- Advertisement -spot_img

TAG

women

ಗ್ರಾಮ ಹಾಗೂ ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳಾ ಮತ್ತು ಹಿಂದುಳಿದವರ ಮೀಸಲಾತಿ ಪಾಲನೆಗೆ ಸಿಎಂ ಸಿದ್ದರಾಮಯ್ಯ ಸೂಚನೆ

ಬೆಂಗಳೂರು: ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಕರ್ನಾಟಕ ರಾಜ್ಯ ನೀತಿ ಮತ್ತು ಯೋಜನಾ ಆಯೋಗ ಹಾಗೂ ಕರ್ನಾಟಕ ರಾಜ್ಯ ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿಯ ಜಂಟಿ...

ರಫೇಲ್‌ ಹಾರಾಟವನ್ನೇ ನಡೆಸುವ ಮಹಿಳೆಗೆ ವಾಯುಪಡೆಯ ಕಾನೂನು ವಿಭಾಗದಲ್ಲಿ ಅವಕಾಶ ನೀಡಲು ತಾರತಮ್ಯ ಏಕೆ?: ಸುಪ್ರೀಂಕೋರ್ಟ್‌ ಪ್ರಶ್ನೆ

ನವದೆಹಲಿ: ಭಾರತೀಯ ವಾಯುಪಡೆಯಲ್ಲಿ ರಫೇಲ್‌ ಯುದ್ಧವಿಮಾನ ಹಾರಾಟ ನಡೆಸುವ ಸಾಮರ್ಥ್ಯವನ್ನು ಮಹಿಳೆ ಹೊಂದಿದ್ದಾಳೆ. ಆದರೆ, ಸೇನೆಯ ಜಡ್ಜ್‌ ಅಡ್ವೋಕೇಟ್‌ ಜನರಲ್ (ಜೆಎಜಿ) ವಿಭಾಗದಲ್ಲಿ ಮಹಿಳೆಯರನ್ನು ಕಡಿಮೆ ಸಂಖ್ಯೆಯಲ್ಲಿ ನೇಮಕ ಮಾಡಲಾಗಿದೆ. ಈ ತಾರತಮ್ಯವನ್ನು...

ನೇರಂಜಾರ: ಒಂದು ಒಣಗಿದ ನದಿಯ ಕತೆ

ಇಂದು ಬುದ್ಧ ಪೂರ್ಣಿಮೆ ನಿರಂಜನಾ ನದಿಯ ತೀರದಲ್ಲಿ ನಾವು ನಿಂತಿದ್ದೆವು. ಪರ್ವತರಾಜ್ಯ ಜಾರ್ಖಂಡ್‍ನಲ್ಲಿ ಹುಟ್ಟುವ ನದಿಯು ಬಿಹಾರಕ್ಕೆ ಬರುವ ವೇಳೆಗೆ ಕಲ್ಲುಬಂಡೆಗಳ ಬೆಟ್ಟಸಾಲುಗಳನ್ನೂ, ಕಣಿವೆಯನ್ನೂ ಹಿಂದೆ ಬಿಟ್ಟು ಮರಳಿನ ಬಯಲನ್ನು ಪ್ರವೇಶಿಸುತ್ತದೆ. ಕಣಿವೆಯಲ್ಲಿ ಭೋರೆಂದು...

ಅಮ್ಮಂದಿರ ದಿನ- ಆಚರಣೆ ಮತ್ತು ವಾಸ್ತವ

ಇಂದು ವಿಶ್ವ ಅಮ್ಮಂದಿರ ದಿನ ʼಅಮ್ಮʼ ಎಂಬ ಶಕ್ತಿಯನ್ನು ವೈಭವೀಕರಿಸುವುದು ಅಥವಾ ದೈವಿಕ ಹಂತಕ್ಕೇರಿಸಿ ಪೂಜನೀಯವಾಗಿ ಗೌರವಿಸುವುದು ವ್ಯಕ್ತಿನಿಷ್ಠ ಲಕ್ಷಣ. ಆದರೆ ನಮ್ಮ ಸುತ್ತಲಿನ ಸಮಾಜದಲ್ಲಿ ಅಪೌಷ್ಟಿಕತೆ, ಹಸಿವು, ಬಡತನ, ಜಾತಿ...

ಜಗಕೆ ಗಾನಜ್ಯೋತಿಯನು ಬೆಳಗಿದ ಸಂತ ಕಬೀರ ಹಾಗೂ ಪಂಡಿತ ಕುಮಾರ ಗಂಧರ್ವ

ಈ ಜಗತ್ತು ನಾದಮಯವಾಗಿದೆ. ಸಂಗೀತಕ್ಕೆ ಲೋಕದ ಕಾಳಜಿಯಿದೆ. ಅದು ಮನುಷ್ಯರೂ, ಪ್ರಾಣಿಗಳೂ ತಲೆದೂಗುವಂತೆ, ಹಾಡಿ ಕುಣಿವಂತೆ ಮಾಡಿದೆ. ಕೇಳುವ, ಹಾಡುವ ಜೊತೆಗೆ ಮಾನಸಿಕ ನೆಮ್ಮದಿಯನ್ನು ಅದು ಸಲುಹಿದೆ. ಜೀವಿಯೆದೆಯು ಬಡಿದುಕೊಳ್ಳುವಿಕೆಯಿಂದ ಹಿಡಿದು ಬ್ರಹ್ಮಾಂಡದ...

ಮತಾಂಧತೆಯ ಸೇಡು; ಶಾಂತಿ ಸುವ್ಯವಸ್ಥೆಗೆ  ಕೇಡು

ಮುಸ್ಲಿಂ ಸಮುದಾಯದ ನಾಯಕರುಗಳು ತಮ್ಮ ಸಮುದಾಯದ ಮತಾಂಧರನ್ನು ನಿಯಂತ್ರಿಸಬೇಕಿದೆ. ಪ್ರತೀಕಾರ ಮನೋಭಾವದ ಬದಲಾಗಿ ಕಾನೂನಾತ್ಮಕ ಹಾಗೂ ಅಹಿಂಸಾತ್ಮಕ ಸಂಘಟಿತ ಹೋರಾಟವನ್ನು ರೂಪಿಸಿಕೊಳ್ಳಬೇಕಿದೆ. ಇಲ್ಲದೇ ಹೋದರೆ ಧಾರ್ಮಿಕ ದ್ವೇಷ ಹಾಗೂ ಮತಾಂಧತೆಯ ಆವೇಶಗಳು ಎರಡೂ...

“ಆಧುನಿಕತೆಯೆಂಬ ನಶೆಯ ವ್ಯಥೆ”

ಯುವಜನರಲ್ಲಿ ಮಾನಸಿಕ ಆರೋಗ್ಯವು ದಿನಗಳೆದಂತೆ ಸಂಕೀರ್ಣವಾಗುತ್ತಿರುವ ಈ ಕಾಲಮಾನದಲ್ಲಿ ಒತ್ತಡ, ಟೈಂಪಾಸ್, ಮೋಜು ಎಂಬಿತ್ಯಾದಿ ಯಾವ ಸಮರ್ಥನೆಗಳೂ ಮದ್ಯಪಾನದ ಅಪಾಯಕಾರಿ ವ್ಯಸನಕ್ಕೆ ಮತ್ತು ಇದರಿಂದಾಗುತ್ತಿರುವ ಅಸಂಖ್ಯ ಅವಾಂತರಗಳಿಗೆ ನ್ಯಾಯ ದೊರಕಿಸಿಕೊಡಲಾರವು- ಪ್ರಸಾದ್‌ ನಾಯ್ಕ್‌,...

ನಾನು ಓದುವಾಗ ಫುಲೆ-ಅಂಬೇಡ್ಕರ್ ಹೆಸರು ಕೇಳಿರಲೇ ಇಲ್ಲ: ದು. ಸರಸ್ವತಿ

ಬೆಂಗಳೂರು ಏ.30: ಇಪ್ಪತ್ತೈದು ವರ್ಷದ ಹಿಂದೆ "ಮಾನಸ ಬಳಗ" ಎಂಬ ಸ್ತ್ರೀವಾದಿ ಪತ್ರಿಕೆಯಿಂದ ಗುರುತಿಸಿಕೊಂಡು ಚಳವಳಿಗಾಗಿ ದುಡಿಯುತ್ತಿದ್ದೇನೆ. ಇಂದಿನ ಬಹುತೇಕ ಯುವಜನಾಂಗಕ್ಕೆ ಆ ಪತ್ರಿಕೆಯ ಪರಿಚಯವೇ ಇಲ್ಲ ಎಂದು ಮಹಿಳಾ ಹೋರಾಟಗಾರ್ತಿ, ಲೇಖಕಿ...

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಡಿಕೆಶಿಯ ಓಡಾಟ ಯಾಕೆ?

ದಕ್ಷಿಣ ಕನ್ನಡ ಮತ್ತು ಕರಾವಳಿ ಕಾರವಾರದ ತನಕ ಉದ್ದಕ್ಕೂ  ಕಾಂಗ್ರೆಸ್  ಸೋಲುತ್ತಿದೆ. ಇಲ್ಲಿ ಕನಿಷ್ಠ 8 ರಿಂದ 10 ಸೀಟು ಗೆಲ್ಲಬೇಕು. ಮುಂಬೈ ಮೂಲದ ಮಂಗಳೂರಿನ ಪ್ರಸಿದ್ಧ ಹೊಟೇಲ್ ಮಾಲೀಕರೊಬ್ಬರು ಈಗ ಬಿಜೆಪಿ...

ಪಹಲ್ಗಾಮ್‌ ನಲ್ಲಿ ಮತಾಂಧರ ದಾಳಿಗೆ ಯಾರು ಹೊಣೆ ಹೇಳಿ

ಕಾಶ್ಮೀರಕ್ಕೆ ಭಯೋತ್ಪಾದಕರ ಆತಂಕ ಇದೆ ಎಂದು ಗೊತ್ತಿದ್ದರೂ ಸುಪ್ರಸಿದ್ದ ಪ್ರವಾಸಿ ತಾಣಕ್ಕೆ ಕನಿಷ್ಠ ರಕ್ಷಣೆಯನ್ನೂ ಕೊಡದ ಕೇಂದ್ರ ಸರಕಾರ ಈ ಉಗ್ರ ದಾಳಿಯ ಹೊಣೆಯನ್ನು ಹೊರಬೇಕಿದೆ. ಜಮ್ಮು ಕಾಶ್ಮೀರಕ್ಕೆ ಈಗಲೂ ಸ್ವತಂತ್ರ ರಾಜ್ಯ...

Latest news

- Advertisement -spot_img