ನಟ ಧನುಶ್ ಸಲಿಂಗಕಾಮಿನಾ..? ಐಶ್ವರ್ಯಾಗೆ ಹೋಲಿಸಿದರೆ ಧನುಶ್ ಬೆಸ್ಟ್ : ಏನಿದು ಗಾಯಕಿ ಸುಚಿತ್ರಾ ಹೇಳಿದ ವಿಚಾರಗಳು..?

ಕೆಲ ವರ್ಷಗಳ ಹಿಂದೆ ಸುಚಿ ಲೀಕ್ಸ್ ಎಂಬ ಹೆಸರಿನಲ್ಲಿ ಹಲವು ಖಾಸಗಿ ಫೋಟೋಗಳು ಹರಿದಾಡಿದ್ದವು. ನಟ ಧನುಶ್, ರಾಣಾ, ಆಂಡ್ರಿಯಾ, ಅನಿರುದ್ಧ್ ಸೇರಿದಂತೆ ಹಲವರ ಖಾಸಗಿ ಫೋಟೋಗಳು ಹರಿದಾಡಿದ್ದವು. ಇದೆಲ್ಲವನ್ನು ಗಾಯಕಿ ಸುಚಿತ್ರಾ ಅವರೇ ಮಾಡಿದ್ದರು ಎನ್ನಲಾಗಿತ್ತು. ಬಳಿಕ ಅದಕ್ಕೆ ಸುಚಿತ್ರಾ ಸ್ಪಷ್ಟನೆ ಕೂಡ ನೀಡಿದ್ದರು. ಇದೀಗ ಧನುಶ್, ಐಶ್ವರ್ಯಾ ಹಾಗೂ ತಮ್ಮ ಮಾಜಿ ಪತಿ ಬಗ್ಗೆ ಶಾಕಿಂಗ್ ನ್ಯೂಸ್ ಕೊಟ್ಟಿದ್ದಾರೆ.

ತಮ್ಮ ಮಾಜಿ ಪತಿ ವಿರುದ್ಧ ಗಂಭೀರ ಆರೋಪ ಮಾಡಿದ್ದು, ಸುಚೀ ಲೀಕ್ಸ್ ನಲ್ಲಿ ಅಷ್ಟೆಲ್ಲಾ ನಟಿಯರ ಫೋಟೋಗಳು ಬಂದವು. ಆದರೆ ಯಾರೊಬ್ಬರು ಯಾಕೆ ದೂರು ನೀಡಲಿಲ್ಲ. ಅವನೊಬ್ಬ ಸಲಿಂಗಕಾಮಿ‌ ಅಂತ ನನಗೆ ತಿಳಿದಿದ್ದೆ ಎರಡು ವರ್ಷ ಆದ್ಮೇಲೆ. ಧನುಷ್ ಹಾಗೂ ನನ್ನ ಮಾಜಿ ಪತಿ ಒಂದೇ ಕೋಣೆಯಲ್ಲಿ ಏನು ಮಾಡುತ್ತಿದ್ದರು. ಪಾರ್ಟಿಗಳಲ್ಲಿ ಏನು ನಡೆಯುತ್ತಿತ್ತು. ಆದರೆ ನಾನು ಸಲಿಂಗಕಾಮಿ ಅಂತ ಹೇಳಲು ಅವನಿಗೆ ಧೈರ್ಯವಿಲ್ಲ. ಒಂದು ದಿನ ಐಪ್ಯಾಡ್ ನಲ್ಲಿ ಮೂವರು ಒಂದೇ ಕೋಣೆಯಲ್ಲಿರುವ ಫೋಟೋ ನೋಡಿದೆ. ನಮಗೆ ಮದುವೆ ಆಗಿ ಎರಡು ವರ್ಷವಾದರೂ ಮಕ್ಕಳಾಗಲಿಲ್ಲ ಎಂದು ವೈದ್ಯರ ಬಳಿ ಹೋದಾಗ, ಇದಕ್ಕೆ ಆತನೇ ಕಾರಣ ಎಂದರು. ಧನುಷ್, ಕಾರ್ತಿಕ್ ಸೇರಿ ಮೂವರು ಯಾವಾಗಲೂ ಒಂದೇ ರೂಮಿನಲ್ಲಿ ಇರುತ್ತಿದ್ದರು ಎಂದಿದ್ದಾರೆ.

ಇದೇ ವೇಳೆ ಧನುಶ್ ಹಾಗೂ ಐಶ್ವರ್ಯಾ ಬಗ್ಗೆ ಮಾತನಾಡಿ, ಧನುಷ್ ಒಳ್ಳೆಯ ತಂದೆ‌ ಆದರೆ ಐಶ್ವರ್ಯಾ ರಜನೀಕಾಂತ್ ಒಳ್ಳೆಯ ತಾಯಿ ಅಲ್ಲ. ಐಶ್ವರ್ಯಾ ಜೀವನದಲ್ಲಿ ಏನು ಸಾಧಿಸಿದ್ದಾರೆ. ಜನರ ಸಿಂಪಥಿ ಎಲ್ಲಾ ಧನುಷ್ ಪರವಾಗಿಯೇ ಇದೆ. ಆಕೆ ಒಳ್ಳೆ ತಾಯಿ ಅಲ್ಲ ಅಂತ ಧನುಶ್ ಆತ್ಮೀಯರ ಬಳಿ ಹೇಳಿಕೊಂಡಿದ್ದಾರೆ‌. ಧನುಷ್ ಕಂಡರೆ ನನಗೆ ಆಗಲ್ಲ. ಆದರೆ ಅವರ ದಾಂಪತ್ಯ ಜೀವನದಲ್ಲಿ ಅವನೇ ಸರಿ. ಧನುಷ್ ಮೋಸ ಮಾಡುತ್ತಿದ್ದಾನೆ ಎಂದು ಐಶ್ವರ್ಯಾ ಹೇಳುತ್ತಿದ್ದಾರೆ. ಆದರೆ ಆಕೆ ಕೂಡ ಅದನ್ನೇ ಮಾಡುತ್ತಿರುವುದು. ಇಬ್ಬರು ತಾವೂ ಡೇಟಿಂಗ್ ಮಾಡುವವರ ಜೊತೆಗೆ ಪಾರ್ಟಿ, ಪಬ್ ಗಳಲ್ಲಿ ಕಾಣಿಸಿಕೊಂಡಿದ್ದಾರೆ ಎಂದು ಶಾಕಿಂಗ್ ಹೇಳಿಕೆ ನೀಡಿದ್ದಾರೆ.

More articles

Latest article

Most read