ಚಾಲಕನ ಮಗನಿಗೆ ಚುನಾವಣಾ ಟಿಕೆಟ್‌ ಘೋಷಿಸಿದ ‘TVK‌’ ನಾಯಕ ವಿಜಯ್

ಚೆನ್ನೈ : ತಮಿಳು ಚಿತ್ರರಂಗದ ಸ್ಟಾರ್‌ ನಟ ಹಾಗೂ ʼತಮಿಳಗ ವೆಟ್ರಿ ಕಳಗಂʼ (TVK) ಪಕ್ಷದ ಸಂಸ್ಥಾಪಕ ದಳಪತಿ ವಿಜಯ್‌ ತಮ್ಮ ಮಾನವೀಯತೆಯ ಮೂಲಕ ಮತ್ತೊಮ್ಮೆ ಸುದ್ದಿಯಾಗಿದ್ದಾರೆ . 2026ರ ತಮಿಳುನಾಡು ವಿಧಾನಸಭಾ ಚುನಾವಣೆಗೆ ಭರ್ಜರಿ ತಯಾರಿ ನೆಡೆಸುತ್ತಿರುವ ವಿಜಯ್‌ , 234 ಕ್ಷೇತ್ರಗಳಿಗೂ  ಅಭ್ಯರ್ಥಿಗಳನ್ನು ಘೋಷಿಸಿದ್ದಾರೆ. ಅದರಲ್ಲಿ ಎಲ್ಲರ ಗಮನ ದೆಳೆದಿದ್ದು.

ತಮ್ಮ ಬಳಿ ದೀರ್ಘಕಾಲದಿಂದ ಚಾಲಕನಾಗಿ ಕೆಲಸ ಮಾಡುತ್ತಿದ್ದ ಹಾಗೂ ಪ್ರಸ್ತುತ ಆಪ್ತ ಸಹಾಯಕರಾಗಿರುವ ರಾಜೇಂದ್ರನ್‌ ಅವರ ಪುತ್ರ ಶಬರಿನಾಥನ್‌ಗೆ ಮುಂಬರುವ ಚುನಾವಣೆಯಲ್ಲಿ ಸ್ಫರ್ದಿಸಲು ವಿಜಯ್‌ ಟಿಕೆಟ್‌ ನೀಡಿದ್ದಾರೆ. ತಮ್ಮ ಹೆಸರನ್ನು ವಿಜಯ್‌ ಘೋಷಿಸುತ್ತಿಂದತೆಯೆ ಶಬರಿನಾಥನ್‌ ವೇದಿಕೆಯ ಮೇಲೆ ಭಾವುಕರಾದ ದೃಶ್ಯಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿವೆ.

ಸಾಮನ್ಯವಾಗಿ, ರಾಜಾಕೀಯದಲ್ಲಿ ಪ್ರಭಾವಿಗಳಿಗೆ ಅಥವಾ ಶ್ರೀಮಂತರಿಗೆ ಮಣೆ ಹಾಕುವ ಸಂಪ್ರದಾಯವಿದೆ. ಆದರೆ, ವಿಜಯ್‌ ಅವರು ತಮ್ಮ ಅಪ್ತ ವಲಯದ ಸಾಮಾನ್ಯ ಕಾರ್ಯಕರ್ತರಿಗೆ ಹಾಗೂ ಶ್ರಮಜೀವಿಯ ಕುಟುಂಬಕ್ಕೆ ಈ ಅವಕಾಶ ನೀಡುವ ಮೂಲಕ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದ್ದಾರೆ.  

ವಿಜಯ್ ಅವರ ಈ ನಿರ್ಧಾರಕ್ಕೆ ಅವರ ಅಭಿಮಾನಿಗಳು ಹಾಗೂ ಸಾರ್ವಜನಿಕ ವಲಯದಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ. ‘ನಿಜವಾದ ನಾಯಕ ಸಾಮಾನ್ಯರನ್ನು ಬೆಳೆಸುತ್ತಾನೆ’ ಎಂದು ನೆಟ್ಟಿಗರು ಕೊಂಡಾಡುತ್ತಿದ್ದಾರೆ.

More articles

Latest article

Most read