AUTHOR NAME

ಕನ್ನಡ ಪ್ಲಾನೆಟ್ ವಾರ್ತೆ

7718 POSTS
0 COMMENTS

ರಷ್ಯಾ ವಿಮಾನ ಪತನ : 29 ಮಂದಿ ಸಾವು

ರಷ್ಯಾ :  ರಷ್ಯಾದ ಮಿಲಿಟರಿ ವಿಮಾನವೊಂದು ಬುಧವಾರ ಕ್ರೈಮಿಯಾದಲ್ಲಿ ಪತನಗೊಂಡು, ಅದರಲ್ಲಿದ್ದ 29 ಜನರು ಸಾವನ್ನಪ್ಪಿದ್ದಾರೆ ಎಂದು ರಷ್ಯಾ ದೇಶದ ರಕ್ಷಣಾ ಸಚಿವಾಲಯ ತಿಳಿಸಿದೆ. ರಷ್ಯಾದ ಸುದ್ದಿ ಸಂಸ್ಥೆ ಟಾಸ್ ಪ್ರಕಾರ, ವಾಡಿಕೆಯ ಹಾರಾಟದ...

ಖಾಸಗಿ ಸ್ವಾಮ್ಯದ ಬಂಕ್‌ಗಳಲ್ಲಿ ಪೆಟ್ರೋಲ್‌, ಡಿಸೇಲ್‌ ಬೆಲೆ ಹೆಚ್ಚಳ

ಬೆಂಗಳೂರು :  ಖಾಸಗಿ ಸ್ವಾಮ್ಯದ ಶೆಲ್‌ ಪೆಟ್ರೋಲ್‌ ಬಂಕ್‌ ತನ್ನ ಸಾಮಾನ್ಯ ಮತ್ತು  ಪ್ರೀಮಿಯಂ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಹೆಚ್ಚಿಸಿದೆ. 15 ದಿನಗಳಲ್ಲಿ ಮೂರನೇ ಬಾರಿಗೆ ಹೆಚ್ಚಿಸಲಾಗಿದೆ.ಪ್ರೀಮಿಯಂ ಜೊತೆಗೆ ಸಾಮಾನ್ಯ...

ನಟ ರಕ್ಷಿತ್ ಶೆಟ್ಟಿಗೆ ತಪ್ಪಿದ ಜೈಲು ಶಿಕ್ಷೆ : 25 ಲಕ್ಷ ರೂ. ದಂಡ ವಿಧಿಸಿದ ದೆಹಲಿ ಹೈಕೋರ್ಟ್‌

ನವದೆಹಲಿ : ನಟ, ನಿರ್ದೇಶಕ, ನಿರ್ಮಾಪಕ ರಕ್ಷಿತ್ ಶೆಟ್ಟಿ ಅವರ ನಿರ್ಮಾಣ ಸಂಸ್ಥೆ "ಪರಂವಾ ಸ್ಟುಡಿಯೋಸ್"ಗೆ ದೆಹಲಿ ಹೈಕೋರ್ಟ್ ದಂಡ ವಿಧಿಸಿದೆ. ‘ಬ್ಯಾಚುಲರ್ ಪಾರ್ಟಿ’ ಚಿತ್ರದಲ್ಲಿ ಎರಡು ಹಾಡುಗಳನ್ನು ...

ಎರಡು-ಮೂರು ವಾರಗಳಲ್ಲಿ ಯುದ್ಧ ನಿಲ್ಲಿಸಲಿದ್ದೇವೆ : ಟ್ರಂಪ್

ವಾಷಿಂಗ್ಟನ್‌ : ಇರಾನ್ ಮೇಲೆ ದಾಳಿ ಮಾಡುವುದನ್ನು ಅಮೆರಿಕವು ಎರಡರಿಂದ ಮೂರು ವಾರಗಳಲ್ಲಿ ನಿಲ್ಲಿಸಬಹುದು ಮತ್ತು ಯುದ್ಧವನ್ನು ಕೊನೆಗೊಳಿಸಲು ಒಪ್ಪಂದದ ಅಗತ್ಯವಿಲ್ಲ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಶ್ವೇತಭವನದಲ್ಲಿ ವರದಿಗಾರರು ಸಂಘರ್ಷವನ್ನು ಕೊನೆಗೊಳಿಸಲು...

ವಾಣಿಜ್ಯ ಎಲ್‌ಪಿಜಿ ಗ್ಯಾಸ್‌ ಬೆಲೆ ಹೆಚ್ಚಳ

ನವದೆಹಲಿ :  ಜಾಗತಿಕವಾಗಿ ತೈಲ ಪೂರೈಕೆ ಕಡಿಮೆಯಗುತ್ತಿರುವ  ಹಿನ್ನಲೆ ವಾಣಿಜ್ಯ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ನ ಬೆಲೆಯನ್ನು 195.5 ರೂ. ರಷ್ಟು ಹೆಚ್ಚಿಸಲಾಗಿದೆ ಎಂದು ಬುಧವಾರ ಹಲವಾರು ವರದಿಗಳು ತಿಳಿಸಿವೆ. ದೆಹಲಿಯಲ್ಲಿ 19 ಕೆಜಿ ವಾಣಿಜ್ಯ...

ನಿಮ್ಮಲ್ಲೂ ಹಿಂದಿ ಹೇರಬಹುದು, ಬಿಜೆಪಿ ಬಗ್ಗೆ ಎಚ್ಚರವಿರಲಿ: ತಮಿಳುನಾಡು ರಾಜಕಾರಣಿಗಳಿಗೆ ಕನ್ನಡ ಹೋರಾಟಗಾರನ ಕಿವಿಮಾತು

ಬೆಂಗಳೂರು : ಕರ್ನಾಟಕದಲ್ಲಿ ದ್ವಿಭಾಷಾ ಸೂತ್ರ ನೀತಿಗೆ ಬಿಜೆಪಿ ಅಪಸ್ವರ ತೆಗೆದಿದೆ. ಹಿಂದಿ ಭಾಷೆ ಐಚ್ಚಿಕ ವಿಷಯವಾಗಿರಿಸಿಕೊಳ್ಳುವ ಪ್ರಯತ್ನಕ್ಕೆ ಅಡ್ಡಿಪಡಿಸುತ್ತಿದೆ. ಮುಂದೊಂದು ದಿನನಿಮ್ಮಲ್ಲೂ ಹಿಂದಿ ಹೇರಬಹುದು, ಬಿಜೆಪಿ ಬಗ್ಗೆ ಎಚ್ಚರವಿರಲಿ ಎಂದು ತಮಿಳುನಾಡು...

ಡಾಲರ್‌ ಎದುರು ರೂಪಾಯಿ ಮೌಲ್ಯ 95ಕ್ಕೆ ಕುಸಿತ

 ಮುಂಬೈ :  ಈ ಹಣಕಾಸು ವರ್ಷದ 2025-26 ರ ಕೊನೆಯ ವಹಿವಾಟಿನ ದಿನದಂದು, ಭಾರತೀಯ ಷೇರು ಮಾನದಂಡಗಳು ತೀವ್ರ ಕುಸಿತದಲ್ಲಿ ಕೊನೆಗೊಂಡವು.ಮುಕ್ತಾಯದ ವೇಳೆಗೆ, ಸೆನ್ಸೆಕ್ಸ್ 1,635 ಅಂಕಗಳ ಕುಸಿತ ಕಂಡರೆ, ನಿಫ್ಟಿ 488...

ಶೋಭಾ ಕರಂದ್ಲಾಜೆ ವಿರುದ್ಧ ರೊಚ್ಚಿಗೆದ್ದ ಕರವೇಯಿಂದ ಭೂತದಹನಕ್ಕೆ ಯತ್ನ

ಬೆಂಗಳೂರು: ಕರ್ನಾಟಕ ಸರ್ಕಾರ ಈ ವರ್ಷದಿಂದ ಎಸ್‌ ಎಸ್‌ ಎಲ್‌ ಸಿ ಪರೀಕ್ಷೆಯಲ್ಲಿ ತೃತೀಯ ಭಾಷೆಗೆ ಗ್ರೇಡಿಂಗ್‌ ವ್ಯವಸ್ಥೆ ಜಾರಿಗೆ ತಂದಿರುವುದರ ವಿರುದ್ಧ ಮಾತನಾಡಿರುವ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ವಿರುದ್ಧ ಇಂದು...

ಕುವೈತ್‌ ನೀರು ಸಂಸ್ಕರಣಾ ಘಟಕದ ಮೇಲೆ ದಾಳಿ ಮಾಡಿದ್ದು ನಾವಲ್ಲ, ಇಸ್ರೇಲ್ : ಇರಾನ್‌ ಆರೋಪ

ಟೆಹ್ರಾನ್ : ಕುವೈತ್‌ನ ನೀರು ಸಂಸ್ಕರಣಾ (ಡಿಸಾಲಿನೇಷನ್) ಘಟಕದ ಮೇಲಿನ ದಾಳಿಯ ಹೊಣೆ ಹೊರಲು ನಿರಾಕರಿಸಿರುವ ಇರಾನ್ ತಿರಸ್ಕರಿಸಿ, “ಇದು ನಾವು ಮಾಡಿದ್ದಲ್ಲ, ಇಸ್ರೇಲ್ (ಜಿಯೋನಿಸ್ಟ್ ಸರ್ಕಾರ) ಮಾಡಿದ ಕ್ರೂರ ದಾಳಿ” ಎಂದು...

ಯುದ್ದ ಪ್ರಾರಂಭಿಸಿ, ರಕ್ತ ಮಾಡಿಕೊಂಡ ಕೈಗಳನ್ನು ಯೇಸು ಕ್ಷಮಿಸುವುದಿಲ್ಲ : ಪೋಪ್‌ ಲಿಯೋ

ವ್ಯಾಟಿಕನ್ ಸಿಟಿ :  ಯುದ್ಧಗಳನ್ನು ಪ್ರಾರಂಭಿಸುವ ಮತ್ತು ರಕ್ತದಿಂದ ತುಂಬಿದ ಕೈಗಳನ್ನು ಹೊಂದಿರುವ ನಾಯಕರ ಪ್ರಾರ್ಥನೆಗಳನ್ನು ದೇವರು ತಿರಸ್ಕರಿಸುತ್ತಾನೆ ಎಂದು ಪೋಪ್ ಲಿಯೋ ಭಾನುವಾರ ಹೇಳಿದ್ದಾರೆ. ವಿಶ್ವದ 1.4 ಬಿಲಿಯನ್ ಕ್ಯಾಥೊಲಿಕರಿಗೆ ಈಸ್ಟರ್‌ಗೆ ಕಾರಣವಾಗುವ...

Latest news