CATEGORY

ಅಂಕಣ

“ನವಶತಮಾನವೂ, ನವೀನ ಸಂಬಂಧಗಳೂ”

ನಮ್ಮ ಪೀಳಿಗೆಯ ಹಲವಾರು ಮಂದಿ ಈಗಲೂ ಮಾನಸಿಕವಾಗಿ ಒಂಟಿಯಾಗಿದ್ದಾರೆ. ಅವರು ಹೊಸ ಸಂಬಂಧಗಳ ತಲಾಶೆಯಲ್ಲಿ ಚಾಟ್ ರೂಮುಗಳಿಗೆ ಹೋಗುತ್ತಾರೆ. ಆಪ್ ಗಳ ಕದ ತಟ್ಟುತ್ತಾರೆ. ಕೀಬೋರ್ಡುಗಳನ್ನು ಸತತವಾಗಿ ಕುಟ್ಟಿ ಮತ್ತು ದಿನವಿಡೀ ಸ್ಕ್ರೋಲಿಂಗ್...

ಪ್ರೇಮಿಗಳ ದಿನಕ್ಕೊಂದು ಕಥೆ |ನಮ್ಮವರ ಪ್ರೇಮ ಕಥೆ…

ನಮ್ಮನ್ನ ನೋಡಿದ್ರೆ ಸಾಮಾನ್ಯ ಪೋಲೀಸರೂ ಅಂದ್ಕೊಳ್ಳೋದು ನಾವು ಸೆಕ್ಸ್ ಮಾತ್ರ ಹುಚ್ಚುಚ್ಚಾಗಿ ಮಾಡಕ್ಕೇ ಹುಟ್ಟಿದ್ದೀವಿ ಅಂತ. ನಾವು ಹಾಗಲ್ಲ ನಾವೂ ನಿಮ್ಮಂತೆ ಸಾಮಾನ್ಯ ಜನರು ಅಂತ ಹೇಳೋದನ್ನ ಕೇಳೋದೇ ಇಲ್ಲ – ರೂಮಿ...

ಹೀಗೊಂದು ಕ್ವಿಯರ್ ರಾಮಾಯಣ

ಒಬ್ಬರು ಹೇಳಿದರು “ಅಯ್ಯೋ ಈ ರಾಮನಿಗೇನು? ಮನೇಲಿ ಗಂಡ ಮಕ್ಕಳಿಗೆ ಅಡಿಗೆ ಮಾಡಿ ಹಾಕ್ಬೇಕಾ ಅಥವಾ ಅತ್ತೆಯ ಕೈಲಿ ಬೈಸ್ಕೋ ಬೇಕಾ? ಯುದ್ಧ ಯುದ್ಧ ಅಂದ್ಕೊಂಡು ನಮ್ ಪ್ರಾಣ ತೆಗೀತಾವ್ನೆ”. ಇನ್ನೊಬ್ಬರು ಹೇಳಿದರು-“ಈ...

ಸಾಹಿತ್ಯ ಸಂದೇಶ; ಜೀವನ ಉತ್ಸವ

ಪ್ರಪಂಚದ ಬೇರೆ ಬೇರೆ ಭಾಗಗಳಿಂದ ಬಂದಿದ್ದ ವಿಭಿನ್ನ ವಲಯದ ಮಹತ್ವದ ಲೇಖಕರ ಬದುಕು, ಬರಹಗಳನ್ನು ತಿಳಿಯುವುದು ಅವರ ಮಾತು ಕೇಳುವುದು, ನಮ್ಮನ್ನು ವರ್ತಮಾನಕ್ಕೆ ಇನ್ನಷ್ಟು ಹತ್ತಿರ ತೆಗೆದುಕೊಂಡು ಹೋಗುತ್ತದೆ. ಅದರ ನಡುವೆಯೇ ಜಗತ್ತನ್ನು...

ಬೀದಿ ಜೀವಗಳ ಕಥೆಗಳು

“ನಾನು ಸಾಯ್ತೀನಿ ಕಣ್ರೋ. ಅದ್ಕೆ ಕಡೆಗೊಮ್ಮೆ ನಿಮ್ಮ ಜೊತೆ ಕುಡಿಯಕ್ಕೆ ಬಂದೆ” ಅಂದ್ಲು. ಅವಳಿಗೆ ಕುಡಿಯಲು ಕೊಡುವುದೋ ಬೇಡವೋ ಗೊತ್ತಾಗದೆ ಒಬ್ಬರನ್ನೊಬ್ಬರು ನೋಡುತ್ತಿದ್ದಾಗ ಅವಳು ಯಾರಿಗೋ ಫೋನ್ ಮಾಡಿ ತರಿಸಿಯೇ ಬಿಟ್ಲು. ಅದೇ...

ಬೆಂಗಳೂರಿನಲ್ಲಿ ಮೊದಲ ಪುಸ್ತಕ ಸಂತೆ ಸಂಭ್ರಮ: ವೀರಲೋಕದ ಹೊಸ ಸಾಹಸ

ಕನ್ನಡ ಪುಸ್ತಕಗಳನ್ನು ನೀವು ಪುಸ್ತಕದ ಅಂಗಡಿಯಲ್ಲಿ ಸಾಮಾನ್ಯವಾಗಿ ಖರೀದಿ ಮಾಡಿರುತ್ತೀರಿ. ಆದರೆ ಸಂತೆಯಲ್ಲಿ ಕನ್ನಡ ಸಾಹಿತ್ಯ ಪುಸ್ತಕವನ್ನು ಖರೀದಿಸಿದ್ದೀರಾ? ಸಂತೆಯಲ್ಲಿ ಪುಸ್ತಕವನ್ನು ಖರೀದಿಸಲು ವೀರಕಪುತ್ರ ಎಂ ಶ್ರೀನಿವಾಸ್ ಅವರ ವೀರಲೋಕದಿಂದ ಬೆಂಗಳೂರಿನಲ್ಲೊಂದು ಪುಸ್ತಕಸಂತೆ...

“ಹಕ್ಕಿಗಳ ಕೈಕುಲುಕಿದವನು”

ನಮ್ಮ ಕಾರ್ಪೋರೆಟ್ ಓಣಿಯಲ್ಲೀಗ ದನಗಳೂ ಕಾಣತೊಡಗಿವೆ. ಹೀಗೆ ಮೈಕೊರೆಯುವ ಚಳಿಯಲ್ಲಿ ಚಾಯ್-ಸಿಗರೇಟು ಕಾಂಬೋ ಸವಿಯಲು ಬರುವ ಬಹುರಾಷ್ಟ್ರೀಯ ಕಂಪೆನಿಗಳ ಉದ್ಯೋಗಿಗಳು, ಸರಕಾರಿ ಅಧಿಕಾರಿಗಳು, ದಾರಿಹೋಕರು, ನಾಯಿ-ಬೆಕ್ಕುಗಳು, ದನಗಳು, ಹಕ್ಕಿಗಳು... ಹೀಗೆ ಗುರ್ಪಾಲನ ಟೀ...

ನಾನು ಮದ್ವೆ ಆಗಿಲ್ಲ ಆದ್ರೂ ಕೂಡಾ ತುಂಬಾ ಮಕ್ಕಳು”

ಯಾವುದೇ ದಂಧೆ ಮಾಡುವ ಏರಿಯಾದಲ್ಲಿ ಹೊಸ ಹದಿಹರೆಯದ ಅಥವಾ ಇಷ್ಟವಿಲ್ಲದೇ ಈ ಕೆಲಸಕ್ಕೆ ಜನರು ಸಾಗಾಣಿಕೆ ಗೊಂಡರೆ ಯಾರೇ ಆಗಲಿ ಒಬ್ಬರನ್ನೂ ಬಿಡದಂತೆ ಸೆಕ್ಸ್‌ ವರ್ಕ್‌ ನಿಂದ  ಹೊರ ತೆಗೆದು ಓದಿಸೋಕ್ಕೋ, ಅವರ...

ಆ ರಾಮ ರಾಜ್ಯ

ಯಾವುದೇ ಬೆಂಗಾವಲಿಲ್ಲದೆ ಕೋಮು ದಳ್ಳುರಿಯ ಕೆನ್ನಾಲಿಗೆಯ ನಡುವಲ್ಲೂ ಧೃಡಚಿತ್ತರಾಗಿ ನಡೆದವರು ಗಾಂಧೀ. ಆ ಶಕ್ತಿ ಯಾವ ಜಾತಿ, ಸಂಪತ್ತು, ಅನುಯಾಯಿಗಳ ಬಳುವಳಿಯಾಗಿರಲಿಲ್ಲ. ಅದು ಸನಾತನ ಸಂಸ್ಕೃತಿಯ ತಿಳುವಳಿಕೆ, ವಿಚಾರಗಳಿಂದ ಪ್ರೇರಿತವಾದ ಆಚಾರದಿಂದ ದತ್ತವಾದದ್ದು....

ಸತ್ಯವನ್ನೇ ಹೇಳುತ್ತೇನೆ ಬೋರ್‌ ಹೊಡೆಸಲ್ಲ..

ಜೀವಕ್ಕೆ ಜೀವ ಕೊಟ್ಟ ಎಷ್ಟೋ ಸ್ನೇಹಿತರು ತೀರಿಕೊಂಡಿದ್ದೂ ಇದೆ. ಅವರ ದಾರುಣ ಮರಣಕ್ಕೆ ಸಮಾಜದ ರಚನೆಗಳು, ರೂಢಿಗಳು, ನಿಯಮ, ಕಾನೂನು, ಸಾಮಾಜಿಕ ನೈತಿಕತೆ, ಕುಟುಂಬದವರ ಕಿರುಕುಳ‌, ನನ್ನ ಜೀವನದ ಅನುಭವ, ಕೆಲಸ, ನಾನು...

Latest news