ಗೋವಾದಲ್ಲಿ ನಡೆಯಲಿದೆ 2027 ರ IPL ಹರಾಜು ಪ್ರಕ್ರಿಯೆ.

2027ರ ಐಪಿಎಲ್ (IPL) ಹರಾಜು ಪ್ರಕ್ರಿಯೆಯು ಇದೇ ವರ್ಷದ ಡಿಸೆಂಬರ್‌ನಲ್ಲಿ ಗೋವಾದಲ್ಲಿ ನಡೆಯಲಿದೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (BCCI) ಕಾರ್ಯದರ್ಶಿ ದೇವಜಿತ್ ಸೈಕಿಯಾ ಬುಧವಾರ ಪ್ರಕಟಿಸಿದ್ದಾರೆ

ಕಳೆದ ವರ್ಷ ಸೌದಿ ಅರೇಬಿಯಾ, ದುಬೈ ಮತ್ತು ಅಬುಧಾಬಿಯಂತಹ ಮೂರು ವಿದೇಶಿ ಸ್ಥಳಗಳಲ್ಲಿ ಐಪಿಎಲ್ ಹರಾಜು ಪ್ರಕ್ರಿಯೆಗಳು ನಡೆದಿದ್ದವು, ಈ ವರ್ಷ ನಾವು ಡಿಸೆಂಬರ್ ತಿಂಗಳಲ್ಲಿ ಗೋವಾದಲ್ಲಿ ಹರಾಜು ಪ್ರಕ್ರಿಯೆ ಆಯೋಜಿಸಲಿದ್ದೇವೆ,” ಎಂದು ಸೈಕಿಯಾ ಹೇಳಿದ್ದಾರೆ

IPL 2027 ಆವೃತ್ತಿಗೂ ಮುನ್ನವೇ ಹಲವಾರು ಐಪಿಎಲ್ ತಂಡಗಳು ಈಗಾಗಲೇ ಬದಲಾವಣೆಗಳನ್ನು ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ಈ ಘೋಷಣೆ ಹೊರಬಿದ್ದಿದೆ.

More articles

Latest article

Most read