ಚನ್ನಪಟ್ಟಣ : ಬಹುನಿರೀಕ್ಷಿತ ಕ್ಷೇತ್ರ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಿ ಪಿ ಯೋಗೇಶ್ವರ್ ಅವರು 11 ಸಾವಿರ ಮತಗಳ ಮುನ್ನಡೆಯಲ್ಲಿ ಬಂದಿದ್ದಾರೆ.
8ನೇ ಸುತ್ತಿನ ಮತಎಣಿಕೆ ಮುಯಕ್ತಾಯದ ನಂತರ ಜೆಡಿಎಸ್-ಬಿಜೆಪಿ ಮೈತ್ರಿ ಪಕ್ಷದ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಹಿನ್ನೆಡೆಯಲ್ಲಿದ್ದಾರೆ.
ಇಡೀ ರಾಜ್ಯವೇ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರ ಕಡೆಗೆ ಮುಖಮಾಡಿದೆ. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಸಂಸದರಾದ ಕಾರಣ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರ ತೆರವುಗೊಂಡಿತ್ತು.
ಇದೇ ತಿಂಗಳ 13 ರಂದು ಚುನಾವಣೆ ನಡೆದಿತ್ತು.
ಚನ್ನಪಟ್ಟಣ : 11 ಸಾವಿರ ಮತಗಳ ಮುನ್ನೆಡೆ ಸಿ ಪಿ ಯೋಗೇಶ್ವರ್