿನ ಪ್ರಬುದ್ಧ ಭಾರತವನ್ನು ನಿರ್ಮಿಸಬೇಕಾಗಿದೆ. ಆ ನಿಟ್ಟಿನಲ್ಲಿ ಎಲ್ಲಾ ಶೋಷಿತರು ಮಾನವ...

“ಕಟ್ಟಡ ಹೇಳುವ ಕತೆ”

ಮಹಾನಗರವೊಂದರನ್ನು ಚಂದಗಾಣಿಸುವ ಚರ್ಚೆಗಳು ಶುರುವಾದಾಗ ಅದರ ಐತಿಹಾಸಿಕ ಹಿನ್ನೆಲೆ ಮತ್ತು ಜಾಗತಿಕ ಪ್ರಾಮುಖ್ಯತೆಗಳಿಗೆ ತಕ್ಕಂತೆ ಅಲ್ಲಿಯ ಕಟ್ಟಡಗಳನ್ನು ನಿರ್ಮಿಸುವುದು ಕೂಡ ಮುಖ್ಯವಾಗುತ್ತದೆ. ಇದರಿಂದೇನು ಲಾಭ ಎಂದು ಹೆಚ್ಚಿನವರು ಕೇಳಬಹುದು. ಮಹಾ ಏನಿಲ್ಲದಿದ್ದರೂ ನಗರಗಳ...

ನೋಡಬಾರದೇ ಚೀಲದೊಳಗನು..

ಮಹಿಳೆಯರಿಗೆ ಎಲ್ಲ ಇಲ್ಲಗಳ ನಡುವೆ ಅವರದ್ದೇ ಆದ ಒಂದು ಮನಸ್ಸೆಂಬ ಭಾವ ಚೀಲ ಅಂದೂ ಇತ್ತು.  ಇಂದಿಗೂ ಇದೆ. ಆ ಚೀಲದೊಳಗೆ ಪುರುಷ ಕಾಣದ ಅದೆಷ್ಟೋ ಸಂಗತಿಗಳಿವೆ. ಇಂದಿನ ಕಾಲಕ್ಕೆ ಅವುಗಳನ್ನು ಅದುಮಿ...

ಡಾಬರ್ ಚ್ಯವನಪ್ರಾಶ್ ವಿರುದ್ಧದ ಜಾಹೀರಾತು ನಿಲ್ಲಿಸಲು ಪತಂಜಲಿಗೆ ದೆಹಲಿ ಹೈಕೋರ್ಟ್ ಆದೇಶ

ನವದೆಹಲಿ: ಡಾಬರ್ ಚ್ಯವನ್‌ ಪ್ರಾಶ್ ವಿರುದ್ಧ ಅವಹೇಳನಕಾರಿ ಜಾಹೀರಾತುಗಳನ್ನು ಪ್ರಕಟಿಸದಂತೆ ಪತಂಜಲಿ ಸಂಸ್ಥೆಗೆ ದೆಹಲಿ ಹೈಕೋರ್ಟ್‌ ಇಂದು ನಿರ್ಬಂಧ ಹೇರಿದೆ. ಪತಂಜಲಿ ಸಂಸ್ಥೆ ತನ್ನ ವಿರುದ್ಧ  ದಾರಿ ತಪ್ಪಿಸುವ ಹಾಗೂ ಅವಹೇಳನಕಾರಿ ಜಾಹೀರಾತುಗಳ...

‘ಹಿಂಗೊಂದು ಕಥೆ’: ಸೌಹಾರ್ದದ ಕಥನ vs. ರಾಜಕೀಯ ವಿಭಜನೆ

ಕವಯಿತ್ರಿ 'ಹಿಂಗೊಂದು ಕಥೆ'ಯ ಮೂಲಕ ಶಿವಮೊಗ್ಗೆಯ ನಿತ್ಯಜೀವನ, ಸಾಮಾಜಿಕ ಬದಲಾವಣೆಗಳು, ಮತ್ತು ಮಾನವೀಯ ಸಂಬಂಧಗಳ ಸ್ಥಿರತೆಯನ್ನು ಚಿತ್ರಿಸುವ ಮೂಲಕ, ಸೌಹಾರ್ದತೆಯ ದಿನಗಳನ್ನು ನೆನಪಿಸಿಕೊಳ್ಳುವಂತೆಯೂ ಕಾಣುತ್ತದೆ. ಹಾಗೆಯೇ ಸಾಂಪ್ರದಾಯಿಕ ಜೀವನಶೈಲಿ, ರಾಜಕೀಯ ಹಾಗೂ ಧಾರ್ಮಿಕ...

ಕುಳಿತು ತಿನ್ನುವವರು, ದುಡಿದು ಉಣ್ಣುವವರು ಮತ್ತು ಬೆಂಕಿಯ ಮಳೆ

ಅಮೆರಿಕ, ಇಸ್ರೇಲ್ ಮುಂತಾದ ದೇಶಗಳು ದಾದಾಗಿರಿ, ಬೆದರಿಕೆ ಮುಂತಾದವುಗಳ ಮೂಲಕ ಇತರೆ ರಾಷ್ಟ್ರಗಳನ್ನು ದೋಚಿ ಕುಳಿತು ತಿನ್ನುವ ಕಂತ್ರಿ ಬುದ್ಧಿಯವರು. ಹಾಲಿ ಇಂತಹ ಕಪಟ ರಾಷ್ಟ್ರಗಳ ವಿರುದ್ಧ ಆಫ್ರೀಕಾದ ಅಧ್ಯಕ್ಷ ಇಬ್ರಾಹೀಂ ತೊಡೆ...

ಬಸವಣ್ಣನವರ ಒಂದು ವಚನ : ಆದರ್ಶ ಮತ್ತು ವಾಸ್ತವ

ಬಸವಣ್ಣನವರ ವಚನದಲ್ಲಿನ ತತ್ವಗಳು 12ನೇ ಶತಮಾನಕ್ಕೆ ಎಷ್ಟು ಪ್ರಸ್ತುತವಾಗಿದ್ದವೋ, ಇಂದಿನ ಆಧುನಿಕ ಜಗತ್ತಿಗೂ ಅಷ್ಟೇ, ಬಹುಶಃ ಅದಕ್ಕಿಂತ ಹೆಚ್ಚು ಪ್ರಸ್ತುತವಾಗಿವೆ. ಜಗತ್ತು ಬದಲಾಗಿರಬಹುದು, ನಮ್ಮ ಉದ್ಯೋಗಗಳು ಮತ್ತು ಜೀವನಶೈಲಿ ಬದಲಾಗಿರಬಹುದು, ಆದರೆ ಪ್ರಾಮಾಣಿಕ...

“ಒಲವೇ ಜೀವನ ಲೆಕ್ಕಾಚಾರ”

ಬದುಕಿನ ಸಹಜ ದಾರಿಯಾಗಿದ್ದ ಈ ದಾಂಪತ್ಯವನ್ನು ಸಂಕೀರ್ಣಗೊಳಿಸಿದ್ದು ಮಹಾನಗರಗಳೋ? ಆಧುನಿಕತೆಯೋ? ನಾವು-ನೀವುಗಳೋ? ಉತ್ತರಗಳ ಬದಲಾಗಿ ದೊಡ್ಡದೊಂದು ಪ್ರಶ್ನಾರ್ಥಕ ಚಿಹ್ನೆಯೇ ಸದ್ಯ ನನ್ನ ಕಣ್ಣ ಮುಂದಿದೆ! – ಪ್ರಸಾದ್‌ ನಾಯ್ಕ್‌, ದೆಹಲಿ. ಹೀಗೊಂದು ಮಡಿವಂತರು ಓದಲೇಬಾರದ...

“ಮೆಟ್ರೋ ಮಾಯೆಯೂ ಅಭಿಮಾನವೆಂಬ ದೆವ್ವವೂ”

ಮೋಜು-ಸ್ವೇಚ್ಛೆ ಮತ್ತು ಲೋಲುಪತೆಗಳು ಯುವಜನತೆಯು ದೊಡ್ಡ ಸಂಖ್ಯೆಯಲ್ಲಿರುವ ಮಹಾನಗರಗಳಲ್ಲಿ ಹೆಚ್ಚುತ್ತಾ ಹೋದಂತೆ, ಇದರ ಸುತ್ತಮುತ್ತಲೇ ಗಿರಕಿ ಹೊಡೆಯುವ ವ್ಯವಸ್ಥೆಗಳು ಮತ್ತಷ್ಟು ಸಮೃದ್ಧವಾಗುವುದು ಸಹಜವೂ ಹೌದು- ಪ್ರಸಾದ್ ನಾಯ್ಕ್‌, ದೆಹಲಿ.   ಎನ್.ಡಿ.ಟಿ.ವಿ ವರದಿಯ ಪ್ರಕಾರ ಬೆಂಗಳೂರಿನಲ್ಲಿ...

Latest news