ಕೋಲಾರ : ಕಳೆದ ರಾತ್ರಿ ಬೇತಮಂಗಲ ರಸ್ತೆಯಲ್ಲಿರುವ ನಂದಿನಿ ಪಾಲಿಮರ್ಸ್ ಸಮೀಪ ನಡೆದ ರಸ್ತೆ ಅಪಘಾತದಲ್ಲಿ ತಮಿಳುನಾಡು ಮೂಲದ ಬೈಕ್ ಸವಾರರನೊಬ್ಬ ಸ್ಥಳದಲ್ಲಿ ಸಾವನ್ನಪ್ಪಿದ್ದಾನೆ.
ಮೃತ ದುರ್ದೈವಿಯನ್ನು ತಮಿಳುನಾಡು ವೇಲೂರಿನ 27 ವರ್ಷದ...
ಉಡುಪಿ, ಆ. 7: ಕರಾವಳಿ ಜಿಲ್ಲೆ ಉಡುಪಿಯಲ್ಲಿ ಮತ್ತೊಂದು ಗುಂಡಿನ ದಾಳಿ ನಡೆದಿದ್ದು, ಸಾರ್ವಜನಿಕರ ಸಂಚಾರವಿದ್ದ ಪ್ರದೇಶದಲ್ಲಿ ಸ್ಥಳೀಯ ಕಾಂಗ್ರೆಸ್ ಮುಖಂಡ ಹಾಗೂ ಉದ್ಯಮಿ ಡೇವಿಡ್ ಡಿಸೋಜಾ ಅವರನ್ನು ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ...
ಈ ದ್ವೇಷ ಭಾಷಣ ಮಾಡುವ, ಅನ್ಯ ಸಮುದಾಯಗಳ ಮೇಲೆ ನಂಜು ಕಾರುವ, ರಾಜಕೀಯ ವಿರೋಧಿಗಳನ್ನು ಹತ್ಯೆ ಮಾಡಲು ಪ್ರಚೋದಿಸುವವರ ವಿರುದ್ಧ ಕೇವಲ ದೂರು ಎಫ್ ಐ ಆರ್ ಗಳು ಯಾವುದೇ ಕೆಲಸ ಮಾಡುತ್ತಿಲ್ಲ....
ಓರ್ವ ಹುಡುಗಿ, ಅದೂ ತಾನು ಪ್ರೀತಿಸುವ ಹುಡುಗಿ, ತನ್ನ ಪ್ರೀತಿಯನ್ನು ನಿರಾಕರಿಸಿದಳು ಎಂಬುದು ಓರ್ವ ಯುವಕನಿಗೆ ಅವಮಾನದ ಮತ್ತು ಮಾನಾಪಮಾನದ ಪ್ರಶ್ನೆ ಎನಿಸುವುದು ಏಕೆ? ಆ ಯುವತಿಗೆ ಅವಳದೇ ಆದ ಆಸೆ, ಕನಸು,...
ಧರ್ಮದ ಆಧಾರದಲ್ಲಿ ಕೋಮುಗಲಭೆಗೆ ಪ್ರಚೋದನೆ ನೀಡುವ, ಹಾಗೂ ತಮಗನುಕೂಲವಾಗುವ ಆಯ್ದ ಪ್ರಕರಣಗಳಲ್ಲಿ ಮಾತ್ರ ಹುಯಿಲೆಬ್ಬಿಸುವ ಕೋಮುಪಡೆಗಳ ಹುನ್ನಾರವನ್ನು ಕರಾವಳಿಯ ಪ್ರಜ್ಞಾವಂತ ಜನರು ಅರಿತುಕೊಂಡು ಎಚ್ಚರಗೊಳ್ಳಬೇಕಿದೆ. ಸಮಾಜವನ್ನು ಒಡೆಯುವ ವಿಚ್ಛಿದ್ರಕಾರಿ ಶಕ್ತಿಗಳನ್ನು ತಿರಸ್ಕರಿಸಬೇಕಿದೆ- ಶಶಿಕಾಂತ...
ಬೆಂಗಳೂರು: ಚಿಕ್ಕಬಳ್ಳಾಪುರದ ನ್ಯಾಯಾಲಯ ಸಂಕೀರ್ಣದೊಳಗೆ ನ್ಯಾಯಾಧೀಶರ ಕುರ್ಚಿ ಮತ್ತು ವೇದಿಕೆಯ ಮೇಲೆ ಮಾಟಮಂತ್ರ ಮಾಡಿದ ಆರೋಪದ ಮೇಲೆ 65 ವರ್ಷದ ಮಹಿಳೆಯನ್ನು ಬಂಧಿಸಲಾಗಿದೆ. ಚಿಕ್ಕಬಳ್ಳಾಪುರದ ಮೊದಲ ಹೆಚ್ಚುವರಿ ಹಿರಿಯ ಸಿವಿಲ್...
ಬದುಕಲ್ಲಿ ತೀರಾ ಸಹಜವೆನಿಸುವ ಸಮಸ್ಯೆಗಳ ಪರಿಹಾರಕ್ಕಾಗಿ ಅಥವಾ ನೆಮ್ಮದಿಯನ್ನರಸಿಕೊಂಡು ದೇವರ ಸನ್ನಿಧಾನಕ್ಕೆ ಬರುವವರನ್ನು ಪಾವಿತ್ರ್ಯದ ಹೆಸರಲ್ಲಿ ಮೇಲೆ ಕುಳಿತಂಥ ದೇವದಲ್ಲಾಳಿಗಳೇ ಭಯ ಬಿತ್ತಿ ಶೋಷಿಸುತ್ತಾರೆಂದರೆ ಈ ನಂಬಿಕೆಯ ನಶೆ ಮತ್ತು ಭಕ್ತ ಜನರ...
ಮಂಗಳೂರು : ಚಿಕನ್ ಕಬಾಬ್‌ಗೆ ಸಂಬಂಧಿಸಿದಂತೆ ಕುಡಿದ ಮತ್ತಿನಲ್ಲಿ ಪೊಲೀಸ್ ಸಿಬ್ಬಂದಿಯೊಂದಿಗೆ ದಕ್ಷಿಣ ಕನ್ನಡದ ಪುತ್ತೂರಿನ ಕಬಕದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಪ್ರಮುಖ ಅಳಿಯನೊಬ್ಬ ವಾಗ್ವಾದ ನಡೆಸಿದ್ದಾರೆ ಎಂದು ಆರೋಪ ಕೇಳಿಬಂದಿದೆ...
ಧರ್ಮಸ್ಥಳದಲ್ಲಿ ನಡೆದ ಸಾಮೂಹಿಕ ಅಂತ್ಯಕ್ರಿಯೆ ಪ್ರಕರಣದ ತನಿಖೆಯಲ್ಲಿ ನಿರ್ಣಾಯಕ ಪ್ರಗತಿ ಕಂಡುಬಂದಿದ್ದು, ವಿಶೇಷ ತನಿಖಾ ತಂಡ (SIT) ಬಂಗ್ಲೆಗುಡ್ಡೆಯಿಂದ ವಶಪಡಿಸಿಕೊಂಡ ಎಂಟು ತಲೆಬುರುಡೆಗಳಲ್ಲಿ ಒಂದು ಮಹಿಳೆಯದ್ದಾಗಿದೆ ಎಂದು ವಿಧಿವಿಜ್ಞಾನ ವಿಶ್ಲೇಷಣೆಯು ಬಹಿರಂಗಪಡಿಸಿದೆ.
ಗೃಹ ಇಲಾಖೆಯಲ್ಲಿನ...