CATEGORY

ಕೃಷಿ-ಕಲೆ-ಸಾಹಿತ್ಯ

ಡಿಸೆಂಬರ್‌ 20, 21 ಹಾಗೂ 22 ರಂದು ಮಂಡ್ಯ ಸಾಹಿತ್ಯ ಸಮ್ಮೇಳನ: ಸಿದ್ಧರಾಮಯ್ಯ

ಬೆಂಗಳೂರು: 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಮಂಡ್ಯದಲ್ಲಿ ಡಿಸೆಂಬರ್‌ 20, 21, 22 ರಂದು ನಡೆಸಲು ತೀರ್ಮಾನಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ತಿಳಿಸಿದರು. ಅವರು ಇಂದು ಗೃಹ ಕಚೇರಿ ಕೃಷ್ಣಾದಲ್ಲಿ...

ನೆನಪು | ಪಂಡಿತ್‌ ರಾಜೀವ ತಾರಾನಾಥರೊಡನೆ ಒಂದು ದಿನ- ರಹಮತ್‌ ತರೀಕೆರೆ

ರಾಜೀವ ತಾರಾನಾಥ್ (1931), ಭಾರತದ ಪ್ರಸಿದ್ಧ ಹಿಂದೂಸ್ತಾನಿ ಸಂಗೀತ ಕಲಾವಿದರು. ಬೆಂಗಳೂರಿನಲ್ಲಿ ಹುಟ್ಟಿದ ರಾಜೀವ್, ತಂದೆ ಪಂಡಿತ ತಾರಾನಾಥರ ಮೂಲಕ ಬಾಲ್ಯದಿಂದಲೇ ಸಂಗೀತ ಕಲಿತರು; ಹೈದರಾಬಾದ್ ತಿರುಚನಾಪಲ್ಲಿ  ಹಾಗೂ ಯೆಮನ್ ದೇಶದ ಆಡೆನ್‍ನಲ್ಲಿ ಆಂಗ್ಲಸಾಹಿತ್ಯದ...

ನೆನಪು| ನಗುವೇ ಅರಳಿದಂತೆ ಕಮಲಾ

ವಿದ್ವತ್ತು, ಸಜ್ಜನಿಕೆ ಅಧ್ಯಾಪನ ಸಂಶೋಧನೆ, ಸ್ತ್ರೀ ಸಂವೇದನೆ, ಜನಪರ ಕಾಳಜಿ ಎಲ್ಲವೂ ಮೇಳೈಸಿದ್ದ ಕಮಲಾ ಹಂಪನಾ ನಮ್ಮನ್ನು ಅಗಲಿದ್ದಾರೆ (ಜೂನ್ 22, 2024). ಅವರ ಬಗ್ಗೆ ಆಪ್ತವಾಗಿ ಬರೆದಿದ್ದಾರೆ ಕವಯಿತ್ರಿ ಮಮತಾ ಜಿ...

ಕನ್ನಡ ಪ್ಲಾನೆಟ್‌ ಅಂಕಣಕಾರ ರಂಗಕರ್ಮಿ ಶಶಿಕಾಂತ ಯಡಹಳ್ಳಿ ʼಆರ್ಯಭಟʼ ಪ್ರಶಸ್ತಿಗೆ ಆಯ್ಕೆ

"ಆರ್ಯಭಟ ಸಾಂಸ್ಕೃತಿಕ ಸಂಸ್ಥೆ"ಯು 49 ನೇ ವಾರ್ಷಿಕ ಆರ್ಯಭಟ ಅಂತಾರಾಷ್ಟ್ರೀಯ ಪ್ರಶಸ್ತಿಯನ್ನು ಕೊಡಮಾಡುತ್ತಿದ್ದು ಆರು ಮಂದಿ ವಿದೇಶದಲ್ಲಿದ್ದು ಸಾಧನೆ ಮಾಡಿದ ಕನ್ನಡಿಗರ ಸಮೇತ ವಿವಿಧ ಕ್ಷೇತ್ರಗಳಲ್ಲಿ ಕೃಷಿ ಮಾಡಿದ ಒಟ್ಟು 60  ಸಾಧಕರಿಗೆ...

ಅಕಾಡೆಮಿ – ಪ್ರಾಧಿಕಾರಗಳ ಅಧ್ಯಕ್ಷರು, ಸದಸ್ಯರು ರಾಜಕೀಯ ಪಕ್ಷದ ಕಾರ್ಯಕರ್ತರಲ್ಲ: ಬರಗೂರು ರಾಮಚಂದ್ರಪ್ಪ

ಬೆಂಗಳೂರು: ಅಕಾಡೆಮಿ, ಪ್ರಧಿಕಾರಗಳು ಸರ್ಕಾರದ ಅಂಗಸಂಸ್ಥೆಗಳೇ ಹೊರತು ರಾಜಕೀಯ ಪಕ್ಷಗಳ ಅಂಗಸಂಸ್ಥೆಗಳಲ್ಲ. ಸರ್ಕಾರದ ಈ ಸಾಂಸ್ಕೃತಿಕ ಸಂಸ್ಥೆಗಳಿಗೆ ಸ್ವಾಯತ್ತತೆ ಆಗತ್ಯ. ಈ ಸೂಕ್ಷತೆಯ ಅರಿವು ಸಂಬಂಧಪಟ್ಟವರಿಗೆ ಇರಬೇಕು ಎಂದು ಹಿರಿಯ ಸಾಹಿತಿ ಪ್ರೊ....

ಅಧಿಕಾರದ ಪಿತ್ತ ನೆತ್ತಿಗೆ : ಅಕಾಡೆಮಿಗಳು ಪಕ್ಷದ ಗುತ್ತಿಗೆಗೆ

ಮೊದಲಾಗಿ ಸಾಂಸ್ಕೃತಿಕ ಸಂಸ್ಥೆಗಳಿಗೆ ನೇಮಕಗೊಂಡ ಅಧ್ಯಕ್ಷರುಗಳು ಹಾಗೂ ಸದಸ್ಯರುಗಳು ಪಕ್ಷವೊಂದರ ಊಳಿಗಕ್ಕಿಲ್ಲ ಎಂಬುದನ್ನು ಮನಗಾಣಬೇಕಿದೆ. ಈ ಎಲ್ಲಾ ಸಂಸ್ಥೆಗಳು ಸರಕಾರದ ಅನುದಾನದಿಂದ ನಡೆಯುತ್ತವೆಯೇ ಹೊರತು ರಾಜಕೀಯ ಪಕ್ಷದ ಹಣದಿಂದಲ್ಲ. ಈ ಸರಕಾರದ ಹಣ...

ಸಾಂಸ್ಕೃತಿಕ ಪರಿಚಾರಕರ ರಾಜಕೀಯ ಚಹರೆ

ಸಾಂಸ್ಕೃತಿಕ ಸಂಸ್ಥೆಗಳು ನಿಗಮ ಮಂಡಲಿಗಳ ಹಾಗೆ ಲಾಭದಾಯಕ ಸ್ಥಾವರಗಳಲ್ಲ. ಅಲ್ಲಿ ಹುದ್ದೆಗಳನ್ನು ಅಲಂಕರಿಸುವ ವ್ಯಕ್ತಿಗಳು ಸ್ವ-ಹಿತಾಸಕ್ತಿಯನ್ನು ಬದಿಗಿಟ್ಟು, ತಮ್ಮ ಸಂಕುಚಿತ ಜಾತಿ-ಮತ-ಧರ್ಮ ಇತ್ಯಾದಿಗಳ ಅಸ್ಮಿತೆಗಳನ್ನು ಕಳಚಿಟ್ಟು, ತಾವು ಸಂಪಾದಿಸಿರುವ ಸಾಮಾಜಿಕ ಸ್ಥಾನಮಾನ ಅಥವಾ...

ಕನ್ನಡದ ಕಾವ್ಯಾನಂದ; ಸಿದ್ಧಯ್ಯ ಪುರಾಣಿಕ್

ಜನ್ಮದಿನ ಸ್ಮರಣೆ ಕನ್ನಡ ಸಾಂಸ್ಕೃತಿಕ ಲೋಕದ ವಿಶಿಷ್ಟ ಸಾಧಕರಾಗಿ ಕನ್ನಡಿಗರ ಹೃದಯದಲ್ಲಿ ಚಿರಸ್ಥಾಯಿಯಾಗಿ ಉಳಿದವರು ಡಾ. ಸಿದ್ಧಯ್ಯ ಪುರಾಣಿಕರು. ಇಂದು ಅವರ ಜನ್ಮದಿನ. ಅವರ ನೆನಪಿನಲ್ಲಿ ವಿಶ್ರಾಂತ ಪ್ರಾಧ್ಯಾಪಕ ಡಾ. ಗಂಗಾಧರಯ್ಯ ಹಿರೇಮಠರವರು ...

ಸರಕಾರಿ ಸಾಂಸ್ಕೃತಿಕ ಸಂಸ್ಥೆಗಳ ಮೇಲೆ ಸರಕಾರಗಳ ಸವಾರಿ

ಪಕ್ಷನಿಷ್ಠೆಯನ್ನು ಬಿಟ್ಟು ತಮಗೆ ಸಮಾಜದಲ್ಲಿ ಅಸ್ಮಿತೆಯನ್ನು ತಂದುಕೊಟ್ಟ ಸಾಂಸ್ಕೃತಿಕ ಕ್ಷೇತ್ರಕ್ಕೆ ಬದ್ಧತೆ ತೋರುವುದು ಎಲ್ಲಾ ಅಕಾಡೆಮಿಗಳು ಹಾಗೂ ಪ್ರಾಧಿಕಾರದ ಪದಾಧಿಕಾರಿಗಳ ಕರ್ತವ್ಯವಾಗಿದೆ. ಆಯ್ಕೆಗೊಂಡವರನ್ನು ಪಕ್ಷದ ಕಾರ್ಯಸೂಚಿಗಳಿಂದ ಹೊರಗಿಟ್ಟು ಗೌರವಾನ್ವಿತವಾಗಿ ನಡೆಸಿಕೊಳ್ಳುವುದು ರಾಜಕೀಯ ಪಕ್ಷಗಳ...

ಕಳಚಿದ ಮತ್ತೊಂದು ಸಂಗೀತ ನಿಧಿ ʼರಾಜೀವ್ ತಾರನಾಥ್‌ʼ

ಸಾಮಾಜಿಕ ಸೂಕ್ಷ್ಮ ಸಂವೇದನೆಯ ಸಾಂಸ್ಕೃತಿಕ ಲೋಕದ ಧೃವ ತಾರೆ ರಾಜೀವ್‌ ತಾರಾನಾಥ್‌ ತಮ್ಮ ಲೌಕಿಕ ಬದುಕಿಗೆ ವಿದಾಯ ಹೇಳಿದ್ದಾರೆ. ಅವರ ಸರೋದ್‌ ಧ್ವನಿ ನಮ್ಮ ನಡುವೆ ಶಾಶ್ವತವಾಗಿ ಉಳಿದಿರುತ್ತದೆ ಎನ್ನುತ್ತಾ ರಾಜೀವ್‌ ತಾರಾನಾಥ್‌...

Latest news