ಸ್ಮರಣೆ
ಸಮಾಜದಲ್ಲಿದ್ದ ತಾರತಮ್ಯ ನೀತಿಯ ವಿರುದ್ಧ ಹೋರಾಡಿ ಹೊಸ ವ್ಯವಸ್ಥೆಯ ಸೈದ್ಧಾಂತಿಕ ನೆಲೆಗಟ್ಟನ್ನು ಭದ್ರಗೊಳಿಸಿದ ಅಂಬಿಗರ ಚೌಡಯ್ಯನವರ ಜಯಂತಿ ಇಂದು. ತೀಕ್ಷ್ಣ ವಚನಗಳಿಂದ ಶರಣರ ವಚನಕ್ರಾಂತಿಯಲ್ಲಿ ತಮ್ಮದೇ ಆದ ಛಾಪು ಮೂಡಿಸಿದ ಮಹಾ ಮಾನವತಾವಾದಿಯನ್ನು...
ನುಡಿ ನಮನ
ಸಮುದಾಯಗಳ ಒಡಲಲ್ಲಿ ಹುದುಗಿರುವ ಸಂಕಟದ ಬೇರುಗಳನ್ನು, ಡಿಸೋಜ ಅವರು ಪತ್ತೆಹಚ್ಚಿ ನಿರೂಪಿಸಿದಂತೆ, ಅವರ ಈ ಸಾಮಾಜಿಕ ವಿವೇಕವನ್ನು ಗುರುತಿಸಿ, ಆಧುನಿಕ ಕನ್ನಡ ಸಾಹಿತ್ಯ ಪರಂಪರೆಯ ಮೈಲುಗಲ್ಲುಗಳಲ್ಲಿ ಇವರನ್ನು ಗುರುತಿಸುವುದು ಅತ್ಯಂತ ಜರೂರಿನ...
ಹೆಚ್ಚಾಗಿ ಒಂದೇ ಜಾತಿ ವರ್ಗದ ಕತೆಗಳೇ ಗಂಭೀರ ಸಾಹಿತ್ಯದಲ್ಲಿ ಮುಂಚೂಣಿಯಲ್ಲಿದ್ದ ಕಾಲದಲ್ಲಿ, ಅಕಡೆಮಿಕ್ ವಲಯದಾಚೆಗೆ ಡಿಸೋಜರಂತಹ ಬರಹ ಬಂದಿದ್ದನ್ನು ಈಗ ಹೊಸದಾಗಿ ಅಧ್ಯಯನಕ್ಕೆ ಒಳಪಡಿಸಬಹುದಾಗಿದೆ. ಅವರ ಬರಹಗಳಲ್ಲಿ ಆಳಕ್ಕಿಂತ, ಸರಳ ನೇರ ಶೈಲಿ...
ಅಂತಾರಾಷ್ಟ್ರೀಯ ಖ್ಯಾತಿಯ ಅರ್ಥಶಾಸ್ತ್ರಜ್ಞ, ಆರ್ ಬಿ ಐ ಗವರ್ನರ್, ಹಣಕಾಸು ಮಂತ್ರಿ, ಪ್ರಧಾನಿ ಇವೆಲ್ಲವುಗಳಾಚೆಗೆ ವಿನಯ, ಸರಳತೆ, ವೈಯಕ್ತಿಕ ಪ್ರಾಮಾಣಿಕತೆ ಇತ್ಯಾದಿ ಮಾನವೀಯ ಗುಣಗಳ ಒಬ್ಬ ಅಪ್ಪಟ ಮನುಷ್ಯ ಸರ್ದಾರ್ ಮನಮೋಹನ ಸಿಂಗ್...
ತಬಲಾವನ್ನು ಜಾಗತಿಕ ಸ್ಥಾನಮಾನಕ್ಕೆ ಏರಿಸಿ ಗಡಿ ರೇಖೆಗಳನ್ನು ಕುಗ್ಗಿಸಿದ ತಬಲಾ ದಂತಕಥೆ ಝಾಕಿರ್ ಹುಸೈನ್ ಅವರ ಬೆರಳುಗಳು ತಬಲಾದ ಮೇಲೆ ಆಟವಾಡುವುದನ್ನು ಸೋಮವಾರ (ಡಿಸೆಂಬರ್ 16, 2024) ದಂದು ನಿಲ್ಲಿಸಿವೆ. ಆದರೆ ಅವು...
ವಾಹ್ ತಾಜ್! ಚಹದ ಖ್ಯಾತಿಯಲ್ಲಿ ಹೆಸರಾದ ನಮ್ಮ ಝಾಕಿರ್ ಹುಸೇನ್ ಇನ್ನಿಲ್ಲ ಎಂದಾಗ ಬಂದ ಒಂದೇ ಯೋಚನೆ, ಇದು ಸಾಧ್ಯವಿಲ್ಲ. ಹಾಗಾಗಕ್ಕೆ ಆಗಲ್ಲ. ನನಗೆ ಆತ ಅಮರ. ಹಾಗಾಗಿಯೇ ಅವನ ಸಾವು ಊಹಿಸಲೂ...
ಅಂಬೇಡ್ಕರ್ ಮಹಾ ಪರಿನಿರ್ವಾಣ ದಿನ
ನಾಳೆ ಅಂಬೇಡ್ಕರ್ ಮಹಾ ಪರಿನಿರ್ವಾಣ ದಿನ. ದೇಶಕ್ಕೆ ಬಲಿಷ್ಠ ಮತ್ತು ಶ್ರೇಷ್ಠ ಸಂವಿಧಾನವನ್ನು ನೀಡಿ ಜೀವನಪರ್ಯಂತ ಸಮಾಜದ ಅಭ್ಯುದಯಕ್ಕಾಗಿ ಚಿಂತಿಸಿದ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ...
ಕನಕದಾಸ ಜಯಂತಿ ವಿಶೇಷ
ಕನ್ನಡ ಹರಿದಾಸ ಪರಂಪರೆಯಲ್ಲಿ ದಿಟ್ಟ ಹೆಜ್ಜೆ ಇಟ್ಟವರಲ್ಲಿ ಒಬ್ಬರಾದ, ತಮ್ಮ ಕೀರ್ತನೆಗಳ ಮೂಲಕ ಸಮಾಜದಲ್ಲಿ ಹಾಸುಹೊಕ್ಕಿದ ಸಾಮಾಜಿಕ ತಾರತಮ್ಯ ಅಸಮಾನತೆಗಳನ್ನು ತೀಕ್ಷ್ಣವಾಗಿ ಖಂಡಿಸಿದ ದಾಸ ಶ್ರೇಷ್ಠ ಕನಕದಾಸರ ಜನ್ಮದಿನ ಇಂದು(...
ನೆಹರೂ ಸ್ಮರಣೆ
ಸ್ವತಃ ಕಾಂಗ್ರೆಸ್ ಪಕ್ಷದವರೇ ನೆಹರೂ ವಿರುದ್ಧ ತೋರುತ್ತಿರುವ ಕೃತಘ್ನತೆಯನ್ನು ಏನೆಂದು ಹೇಳುವುದು? ಇಂದು ಕರ್ನಾಟಕ ಸರ್ಕಾರ ನೆಹರೂ ಜನ್ಮದಿನದ, ಪರ್ಯಾಯವಾಗಿ ಮಕ್ಕಳ ದಿನಾಚರಣೆಯ ಅಂಗವಾಗಿ ನೀಡಿದ ಜಾಹೀರಾತಿನಲ್ಲಿ ನೆಹರೂ ಅವರ ಒಂದು...
ಬಹುತ್ವ, ಸೋದರತೆ, ಸಮನ್ವಯತೆಗಳ ಮೂಲಕ ಬಲಿಷ್ಠ ರಾಷ್ಟ್ರವನ್ನು ನಿರ್ಮಾಣ ಮಾಡುವುದು ಗಾಂಧೀಜಿಯವರ ಒಡಲಿನ ಆಶಯವಾಗಿತ್ತು. ದೇಶದ ಸಾಮಾಜಿಕ ಒಗ್ಗಟ್ಟಿಗಾಗಿ ಪ್ರಯತ್ನಿಸುತ್ತಲೇ ತಮ್ಮನ್ನು ದೇಶಕ್ಕೆ ಅರ್ಪಿಸಿಕೊಂಡ ಗಾಂಧಿ, ದೇಶದ ಜನರ ಹೃದಯದ ಸ್ಥಾಯೀಭಾವ. ಅವರನ್ನು...