- Advertisement -spot_img

TAG

Savarkar

ಸಾವರ್ಕರ್ ಕ್ಷಮಾಭಿಕ್ಷೆಗೆ ಮೊಮ್ಮಗನ ಸಾಕ್ಷಿ

ಸಾವರ್ಕರ್ ಅವರನ್ನು ಆರಾಧಿಸುವ ಸನಾತನವಾದಿಗಳು ಸಾವರ್ಕರ್ ಅವರನ್ನೇ ಸರಿಯಾಗಿ ಅರ್ಥ ಮಾಡಿಕೊಂಡಿಲ್ಲ. ಕೇವಲ ತಮ್ಮ ಮನುವಾದಿ ವರ್ಣಸಿದ್ಧಾಂತದ ಜಾರಿಯ ಗುರಿಯನ್ನು ಮುಟ್ಟಲು ಸಾವರ್ಕರರವರನ್ನು ಬಳಸಿಕೊಳ್ಳುತ್ತಿದ್ದಾರೆ. ಹಿಂದುತ್ವದ ಐಕಾನ್ ಎನ್ನುವಂತೆ ವಿಜೃಂಭಿಸುತ್ತಿದ್ದಾರೆ. ಸಾವರ್ಕರರವರನ್ನು ಪ್ರಶ್ನಿಸಿದವರ...

ಸಾವರ್ಕರ್, ಶ್ಯಾಮ ಪ್ರಸಾದ್ ಮುಖರ್ಜಿ ಬ್ರಿಟೀಷರ ಪರ ನಿಂತವರು: ಹರಿಪ್ರಸಾದ್‌ ವಿವರಣೆ

ಬೆಂಗಳೂರು: ಬ್ರಿಟಿಷರ ಪರ ನಿಂತು, ಮಾತೃಭೂಮಿಗೆ ದ್ರೋಹ ಬಗೆದವರು ದೇಶಪ್ರೇಮಿಗಳಾಗಲು ಸಾಧ್ಯವಿಲ್ಲ. ಸ್ವತಂತ್ರ ಚಳುವಳಿಯ ವಿರುದ್ಧ ನಿಂತವರನ್ನು ದೇಶದ ಜನ ಒಪ್ಪಿಕೊಳ್ಳಲು ಸಾಧ್ಯವೇ ಎಂದು ಕಾಂಗ್ರೆಸ್‌ ಮುಖಂಡ ವಿಧಾನಪರಿಷತ್‌ ಸದಸ್ಯ ಬಿ.ಕೆ.ಹರಿಪ್ರಸಾದ್‌ ಪ್ರಶ್ನಿಸಿದ್ದಾರೆ. ಸಾಮಾಜಿಕ...

ಸಾವರ್ಕರ್‌ ಬಲೂನ್‌ಗೆ ಶೌರಿ ಚುಚ್ಚಿದ ಸೂಜಿಗಳು (ಭಾಗ-4)

ವಾಜಪೇಯಿಯವರು ಸಾವರ್ಕರರ ಮೇಲೆ ಹಾಡುಕಟ್ಟಿ ಹೊಗಳಿದ್ದರ ಹಿನ್ನೆಲೆ ಏನು- ಈ ಕುರಿತು ಬಿಬಿಸಿ ಪ್ರತಿನಿಧಿಗೆ ಅರುಣ್‌ ಶೌರಿ ನೀಡಿದ ಉತ್ತರ:  ಶೌರಿ: ಇವೆಲ್ಲ ಕವಿಮನಸಿನ ಅತಿರೇಕದ ರೋಚಕ ವರ್ಣನೆಗಳು. ವಾಸ್ತವ ಏನು ಗೊತ್ತೆ? ….. ನಾಸಿಕ್‌ನಲ್ಲಿ...

ಸಾವರ್ಕರ್‌ ಬಲೂನ್‌ಗೆ ಶೌರಿ ಚುಚ್ಚಿದ ಸೂಜಿಗಳು (ಭಾಗ-3)

ಹಿಂದಿನ ಭಾಗದ ಕೊನೆಯಲ್ಲಿ ಶೌರಿಗೆ ಬಿಬಿಸಿ ಕೇಳಿದ ಪ್ರಶ್ನೆ ಹೀಗಿದೆ: ಬಿಬಿಸಿ:  ಶೌರಿಯವರೆ, ನಿಮ್ಮ ಬಗ್ಗೆ ಕೂಡ ಒಂದು ವರ್ಗದ ಜನರು ನಾನಾ ಟೀಕಾಪ್ರಹಾರ ಮಾಡುತ್ತಾರಲ್ಲ? ನೀವೊಬ್ಬ ಸುಪಾರಿ ಕೊಲೆಗಡುಕ; ಬುದ್ಧಿಜೀವಿ ಕೊಲೆಗಡುಕ. ಕೆಲವರ...

ಸಾವರ್ಕರ್‌ ಬಲೂನ್‌ಗೆ ಶೌರಿ ಚುಚ್ಚಿದ ಸೂಜಿಗಳು (ಭಾಗ-2)

(ಖ್ಯಾತ ಪತ್ರಕರ್ತ ಅರುಣ್‌ ಶೌರಿ ಜೊತೆ ಬಿಬಿಸಿಯ ಪ್ರತಿನಿಧಿ ನಡೆಸಿದ ಸಂದರ್ಶನದ ಮೊದಲ ಭಾಗ ನಿನ್ನೆ ಇಲ್ಲಿ ಪ್ರಕಟವಾದಾಗ ನಿರೀಕ್ಷೆಯಂತೆ ಟ್ರೋಲ್‌ಗಳ ದಾಳಿ ಆರಂಭವಾಗಿದೆ. ನಾಗೇಶ ಹೆಗಡೆ ಕಾಂಗ್ರೆಸ್‌ ಪಕ್ಷದ ವಕ್ತಾರ (ತಪ್ಪು-...

ಸಾವರ್ಕರ್‌ ಬಲೂನಿಗೆ ಶೌರಿ ಚುಚ್ಚಿದ ಸೂಜಿಗಳು:

ವಿನಾಯಕ್‌ ದಾಮೋದರ್‌ ಸಾವರ್ಕರ್‌ ಕುರಿತು ಹೊಸ ಬಗ್ಗಡ ಮೇಲೆದ್ದಿದೆ. ಈಚೆಗೆ ಖ್ಯಾತ ಪತ್ರಕರ್ತ ಅರುಣ್‌ ಶೌರಿ  (ಇವರು ವಾಜಪೇಯಿ ಸಂಪುಟದಲ್ಲಿ ಸಚಿವರಾಗಿದ್ದರು) ಒಂದು ಪುಸ್ತಕವನ್ನು ಬರೆದಿದ್ದಾರೆ. "The New Icon: Savarkar and the...

Latest news

- Advertisement -spot_img