ಭಾಗ 2 - ನಮಗೇಕೆ ಇವಿಎಂ ಬೇಕು?!
ಭಾರತದ ಇವಿಎಂ ಗಳಿಗೆ “ಚಿಪ್” ಗಳನ್ನು ತಯಾರಿಸಿ ಕೊಡುತ್ತಿರುವ ಜಪಾನ್ ದೇಶವೇ ಸ್ವತಃ ತನ್ನ ದೇಶದ ಚುನಾವಣೆಗೆ ಇವಿಎಂ ಬಳಸುತ್ತಿಲ್ಲ! ಬಿಜೆಪಿಯವರಿಗೆ ಅತ್ಯಂತ ಪ್ರಿಯವಾಗಿರುವ ಮತ್ತು...
ಭಾಗ-1 ಯುಪಿಎ ಸರಕಾರ ಮಾಡಿದ ಎರಡು ಅತಿ ದೊಡ್ಡ ತಪ್ಪುಗಳು
ಇವಿಎಂಗಳಿಗೆ ವಿವಿಪ್ಯಾಟ್ ಜೋಡಿಸಿ ಪ್ರತಿಯೊಂದು ವಿವಿಪ್ಯಾಟ್ ನಲ್ಲಿಯ ನೂರಕ್ಕೆ-ನೂರು ಮತಚೀಟಿ ಪೂರ್ತಿ ಎಣಿಸುವ ಪರಿಪಾಠವನ್ನು ಆಗಿನ ಕೇಂದ್ರದ ಕಾಂಗ್ರೆಸ್ ಸರಕಾರ ಅಂದೇ ಶುರು...
ಅದಾನಿ ಗ್ರೀನ್ ಎನರ್ಜಿಯ ಪಾರ್ಟ್‌ನರ್ ಆಗಿರುವ ಅಜ್ಯುರ್ ಪವರ್ ಕಂಪನಿಯವರು ಭಾರತದಲ್ಲಿ ರಾಜ್ಯ ಸರಕಾರಗಳಿಗೆ ವಿದ್ಯುತ್ ಮಾರಲು ಯಾರಿಗೂ ಲಂಚ ಕೊಡಬಾರದು ಎಂದು ಹೇಳಿತ್ತು. ಆದರೆ ಅದಾನಿ ಕಂಪನಿಯ ಸಾಗರ್ ಅದಾನಿ ಎಂಬವರು...
ಭಾರತದಲ್ಲಿ ಪ್ರಾಕೃತಿಕ ವೈಚಿತ್ರ್ಯ ಇರುವ ಎಲ್ಲೆಡೆ ವೈಚಿತ್ರ್ಯಕ್ಕೆ ಅನುಗುಣವಾಗಿ ಒಂದು ಕಾಲ್ಪನಿಕ ದೇವರು-ಋಷಿಮುನಿ-ರಕ್ಕಸರ ಪುರಾಣ ಕಥೆ ಹುಟ್ಟುಹಾಕಿ ದೇವಸ್ಥಾನ ಕಟ್ಟಿಸಿ ಶತಮಾನಗಳುದ್ದಕ್ಕೂ ಮೌಢ್ಯ ಹರಡುತ್ತಾ ಸಾಗುತ್ತಾರೆ. ರಾಮಸೇತು ಎಂಬ ಪ್ರಾಕೃತಿಕ ವೈಚಿತ್ರ್ಯಕ್ಕೆ ಸಿಗುತ್ತಿರುವ...
ಈಗಿನ ಕಾಲದಲ್ಲಿ ಹಬ್ಬ ಹುಣ್ಣಿವೆ ಸಮಯದಲ್ಲಿ, ಅಥವಾ ಊರಿನ ಯಾವುದೇ ಜಾತ್ರೆಯ ಸಂದರ್ಭದಲ್ಲಿ ದೇವರ ಹೆಸರಲ್ಲಿ ಮಾಂಸಾಹಾರ ವರ್ಜ್ಯ ಎಂಬ ಆದೇಶ ಹೊರಡಿಸಿ ಬಡ ಮೀನುಗಾರ ಮಹಿಳೆಯರ ಹೊಟ್ಟೆಗೆ ಕಲ್ಲು ಹಾಕುವ ಹಿಂದೂ...
ಲಕ್ಷ್ಮಿಯ ವಾಹನವು ಗೂಬೆ ಎಂದು ಬಹಳ ಜನಕ್ಕೆ ಗೊತ್ತಿಲ್ಲ. ಕಾರಣವೆಂದರೆ ಬೇರೆ ಎಲ್ಲಾ ದೇವರ ಚಿತ್ರದೊಟ್ಟಿಗೆ ಅವರ ಕಾಲ ಬಳಿ ಅವರ ವಾಹನದ ಚಿತ್ರವೂ ಇರುತ್ತದೆ. ಆದರೆ ಲಕ್ಷ್ಮಿಯ ಫೋಟೋದಲ್ಲಿ ಎಲ್ಲಿಯೂ ಗೂಬೆ...
ಈಗ ನಾವು ಅನುಸರಿಸುತ್ತಿರುವ ಮೂರ್ತಿ ಪೂಜೆಯುಳ್ಳ ಹಿಂದೂ ಧರ್ಮದ ಆಚರಣೆಗಳೆಲ್ಲಾ ಮಹಾಯಾನ ಬೌದ್ಧ ಮತ್ತು ಜೈನ ಧರ್ಮಗಳಿಂದ ಶುಂಗ ಅರಸರ ಕಾಲದಲ್ಲಿ (2,200 ವರ್ಷಗಳ ಹಿಂದೆ) ಎರವಲು ಪಡೆದಿರುವುದು! ಹಾಗಾಗಿ ನಾವು ಮತ್ತೆ...
ಈಗಿನ ವಿಷಮ ರಾಜಕೀಯ ಪರಿಸ್ಥಿತಿಯ ಕಾಲದಲ್ಲಿ ಗಮನಿಸ ಬೇಕಾದುದೇನೆಂದರೆ, ನಮ್ಮ ಈಗಿನ ಸಮಾಜದಲ್ಲಿ ವಿಶಾಲ ಮನಸ್ಸಿನ ಜಾತ್ಯತೀತರು ಕೇವಲ ಒಂದು ಪಾಲಾದರೆ ಸಂಕುಚಿತ ಬುದ್ಧಿಯ ಜಾತಿವಾದಿಗಳು ಆರು ಪಾಲು ಹೆಚ್ಚು ಇದ್ದಾರೆ ಎಂಬುದಕ್ಕೆ...