2027ರ ವಿಶ್ವಕಪ್ ‘ನನ್ನ ಪಾಲಿಗೆ ಕೊನೆಯ ವಿಶ್ವಕಪ್: ವಿರಾಟ್ ಕೊಹ್ಲಿ

ಮುಂದಿನ ವರ್ಷ,ದಕ್ಷಿಣ ಆಫ್ರಿಕಾ ಮತ್ತು ಜಿಂಬಾಬ್ವೆಯಲ್ಲಿ ನಡೆಯಲಿರುವ 2027ರ ವಿಶ್ವಕಪ್ ಏಕದಿನ ಸರಣಿ ತಮ್ಮ ಕೊನೆಯ ವಿಶ್ವಕಪ್ ಆಗಿರಲಿದೆ, ಎಂದು ಭಾರತ ಕ್ರಿಕೆಟ್ ತಂಡದ ಪ್ರಮುಖ ಆಟಗಾರ ವಿರಾಟ್ ಕೊಹ್ಲಿ ಖಚಿತಪಡಿಸಿದ್ದಾರೆ.

“2027 ರ ವಿಶ್ವ ಕಪ್ ನನ್ನ ಪಾಲಿಗೆ, ಭಾರತದ ಪರ ನಾನು ಆಡಲಿರುವ ಕೊನೆಯ ವಿಶ್ವಕಪ್ ಆಗಲಿದೆ, ವಿಶ್ವಕಪ್ ಗೆಲ್ಲುವುದೇ ನನ್ನ ಗುರಿ; ಅದಕ್ಕಾಗಿ ಮೈದಾನದಲ್ಲಿ ನನ್ನ ಸರ್ವಸ್ವವನ್ನೂ ಧಾರೆ ಎರೆಯುವುದಕ್ಕೆ ಸಂಪೂರ್ಣ ಸಿದ್ದನಿದ್ದೇನೆ ” ಎಂದು ಕೊಹ್ಲಿ ಶನಿವಾರ ಪ್ರಸಾರ ಸಂಸ್ಥೆ ‘ಜಿಯೋಸ್ಟಾರ್’ (JioStar) ಗೆ ತಿಳಿಸಿದರು.

More articles

Latest article

Most read