AUTHOR NAME

ಕನ್ನಡ ಪ್ಲಾನೆಟ್

3608 POSTS
0 COMMENTS

ತುಳು ಭಾಷೆಗೆ ಅಧಿಕೃತ ಮಾನ್ಯತೆ : ಐತಿಹಾಸಿಕ ಕ್ರಮ  – ತಾರಾನಾಥ ಗಟ್ಟಿ ಕಾಪಿಕಾಡ್

ಮಂಗಳೂರು: ತುಳು ಭಾಷೆಗೆ ರಾಜ್ಯದ ಎರಡನೇ ಅಧಿಕೃತ ಆಡಳಿತ ಭಾಷೆಯೆಂದು  ಸಚಿವ ಸಂಪುಟ ಸಭೆಯಲ್ಲಿ ಅಂಗೀಕರಿಸಿ ನಿರ್ಧಾರ ಪ್ರಕಟಿಸಿದ ಕರ್ನಾಟಕ ಸರಕಾರದ ಮಾನ್ಯ ಮುಖ್ಯಮಂತ್ರಿಯವರಾದ ಡಿ.ಕೆ.ಶಿವಕುಮಾರ್ ಅವರಿಗೆ ಹಾಗೂ ಸಚಿವ ಸಂಪುಟದ ಎಲ್ಲಾ...

ಇಸ್ಲಾಂ ಮತ್ತು ಪೆರಿಯಾರ್

ಪೆರಿಯಾರ್ ಅವರ ಇಸ್ಲಾಂ ಕುರಿತ ಚಿಂತನೆಯನ್ನು ‘ಧರ್ಮದ ಪರ ಅಥವಾ ವಿರೋಧ’ ಎಂಬ ಸರಳ ಚೌಕಟ್ಟಿನಲ್ಲಿ ನೋಡುವುದಕ್ಕಿಂತ, ಜಾತಿ ನಿರ್ಮೂಲನೆ, ಸ್ವಾಭಿಮಾನ, ಸಮಾನತೆ ಮತ್ತು ತರ್ಕಬದ್ಧ ಸಮಾಜ ನಿರ್ಮಾಣದ ಅವರ ವಿಶಾಲ ಚಿಂತನೆಯ...

ಪಾಕಿಸ್ತಾನದ ಮಸೀದಿಯಲ್ಲಿ ಆತ್ಮಾಹುತಿ ಬಾಂಬ್ ಸ್ಫೋಟ,16 ಮಂದಿ ಸಾವು.

ಪಾಕಿಸ್ತಾನದ ಖೈಬರ್ ಪಖ್ತುಂಕ್ವಾ ಪ್ರಾಂತ್ಯದ, ಕೊಹಾಟ್ ಜಿಲ್ಲೆಯ ಹಳೆಯ 'ಪೊಲೀಸ್ ಲೈನ್ಸ್' ಸಮೀಪದಲ್ಲಿರುವ ಮಸೀದಿಯೊಂದರಲ್ಲಿ ಶುಕ್ರವಾರದ ಪ್ರಾರ್ಥನೆಯ ವೇಳೆ ಸಂಭವಿಸಿದ ಪ್ರಬಲ ಆತ್ಮಾಹುತಿ ಬಾಂಬ್ ಸ್ಫೋಟದಲ್ಲಿ ಕನಿಷ್ಠ 16 ಮಂದಿ ಸಾವನ್ನಪ್ಪಿದ್ದು 50ಕ್ಕೂ...

ಪ್ರಧಾನಿ ಮೋದಿಯವರಿಗೆ ಜನ್ಮದಿನದ ಉಡುಗೊರೆ ನೀಡಿದ ಅಭಿಜಿತ್ ದಿಪ್ಕೆ!

ಕಾಕ್ರೋಚ್ ಜನತಾ ಪಾರ್ಟಿಯ CJP ಸಂಸ್ಥಾಪಕ ಅಭಿಜಿತ್ ದಿಪ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದ ಸಂದರ್ಭದಲ್ಲಿ ಶಿಥಿಲಾವಸ್ಥೆಯಲ್ಲಿರುವ ಸರ್ಕಾರಿ ಶಾಲೆಯನ್ನು ಮೋದಿಯವರಿಗೆ ಉಡುಗೊರೆಯಾಗಿ ನೀಡಿದ್ದೇವೆ ಎಂದು ಶಾಲೆಯ ಕಿಟಕಿಯ ಬಳಿ "ದೀಪ...

ಇಲ್ಲಿ ನಿದ್ದೆ ಮಾಡಿದರೆ ಲಕ್ಷ ಲಕ್ಷ ಹಣ ಕೊಡುತ್ತಾರೆ!!!

ಬೆಳಿಗ್ಗೆ ಬೇಗ ಎದ್ದೇಳದಿದ್ದರೆ, ಅಪ್ಪ ಅಮ್ಮನ ಬೈಗುಳ ಗ್ಯಾರಂಟಿ, ಕೆಲವೊಮ್ಮೆ ತಣ್ಣೀರು ಹೊಡೆಸಿಕೊಂಡಿದ್ದು, ಒದೆ ತಿಂದಿದ್ದು ಉಂಟು. ಇನ್ನು ಮದ್ಯಾಹ್ನ ಮಲಗಿದರೆ, ಸೋಂಬೇರಿ... ಚಿಂತೆ ಇಲ್ಲದವನಿಗೆ ಸಂತೇಯಲ್ಲೂ ನಿದ್ದೆ ಅಂತ ಮಾತಾಡ್ತಾರೆ. ಇನ್ನು...

ನುಡಿ ನಮನ | ಸುಮ್ಮನಿದ್ದರೂ ಪರಿಣಮಿಸುವ ರಂಗ ಭೂಮಿಯ ಝೆನ್ ಗುರು – ಜಂಬೆ ಮೇಷ್ಟ್ರು

ಕನ್ನಡ ರಂಗಭೂಮಿಯ ವಿಶಿಷ್ಟ ಪ್ರತಿಭೆ, ನಿರ್ದೇಶಕ, ನಟ ರಂಗಚಿಂತಕ ಸಾಹಿತಿ ಚಿದಂಬರ ರಾವ್ ಜಂಬೆಯವರು ನಮ್ಮನ್ನಗಲಿದ್ದಾರೆ (12-09-2026) ಅವರು ರಂಗಭೂಮಿಯನ್ನು ಕೇವಲ ಪ್ರದರ್ಶನದ ಮಾಧ್ಯಮವಾಗಿ ನೋಡದೆ, ಸಾಮಾಜಿಕ-ಸಾಂಸ್ಕೃತಿಕ ಚಿಂತನೆಯ ವೇದಿಕೆಯಾಗಿ ಕಟ್ಟಿದವರು. ಅವರ...

ಆನ್‌ಲೈನ್ ಸೇಲ್‌ನಲ್ಲಿ ನಿಜಕ್ಕೂ ಡೀಲ್ ಸಿಗ್ತಿದೆಯಾ ಅಥವಾ ಮೋಸ ಹೋಗ್ತಿದ್ದೀರಾ?

ಹಬ್ಬದ ಸೀಸನ್ ಬಂತೆಂದರೆ ಸಾಕು, ಆನ್‌ಲೈನ್ ಶಾಪಿಂಗ್ ಆ್ಯಪ್‌ಗಳಲ್ಲಿ "ಬಂಪರ್ ಆಫರ್", "50% ಡಿಸ್ಕೌಂಟ್", "ದೀಪಾವಳಿ ಧಮಾಕಾ" ಎಂಬ ಆಕರ್ಷಕ ಜಾಹೀರಾತುಗಳ ಮಹಾಪೂರವೇ ಹರಿಯುತ್ತದೆ. ಆದರೆ, ಕಣ್ಣಿಗೆ ಕಾಣುವ ಈ ಬೃಹತ್ ರಿಯಾಯಿತಿಗಳು...

ಭೀಕರ ಪ್ರವಾಹದ ಬೆನ್ನಲ್ಲೇ, ನೇಪಾಳದಲ್ಲಿ ಸಂಭವಿಸಿದ ಭೂಕಂಪ.

ಕಠ್ಮಂಡು : ಇತ್ತೀಚೆಗಷ್ಟೇ ಭಾರೀ ಪ್ರವಾಹದಿಂದ ತತ್ತರಿಸಿರುವ ನೇಪಾಳದಲ್ಲಿ ಭೂಕಂಪ ಸಂಭವಿಸಿದೆ.ಬುಧವಾರ ವಾಯುವ್ಯ ನೇಪಾಳದಲ್ಲಿ ಸತತ ಎರಡು ಭೂಕಂಪಗಳು ಸಂಭವಿಸಿವೆ ಎಂದು ಮೂಲಗಳು ತಿಳಿಸಿವೆ. ರಾಷ್ಟ್ರೀಯ ಭೂಕಂಪನ ಸಂಶೋಧನಾ ಕೇಂದ್ರದ ಪ್ರಕಾರ, 4.5 ತೀವ್ರತೆಯ...

ಯಶವಂತಪುರ–ಮಂಗಳೂರು ರೈಲು 471 ಕಿ.ಮೀ ಹೆಚ್ಚುವರಿ ಸುತ್ತೇಕೆ ?

ನೇರ ಮಾರ್ಗ ಇರುವಾಗ ಇಷ್ಟು ದೀರ್ಘ ಪ್ರಯಾಣದ ಅಗತ್ಯವೇನು?  ಇದು ರೈಲ್ವೆ ಇಲಾಖೆ ಮಾರ್ಗ ಮರುಪರಿಶೀಲಿಸುವ ಸೂಕ್ತ ಸಮಯವಲ್ಲವೇ? ಬೆಂಗಳೂರು ಮತ್ತು ಮಂಗಳೂರು ನಡುವೆ ನೇರ ಹಾಗೂ ವೇಗದ ರೈಲು ಸೇವೆ ಒದಗಿಸುವುದು ಕೇವಲ...

ಸ್ವಾರ್ಥಕ್ಕಾಗಿ ಸಮಾಜದ ಸ್ವಾಸ್ಥ್ಯ ಬಲಿಕೊಡುವ ಬಿಜೆಪಿ

ಇನ್ಸ್‌ಪೆಕ್ಟರ್ ಹೇಳಿಕೆ ವಿವಾದ: ಸತ್ಯ ಮುಚ್ಚಿಟ್ಟು ಪ್ರತಿಭಟನೆ ನಡೆಸಿದ‌ ರಾಜ್ಯ ಬಿಜೆಪಿ ರಾಜ್ಯ ಸರ್ಕಾರ‌ ಇನ್ಸ್‌ಪೆಕ್ಟರ್ ಧನಂಜಯರ ಮಾತುಗಳನ್ನು ಸ್ಪಷ್ಟವಾಗಿ ಜನರ ಮುಂದಿಡಲಿ. ಅವರ ಬೆಂಬಲಕ್ಕೆ ನಿಲ್ಲುವ ಮೂಲಕ, ಸಮಾಜದ ಸ್ವಾಸ್ಥ್ಯ ಕಾಪಾಡುವ...

Latest news