ಬಡವರ ಮೂಲಭೂತ ಹಕ್ಕುಗಳನ್ನು ಕಸಿಯದೆ ಅವರಿಗೆ ಸಿಗಬೇಕಾದ ಸೌಲಭ್ಯ ಕಲ್ಪಿಸಿದರೆ ಯಾವ ಸಮಸ್ಯೆಗಳೂ ಇರೋದಿಲ್ಲ. ಸರ್ಕಾರ, ಅಧಿಕಾರಿಗಳು ಕಾಡಿನ ಅಭಿವೃದ್ಧಿ ಹೆಸರಿನಲ್ಲಿ ಅಕೇಶಿಯಾ, ನೀಲಗಿರಿ ಗಿಡ ನೆಟ್ಟು ಬಿಲ್ ಮಾಡಿಕೊಳ್ಳುವುದು ಬಿಡಬೇಕು. ಬಡವರ...
ಇಂದಿರಾ ನೇತೃತ್ವದ ಕಾಂಗ್ರೆಸ್ ಬಡಜನರಿಗೆ ಆಸ್ತಿಯ ಒಡೆತನ, ಆಹಾರ ಭದ್ರತೆ, ಮೀಸಲಾತಿ, ಮುಂತಾದ ಸಾಮಾಜಿಕ ಸುರಕ್ಷತೆಯ ಕಾರ್ಯಕ್ರಮ ರೂಪಿಸಿ ಜನರ ಕೈಗೆ ಸಂಪನ್ಮೂಲ ಬರುವ ಕಾರ್ಯಕ್ರಮಗಳಿಗೆ ಚಾಲನೆ ನೀಡುತ್ತಾ ಬಂದಿದೆ. ಇಂತಹ ಕಾರ್ಯಕ್ರಮಗಳ...
ಬಡವರ ಅನ್ನದ ಬಗ್ಗೆಯೇ ಕೇವಲವಾಗಿ ಮಾತನಾಡಿದವರು ಈಗ ಮಹಾರಾಷ್ಟ್ರ, ಜಾರ್ಖಂಡ್, ತಮಿಳುನಾಡು ಚುನಾವಣೆಗಳಲ್ಲಿ ಅದೇ ಗ್ಯಾರಂಟಿಗಳ ಮೊರೆ ಹೋಗುತ್ತಿದ್ದಾರೆ. ಅದೇ ಯೋಜನೆಗಳನ್ನು ಕಾಪಿ ಹೊಡೆಯುತ್ತಿದ್ದಾರೆ! ಅದೇ "ಫ್ರೀ ಬೀಸ್ ಈಗ ಮೋದಿ ಗ್ಯಾರಂಟಿ...
ಬೀಳದೆ ನಡಿಗೆ ಕಲಿಯಲಾರೆವು. ಕಷ್ಟದ ದಾರಿಯಲ್ಲಿ ಡ್ರೈವ್ ಮಾಡದಿದ್ದರೆ ಎಂದಿಗೂ ಮೇನ್ ರೋಡಿನಲ್ಲಿ ಡ್ರೈವ್ ಮಾಡಲಾರೆವು. ಹಾಗೆಯೇ ಮಕ್ಕಳಿಗೆ ಕಷ್ಟ, ಶ್ರಮದ ಅರಿವು ಗೊತ್ತಾಗದೇ ಬೆಳೆಸಿದರೆ ಅವರನ್ನು ಬದುಕಲ್ಲಿ ಸವಾಲುಗಳನ್ನು ಎದುರಿಸುವಂತೆ ಮಾಡಲಾಗುವುದಿಲ್ಲ...
ನಮ್ಮ ದೇಶದಲ್ಲಿದ್ದ ಹಲವು ಅಧಿಕಾರದ ಕೇಂದ್ರಗಳನ್ನು ನಿಭಾಯಿಸುವ ದೊಡ್ಡ ಸವಾಲು ಎಲ್ಲ ರಾಜರುಗಳಂತೆ ಟಿಪ್ಪು ಸುಲ್ತಾನನಿಗೂ ಇತ್ತು. ಇದೆಲ್ಲವನ್ನೂ ನಿಭಾಯಿಸುತ್ತಾ ಬ್ರಿಟಿಷರ ವಿರುದ್ಧ ಆರಂಭಿಕ ಆಕ್ರಮಣಕಾರಿ ಆಟವಾಡಿದರೂ ಕೊನೆ ಕೊನೆಗೆ ರಕ್ಷಣಾತ್ಮಕವಾಗಿ ಆಡಿ...
ಅಂದವಾದ ಕೈ ಕಾಲು ದೇಹವನ್ನ ನೋಡಿದಾಕ್ಷಣ ಬಾಯಿ ಬಿಟ್ಟುಕೊಂಡು ನೋಡುತ್ತಾರೆ ಅನ್ನುವ ಕಿತ್ತೋದ ಹೇಳಿಕೆಗಳು ಟ್ರೋಲ್ ಗಳು ಮೀಮ್ ಗಳಿಂದ ಪ್ರೇರಣೆ ಹೊಂದದೆ ಯಾವ ಬಣ್ಣದ ತಾರತಮ್ಯಗಳಿಗೂ ಬಲಿಯಾಗದೆ ಪ್ರಬುದ್ಧತೆಯಿಂದ ಬದುಕುವುದನ್ನ ಕಲಿಯಬೇಕಿದೆ....
ತ್ರಿ ಕ್ಷೇತ್ರಗಳ ಉಪಚುನಾವಣೆ ಕಣ ರಂಗೇರುತ್ತಿರೋದೇನೋ ನಿಜ. ಆದರೆ ಅದರ ಕಾವು ಕೇವಲ ಮೂರು ಕುಟುಂಬಗಳಲ್ಲಿ ಮಾತ್ರ ಕಾಣಿಸುತ್ತಿದೆ ಎನ್ನುವುದೇ ವಿಪರ್ಯಾಸ-ರಮೇಶ್ ಹಿರೇಜಂಬೂರು, ಹಿರಿಯ ಪತ್ರಕರ್ತರು.
ಕರ್ನಾಟಕದ ಮೂರು ಕ್ಷೇತ್ರಗಳ ಉಪ ಚುನಾವಣೆ ಕಣ...
ಇಡೀ ದೇಶದ ಭವಿಷ್ಯ ನಿರ್ಧರಿಸುವ ಹೊತ್ತಲ್ಲಿ, ಹೆಗಲ ಮೇಲಿದ್ದ ಹೊಣೆಗಾರಿಕೆಯನ್ನು ನಿಭಾಯಿಸುವ ಹೊತ್ತಲ್ಲಿ ನಾಡಿನ ಕುರಿತಂತೆ ಮುನ್ನೋಟವಿಟ್ಟುಕೊಂಡು ಪಾರದರ್ಶಕವಾಗಿ ನ್ಯಾಯ ಪಕ್ಷಪಾತಿಯಂತೆ ನಡೆದುಕೊಳ್ಳಲು ಶ್ರಮಿಸಿರುವ ನಾಯಕನೊಬ್ಬನ ಸಾಂದರ್ಭಿಕ ಪ್ರಮಾದಗಳನ್ನು ಹೇಳಿಕೊಂಡೇ ಜೀವನ ನಡೆಸಬೇಕಿರುವ...
ಬಿಜೆಪಿ ಥೇಟ್ ಈಗ ಒಡೆದ ಮನೆಯಾಗಿದೆ. ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ ಎನ್ನಲಾದ ಪ್ರಧಾನಿ ನರೇಂದ್ರ ಮೋದಿಯೇ ಬಂದರೂ ಈ ಬಾರಿ ಬಿಜೆಪಿ ಜೆಡಿಎಸ್ ಮೈತ್ರಿಗೆ ಮುಖಭಂಗ ನಿಶ್ಚಿತ ಎಂದು ಸ್ವತಃ ಬಿಜೆಪಿ- ಜೆಡಿಎಸ್...
ಧರ್ಮ, ಭಾಷೆ, ಆಚಾರ, ವಿಚಾರ, ಸಂಸ್ಕೃತಿಗಳು ಒಂದು ಕಾಲದಲ್ಲಿ ನೆಲದಲ್ಲಿ ನಾಡನ್ನು, ಮನದಲ್ಲಿ ಹಾಡನ್ನು ಕಟ್ಟಿತ್ತೋ ಅದು ಈಗ ನಮ್ಮ ನಡುವಿನ ಗೋಡೆಯಾಗುತ್ತಿದೆ. ಮತ್ತೆ ಅವುಗಳ ಮೂಲ ಆಶಯಗಳು ಗುಡಿಯಿಂದ ಹೊರಬಂದು ನಮ್ಮ...