- Advertisement -spot_img

TAG

women

ಮಂಗಳೂರಿನಲ್ಲಿ ನಾಲ್ಕು ಮಕ್ಕಳಿಗೆ ಜನ್ಮ ನೀಡಿದ ಮಹಿಳೆ

ಮಂಗಳೂರು: ಮಂಗಳೂರು ನಗರದ ಕಂಕನಾಡಿಯ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಮಹಿಳೆಯೊಬ್ಬರು ನಾಲ್ವರು ಮಕ್ಕಳಿಗೆ ಜನ್ಮ ನೀಡಿದ್ದಾರೆ. ಶಸ್ತ್ರಚಿಕಿತ್ಸೆ ಮೂಲಕ ಹೆರಿಗೆ ಮಾಡಲಾಗಿದ್ದು, ತಾಯಿ ಮತ್ತು ಹಸುಳೆಗಳು ಆರೋಗ್ಯವಾಗಿದ್ದಾರೆ ಎಂದು ಆಸ್ಪತ್ರೆಯ ವೈದ್ಯರು ಮಾಹಿತಿ...

ಅತ್ಯಾಚಾರ ಆರೋಪ: ಬಿಜೆಪಿ ಮುಖಂಡ ಜಿಮ್ ಸೋಮನ ವಿರುದ್ಧ FIR 

ಬೆಂಗಳೂರು: ಬಲವಂತದಿಂದ ಮದ್ಯ ಕುಡಿಸಿ ಅತ್ಯಾಚಾರ ಎಸಗಲಾಗಿದೆ ಎಂದು ಆರೋಪಿಸಿ ಯುವತಿಯೊಬ್ಬರು ನೀಡಿದ ದೂರಿನ ಮೇರೆಗೆ ಬಿಜೆಪಿ ಮುಖಂಡನೊಬ್ಬನ ವಿರುದ್ಧ ಬೆಂಗಳೂರಿನ ಅಶೋಕನಗರ ಠಾಣೆಯಲ್ಲಿ ಎಫ್‌ ಐಆರ್‌ ದಾಖಲಾಗಿದೆ. ಬಿಜೆಪಿ ಮುಖಂಡ ಜಿಮ್ ಸೋಮ ಅಲಿಯಾಸ್...

ನಾಡಿಯವರ ಈ ಗುಣಗಳು ಅವರನ್ನು ಎತ್ತರಕ್ಕೆ ನಿಲ್ಲಿಸಿದ್ದವು!

ನೆನಪು ಪ್ರಖರವಾದ ವೈಚಾರಿಕ ಪ್ರಜ್ಞೆಯ ಚಿಂತಕ,  ಸರ್ವ ಧರ್ಮ ಸಮಭಾವದ ಪ್ರತಿಪಾದಕ, ಬರೆದಂತೆ ಬದುಕಿದ, ಬದುಕಿದಂತೆ ಬರೆದ  ಸಮಾಜಮುಖಿ ಸಾಹಿತಿ ಡಾ.ನಾ. ಡಿಸೋಜ ಅವರು ಭಾನುವಾರ ರಾತ್ರಿ ನಿಧನರಾಗಿದ್ದಾರೆ. ಅವರ ಹೋರಾಟದ ಸಂಗಾತಿ ಸಾಗರದ...

ಇಬ್ಬರು ಮಕ್ಕಳನ್ನು ಕೊಂದು ಆತ್ಮಹತ್ಯೆಗೆ ಶರಣಾದ ಟೆಕ್ಕಿ ದಂಪತಿ

ಬೆಂಗಳೂರು: ಸದಾಶಿವನಗರದ ಆರ್​ಎಂವಿ ಎರಡನೇ ಹಂತದ  ಟೆಂಪಲ್ ರಸ್ತೆಯಲ್ಲಿ ವಾಸವಾಗಿದ್ದ ದಂಪತಿ ತಮ್ಮ ಇಬ್ಬರು ಮಕ್ಕಳನ್ನು ಕೊಂದು ನಂತರ ತಾವೂ ನೇಣಿಗೆ ಶರಣಾಗಿದ್ದಾರೆ. ಅನೂಪ್ ಕುಮಾರ್ (38), ಪತ್ನಿ ರಾಖಿ (35) ಆತ್ಮಹತ್ಯೆ ಮಾಡಿಕೊಂಡಿರುವ...

ಮುಜಾಫರ್‌ ಅಸ್ಸಾದಿ | ವಿದ್ವತ್ತಿನ, ಬಹುತ್ವದ ಪ್ರತೀಕ

ನೆನಪು ಪ್ರೊ. ಮುಝಫರ್ ಅಸ್ಸಾದಿ ಭಾರತದ ಪ್ರಜಾಪ್ರಭುತ್ವ, ಸಂವಿಧಾನ ಮತ್ತು ಬಹುತ್ವದ ಪ್ರಖರ ಚಿಂತಕ. ಅವರ ಬಹುತ್ವದ ಚಿಂತನೆ ನಮ್ಮೆಲ್ಲರದಾಗಲಿ ಎಂದು ಪ್ರೊ.ಮುಝಫರ್ ಅಸ್ಸಾದಿಯವರನ್ನು ನೆನೆಯುತ್ತ ಅವರ ನಿಕಟವರ್ತಿಗಳಲ್ಲಿ ಒಬ್ಬರಾದ  ಮೈಸೂರಿನ ರಂಗಕರ್ಮಿ ಸಿ...

ಅಸ್ತವ್ಯಸ್ತಗೊಂಡಿರುವ ಅರ್ಥವ್ಯವಸ್ಥೆ

ಮಾಹಿತಿಯಿಂದ ಜನರು ಸಬಲೀಕರಣಗೊಂಡು ಸರಕಾರವನ್ನು ಪ್ರಶ್ನಿಸುವಂತಾಗುತ್ತದೆಯೇ? ಹಾಗಾದರೆ ಮಾಹಿತಿಯ ಹರಿವನ್ನೇ ನಿಲ್ಲಿಸಿಬಿಡಿ. ಪತ್ರಕರ್ತರು ಸರಕಾರ ಇರಿಸುಮುರಿಸು ಅನುಭವಿಸುವಂತಹ ಪ್ರಶ್ನೆ ಕೇಳುತ್ತಾರೆಯೇ? ಹಾಗಾದರೆ ಪತ್ರಿಕಾಗೋಷ್ಠಿಯನ್ನೇ ನಡೆಸಬೇಡಿ. ಜಿಡಿಪಿ ಬೆಳವಣಿಗೆ ದರ ಆಶಾದಾಯಕವಾಗಿಲ್ಲವೇ? ಹಾಗಾದರೆ...

ಮಹಿಳೆಯರ ಉಚಿತ ಪ್ರಯಾಣದ ʼಶಕ್ತಿʼ ಯೋಜನೆ ಜಾರಿಗೆ ಆಂಧ್ರಪ್ರದೇಶ ಒಲವು

ಬೆಂಗಳೂರು: ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಮಹಿಳೆಯರಿಗೆ ಉಚಿತ ಪ್ರಯಾಣ ಕಲ್ಪಿಸುವ ಶಕ್ತಿ ಯೋಜನೆಯನ್ನು  ಜಾರಿಗೊಳಿಸಲು ಆಂಧ್ರಪ್ರದೇಶ ಸರ್ಕಾರ ನಿರ್ಧರಿಸಿದೆ. ಆಂಧ್ರ ಪ್ರದೇಶ ಮುಖ್ಯಮಂತ್ರಿ ಎನ್.‌ ಚಂದ್ರಬಾಬು ನಾಯ್ಡು ಅವರ ಸಲಹೆಯಂತೆ ಸಾರಿಗೆ,...

ವೃದ್ಧೆಗೆ ಡಿಜಿಟಲ್‌ ಅರೆಸ್ಟ್;‌ ರೂ.1.5 ಕೋಟಿ ಸುಲಿಗೆ ಮಾಡಿದ ಸೈಬರ್‌ ವಂಚಕರು

ಹೈದರಾಬಾದ್: ತೆಲಂಗಾಣದಲ್ಲಿ ಡಿಜಿಟಲ್‌ ದಿಗ್ಬಂಧನ ವಿಧಿಸುವ  ಮೂಲಕ 65 ವರ್ಷದ ನಿವೃತ್ತ ಸರ್ಕಾರಿ ನೌಕರರೊಬ್ಬರಿಂದ ಸೈಬರ್‌ ವಂಚಕರು ರೂ.1.5 ಕೋಟಿಗೂ ಹೆಚ್ಚು ಹಣ ಸುಲಿಗೆ ಮಾಡಿದ್ದಾರೆ. ನಗರ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿದ...

ಎಡಬಿಡಂಗಿ ಸ್ವಾಮಿಗಳು ಮತ್ತು ಕಂಗೆಡಿಸುತ್ತಿರುವ ಸಂಘಿಗಳು…

ಭಾರತದಲ್ಲಿ ಜನಸಂಖ್ಯೆ ಪ್ರಮಾಣ ಹೇಗೆ ಕಡಿಮೆ ಮಾಡಬೇಕು ಎಂಬುದರ ಬಗ್ಗೆ ಸರ್ಕಾರಗಳು ತಲೆ ಕೆಡಿಸಿ ಕೊಳ್ಳುತ್ತಿವೆ‌. ಆದರೆ ಈ ಸ್ವಾಮೀಜಿಗಳು ಮಾತ್ರ ಜನಸಂಖ್ಯೆ ಹೆಚ್ಚು ಮಾಡುವುದರಲ್ಲಿ ಮಗ್ನರಾಗಿದ್ದಾರಾ? ಹೀಗಿದ್ದ ಮೇಲೆ ಮಠ ಬಿಟ್ಟು...

ಅಧ್ಯಾತ್ಮದ ಅಸ್ತಿತ್ವಕ್ಕೆ ಹೆಣ್ಣೇ ಗುರಿಯಾಗಬೇಕೇ ?

ಧಾರ್ಮಿಕ ನಾಯಕರ ದೃಷ್ಟಿಯಲ್ಲಿ ಲೋಕಕ್ಕೆ ಕಣ್ಣು ತೆರೆಯುವ ಮಕ್ಕಳು, ಆಯಾ ಮತವನ್ನು, ಸಾಂಸ್ಥಿಕ ಧರ್ಮವನ್ನು ಮತ್ತು ಇದನ್ನು ಬೆಳೆಸುವ ಸಲುವಾಗಿಯೇ ಸ್ಥಾಪಿಸಲಾಗುವ ಸ್ಥಾವರಗಳನ್ನು ಉಳಿಸಿ ಬೆಳೆಸುವ ಸರಕುಗಳಾಗಿ ಕಾಣತೊಡಗುತ್ತವೆ. ಹೆಣ್ಣು ಈ ಸರಕು...

Latest news

- Advertisement -spot_img