- Advertisement -spot_img

TAG

Chennai

ದೆಹಲಿಯ ಸಿಜೆಪಿ ಪ್ರತಿಭಟನೆಗೆ ಎಂ.ಕೆ. ಸ್ಟಾಲಿನ್ ಬೆಂಬಲ: “ಭಿನ್ನಾಭಿಪ್ರಾಯ ಅಪರಾಧವಲ್ಲ”

ಚೆನ್ನೈ: ದೆಹಲಿಯ ಜಂತರ್ ಮಂತರ್‌ನಲ್ಲಿ ಕಾಕ್‌ರೋಚ್ ಜನತಾ ಪಾರ್ಟಿ ಪ್ರತಿಭಟನೆಗೆ ಡಿಎಂಕೆ ಅಧ್ಯಕ್ಷ ಹಾಗೂ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ಬೆಂ ಬಲ ವ್ಯಕ್ತಪಡಿಸಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಭಿನ್ನಾಭಿಪ್ರಾಯ ವ್ಯಕ್ತಪಡಿಸುವುದು ಅಪರಾಧವಲ್ಲ ಎಂದು ಹೇಳಿರುವ...

ಚೆನ್ನೈನಲ್ಲಿ ಇಂದು ದಕ್ಷಿಣ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ

ಚೆನ್ನೈ: ಪ್ರಮುಖ ಅಂತಾರಾಜ್ಯ ಮತ್ತು ರಾಷ್ಟ್ರೀಯ ವಿಷಯಗಳ ಕುರಿತು ಚರ್ಚಿಸಲು ದಕ್ಷಿಣ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಇಂದು ಚೆನ್ನೈನಲ್ಲಿ ನಡೆಯಲಿದೆ.  ನಗರದ ಹೊರವಲಯದಲ್ಲಿರುವ ಕೋವಲಂನ ಕಡಲತೀರದ ರೆಸಾರ್ಟ್‌ನಲ್ಲಿ ನಡೆಯಲಿರುವ 'ದಕ್ಷಿಣ ವಲಯ ಮಂಡಳಿ'ಯ 31ನೇ...

ಇಂದು ಮಹೇಂದ್ರ ಸಿಂಗ್‌ ಧೋನಿ ನಿವೃತ್ತಿ?

ಚೆನ್ನೈ : ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2026 ರ ಚೆನ್ನೈ ಸೂಪರ್ ಕಿಂಗ್ಸ್ ಲೀಗ್ ಹಂತ ಮುಗಿಯಲು ಕೇವಲ ಎರಡು ಪಂದ್ಯಗಳು ಬಾಕಿ ಉಳಿದಿವೆ. ಆದರೆ ಎಂಎಸ್ ಧೋನಿ ಒಂದೇ...

ಚಾಲಕನ ಮಗನಿಗೆ ಚುನಾವಣಾ ಟಿಕೆಟ್‌ ಘೋಷಿಸಿದ ‘TVK‌’ ನಾಯಕ ವಿಜಯ್

ಚೆನ್ನೈ : ತಮಿಳು ಚಿತ್ರರಂಗದ ಸ್ಟಾರ್‌ ನಟ ಹಾಗೂ ʼತಮಿಳಗ ವೆಟ್ರಿ ಕಳಗಂʼ (TVK) ಪಕ್ಷದ ಸಂಸ್ಥಾಪಕ ದಳಪತಿ ವಿಜಯ್‌ ತಮ್ಮ ಮಾನವೀಯತೆಯ ಮೂಲಕ ಮತ್ತೊಮ್ಮೆ ಸುದ್ದಿಯಾಗಿದ್ದಾರೆ . 2026ರ ತಮಿಳುನಾಡು ವಿಧಾನಸಭಾ...

ಭಾರತದಲ್ಲಿ ಎಲ್‌ಪಿಜಿ ಬಿಕ್ಕಟ್ಟು: ಚೆನ್ನೈನಲ್ಲಿ ಸಿಪಿಐ ಪ್ರತಿಭಟನೆ, ಹೋಟೆಲ್ ಉದ್ಯಮಕ್ಕೆ ಭೀತಿ

ಚನ್ನೈ : ಬೆಂಗಳೂರು, ಮುಂಬೈ ಮತ್ತು ಚೆನ್ನೈನಂತಹ ಮಹಾನಗರಗಳಲ್ಲಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ತೀವ್ರ ಅಭಾವ ಎದುರಾಗಿದೆ. ಪೂರೈಕೆ ಶೀಘ್ರವೇ ಸುಗಮವಾಗದಿದ್ದರೆ ಮುಂದಿನ ಕೆಲವೇ ದಿನಗಳಲ್ಲಿ ಹೋಟೆಲ್ ಮತ್ತು ರೆಸ್ಟೋರೆಂಟ್‌ಗಳು ಮುಚ್ಚುವ ಭೀತಿ...

ನ್ಯಾಯಾಂಗದಲ್ಲಿ ಸನಾತನಿ ; ನ್ಯಾಯದಾನ ಆತಂಕದಲಿ

ಮದ್ರಾಸ್ ಹೈಕೋರ್ಟಿನ ನ್ಯಾಯಾಧೀಶರಾದ ಜಿ.ಆರ್.ಸ್ವಾಮಿನಾಥನ್‌ ರವರಲ್ಲಿ ಒಂದು ವಿನಂತಿ. ಸಂವಿಧಾನಕ್ಕೆ ನಿಷ್ಠೆ ಬೇಡುವ ಈ ನ್ಯಾಯಪೀಠ ನಿಮ್ಮಂತ ಶ್ರೇಷ್ಠ ಸನಾತನಿಗಳಿಗೆ ಸರಿಹೋಗುವುದಿಲ್ಲ. ರಾಜೀನಾಮೆ ಕೊಟ್ಟು ನ್ಯಾಯಾಂಗ ವ್ಯವಸ್ಥೆಯಿಂದ ಹೊರಗೆ ಬನ್ನಿ. ಸಂಘ...

ಕಸ ಗುಡಿಸುವಾಗ ಸಿಕ್ಕಿದ್ದು ಬರೋಬ್ಬರಿ ರೂ.45 ಲಕ್ಷದ ಚಿನ್ನ; ಹಿಂತಿರುಗಿಸಿದ ಪೌರಕಾರ್ಮಿಕ ಮಹಿಳೆಗೆ ಸಿಎಂ ಸನ್ಮಾನ

ಚೆನ್ನೈ: ತಮಿಳುನಾಡಿನ ರಾಜಧಾನಿ ಚೆನ್ನೈ ನಗರದ ಪೌರಕಾರ್ಮಿಕ ಮಹಿಳೆಯೊಬ್ಬರು ಸ್ವಚ್ಛತಾ ಕಾರ್ಯ ನಡೆಸುತ್ತಿದ್ದಾಗ ಟಿ.ನಗರದ ಮುಪ್ಪತ್ಮನ್ ದೇವಸ್ಥಾನ ಬೀದಿಯಲ್ಲಿ ಅವರಿಗೆ ರೂ.45 ಲಕ್ಷ ಮೌಲ್ಯದ 360 ಗ್ರಾಂ ತೂಕದ ಚಿನ್ನಾಭರಣಗಳ ಬ್ಯಾಗ್‌ ಸಿಕ್ಕಿದೆ. ಮನಸ್ಸು...

ಬೆಂಗಳೂರು, ಹೈದರಾಬಾದ್, ಅಮರಾವತಿ ಹಾಗೂ ಚೆನ್ನೈ ನಡುವೆ ಬುಲೆಟ್‌ ರೈಲು ಸೇವೆ ಶೀಘ್ರ: ಸಿಎಂ ಚಂದ್ರಬಾಬು ನಾಯ್ಡು

ವಿಶಾಖಪಟ್ಟಣ: ದಕ್ಷಿಣ ಭಾರತದ ಹೈದರಾಬಾದ್, ಬೆಂಗಳೂರು ಅಮರಾವತಿ ಹಾಗೂ ಚೆನ್ನೈ ಹಾಗೂ ಬೆಂಗಳೂರು ನಡುವೆ ಬುಲೆಟ್‌ ರೈಲು ಸಂಪರ್ಕ ಶೀಘ್ರ ಅನುಷ್ಠಾನಗೊಳ್ಳಲಿದೆ ಎಂದು ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಹೇಳಿದ್ದಾರೆ. ಇಲ್ಲಿ ಜರುಗುತ್ತಿರುವ...

ಚೆನ್ನೈ: ಅಣ್ಣಾ ವಿವಿ ಕ್ಯಾಂಪಸ್‌ ನೊಳಗೆ ಲೈಂಗಿಕ ಕಿರುಕುಳ; ಆರೋಪಿಗೆ 30 ವರ್ಷಗಳ ಜೀವಾವಧಿ ಶಿಕ್ಷೆ

ಚೆನ್ನೈ: ಅಣ್ಣಾ ವಿಶ್ವವಿದ್ಯಾಲಯದಲ್ಲಿ ನಡೆದ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಿರಿಯಾನಿ ಮಾರಾಟಗಾರ ಜ್ಞಾನಶೇಖರನ್‌ ಎಂಬಾತನಿಗೆ 30 ವರ್ಷಗಳ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಕಳೆದ ಡಿಸೆಂಬರ್‌ನಲ್ಲಿ ವಿಶ್ವವಿದ್ಯಾಲಯದಲ್ಲಿ 19 ವರ್ಷದ ವಿದ್ಯಾರ್ಥಿನಿ ಮೇಲೆ ಜ್ಞಾನಶೇಖರನ್‌...

ರಾಜ್ಯಪಾಲರ ವಿರುದ್ಧ ಸುಪ್ರೀಂಕೋರ್ಟ್‌ ತೀರ್ಪು: ತಮಿಳುನಾಡು ಸಿಎಂ ಸ್ಟಾಲಿನ್‌ ಹರ್ಷ

ಚೆನ್ನೈ: ಸರಕಾರ ಕಳುಹಿಸಿದ ಹತ್ತು ಮಸೂದೆಗಳಿಗೆ ಸಹಿ ಹಾಕದೆ ಕಾಯ್ದಿರಿಸಿಕೊಂಡ ತಮಿಳುನಾಡು ರಾಜ್ಯಪಾಲರನ್ನು ಸುಪ್ರೀಂ ಕೋರ್ಟ್ ತರಾಟೆಗೆ ತೆಗೆದುಕೊಂಡಿದೆ. ಮಸೂದೆಗಳಿಗೆ ಅನುಮೋದನೆ ನೀಡುವಲ್ಲಿ ತಮಿಳುನಾಡು ರಾಜ್ಯಪಾಲ ಆರ್ ಎನ್ ರವಿ ಅವರು ವಿಳಂಬ...

Latest news

- Advertisement -spot_img