CATEGORY

ಸಿನಿಮಾ

ನಮ್ಮೂರಿನ ಜಾತ್ರೆಗಳಲ್ಲಿ ಕುಣಿಯುವ ಕೆಲಸ ಖಾಲಿ ಇದೆ : ಶಿವರಾಜ್ ಕುಮಾರ್ ಅವರನ್ನು ಟೀಕಿಸಿದ ಗೀತಾ ಸಹೋದರ..!

ಸೊರಬದ ಕುಟುಂಬ ಹಾಗೂ ದ್ವೇಷದ ರಾಜಕಾರಣ ಆಗಾಗ ಚರ್ಚೆಗೆ ಬರುತ್ತದೆ. ಬಂಗಾರಪ್ಪ ಅವರ ಮಕ್ಕಳಾದ ಮಧು ಬಂಗಾರಪ್ಪ ಹಾಗೂ ಕುಮಾರ ಬಂಗಾರಪ್ಪ ನಡುವೆ ಶೀತಲ ಸಮರ ಇನ್ನು ಮುಗಿದಂತೆ ಕಾಣಿಸುತ್ತಿಲ್ಲ. ಚುನಾವಣೆ ಬಂದಾಗ...

40 ದಾಟಿದ್ರು ಪ್ರಕಾರ ಭಾಸ್ ಮದ್ವೆ ಯಾಕೆ ಆಗ್ತಿಲ್ಲ..? ಮದ್ವೆ ಅವನಿಷ್ಟ ಎಂದಿದ್ದೇಕೆ ಪ್ರಭಾಸ್ ದೊಡ್ಡಮ್ಮ..?

ತೆಲುಗು ನಟ ಪ್ರಭಾಸ್ ಈಗ 40 ವರ್ಷ ದಾಟಿದ್ದಾರೆ. ಆದರೆ ಇನ್ನು ಕೂಡ ಮದುವೆಯಾಗಿಲ್ಲ. ಆಗಾಗ ಪ್ರಭಾಸ್ ಮದುವೆ ವಿಚಾರ ಸುದ್ದಿಯಾಗುತ್ತಲೆ ಇರುತ್ತದೆ. ಪ್ರಭಾಸ್ ಹೋದಲ್ಲಿ ಬಂದಲ್ಲಿ ಈ ಪ್ರಶ್ನೆ ಸರ್ವೇ ಸಾಮಾನ್ಯವಾಗಿ...

‘ಓ ಪ್ರೇಮವೇ’ ರಂಭಾ ಸಿನಿಮಾರಂಗ ಬಿಟ್ಟಿದ್ದೇಕೆ..?

ನಟಿ ರಂಭಾ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಕನ್ನಡ, ತೆಲುಗು, ಮಲಯಾಳಂ ಸೇರಿದಂತೆ ಹಲವು ಭಾಷೆಗಳು ಸಿನಿಮಾ ಪ್ರಿಯರಿಗೆ ರಂಭಾ ಪರಿಚಯ ಇದ್ದೇ ಇರುತ್ತದೆ. ಆದರೆ ರಂಭಾ ಅದ್ಯಾಕೋ ಯಶಸ್ಸಿನ ಅಲೆಯಲ್ಲಿರುವಾಗಲೇ, ಡಿಮ್ಯಾಂಡ್...

ಅಬ್ ಕೀ ಬಾರ್ 400 ಪಾರ್ : ಟ್ವೀಟ್ ಮಾಡಿ ಟ್ರೋಲ್ ಗೆ ಗುರಿಯಾದ ಪ್ರಣೀತಾ

ಪ್ರಣೀತಾ ಸುಭಾಷ್ ಹಾಗೂ ಕಂಗನಾ ನಡುವೆ ಜಾಸ್ತಿ ವ್ಯತ್ಯಾಸವೇನು ಇಲ್ಲ. ಬಿಜೆಪಿ ಹಾಗೂ ಮೋದಿ ಬಗ್ಗೆ ಯಾವಾಗಲೂ ಹೊಗಳಿಕೆಯ ಮಾತುಗಳನ್ನು ಆಡುತ್ತಲೆ ಇರುತ್ತಾರೆ. ಇದೇ ವಿಚಾರಕ್ಕೆ ಪ್ರಣೀತಾ ಹಲವು ಬಾರಿ ಟ್ರೋಲ್ ಗೆ...

ದುನಿಯಾ ವಿಜಿ ಹಾಗೂ ಎಸ್ ನಾರಾಯಣ್ ಹೊಸ ಸಿನಿಮಾಗೆ ರೆಡಿ

ಎಸ್.ನಾರಾಯಣ್ ನಿರ್ದೇಶನದ ಸಿನಿಮಾ ಅಂದ್ರೆ ಅದು ಹಿಟ್ ಆಗಲೇಬೇಕು. ಅಷ್ಟು ಒಳ್ಳೊಳ್ಳೆ ಸಿನಿಮಾಗಳನ್ನ ಈ ಮೊದಲು ನೀಡಿದ್ದಾರೆ. ಈಗ ನಟನೆಯ ಜೊತೆಗೆ ನಿರ್ದೇಶನದ ಕಡೆಗೂ ಗಮನ ಕೊಟ್ಟಿದ್ದಾರೆ. ಸದ್ಯ ದುನಿಯಾ ವಿಜಯ್ ಜೊತೆಗೆ...

ಬಾಲಯ್ಯ ಬಗ್ಗೆ ಅವರ ಅಳಿಯ ಹೇಳಿದ್ದೇನು..?

ನಟ ಬಾಲಯ್ಯ ಬಗ್ಗೆ ಇತ್ತಿಚೆಗೆ ವಿಡಿಯೋ ಒಂದು ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ವೇದಿಕೆ ಮೇಲೆಯೇ ನಟಿ ಅಂಜಲಿಯನ್ನು ತಳ್ಳಿದ್ದರು. ಈ ವಿಡಿಯೋಗೆ ಸಾಕಷ್ಟು ವಿರೋಧ ಕೂಡ ವ್ಯಕ್ತವಾಗುತ್ತದೆ. ಆದರೆ ನಾವಿಬ್ಬರು...

‘ಸಂಪತ್ತಿಗೆ ಸವಾಲ್’ ಲಾಭ ಮಾಡಿಲ್ಲ‌ ಎಂದಿದ್ದ ನಿರ್ಮಾಪಕನಿಗೆ ಪಾರ್ವತಮ್ಮ ಏನ್ ಮಾಡಿದ್ರು ಗೊತ್ತಾ..?

1974ರಲ್ಲಿ ರಿಲೀಸ್ ಆದ ಸಂಪತ್ತಿಗೆ ಸವಾಲ್ ಸಿನಿಮಾ ಇಂದಿಗೂ ಎವರ್ ಗ್ರೀನ್. ಅದರಲ್ಲೂ ಮಂಜುಳಾ, ಹಾಗೂ ರಾಜ್‍ಕುಮಾರ್ ಅವರ ಸವಾಲಿನ ಮಾತುಗಳು, ಕಿಚ್ಚೆಬ್ಬಿಸುವ ಕೋಪ ತಾಪ ಎಲ್ಲವೂ ಈಗಿನ ಜನರೇಷನ್ ಮಕ್ಕಳಿಗೂ ಇಷ್ಟವಾಗುವಂತ...

ಮೊನ್ನೆಯಷ್ಟೇ ಪತಿ ಜೊತೆಗೆ ಫೋಟೋ ಹಾಕಿದ್ದೀನಿ, ಮರುದಿನವೇ ಡಿವೋರ್ಸ್ ಹ..? ‘ನೀಲಕಂಠ’ ನಟಿ ಕೆಂಡಾಮಂಡಲ..!

ಸದ್ಯಕ್ಕೆ ಸೋಷಿಯಲ್ ಮೀಡಿಯಾ ಪೀಕ್ ನಲ್ಲಿದೆ. ಎಲ್ಲರ ಕೈನಲ್ಲೂ ಸ್ಮಾರ್ಟ್ ಫೋನ್, ಕುಂತಲ್ಲಿ ನಿಂತಲ್ಲಿ ಜನ ಸೋಷಿಯಲ್ ಮೀಡಿಯಾದಲ್ಲಿಯೇ ಮುಳುಗಿರುತ್ತಾರೆ. ಅಂತಹ ಪರಿಸ್ಥಿತಿ ಇದೆ. ಹೀಗಾಗಿ ಯಾವುದೇ ವಿಚಾರವನ್ನು ಹಾಕಿದರೂ ಅದು ಸತ್ಯನಾ..?...

ಉಪೇಂದ್ರ ಮತ್ತು ಪ್ರೇಮಾ ನಡುವೆ ಪ್ರೀತಿ ಇತ್ತಾ..? ನೇರಾ ನೇರಾ ಪ್ರಶ್ನೆಗೆ ನಟಿ ಕೊಟ್ಟ ಉತ್ತರವೇನು..?

ಎ ಸಿನಿಮಾದ ಕರಿಮಣಿ ಮಾಲೀಕ ನೀನಲ್ಲ ಎಂಬ ಹಾಡು ಇತ್ತಿಚೆಗೆ ಅದೆಷ್ಟು ವೈರಲ್ ಆಯ್ತು ಅಂದ್ರೆ ಎಲ್ಲರ ಪ್ರೊಫೈಲ್ ನಲ್ಲೂ ಒಂದು ರೀಲ್ಸ್ ಆದ್ರೂ ಇರ್ತಾ ಇತ್ತು. ಅಷ್ಟು ವೈರಲ್ ಆಗಿತ್ತು. ಜೊತೆಗೆ...

ಐಪಿಎಲ್, ಎಲೆಕ್ಷನ್ ಮುಗೀತು.. ಇನ್ನು ಸಿನಿಮಾ ಶುರು : ಜೂನ್ ನಲ್ಲಿ ಯಾವೆಲ್ಲಾ ಚಿತ್ರಗಳಿದಾವೆ..?

ಒಂದು ಕಡೆ ಐಪಿಎಲ್ ಫೀವರ್.. ಮತ್ತೊಂದು ಕಡೆ ಎಲೆಕ್ಷನ್ ಬಿಸಿ.. ಈ ಎರಡರಿಂದ ಚಿತ್ರಮಂದಿರ ಸ್ಟಾರ್ ಗಳ ಸಿನಿಮಾಗಳಿಲ್ಲದೆ ಖಾಲಿ ಖಾಲಿ ಹೊಡೆದಂತೆ ಆಗಿತ್ತು. ಥಿಯೇಟರ್ ಗೆ ಜನ ಬರಬೇಕು ಅಂದ್ರೆ ಒಳ್ಳೆಯ...

Latest news